ಸಿನಿಮಾದಲ್ಲಿನ ಲೈಟ್ ಬಾಯ್ ಕೆಲಸದಿಂದ ಹಿಡಿದು ಬಿಗ್ ಸ್ಟಾರ್ ಆಗುವವರೆಗೂ ಸಹ ದರ್ಶನ್ ಅವರ ಸಿನಿಮಾ ಕೇರಿಯರ್ ಅಂತ 2024 challenging star darshan cinima journey
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್: ಈ ದಿನ ಎಲ್ಲೆಲ್ಲಿಯೂ ಸಹ ಬ್ರಾಂಡ್ ಅಂತ ಹೇಳಿ ಕೇಳು ಬರುತ್ತಿರುವಂತಹ ದರ್ಶನ್ ಅವರು ತಮ್ಮ ಸಿನಿಮಾದ ಕಿರಿಯರನ್ನು ಆರಂಭ ಮಾಡಿದ್ದು ಲೈಟ್ ಬಾಯ್ ಆಗಿ ಕೆಲಸವನ್ನ ಮಾಡುತ್ತಾ ತಮ್ಮ ಜೀವನವನ್ನು ಅಂದರೆ ಸಿನಿಮಾದ ಜೀವನದ ಜರ್ನಿಯನ್ನು ಪ್ರಾರಂಭ ಮಾಡಿದಂತಹ ದರ್ಶನ್ ತೂಗುದೀಪ್ ಅವರು ನಿಜಕ್ಕೂ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ನೋವು ನಲಿವುಗಳನ್ನ ಕಂಡೆ ಅವರು ಇಷ್ಟೊಂದು ದೊಡ್ಡ ಆಗಿ ಹೊರಹೊಮ್ಮಿದ್ದಾರೆ. ದರ್ಶನ್ ಅವರ ಆರಂಭಿಕ ಸಿನಿಮಾ ಜೀವನವು ಅಷ್ಟೊಂದು […]