ಗೀತಾ ಸೀರಿಯಲ್ ವಿಜಯ್
ಗೀತಾ ಸೀರಿಯಲ್ ಕಲರ್ಸ್ ಕನ್ನಡ ದಲ್ಲಿ ಅತಿ ಹೆಚ್ಚು
ಟಿಆರ್‌ಪಿಯನ್ನು ತೆಗೆದುಕೊಂಡು ಬಹು ವರ್ಷಗಳ ಕಾಲ
ಮಿಂಚಿದಂತಹ ಏಕೈಕ ಧಾರಾವಾಹಿ ಅಂದ್ರೆ ಅದು ಗೀತಾ
ಸೀರಿಯಲ್. ಗೀತಾ ಎನ್ನುವಂತಹ ಒಂದು ಹುಡುಗಿ
ದಿಟ್ಟತನದಿಂದ ಯಾವ ರೀತಿಯಾಗಿ ಸಮಾಜದಲ್ಲಿ
ಬರುವಂತಹ ಪಾತ್ರಗಳಿಗೆ ಅಥವಾ ಸನ್ನಿವೇಶಗಳಿಗೆ ಯಾವ
ರೀತಿ ಉತ್ತರವನ್ನು ಕೊಡುವಂತಹ ಒಂದು ಪಾತ್ರವಾಗಿ
ಒಂದು ಹೆಣ್ಣು ಮಗಳಾಗಿ ಯಾವ ರೀತಿಯ ಜೀವನವನ್ನು
ನಡೆಸುತ್ತಾಳೆ. ಹಲವಾರು ಸಮಸ್ಯೆಗಳ ನಡುವೆ ಆ ಹುಡುಗಿ
ನಿಂತು ಒಬ್ಬಳೇ ಯಾವ ರೀತಿಯಾಗಿ ಜೀವನವನ್ನು
ನಡೆಸುತ್ತಾಳೆ ಅನ್ನುವ ಕಥೆಯ ಆಧಾರದ ಮೇಲೆ ಶುರು
ಆದಂತಹ ಗೀತಾ ಸೀರಿಯಲ್ ಬಹುವ ವರ್ಷಗಳ ಕಾಲ ಈ
ಧಾರಾವಾಹಿ ತುಂಬಾನೆ ಒಳ್ಳೆಯ ಟಿ ಆರ್‌ಪಿಯನ್ನು
ತೆಗೆದುಕೊಳ್ಳುವ ಮೂಲಕ ತನ್ನ ಚಾನೆಲ್ ಗೆ ಒಳ್ಳೆಯ
ಹೆಸರನ್ನು ಕೂಡ ಈ ಧಾರಾವಾಹಿ ತಂದು ಕೊಡ್ತು ಗೀತಾ
ಸೀರಿಯಲ್ ಅಂದರೆ ಡಿಜಿಟಲ್ ನ ಅಂದ್ರೆ ಸೋಶಿಯಲ್
ಮೀಡಿಯಾಗಳಲ್ಲಿ ತುಂಬಾನೇ ಚರ್ಚೆ ಆಗ್ತಾಯಿದೆ ಅಂತಹ
ತುಂಬಾನೇ ಮಾತನಾಡುತ್ತಿದ್ದಂತಹ ತುಂಬಾನೇ ಹೆಸರು
ಮಾಡಿದಂತಹ ಏಕೈಕ ಧಾರಾವಾಹಿ ಅಂದ್ರೆ ಗೀತಾ.
ಸೀರಿಯಲ್ ಚರ್ಚೆ ಆಗ್ಬೇಕು ಅಂದ್ರೆ ಎಲ್ಲಾ
ಧಾರಾವಾಹಿಗಳಿಂದಲೂ ಸಹ ಚರ್ಚೆ ಆಗುವುದಿಲ್ಲ
ಕೆಲವೊಂದು ಧಾರಾವಾಹಿಗಳು ಮಾತ್ರ ಸೋಶಿಯಲ್
ಮೀಡಿಯಾಗಳಲ್ಲಿ ತನ್ನದೇ ಆದ ಹೆಸರನ್ನ ಮಾಡಿ
ಬಹುಕಾಲ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ
ಆದಂತಹ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ ಈ ಗೀತಾ
ಅನ್ನುವಂತಹ ಧಾರವಾಹಿಯಲ್ಲಿ ಇದರ ಧಾರಾವಾಹಿಯ
ಕಥಾ ನಾಯಕ ನಟನಾಗಿ ಆಯ್ಕೆಯಾದಂತಹ ಹೆಸರು
ಬಂದು ಧನುಷ್ ಗೌಡ ಇವರು ಈ ಧಾರಾವಾಹಿಯ
ಕಥಾನಾಯಕನಾಗಿ ಆಯ್ಕೆಯಾಗುತ್ತಾರೆ. ಈಗಲೂ ಸಹ
ಧನುಷ್ ಅವರನ್ನು ವಿಜಯ್ ಅಂತಾನೇ ಹಲವಾರು ಜನ
ಇವರನ್ನ ಹೆಸರನ್ನೇ ಮರೆತು ಇವರ ಹೆಸರು ವಿಜಯ್ ಅಂತ
ಹೇಳಿ ಇವರ ಹೆಸರನ್ನು ಕರೆಯುತ್ತಾರೆ ಅಷ್ಟರಮಟ್ಟಿಗೆ
ಇವರಿಗೆ ಅವ ಪಾತ್ರ ಇವರಿಗೆ ಹೆಸರನ್ನ ತಂದುಕೊಟ್ಟಿತ್ತು.
ವಿಜಯ್ ಅಂದರೆ ಎಲ್ಲರೂ ಸಹ ತುಂಬಾನೆ ಇಷ್ಟ ಪಡ್ತಾ
ಇದ್ರು ಸಹ ಅನುಬಂಧ ಅನ್ನುವಂತಹ ಅವಾರ್ಡ್ ಫಂಕ್ಷನ್
ನಲ್ಲಿ ಮನೆ ಮೆಚ್ಚಿದ ಅಳಿಯ ಅನ್ನುವಂತಹ ಪಾತ್ರಕ್ಕೆ
ಇವರು ಅವಾರ್ಡ್ ಗೆ ವಿಜಯ್ ಅವರನ್ನು ತಂಡ
ತೆಗೆದುಕೊಳ್ಳುತ್ತಿದ್ದರು. ಹಾಗೆ ಡಿಜಿಟಲ್ ಜೋಡಿ ಅಂತ
ಹೇಳಿ ಎಲ್ಲಾ ಧಾರಾವಾಹಿಗೂ ಸಹ ಸಿಗುವುದಕ್ಕೆ ಸಾಧ್ಯವೇ
ಇಲ್ಲ ಡಿಜಿಟಲ್ ಯುಗದಲ್ಲಿ ಎಲ್ಲರ ಮನೆಮನೆಯಲ್ಲಿಯೂ
ಸಹ ಈ ಧಾರಾವಾಹಿ ಎಲ್ಲರ ಬಾಯಲ್ಲಿಯೂ ಸಹ ಇತ್ತು.
ಅಷ್ಟರಮಟ್ಟಿಗೆ ಸದ್ದು ಮಾಡಿದಂತಹ ಈ ಗೀತಾ
ಸೀರಿಯಲ್ ಹಲವಾರು ಪ್ರಶಸ್ತಿಗೆ ಭಜನವು ಸಹ ಆಗ್ತಾ
ಇತ್ತು. ಗೀತಾ ಸೀರಿಯಲ್ ನಲ್ಲಿ ವಿಜಯ್ ಪಾತ್ರ
ತುಂಬಾನೇ ರಿಚ್ ಕುಟುಂಬದ ಕುಟುಂಬದ ಮಗನಾಗಿ
ಇದರ ಜೊತೆಗೆ ಶಿಕ್ಷಣ ಸಚಿವನ ಮಗನಾಗಿಯು ಸಹ
ಬೆಳೆದಂತಹ ಈ ವಿಜಯ್ ಪಾತ್ರ ಮೊದಮೊದಲಿಗೆ
ದುರಂಕಾರಿ ಇವನು ಅನ್ನುವ ಪಾತ್ರದಂತೆ ಈ
ಧಾರಾವಾಹಿಯಲ್ಲಿ ತೋರಿಸಲಾಗುತ್ತಿತ್ತು. ಕಾಲಕ್ರಮೇಣ ಈ
ವಿಜಯ ಅವರಿಗೆ ಅಂದ್ರೆ ಈ ಪಾತ್ರದಾರಿಗೆ ಅದೇ
ಸಿರಿಯನ್ನಲ್ಲಿ ನಾಯಕ ನಟಿ ಗೀತಾ ಅನ್ನುವಂತಹ ಪಾತ್ರ
ಪರಿಚಿತವಾಗುತ್ತೆ ಆಗ ಗೀತಾ ಎಂಬುವ ಹುಡುಗಿ
ದುರಹಂಕಾರಿ ವಿಜಯನನ್ನು ಯಾವ ರೀತಿ ಒಳ್ಳೆಯ
ಹುಡುಗನನ್ನ ಮಾಡ್ತಾಳೆ ಅನ್ನುವಂತದ್ದು ಎಲ್ಲರನ್ನೂ ಸಹ
ಗಮನವನ್ನು ಸೆಳೆಯಿತು ಈಗಿನ ಕಾಲದ ಯುವ ಯುವ
ಪ್ರೇಮಿಗಳಿಗೆ ಇವರು ಮಾದರಿ ಆಗುವಂತೆ ಈ
ಸೀರಿಯಲ್ನಲ್ಲಿ ಅತಿ ದೊಡ್ಡ ವಾದಂತಹ ಲವ್
ಸ್ಟೋರಿಯನ್ನು ಪ್ರಾರಂಭಿಸಿತು. ಆಗ ಎಲ್ಲಾ ಲವರ್ಸ್ ಗಳು
ಸಹ ಈ ಧಾರಾವಾಹಿಯನ್ನು ಮಿಸ್ ಮಾಡದೆ
ನೋಡತೊಡಗಿದರು ವಿಜಯ್ ಮತ್ತು ಗೀತಾ ಪಾತ್ರ ಎಲ್ಲರ
ಮನೆ ಮನಸ್ಸನ್ನು ಸೆಳೆಯಿತು ಹಲವಾರು ಜನರು ಗೀತಾ
ಮತ್ತು ವಿಜಯ್ ಅವರಿಗೆ ನೀವು ನಿಜ ಜೀವನದಲ್ಲಿ ಇಬ್ಬರು
ಒಂದಾಗಬೇಕು ಅನ್ನುವಷ್ಟರ ಮಟ್ಟಿಗೆ ಇವರಿಬ್ಬರ ನಟನೆ
ಅಷ್ಟೊಂದು ಚೆನ್ನಾಗಿತ್ತು. ಇವರು ನಿಜ ಜೀವನದಲ್ಲಿ ತುಂಬಾ
ಒಳ್ಳೆಯ ಗೆಳೆಯರು ಇವರು ತಮ್ಮದೇ ಆದಂತಹ
ಸೋಶಿಯಲ್ ಮೀಡಿಯಾಗಳಲ್ಲಿ ಅಂದರೆ ಭವ್ಯ
ಗೌಡ ಹಾಗೂ ಧನುಷ್ ಅವರು ನಿಜ ಜೀವನದಲ್ಲಿ ಒಳ್ಳೆಯ
ಉತ್ತಮ ಗೆಳೆಯರು ಅದಕ್ಕಾಗಿ ಇವರ ಸೋಶಿಯಲ್
ಮೀಡಿಯಾ ಖಾತೆಗಳಲ್ಲಿ ತಮ್ಮದೇ ಆದಂತಹ ಪ್ರೈವೇಟ್
ಫೋಟೋಸ್ಗಳನ್ನ ಅಪ್ಲೋಡ್ ಮಾಡಿಕೊಂಡು ತಮ್ಮ ತಾವು
ಉತ್ತಮವಾದಂತಹ ಗೆಳೆಯರು ಅಂತ ಹೇಳಿ ಸೋಶಿಯಲ್
ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡ್ತಾ ಇದ್ರು, ಆಗ
ಎಲ್ಲರೂ ಸಹ ನಿಜ ಜೀವನ ಹಾಗೂ ಸೀರಿಯಲ್ ನಲ್ಲಿ
ಇಬ್ಬರ ಜೋಡಿಯನ್ನು ನೋಡ್ತಾ ಇದ್ದ ಎಲ್ಲಾ
ಅಭಿಮಾನಿಗಳು ಸಹ ಇವರಿಬ್ಬರು ನಿಜವಾದ
ಜೀವನದಲ್ಲಿಯೂ ಸಹ ಒಂದಾದರೆ ಎಷ್ಟು ಚೆನ್ನಾಗಿ
ಇರುತ್ತೆ ಅಂತ ಹೇಳಿ ಎಲ್ಲರೂ ಸಹ ಅಭಿಪ್ರಾಯವನ್ನ
ಪಟ್ಟಿದ್ರು ಆದರೆ ಗೀತಾ ಮತ್ತು ವಿಜಯ್ ನಾವು ಒಳ್ಳೆಯ
ಸ್ನೇಹಿತರು ನಾವು ಮದುವೆ ಆಗೋದಕ್ಕೆ ಸಾಧ್ಯ ಇಲ್ಲ. ಅಂತ
ಹೇಳಿ ಪ್ರತಿ ಬಾರಿಯೂ ಸಹ ಹೇಳುತ್ತಲೇ ಇದ್ದರು ಆದರೆ
ಕೆಲವು ಸೋಶಿಯಲ್ ಮೀಡಿಯಾದಲ್ಲಿ ವಿಜಯ ಹಾಗೂ
ಭವ್ಯ ಗೌಡ ಇಬ್ಬರು ಸಹ ಮದುವೆಯಾಗಿದ್ದಾರೆ.
ಅನ್ನುವಂತಹ ಸುದ್ದಿ ಎಲ್ಲೆಲ್ಲಿಯೂ ಸಹ
ಅರುದಾಡತೊಡಗಿತು. ಆಗ ವಿಜಯ್ ಅವರು
ಸೋಶಿಯಲ್ ಮೀಡಿಯಾಗಳ ಮುಂದೆ ಬಂದು ಹಲವಾರು
ಗಳಲ್ಲಿ ಹೇಳಿಕೊಂಡ್ರು ಈ ರೀತಿಯಾಗಿ ಮಾಡಬೇಡಿ
ನೈವರು ಸಹ ಉತ್ತಮವಾದ ಗೆಳೆಯರು ಅವರಿಗೆ
ಆದಂತಹ ಒಂದು ಜೀವನ ಇದೆ ನನಗೆ ಆದಂತಹ ಒಂದು
ಜೀವನವಿದೆ ಅದನ್ನ ಬಿಟ್ಟು ನಾವಿಬ್ಬರೂ ಸಹ ನಾವಿಬ್ಬರು
ಒಂದಾಗುವುದಕ್ಕೆ ಸಾಧ್ಯವಿಲ್ಲ ಯಾಕಂದ್ರೆ ನಾವು
ಉತ್ತಮವಾದಂತಹ ಗೆಳೆಯರು ಅಂತ ಹೇಳಿ ಪ್ರತಿ
ಬಾರಿಯೂ ಸಹ ಇವರು ತಮ್ಮ ಫ್ರೆಂಡ್ಶಿಪ್ ಬಗ್ಗೆ ಒಳ್ಳೆಯ
ಮಾತುಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೆಲ್ಲ ನೋಡಿದರೂ
ಸಹ ಅಭಿಮಾನಿಗಳು ಇಲ್ಲ ಇವರು ಇಬ್ಬರು
ಒಂದಾಗಬಹುದು ಅನ್ನುವಂತಹ ನಿರೀಕ್ಷೆಯಲ್ಲಿಯೇ
ಯಾವಾಗಲೂ ಸಹ ಇದ್ರು, ಆದರೆ ವಿಜಯ್ ಮತ್ತು ಗೀತಾ
ಇಬ್ಬರೂ ನಿಜ ಜೀವನದಲ್ಲಿ ಯಾವ ರೀತಿಯಾಗಿ ಫ್ರೆಂಡ್ಶಿಪ್
ಇತ್ತು ಅದು ಪ್ರೀತಿಗೆ ತಿರುಗಲು ಅವರಿಬ್ಬರು ಬಿಡಲಿಲ್ಲ.
ಒಳ್ಳೆಯ ಫ್ರೆಂಡ್ಸ್ ಆಗಿ ಈಗಲೂ ಸಹ ಇದ್ದಾರೆ ಮುಂದಿನ
ಸಹನ ಇಬ್ಬರು ಫ್ರೆಂಡ್ಸ್ ಆಗಿಯೇ ಇರುತ್ತೇವೆ ಈಗ ವಿಜಯ್
ಪಾತ್ರವನ್ನು ಮಾಡ್ತಾ ಇದ್ದಂತಹ ಧನುಷ್ ಅವರು ದಾಂಪತ್ಯ
ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿಜಯ್ ಪಾತ್ರಧಾರಿ ಧನುಷ್ ಮದುವೆ
ವಿಜಯ್ ಪಾತ್ರಧಾರಿ ಆದಂತಹ ಧನುಷ್ ಅವರು
ಮದುವೆ ಸಮಾರಂಭದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ವಿಜಯ್ ಅವರ ಎಂಗೇಜ್ಮೆಂಟ್ ವೀಡಿಯೋಸ್ ಸಹ ಕಳೆದ
ನಾಲ್ಕೈದು ತಿಂಗಳಷ್ಟೇ ತುಂಬಾನೇ ಸೋಶಿಯಲ್
ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಲ್ಲ ಜನರು ಸಹ
ತುಂಬಾನೇ ಶಾಕ್ ಆಗಿದ್ದರು ಅಂತ ಕಾದಿದಂತಹ
ಅಭಿಮಾನಿಗಳು ಎಷ್ಟೋ ಜನ ನಿರಾಶೆ ಎನ್ನ
ಪಟ್ಟುಕೊಂಡರು. ಆದರೆ ವಿಜಯ್ ಮೊದಲಿಂದಲೂ ಸಹ
ಹೇಳುತ್ತಲೇ ಬರ್ತಾಯಿದ್ರು ನಾವಿಬ್ಬರು ಉತ್ತಮ
ಗೆಳೆಯರು ಹೊರತುಪಡಿಸಿ ನಮ್ಮಿಬ್ಬರ ಮಧ್ಯೆ ಯಾವುದೇ
ರೀತಿಯಾದಂತಹ ಪ್ರೀತಿ ಇಲ್ಲ ನಾವಿಬ್ಬರು ಲವರ್ಸ್ ಗಳು
ಅಲ್ಲ ನಾವಿಬ್ಬರೂ ಸಹ ಒಳ್ಳೆಯ ರೀತಿಯ ಫ್ರೆಂಡ್ಸ್ ಅಂತ
ಪ್ರತಿ ಬಾರಿಯೂ ಸಹ ಎಲ್ಲೆಲ್ಲಿ ಅವಕಾಶ ಸಿಗುತ್ತೋ
ಅದೆಲ್ಲವೂ ಸಹ ಇವರು ಹೇಳುತ್ತಲೇ ಬಂದಿದ್ದರು.
ಅದೇ ರೀತಿ ಗೀತಾ ಮತ್ತು ವಿಜಯ್ ನಿಜ ಜೀವನದಲ್ಲಿಯೂ
ಸಹ ಅದೇ ರೀತಿಯಾಗಿ ನಡೆದುಕೊಂಡರು ಇವರಿಬ್ಬರೂ
ಮದುವೆ ಆಗದೆ ನಾವಿಬ್ಬರೂ ಸಹ ಬೇರೆ ಬೇರೆಯವರನ್ನ
ಮದುವೆ ಆಗ್ತೇವೆ ನಮ್ಮಿಬ್ಬರಿಗೆ ಆದಂತಹ ಸೀರಿಯಲ್
ಅನ್ನು ಬಿಟ್ಟು ಬೇರೆ ಆದ ಜೀವನವಿದೆ ಆ ಜೀವನದಲ್ಲಿ
ನಮ್ಮಿಬ್ಬರ ಸಂಗಾತಿ ಅವರಿಗೆ ಬೇರೆ ನನಗೆ ಬೇರೆ
ಆಗಿರುತ್ತಾರೆ. ಅಂತ ಹೇಳಿ ಇಬ್ಬರೂ ಸಹ ಮೊದಲಿಂದಲೂ
ಹೇಳುತ್ತಲೇ ಇದ್ದರು ಅದೇ ರೀತಿ ನಡೆದುಕೊಂಡಿದ್ದಾರೆ.
ಒಂದು ವಾರ ಗೆಸ್ಟ್ ಆಗಿ ಇವರಿಬ್ಬರು ಬಿಗ್ ಬಾಸ್
ಮನೆಯಲ್ಲಿ ಮಿನಿ ಬಿಗ್ ಬಾಸ್ ಒಂದು ನಡೆದಿತ್ತು. ಅದರಲ್ಲಿ
ಎಲ್ಲರೂ ಸಹ ಭಾಗಿಯಾಗಿದ್ದರು ಆಗ ಎಲ್ಲರೂ ಸಹ ಬಿಗ್
ಬಾಸ್ ನಲ್ಲಿ ಇವರಿಬ್ಬರ ಬಾಂಡಿಂಗನ್ನು ನೋಡಿ ಆಗ
ಎಲ್ಲರೂ ಸಹ ಇವರಿಬ್ಬರನ್ನು ಇಷ್ಟಪಟ್ಟಿದ್ದರು ಆದರೂ ಸಹ
ವಿಜಯ ಮತ್ತು ಗೀತಾ ಹೇಳುತ್ತಿದ್ದಂತೆ ಒಂದೇ ಮಾತು
ನಾವಿಬ್ಬರು ಫ್ರೆಂಡ್ಸ್ ಅಂತ ಹೇಳಿ ಇದೆಲ್ಲವೂ ಸಹ ಒಂದು
ಕಡೆ ಆದರೆ ಎಂಗೇಜ್ಮೆಂಟ್ ದಿನ ಎಲ್ಲ ಅಭಿಮಾನಿಗಳು ಸಹ
ತುಂಬಾನೇ ನಿರಾಶೆಯಾದ್ರು ಕಳೆದ ಮೂರು ನಾಲ್ಕು
ದಿನದಲ್ಲಿ ಎಲ್ಲರೂ ಸಹ ನಡೆದಂತಹ ವಿಚಾರವನ್ನು
ಎಲ್ಲರೂ ಸಹ ಒಪ್ಪಿಕೊಂಡರು. ಹೌದು ಅವರು
ಅವರಿಬ್ಬರಿಗೆ ರೀತಿ ಎನಿಸಿದೆಯೋ ಅದೇ ರೀತಿ ಮಾಡಿದರೆ
ನಾವು ಅಭಿಮಾನಿಗಳು ಹೇಳಿದ ರೀತಿ ಮಾಡುವುದು ತಪ್ಪು
ಅವರಿಬ್ಬರೂ ಬೇರೆ ಬೇರೆ ಅವರನ್ನೇ ಮದುವೆ ಆಗಿ
ಸುಖವಾಗಿರಲಿ ಅಂತ ಹೇಳಿ ಎಲ್ಲ ಅಭಿಮಾನಿಗಳು
ರಿಯಾಲಿಟಿಯನ್ನು ಅಕ್ಸೆಪ್ಟನ್ನ ಮಾಡಿಕೊಳ್ಳುತ್ತಾರೆ. ಈಗ
ವಿಜಯ್ ಅವರು ತುಂಬಾನೇ ಅದ್ದೂರಿಯಾಗಿ ಮದುವೆ
ವಾರ್ಷಿಕೋತ್ಸವವನ್ನು ತುಂಬಾನೇ ಅಚ್ಚುಕಟ್ಟಾಗಿ
ಮಾಡ್ಕೊಂಡಿದ್ದಾರೆ ವಿಜಯ್ ಅವರು ಹಾಗೂ ಅವರ
ಹೆಂಡತಿ ಇಬ್ಬರೂ ಕೂಡ ತುಂಬಾನೇ ಮುದ್ದು ಮುದ್ದಾಗಿ
ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಆ
ವೀಡಿಯೋಸ್ಗಳು ಈಗ ಎಲ್ಲೆಲ್ಲಿಯೂ ಸಹ ಅರಿದಾಡುತ್ತಿವೆ.
ಹಾಗೆ ದಾಂಪತ್ಯ ಜೀವನದಲ್ಲಿ ಕಾಲಿಟ್ಟಂತಹ ವಿಡಿಯೋ
ಸಹ ಈಗ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಆ ವಿಡಿಯೋ
ಸಹ ನೋಡಿ ಎಲ್ಲರಿಗೂ ಇವರಿಗೆ ಆಶೀರ್ವಾದವನ್ನು ಇವರ
ಅಭಿಮಾನಿಗಳು ಮಾಡ್ತಾ ಇದ್ದಾರೆ ಇವರಿಬ್ಬರು ನೂರು
ಕಾಲ ಸುಖವಾಗಿರಲಿ. ಅಂತ ಹೇಳಿ ಎಲ್ಲರೂ ಸಹ ಇವರಿಗೆ
ತುಂಬು ಹೃದಯದಿಂದ ಹಾರೈಕೆಯನ್ನು ಕೊಡುತ್ತಿದ್ದಾರೆ.
ಗೀತಾ ಅನ್ನುವಂತಹ ಸೀರಿಯಲ್ ತುಂಬಾನೇ ವರ್ಷಗಳ
ಕಾಲ ಪ್ರಸಾರ ಆಗಿ ಆ ಸೀರಿಯಲ್ ಕೂಡ ಕೊನೆ ಹಂತದ
ಶೂಟಿಂಗ್ ಮುಗಿಸಿ ಎಲ್ಲರಿಗೂ ಸಹ ಒಂದು ಒಳ್ಳೆಯ
ರೀತಿಯ ಸೆಂಡಾಪ್ ಪಾರ್ಟಿಯನ್ನು ಕೂಡ ಮಾಡಿ
ಕೊನೆಯ ಸಂಚಿಕೆಗಳು ಸಹ ಟಿವಿಯಲ್ಲಿ ಪ್ರಸಾರ ಆದ್ವು,
ಅವುಗಳನ್ನು ಎಲ್ಲವನ್ನು ಸಹ ನೋಡಿ ಅಭಿಮಾನಿಗಳು
ತುಂಬಾನೇ ಖುಷಿ ಪಟ್ಟರು ಹಾಗೆ ಒಂದು ಕಡೆ ಬೇಸರವನ್ನ
ವ್ಯಕ್ತಪಡಿಸಿದರು ತಮಗೆ ಇಷ್ಟವಾದಂತಹ ದಾರವಾಹಿ
ಪ್ರತಿದಿನ ನೋಡ್ತಾ ಇದ್ದಂತಹ ಒಂದು ಒಳ್ಳೆಯ ಸೀರಿಯಲ್
ಈಗ ಮುಗಿದು ಹೋಗ್ತಾ ಇದೆ ಮುಗಿದು ಬಿಡ್ತು ಅಂತ ಹೇಳಿ
ಎಲ್ಲರೂ ಸಹ ಬೇಸರವನ್ನ ಅವರ ಹಾಕಿದರು ಯಾವುದೇ
ಒಂದು ಸೀರಿಯಲ್ ಆಗಲಿ ಯಾವುದೇ ಒಂದು
ಕಾರ್ಯಕ್ರಮವಾಗಲಿ, ಶುರು ಇದೆ ಅಂದಮೇಲೆ ಆ
ಕಾರ್ಯಕ್ರಮಕ್ಕೆ ಒಂದು ಅಂತ್ಯ ಅನ್ನುವುದು ಇರಲೇಬೇಕು.
ಅದೇ ರೀತಿ ಗೀತಾ ಎನ್ನುವ ಸೀರಿಯಲ್ ಗೆ ಸುರು ಇತ್ತು
ಹಾಗೆ ಅದರ ಮುಕ್ತಾಯು ಸಹ ಆಯಿತು ಗೀತಾ ಈಗ
ಒಂದು ಒಳ್ಳೊಳ್ಳೆಯ ಆಫರ್ ಗಳು ಸಹ ಅವರಿಗೆ
ತುಂಬಾನೇ ಸಿಕ್ತಾ ಇವೆ. ಅವರು ಸಹ ತುಂಬಾನೇ
ಸಕ್ರಿಯರಾಗಿದ್ದಾರೆ ಅವರ ಜೀವನದಲ್ಲಿ ಇನ್ನೂ ಕೂಡ
ಹೆಚ್ಚಿನ ಸಾಧನೆಗಳನ್ನ ಮಾಡಬೇಕು ಅಂತ ಹೇಳಿ ವಿಜಯ್
ಅವರು ಸಹ ಅವರ ಕೆರಿಯರ್ ನನ್ನ ತುಂಬಾ ಚೆನ್ನಾಗಿ ಇನ್ನು
ಮುಂದೆ ನಿಭಾಯಿಸೋದಿಕ್ಕೋಸ್ಕರ ಅವರು ಸಹ ತಮ್ಮ
ಕೆರಿಯರ್ಗೆ ತುಂಬಾನೇ ತುಂಬಾನೇ ಕಷ್ಟವನ್ನು ಪಡ್ತಾ
ಇದ್ದಾರೆ. ಮುಂದಿನ ಜೀವನದಲ್ಲಿ ಇನ್ನೂ ಕೂಡ ದೊಡ್ಡ
ಮಟ್ಟದಲ್ಲಿ ಸಾಧನೆಯನ್ನು ಮಾಡಬೇಕು ಸಿನಿಮಾ
ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳಬೇಕು ಅಂತ
ಹೇಳಿ ಇಬ್ಬರು ಸಹ ತುಂಬಾನೇ ಪ್ರಯತ್ನವನ್ನು ಮಾಡ್ತಾ
ಇದ್ದಾರೆ. ಕಿರುತೆರೆಯಲ್ಲಿ ಯಾರೇ ಬರಲಿ ತುಂಬಾನೇ ಒಂದು
ಒಳ್ಳೆಯ ಯಶಸ್ಸು ಅವರಿಗೆ ಸಿಕ್ಕ ಮೇಲೆ ಅವರಿಗೆ
ಅನ್ನಿಸುವುದು ಅವರಿಗೆ ಕಾಣಿಸುವುದು ಒಂದೇ ನಾನು
ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂತ ಹೇಳಿ
ಅದರಲ್ಲಿ ಇವರಿಬ್ಬರ ಪ್ರಯತ್ನ ನಿರತವಾಗಿ ಇಬ್ಬರು ಸಹ
ಪ್ರಯತ್ನವನ್ನು ಪಡ್ತಾ ಇದ್ದಾರೆ.
ವಿಜಯ್ ಗೀತಾ ಸ್ನೇಹ
ವಿಜಯ್ ಇವರಿಬ್ಬರ ಸ್ನೇಹ ತುಂಬಾನೇ ಒಳ್ಳೆಯ ಸ್ನೇಹ
ಅಂತಾನೆ ಹೇಳಬಹುದು ವಿಜಯ್ ಮದುವೆ
ಆಗ್ತಾಯಿದಂತಹ ಸುದ್ದಿಯನ್ನು ಕೇಳಿದಂತಹ ಈ ಗೀತಾ
ಅವರು ತುಂಬಾನೇ ಸಂತೋಷವನ್ನು ಪಟ್ರು. ಇವರು
ಇವರಿಬ್ಬರ ಎಂಗೇಜ್ಮೆಂಟ್ ದಿನದಂದು ತುಂಬಾನೆ ಚೆನ್ನಾಗಿ
ಅಲಂಕಾರಗೊಂಡು ಇವರಿಬ್ಬರೂ ಸಹ ತುಂಬಾನೇ
ಒಳ್ಳೆಯ ಖುಷಿಯಲ್ಲಿ ಇರುವಂತಹ ಫೋಟೋಸ್ಗಳನ್ನು
ಸಹ ಶೇರ್ ಮಾಡಿ ವಿಜಯ್ ಹಾಗೂ ಅವರಿಬ್ಬರ ದಾಂಪತ್ಯ
ಜೀವನಕ್ಕೆ ವಿಷ್ಯನು ಸಹ ಮಾಡಿದ್ರು ಹಾಗೆ ವಿಜಯ್ ಗೆ
ಗ್ರೂಮ್ ಇವೆಂಟ್ ಅನ್ನು ಕೂಡ ಅರೆಂಜ್ ಮಾಡಿ ವಿಜಯ್
ಗೆ ಒಂದು ದೊಡ್ಡ ಸರ್ಪ್ರೈಸ್ ಅನ್ನ ಕೊಟ್ಟು ಎಲ್ಲರೂ ಸಹ
ವಿಜಯ್ ಗೆ ವಿಶ್ ಮಾಡುವಂತೆ ಮಾಡಿ ಅಲ್ಲಿಯೂ ಸಹ
ಧನುಷ್ ಅವರಿಗೆ ಒಂದು ಒಳ್ಳೆಯ ಗಿಫ್ಟನ್ನು ಸಹ
ನೀಡಿದ್ದಾರೆ. ಭವ್ಯ ಗೌಡ ಹಾಗೂ ವಿಜಯ
ತುಂಬಾನೇ ಒಳ್ಳೆಯ ಫ್ರೆಂಡ್ಶಿಪ್ ಇಂದ ಕೂಡಿದ್ದು
ಇವರಿಬ್ಬರು ಯಾವಾಗಲೂ ಸಹ ಸೋಶಿಯಲ್
ಮೀಡಿಯಾದಲ್ಲಿ ಇವರಿಬ್ಬರ ಒಳ್ಳೆಯ ಗೆಳೆತನದ
ವಿಡಿಯೋಸ್ ಫೋಟೋಸ್ ಗಳನ್ನು ಶೇರ್ ಮಾಡುವುದರ
ಮೂಲಕ ನನಗೆ ಒಬ್ಬ ಗೆಳೆಯ ಹಾಗೂ ಇವರು ನನಗೆ ಒಬ್ಬ
ಗೆಳತಿ ಅನ್ನುವಂತೆ ಫೋಟೋಸ್ಗಳನ್ನು ಶೇರ್
ಮಾಡಿಕೊಳ್ಳುತ್ತಾರೆ ಹಾಗೆ ಮದುವೆ ದಿನಾ ಗೀತಾ ಅವರು
ವಿಜಯ ಅವರಿಗೆ ಒಂದು ಒಳ್ಳೆಯ ಸರ್ಪ್ರೈಸ್ ಗಳನ್ನೇ
ನೀಡಿದ್ದಾರೆ ಅನ್ನುವ ಮಾಹಿತಿಯು ತಿಳಿದು ಬಂದಿದೆ. ಗೀತಾ
ಅವರು ವಿಜಯ ಗೋಸ್ಕರ ಹಲವಾರು ಹೆವೆಂಟ್‌ಗಳನ್ನು
ಕೂಡ ತನ್ನದೇ ಆದಂತಹ ಜವಾಬ್ದಾರಿಯಲ್ಲಿ
ನಿರ್ವಹಣೆಯನ್ನು ಮಾಡಿ ಒಳ್ಳೆಯ ಫ್ರೆಂಡ್ ಶಿಪ್ ಅಂದ್ರೆ
ಹೀಗಿರಬೇಕು ಅಂತ ಹೇಳಿ ಮತ್ತೆ ಮತ್ತೆ
ಸಾಬೀತನಪಡಿಸಿದ್ದಾರೆ ಗೀತಾ, ಭವ್ಯ ಗೌಡ ಯಾವಾಗಲೂ
ಸಹ ಧನುಷ್ಪ ಅವರ ಬಗ್ಗೆ ಹೇಳುವುದು ಒಂದೇ ಮಾತು
ನಾವು ಈಗಲೂ ಆಗಲು ಯಾವಾಗಲೂ ಸಹ ಒಳ್ಳೆಯ
ಉತ್ತಮವಾದ ಸ್ನೇಹಿತರು ಆಗಿ ಇರ್ತೀವಿ ಅಂತ ಹೇಳಿ
ಗೀತಾ ಮತ್ತು ವಿಜಯ್ ಯಾವಾಗಲೂ ಸಹ
ಹೇಳಿಕೊಳ್ಳುತ್ತಾ ಬಂದಿದ್ದಾರೆ ನಾವು ಹಾಗೆ ಇರ್ತೀವಿ
ಅನ್ನುವುದರ ಬಗ್ಗೆ ಈಗಲೂ ಸಹ ಇವರಿಬ್ಬರ ಗೆಳೆತನ
ತುಂಬಾನೇ ಒಳ್ಳೆಯ ರೀತಿಯಾಗಿ ಇದೆ.
ಧನುಷ್ ಗೌಡ ಹಾಗೂ ಇವರ ಪತ್ನಿ ಇಬ್ಬರಿಗೂ ಸಹ
ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರಿಗೂ ಸಹ
ಮದುವೆ ವಾರ್ಷಿಕೋತ್ಸವಕ್ಕೆ ತುಂಬಾನೆ ಒಳ್ಳೊಳ್ಳೆಯ
ಶುಭಾಶಯಗಳು ಸಹ ಮಹಾಪೂರದ ರೀತಿಯಲ್ಲಿ ಅರಿದು
ಬರ್ತಾ ಇದೆ.