ಅಭಿಮಾನಿಗಳ ದೇವ್ರು ಅಪ್ಪು ಅವರ ಪತ್ನಿಯನ್ನು ದೇವತೆಯಂತೆ ಪೂಜಿಸುವ ಜನ| 2024 puneeth rajkumar wife Ashwini puneeth rajkumar 2024

 ಅಶ್ವಿನಿ ಪುನೀತ್ ರಾಜಕುಮಾರ್:

          ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್
 ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್
 ಅಭಿಮಾನಿಗಳು ದೊಡ್ಮನೆ ದೊಡ್ಮನೆ ಕುಟುಂಬ
 ಅನ್ನುವುದು ಒಂದು ದೇವಸ್ಥಾನ ಆ ದೇವಸ್ಥಾನದಲ್ಲಿ
 ಇರುವವರು ನಾವೆಲ್ಲರೂ ಸಹ ಭಕ್ತಾದಿಗಳು ಅಂತ ಹೇಳಿ
 ದೊಡ್ಮನೆ ಕುಟುಂಬದ ಅಭಿಮಾನಿಗಳು ಯಾವತ್ತೂ ಸಹ
 ಅದನ್ನು ಮರೆತಿಲ್ಲ ಅದನ್ನ ದೀರ್ಘವಾಗಿ ಅದನ್ನ
 ನಂಬುತ್ತಲೇ ಬಂದಿದ್ದಾರೆ .ಕುಟುಂಬದ ಬಗ್ಗೆ
 ಅಭಿಮಾನವನ್ನು ಇಟ್ಕೊಂಡು ಎಲ್ಲರೂ ಸಹ ಅದೇ
 ರೀತಿಯಾಗಿ ನಡೆದುಕೊಳ್ಳುತ್ತಾರೆ ಪುನೀತ್ ರಾಜಕುಮಾರ್
 ಅವರನ್ನ ದೇವರ ರೂಪವಾಗಿ ನೋಡುವಂತಹ ಪುನೀತ್
 ರಾಜಕುಮಾರ್ ಅವರ ಅಭಿಮಾನಿಗಳು ಅವರ
 ಧರ್ಮಪತ್ನಿಯಾದಂತಹ ಅಶ್ವಿನಿ ಪುನೀತ್ ಅವರನ್ನ
 ದೇವತೆಯಾಗಿ ನೋಡುತ್ತಾರೆ. ಪುನೀತ್ ರಾಜಕುಮಾರ್
 ಅವರು ಯಾವುದೇ ಒಂದು ಕಾಂಟ್ರವರ್ಸಿಗೂ ಸಹ
 ಸಿಲಕಿಕೊಳ್ಳದೆ ಯಾವಾಗಲೂ ಸಹ ಅವರು ತನ್ನದೇ
 ಕೆಲಸವನ್ನ ಮಾಡಿಕೊಂಡು ಯಾರ ಸುದ್ದಿಗೂ ಸಹ
 ಹೋಗದೆ ಅವರು ಯಾವಾಗಲೂ ಅಭಿಮಾನಿಗಳಿಗೆ
 ಹತ್ತಿರವಾಗಿ ಯಾವಾಗಲೂ ಸಹ ಸೂಕ್ಷ್ಮ ಸ್ವಭಾವ
 ಉಳ್ಳಂತಹ ಏಕೈಕ ನಟರಾಗಿ ಅವರು ಕಾಣಿಸಿಕೊಳ್ಳುತ್ತಾರೆ.
 ಯಾವುದೇ ಒಂದು ಕಾಂಟ್ರವರ್ಸಿಗೂ ಸಹ ಅವರು
 ಹೋಗಿಲ್ಲ ಅವರ ಹೆಸರು ಯಾವತ್ತೂ ಸಹ ವರ್ತ ಇರ್ಲಿಲ್ಲ
 ಯಾವುದೇ ಒಂದು ಕಾಂಟರ್ ವರ್ಸಿ ಸಿಗಾಕಿಕೊಂಡಾಗ
 ಯಾವುದೇ ಒಂದು ಏನಾದರೂ ತೊಂದರೆಗಳು ಸಹ
 ಸಂಭವಿಸಿದಾಗ ಒಂದೇ ಒಂದು ಹೆಸರು ಕೇಳಿ ಬರುತ್ತಿರಲಿಲ್ಲ
 ಆ ಹೆಸರೇ ಪುನೀತ್ ರಾಜಕುಮಾರ್ ಅವರ ಹೆಸರು
 ಆದ್ದರಿಂದ ಪುನೀತ್ ರಾಜಕುಮಾರ್ ಅಭಿಮಾನಿಗಳಲ್ಲಿ
 ಯಾವತ್ತೂ ಸಹ ಒಂದು ಹೆಮ್ಮೆ ಗೌರವ ಇದ್ದೇ ಇತ್ತು.
 ಆದ್ದರಿಂದ ಪುನೀತ್ ರಾಜಕುಮಾರ್ ಅವರನ್ನು
 ಅಪಾರವಾದ ಅಂತಹ ಸಂಖ್ಯೆಯಲ್ಲಿ ಎಲ್ಲರೂ ಸಹ
 ಗೌರವದಿಂದ ಕೊಟ್ಟು ಅವರನ್ನು ಪೂಜಿಸುತ್ತಿದ್ದರು ಪುನೀತ್
 ರಾಜಕುಮಾರ್ ಅವರು ಮಾಡಿದಂತಹ ಒಳ್ಳೆಯ
 ಕಾರ್ಯಗಳು ಕೆಲಸಗಳು ಎಲ್ಲರನ್ನೂ ಸಹ ಕೊಡೋದಿಕ್ಕೆ
 ಎಲ್ಲರೂ ಸಹ ನಾವು ಸಹ ಪುನೀತ್ ರಾಜಕುಮಾರ್  ರೀತಿ
 ಸಹಾಯವನ್ನ ಬೇರೆಯವರಿಗೂ ಮಾಡಬೇಕು.
 ಅನ್ನುವಂತಹ ಮನಸ್ಥಿತಿ ಉಂಟಾಗಿದೆ ಪುನೀತ್
 ರಾಜಕುಮಾರ್ ಅವರ ಸೇವೆಗಳಿಂದ ಪುನೀತ್
 ರಾಜಕುಮಾರ್ ಅವರು ಎಷ್ಟೊಂದು ಒಳ್ಳೆಯ
 ಕೆಲಸಗಳನ್ನು ಇಷ್ಟೊಂದು ಒಳ್ಳೆಯ ಕಾರ್ಯಗಳನ್ನು
 ಮಾಡಿದ್ರು ಸಹ ಅವರು ಯಾವತ್ತೂ ಸಹ ನಾನು ಇಂತಹ
 ಕೆಲಸವನ್ನು ಮಾಡ್ತಾ ಇದೀನಿ ಅನ್ನುವಂತದ್ದನ್ನ ಅವರು
 ಎಲ್ಲಿಯೂ ಸಹ ಹೇಳಿಕೊಂಡಿರಲಿಲ್ಲ ಅದೇ ರೀತಿಯಾಗಿ
 ಅವರು ಒಬ್ಬರಿಗೂ ಸಹ ತಿಳಿಯದಂತೆ ಅಂದರೆ
 ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ತಿಳಿಯದಂತೆ
 ಬಲಗೈಯಲ್ಲಿ ನೀಡಿದ್ದು ಎಡಗೈನಲ್ಲಿಗೆ ಗೊತ್ತಾಗದಂತೆ
 ಅವರು ಜೀವನವನ್ನ ನಡೆಸ್ತಾ ಬಂದರು ಅದೇ ರೀತಿಯಾಗಿ
 ಅವರು ಎಲ್ಲವನ್ನೂ ಸಹ ಅಭಿಮಾನಿಗಳಿಗೆ ಮತ್ತೆ
 ಕಷ್ಟದಲ್ಲಿರುವಂತಹವರೆಗೆ ಅವರು ಸಹಾಯ ಹಸ್ತವನ್ನು
 ನೀಡ್ತಾ ಎಷ್ಟು ಅನಾಥಾಶ್ರಮಗಳಿಗೆ ಗೋ ಶಾಲೆಗಳಿಗೆ ಸಾಲ
 ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹೀಗೆ ಹಲವಾರು ರೀತಿಯಾಗಿ
 ಅವರು ಸಹಾಯವನ್ನು ಮಾಡ್ತಾನೆ ಬಂದ್ರು, ಇದೆಲ್ಲವೂ
 ಸಹ ಎಷ್ಟು ಅಭಿಮಾನಿಗಳಿಗೆ ಅವರು ಇದ್ದಾಗ ತಿಳಿಯಲೇ
 ಇಲ್ಲ ಯಾಕೆ ಅಂದರೆ ಯಾವುದೇ ಪ್ರಚಾರವನ್ನು ಪುನೀತ್
 ರಾಜಕುಮಾರ್ ಅವರು ಎಲ್ಲಿಯೂ ಸಹ ಬಯಸಿಲ್ಲ
 ಅವರು ಯಾವಾಗಲೂ ಸಹ ನಿಸ್ವಾರ್ಥ
 ಮನೋಭಾವದಿಂದ ಸೇವೆಯನ್ನ ಸಲ್ಲಿಸ್ತಾ ಬರ್ತಾ ಇದ್ರು,
 ಅವರು ತೀರಿಹೋದ ನಂತರ ಪ್ರತಿಯೊಂದು ಸೋಶಿಯಲ್
 ಮೀಡಿಯಾ ಗಳಲ್ಲಿ ಮಾಧ್ಯಮಗಳಲ್ಲಿ ಇದರಲ್ಲಿ
 ಯಾವುದರಲ್ಲಿಯೂ ಸಹ ಅವರು
 ಪ್ರಚಾರವನ್ನಾಗಿಟ್ಟಿಸಿಕೊಂಡಿಲ್ಲ ಯಾವಾಗಲೂ ಸಹ
 ಯಾವುದೇ ಪ್ರಚಾರವನ್ನು ಬಯಸದೆ ನಿಸ್ವಾರ್ಥ
 ಮನೋಭಾವದಿಂದ ಅವರು ಸೇವೆಯನ್ನ ಸಲ್ಲಿಸಿದರು.
 ಈ ವಿಚಾರ ಎಲ್ಲಾ ವಿಚಾರ ಮಾಧ್ಯಮಗಳಲ್ಲಿ ಅವರು
 ಇಲ್ಲದ ಸಮಯದಲ್ಲಿ ಗೊತ್ತಾದಾಗ ಪ್ರತಿಯೊಬ್ಬ
 ಅಭಿಮಾನಿಗಳು ಸಹ ಅವರು ಮಾಡಿರುವಂತಹ ಸೇವೆಗೆ
 ತುಂಬಾನೇ ದೇವರ ರೀತಿಯಲ್ಲಿ ಅವರನ್ನು ನೋಡುವುದಕ್ಕೆ
 ಶುರು ಮಾಡಿಕೊಂಡರು ದೇವರು ಅಷ್ಟೇ ಅಲ್ವಾ ಯಾರಿಗೆ
 ಏನಾದರೂ ಕೊಟ್ಟರು ಸಹ ದೇವರು
 ಕಾಣಿಸಿಕೊಳ್ಳುವುದಿಲ್ಲ. ದೇವರು ಪ್ರೀತಿ ದೇವರ ರೂಪವಾಗಿ
 ಪುನೀತ್ ರಾಜಕುಮಾರ್ ಅವರು ನಮ್ಮಲ್ಲಿ ಬದುಕಿದರು.
 ಅಂತ ಹೇಳಿ ಪ್ರತಿಯೊಬ್ಬರು ಸಹ ಅವರನ್ನ ಪೂಜೆ
 ಮಾಡುತ್ತಾರೆ ಅಭಿಮಾನಿಗಳು  ಸಹ ಪುನೀತ್ 
 ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆಯನ್ನ
 ಸಲ್ಲಿಸಿ ಪುನೀತ್ ರಾಜಕುಮಾರ್ ಅವರನ್ನು ಯಾವಾಗಲೂ
 ಸಹ ದಿನನಿತ್ಯ ನೆನೆಯುತ್ತಾರೆ. ಪುನೀತ್ ರಾಜಕುಮಾರ್
 ಅವರು ತನ್ನ ಸಾವಿನಲ್ಲಿಯೂ ಸಹ ಅವರ ಕಣ್ಣುಗಳನ್ನ
 ದಾನ ಮಾಡಿ ಅವರು ಅದರಲ್ಲಿಯೂ ಸಹ
 ಅಭಿಮಾನಿಗಳಿಗೆ ಸ್ಪೂರ್ತಿಯನ್ನು ಕೊಟ್ಟಂತಹ ಮಹಾನ್
 ನಟ ಇದರಿಂದಾಗಿ ಪುನೀತ್ ರಾಜಕುಮಾರ್ ಅವರು ತನ್ನ
 ಎರಡು ಕಣ್ಣುಗಳನ್ನ ದಾನ ಮಾಡಿದ ನಂತರದಲ್ಲಿ ಅದೆಷ್ಟು
 ಅಭಿಮಾನಿಗಳು ಅವರ ಕಣ್ಣುಗಳನ್ನು ಡೊನೇಟ್
 ಮಾಡಿದರು ಎಲ್ಲಿಯವರೆಗೂ ಸಹ ಅಷ್ಟೊಂದು
 ಕಣ್ಣುಗಳನ್ನು ಯಾವುದೇ ಒಂದು ನಟರು ತಿಳಿಸಿ ಹೋದಾಗ
 ಆಗಲಿ ಯಾವುದೇ ಒಂದು ಸಂದರ್ಭದಲ್ಲಿ ಆಗಲಿ
 ಯಾವುದೇ ಒಂದು ಮೇಳಗಳನ್ನಾಗಲಿ ಮಾಡಿದಾಗಲೂ
 ಸಹ ಅಷ್ಟೊಂದು ಜನ ಹೋಗಿ ತನ್ನ ಕಣ್ಣುಗಳನ್ನು
 ಡೊನೇಟ್ ಮಾಡಿರಲಿಲ್ಲ. ಆದರೆ ಪುನೀತ್ ರಾಜಕುಮಾರ್
 ಅವರ ಕಣ್ಣುಗಳನ್ನು ದಾನ ಮಾಡಿದ ನಂತರದಲ್ಲಿ ಆ
 ಬೇರೆಯವರು ಸಹ ದಾನ ಮಾಡುವುದರ ಸಂಖ್ಯೆಯಲ್ಲಿ
 ತುಂಬಾನೇ ಹೆಚ್ಚಾಗುತ್ತಾ ಹೋಯಿತು ದೇ ರೀತಿಯಾಗಿ
 ದೇವರ ರೂಪವಾಗಿ ಎಲ್ಲರಲ್ಲಿಯೂ ಸಹ
 ಕಾಣಿಸಿಕೊಂಡಂತಹ ಪುನೀತ್ ರಾಜಕುಮಾರ್ ಅವರ
 ಧರ್ಮಪತ್ನಿಯನ್ನು ಸಹ ಈಗ ಪುನೀತ್ ರಾಜಕುಮಾರ್
 ಅವರ ಹೆಂಡತಿ ಇವರು ಸಹ ದೇವತೆ ಅಂತ ಹೇಳಿ
 ಅವರನ್ನು ಕರೆಯುತ್ತಾರೆ. ಯಾವಾಗಲೂ ಸಹ ಬಾಯಿ
 ತುಂಬಾ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನ
 ಅತ್ತಿಗೆಯಮ್ಮ ದೇವತೆ ಅಂತಾನೆ ಕರೆಯುತ್ತಾರೆ ಪುನೀತ್
 ರಾಜಕುಮಾರ್ ಅವರನ್ನ ಅಶ್ವಿನಿ ಪುನೀತ್ ರವರಲ್ಲಿ
 ನೋಡುವಂತಹ ಪ್ರಯತ್ನವನ್ನ ಎಲ್ಲರೂ ಸಹ ಮಾಡ್ತಾರೆ.
           ಪುನೀತ್ ರಾಜಕುಮಾರ್ ರವರ ಪ್ರತಿರೂಪ ಅಶ್ವಿನಿ
 ಅವರು ಅಂತ ಹೇಳಿದರೆ ತಪ್ಪಾಗಲಾರದು ಇವರು ಸಹ
 ಒಳ್ಳೆಯ ಕೆಲಸಗಳನ್ನು ಕಾರ್ಯಗಳನ್ನು ಮಾಡ್ತಾ ಬರ್ತಾ
 ಇದ್ದಾರೆ. ಎಷ್ಟು ಜನರು ಎಷ್ಟು ನಟ ನಟಿಯರು
 ನಿರ್ಮಾಪಕರು ನಿರ್ದೇಶಕರು ವಾಸ ಪ್ರತಿಭೆಗಳಿಗೆ
 ಅವಕಾಶಗಳು ಎಷ್ಟು ಇರುವುದೇ ಇಲ್ಲ ಆದ್ದರಿಂದ ಅಶ್ವಿನಿ
 ಪುನೀತ್ ರಾಜಕುಮಾರ್ ಅವರು ಪಿಆರ್‌ಕೆ ಪ್ರೊಡಕ್ಷನ್ 
 ಮೂಲಕ ತಮ್ಮದೇ ಆದಂತಹ ಒಂದು ಸಂಸ್ಥೆಯನ್ನು
 ಕಟ್ಟಿಕೊಂಡು ಅದರಲ್ಲಿ ಹೊಸ ಯುವ ಪ್ರತಿಭೆಗಳಿಗೆ ಅವರು
 ನಿರ್ಮಾಣ ಮಾಡುವುದರ ಮೂಲಕ ಅವರಿಗೆ ಎಲ್ಲರಿಗೂ
 ಸಹ ಬೆಂಗಾವಲಾಗಿ ನಿಂತಿದ್ದಾರೆ. ಅಶ್ವಿನಿ ಪುನೀತ್
 ರಾಜಕುಮಾರ್ ಅವರು ದುಡ್ಡು ಮಾಡಬೇಕು ಅಂತ ಹೇಳಿ
 ಅನಿಸಿದರೆ ಅವರು ಅವರ ಬ್ಯಾನರ್ ನಲ್ಲಿ ದೊಡ್ಡ ದೊಡ್ಡ
 ಸಿನಿಮಾಗಳನ್ನ ಮಾಡಿ ದುಡ್ಡು ಮಾಡಬಹುದಾಗಿತ್ತು ಹಾಗೆ
 ಶಿವಣ್ಣ ಯುವ ಪುನೀತ್ ರಾಜಕುಮಾರ್ ಅವರ ದೊಡ್ಡ
 ದೊಡ್ಡ ಸಿನಿಮಾಗಳನ್ನ ಅವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ
 ಪ್ರೊಡಕ್ಟ್ ಮಾಡಿ ದುಡ್ಡನ್ನು ಸಹ ತುಂಬಾ
 ಮಾಡಬಹುದಾಗಿತ್ತು ಆದರೆ ಅವರು ಯಾವುದೇ
 ಕಾರಣಕ್ಕೂ ಸಹ ದುಡ್ಡು ಮಾಡೋದಿಕ್ಕೋಸ್ಕರವಾಗಿ
 ಪರಿಹಾರಕ್ಕೆ ಪ್ರೊಡಕ್ಷನ್ ನನ್ನ ಅವರು ಪ್ರಾರಂಭಿಸಿಲ್ಲ.
 ಯಾವಾಗಲೂ ಸಹ ಹೊಸಬರಿಗೆ ಅವಕಾಶ ಕೊಡಬೇಕು
 ಅಂತ ಹೇಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು
 ಹೆಸರಿನಲ್ಲಿ ನಿರ್ಮಾಣವಾದ ಅಂತಹ ಸಂಸ್ಥೆಗೆ prk
 ಪ್ರೊಡಕ್ಷನ್ ಈ ಪ್ರೊಡಕ್ಷನ್ ನ ಮೂಲಕ ಹಲವಾರು ಜನರು
 ನಟ ನಟಿಯರು ನಿರ್ದೇಶಕರು ನಿರ್ಮಾಪಕರು ತಮ್ಮ
 ಜೀವನವನ್ನು ನಡೆಸುತ್ತಿದ್ದಾರೆ. ಒಳ್ಳೆಯ ಸಿನಿಮಾಗಳಿಗೆ
 ಯಾವತ್ತೂ ಸಹ ದೊಡ್ಮನೆ ಕುಟುಂಬ ಪ್ರೋತ್ಸಾಹವನ್ನು
 ನೀಡುತ್ತಲೇ ಬಂದಿದೆ ಆಗಿನ ಕಾಲದಲ್ಲಿ ಪಾರ್ವತಮ್ಮ
 ರಾಜಕುಮಾರ್ ಅವರು ಎಷ್ಟು ಯುವ ಪ್ರತಿಭೆಗಳಿಗೆ
 ಅವಕಾಶವನ್ನು ಕಲ್ಪಿಸಿಕೊಡುವುದರ ಮೂಲಕ ಯುವ
 ಜನತೆಗೆ ಮಾದರಿಯಾಗಿ ಅವರು ನಿಂತಿದ್ರು ಅದೇ ಮೂಲಕ
 ಅವರನ್ನು ದೊಡ್ಡಮನೆ ಕುಟುಂಬದ ಒಡತಿ ಅವರು
 ಅಂತಾನು ಸಹ ಅವರನ್ನ ಕರೆಯಲಾಗ್ತಾಯಿತ್ತು. ಯಾಕೆ
 ಅಂದರೆ ದೊಡ್ಡಮನೆ ಕುಟುಂಬ ಅವರು ಮಾತ್ರ ಹೆಸರನ್ನು
 ಸಂಪಾದನೆ ಮಾಡಿಕೊಂಡು ಮೆರೆದಿಲ್ಲ ಯಾವತ್ತೂ ಸಹ
 ಬೇರೆಯವರಿಗೂ ಸಹ ಹೊಸ ಹೊಸ ಅವಕಾಶ ಗಳನ್ನು
 ಕಲ್ಪಿಸಿ ಕೊಟ್ಟಿದ್ದಾರೆ. ದೊಡ್ಮನೆ ಕುಟುಂಬದಿಂದ ಅದೆಷ್ಟು
 ನಟ ನಟಿಯರು ಹೊರಬಂದಿದ್ದಾರೆ. ಶ್ರುತಿ ಸುಧಾರಾಣಿ
 ಮಾಲಾಶ್ರೀ ಅವರು ಅನುಪ್ರಭಾಕರ್ ಇವರೆಲ್ಲರೂ ಸಹ
 ಬಂದಿದ್ದು ದೊಡ್ಮನೆ ಕುಟುಂಬದಿಂದಲೇ ಇಷ್ಟೇ ಅಲ್ಲ
 ಅದೆಷ್ಟೋ ಕಲಾವಿದರು ದೊಡ್ಡ ಮನೆ ಕುಟುಂಬದಿಂದ
 ಬಂದಿದ್ದಾರೆ ದರ್ಶನ್ ಅವರು ಸಹ ಪೂರ್ಣಿಮಾ
 ಪ್ರೊಡಕ್ಷನ್ ನಲ್ಲಿ ಅದನ್ನು 150 ರೂಪಾಯಿ
 ಬಾಟದಿಂದಲೂ ಸಹ ಅವರು ಕೆಲಸವನ್ನು ಮಾಡಿದ್ದಾರೆ.
 ಅಷ್ಟೇ ಅಲ್ಲದೆ ದರ್ಶನ್ ಅವರ ತಂದೆ ತೂಗುದೀಪ ಅವರು
 ಸಹ ಡಾಕ್ಟರ್ ರಾಜಕುಮಾರ್ ಅವರ ನಿರ್ಮಾಣ ಆಗ್ತಾ
 ಇದ್ದಂತಹ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವುದರ
 ಮೂಲಕ ಅವರು ಸಹ ಒಳ್ಳೆಯ ನಟನಾಗಿ
 ಗುರುತಿಸಿಕೊಳ್ಳುವುದಕ್ಕೆ ಸಾಧ್ಯ ಆಯಿತು ಆದ್ದರಿಂದ
 ದೊಡ್ಡಮನೆ ಕುಟುಂಬವನ್ನ ಯಾವತ್ತೂ ಸಹ ದೇವರ ಮನೆ
 ಅಂತಾನೇ ಹೇಳಿ ಕರೆಯಲಾಗುತ್ತೆ. ಅದೇ ರೀತಿಯಾಗಿ
 ಡಾಕ್ಟರ್ ರಾಜಕುಮಾರ್ ಅವರ ಸೊಸೆ ಅಶ್ವಿನಿ ಸಹ
 ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡ್ತಾ ಅಭಿಮಾನಿಗಳ
 ಮನಸ್ಸಿನಲ್ಲಿ ನೆಲೆಯೂರಿದ್ದಾರೆ.

ಅಶ್ವಿನಿ ಪುನೀತ್ ಮನೋಭಾವ:

      ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವುದೇ
 ಪ್ರಚಾರದ ಗಿಳಿಗೆ ಅವರು ಯಾವುದೇ ಕಾರಣಕ್ಕೂ ಸಹ
 ಹೋಗುವುದಿಲ್ಲ ಪ್ರಚಾರವೇ ಅಶ್ವಿನಿ ಪುನೀತ್
 ರಾಜಕುಮಾರ್ ಅವರನ್ನ ಹುಡುಕಿಕೊಂಡು ಬರುತ್ತೆ ಹೊಸ
 ಹೊಸ ಅವಕಾಶಗಳನ್ನ ಬೇರೆ ಸಿನಿಮ ತಂಡಗಳಿಗೂ ಸಹ
 ಕಲ್ಪಿಸಿ ಕೊಡುವಂತಹ ಅಶ್ವಿನಿಯವರನ್ನು ಕಂಡರೆ
 ಪ್ರತಿಯೊಬ್ಬರಿಗೂ ಸಹ ಗೌರವ. ಅಶ್ವಿನಿ ಅವರು
 ಯಾವಾಗಲೂ ಸಹ ಒಳ್ಳೆಯ ಕೆಲಸ ಕಾರ್ಯಗಳಿಗೆ
 ಯಾವಾಗಲೂ ಸಹ ಮುನ್ನುಡಿಯನ್ನು ಮಾಡಲು ಅವರು
 ಮುಂದೆ ಹೋಗ್ತಾರೆ ಅಷ್ಟೇ ಅಲ್ಲದೆ ಅಶ್ವಿನಿ ಅವರು
 ಯಾವುದಾದರೂ ಸಹ ಪುನೀತ್ ರಾಜಕುಮಾರ್ ಅವರ
 ಹೆಸರಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೀತಾ
 ಇದ್ದರೆ ಅಲ್ಲಿಗೆ ಹೋಗಿ ಮೊದಲೇ ದಾಗಿ ನಿಂತು ಅಲ್ಲಿ ಕೆಲಸ
 ಕಾರ್ಯಗಳನ್ನು ಮಾಡಿಕೊಡುವುದರ ಮೂಲಕ
 ಅಭಿಮಾನಿಗಳ ಮನಸ್ಸಿನಲ್ಲಿ ಮತ್ತೆ ಮತ್ತೆ
 ಶಾಶ್ವತವಾಗಿದ್ದಾರೆ. ಅಶ್ವಿನಿ ಅವರು ಸ್ವಭಾವ ತುಂಬಾನೇ
 ಸೂಕ್ಷ್ಮ ಸ್ವಭಾವದವರು ಯಾವಾಗಲೂ ಸಹ ಅವರು
 ಸ್ಟೇಜ್ ಮೇಲೆ ಬಂದಾಗ ತುಂಬಾನೇ ಗಾಂಭೀರ್ಯ
 ಅವರಲ್ಲಿ ತುಂಬಿಕೊಂಡಿರುತ್ತದೆ ಮಾತನಾಡುವುದು
 ಅವರು ತುಂಬಾ ಕಡಿಮೆಯಾಗಿರಬಹುದು ಆದರೆ ಅವರು
 ಮನಸ್ಸಿನಲ್ಲಿ ಯಾವುದೇ ನಿಷ್ಕಲ್ಮಶ ಇಲ್ಲದೆ ನಿಷ್ಕಲ್ಮಶವಾಗಿ
 ಮಾತನಾಡುವುದರ ಮೂಲಕ ಅಭಿಮಾನಿ ಒಳ್ಳೆಯ
 ಸಾಧನೆಗಳನ್ನು ಸಹ ಮಾಡಿದ್ದಾರೆ ಅಂತ ಹೇಳಬಹುದು
 ಯಾಕೆ ಅಂದರೆ ಹೊಸ ಹೊಸ ಸಿನಿಮಾಗಳಿಗೆ
 ಪ್ರೋತ್ಸಾಹವನ್ನು ನೀಡುವುದು ಎಲ್ಲರ ಕೈಯಿಂದಲೂ ಸಹ
 ಸಾಧ್ಯ ಆಗುವುದಿಲ್ಲ ಚಿಕ್ಕ ಪುಟ್ಟ ಪ್ರತಿಭೆಗಳಿಗೆ
 ಅವಕಾಶವನ್ನು ಕಲ್ಪಿಸಿ ಕೊಡುವಂತಹ ಅಶ್ವಿನಿ ಪುನೀತ್
 ರಾಜಕುಮಾರ್ ಅವರ ಕಾರ್ಯ ನಿಜಕ್ಕೂ ಸಹ
 ಮೆಚ್ಚುವಂಥದ್ದು ಅಶ್ವಿನಿ ಅವರು ಪುನೀತ್ ಅವರ
 ಹೆಸರಿನಲ್ಲಿ ಈಗಲೂ ಸಹ ದಾನ ಧರ್ಮಗಳನ್ನು ಮಾಡ್ತಾ
 ಅವರು ಸಹ ಪುನೀತ್ ರಾಜಕುಮಾರ್ ಅವರ ಹಾದಿಯಲ್ಲಿ
 ನಡೆದಿದ್ದಾರೆ. ಹಾಗೆ ಇವರು ಮೇಲೆ ಬಂದಾಗ ಎಲ್ಲರಿಗೂ
 ಸಹ ಪುನೀತ್ ರಾಜಕುಮಾರ್ ಅವರನ್ನೇ ನೋಡಿದ ರೀತಿ
 ಆಗುತ್ತೆ ಆದ್ದರಿಂದ ಹೊಸಪೇಟೆಯಲ್ಲಿ ಈಗ ಯುವ
 ಹನುಮಂತ ನಡೆಯಲಾಗಿತ್ತು. ಅದರಲ್ಲಿ ಪುನೀತ್
 ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ಅವರು
 ಅಭಿಮಾನಿಗಳ ಕೂಗಿಗೆ ಸುಮಾರು ಒಂದು ನಿಮಿಷಗಳ
 ಕಾಲ ಅಶ್ವಿನಿಯವರಿಗೆ ಮಾತನಾಡುವುದಕ್ಕೆ ಅವಕಾಶವನ್ನೇ
 ಕೊಡದೆ ಎಲ್ಲರೂ ಸಹ ಅಶ್ವಿನಿ ಅವರಿಗೆ ಹಾಗೂ ಪುನೀತ್
 ರಾಜಕುಮಾರ್ ಅವರಿಗೆ ಜೈಕಾರವನ್ನು ಹಾಕುತ್ತಾರೆ.
 ಅವರನ್ನ ಕರೆಸಿ ಅಶ್ವಿನಿಯವರು ಪುನೀತ್ ರಾಜಕುಮಾರ್
 ಅವರ ವಸ್ತುಗಳನ್ನು ಅವರಿಗೆ ಕೊಟ್ಟು ಅವರನ್ನು
 ಪ್ರೋತ್ಸಾಹಿಸುತ್ತಾರೆ ಇದನ್ನು ನಾವು ತುಂಬಾನೇ
 ನೋಡಿದ್ದೇವೆ ಕೂಡ ಅಶ್ವಿನಿ ಅವರು ಯಾವಾಗಲೂ ಸಹ
 ದೊಡ್ಮನೆ ಕುಟುಂಬದಲ್ಲಿ ಒಳ್ಳೆಯ ಕೆಲಸಗಳನ್ನು
 ಮಾಡುವುದಕ್ಕೆ ಯಾವಾಗಲೂ ಸಹ ಮೊದಲನೇದಾಗಿ
 ನಿಂತು ಎಲ್ಲರಿಗೂ ಸಹ ಪ್ರೋತ್ಸಾಹವನ್ನು ಕೊಡುತ್ತಾನೆ
 ಇದ್ದಾರೆ.
            ದೊಡ್ಮನೆ ಕುಟುಂಬವು ಯಾವಾಗಲೂ ಸಹ
 ಅಭಿಮಾನಿಗಳಿಗೆ ಮಾದರಿಯಾಗುವಂತೆ ಜೀವನವನ್ನು
 ನಡೆಸುತ್ತಾ ಬಂದಿದ್ದಾರೆ ಡಾಕ್ಟರ್ ರಾಜಕುಮಾರ್ ಅವರು
 ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ
 ಬೇರೆಯವರು ಸಹ ಕಣ್ಣುಗಳನ್ನು ದಾನ ಮಾಡಿ
 ಬೇರೆಯವರಿಗೆ ಬೆಳಕನ್ನು ಸಹ ನೀಡಬೇಕು ಎಂದು
 ಮಾದರಿಯಾದಂತಹ ನಟ  ಅದೇ ರೀತಿ ತನ್ನ ತಂದೆಯ
 ಹಾದಿಯಲ್ಲಿ ನಡೆದಂತಹ ಪುನೀತ್ ರಾಜಕುಮಾರ್ ಅವರು
 ಯಾವಾಗಲೂ ಸಹ ಒಳ್ಳೆಯ ಕೆಲಸಗಳನ್ನು ಮಾಡಬೇಕು.
 ಅಂದರೆ ತನ್ನ ತಂದೆಯನ್ನು ನಡೆಯುತ್ತಿದ್ದರು ಪುನೀತ್
 ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರು
 ತಂದೆ ನಡೆಸಿಕೊಟ್ಟಂತಹ ಆದಿಯಲ್ಲಿಯೇ ಅವರು
 ನಡೆಯುತ್ತಾ ಬಂದಿದ್ದಾರೆ ಅದೇ ರೀತಿಯಾಗಿ ಅವರ
 ಕಣ್ಣುಗಳನ್ನು ಸಹ ಪುನೀತ್ ರಾಜಕುಮಾರ್ ಅವರು
 ದಾನವನ್ನು ಮಾಡಿದರು ಅದೇ ರೀತಿಯಾಗಿ ದೊಡ್ಡ ಮನೆ
 ಕುಟುಂಬ ಪ್ರತಿಯೊಬ್ಬರು ಸಹ ತಮ್ಮ ಕಣ್ಣುಗಳ ಎಲ್ಲವನ್ನು
 ಎಲ್ಲರೂ ಸಹ ಧಾನ ಮಾಡಿದ್ದಾರೆ ಇದರಲ್ಲಿಯೂ ಸಹ
 ದೊಡ್ಮನೆ ಕುಟುಂಬವನ್ನ ಮೆಚ್ಚುವಂಥದ್ದು ಅಶ್ವಿನಿ ಪುನೀತ್
 ರಾಜಕುಮಾರ್ ಅವರು ತಮ್ಮ ಮಾಡುವ ಎಲ್ಲಾ
 ಕೆಲಸಗಳಲ್ಲಿಯೂ ಸಹ ಪುನೀತ್ ರಾಜಕುಮಾರ್ ಹಾಗೂ
 ರಾಜಕುಮಾರ್ ಅವರು ಕೊಟ್ಟಂತಹ ಹಾದಿಯಲ್ಲಿಯೇ
 ನಡೆಯುತ್ತಾರೆ ನಾನು ಯಾವಾಗಲೂ ಸಹ ನಾನು
 ನಿರ್ಮಾಣವನ್ನ ಮಾಡಬೇಕಾದರೆ ಪಾರ್ವತಮ್ಮ ಹಾಗೂ
 ಪುನೀತ್ ರಾಜಕುಮಾರ್ ಅವರು ಕೊಟ್ಟಂತಹ ಒಂದು
 ಹಾದಿಯಲ್ಲಿ ನಾನು ನಡಿತಾ ಇದ್ದೇನೆ. ಪಾರ್ವತಮ್ಮ
 ರಾಜಕುಮಾರ್ ಅವರು ಯಾವಾಗಲೂ ಸಹ ಒಂದು
 ಸಿನಿಮಾ ವನ್ನ ಮಾಡಬೇಕು ನಿರ್ಮಾಣ ಮಾಡಬೇಕು.
 ಅಂತ ಅಂದರೆ ಅವರಿಗೆ ಒಂದು ಇಷ್ಟು ಬಜೆಟ್ ಅಂತ
 ಹೇಳಿ ಕೊಡಬೇಕು ಅದರ ಮೇಲೆ ಆ ಸಿನಿಮಾ
 ಆಗಬಾರದು ಅಷ್ಟರಲ್ಲಿ ಮುಗಿಬೇಕು ಅಂತ ಹೇಳಿ ನನ್ನ
 ಅತ್ತೆ ಈ ಮಾತನ್ನು ಹೇಳ್ತಾ ಇದ್ರು ಅದೇ ರೀತಿಯಾಗಿ
 ಪುನೀತ್ಸರವರು ಸಹ ಅವರಿಗೆ ಬಿಡಬೇಕು. ಅದನ್ನ ಆ
 ತಂಡವೇ ನೋಡಿ ಅವರು ಮಾಡಬೇಕು ಅಷ್ಟೇ ಬೇಕು
 ಅಂತ ಹೇಳಿ ಲಿಮಿಟ್ ಮಾಡಬಾರದು ಆಗಿದ್ದಾಗ ಮಾತ್ರ
 ಸಿನಿಮಾ ತುಂಬಾ ಚೆನ್ನಾಗಿ ಅದ್ಬುತವಾಗಿ ತೆರೆ ಮೇಲೆ
 ಕಾಣುವುದಕ್ಕೆ ಸಾಧ್ಯ ಅಂತ ಹೇಳಿ ಪುನೀತ್ ರವರು ಹೇಳ್ತಾ
 ಇದ್ರು ನನ್ನ ಅತ್ತೆ ಮತ್ತು ಪುನೀತ್ ಅವರು ನಡೆದು
 ಕೊಟ್ಟಂತಹ ತಿಳಿಸಿಕೊಟ್ಟಂತಹ ಹಾದಿಯಲ್ಲಿ ಇಬ್ಬರ
 ಮಾತನ್ನು ಸಹ ನಾನು ತೆಗೆದುಕೊಂಡು ನಾನು
 ನಿರ್ಮಾಣವನ್ನ ನಾನು ಇನ್ನು ಮುಂದೆ ಮಾಡುತ್ತೇನೆ. ಅಂತ
 ಹೇಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಂದು
 ಸಂದರ್ಶನ ಒಂದರಲ್ಲಿ ಈ ಮಾತನ್ನು ಅವರು
 ಹೇಳಿಕೊಂಡಿದ್ದಾರೆ. ಯಾವಾಗಲೂ ಸಹ ಸೂಕ್ಷ್ಮ ಹಾಗೂ
 ಸ್ವಾಭಾವಿಕ ಮಾನವ ಸನ್ನ ಉಳ್ಳುವಂತಹ ವ್ಯಕ್ತಿ ಅಂದ್ರೆ
 ಅದು ಯಾವಾಗಲೂ ಸಹ ಅವರು ದೊಡ್ಡ ಮನೆ
 ಕುಟುಂಬದ ಸೊಸೆ ಅಶ್ವಿನಿ ಪುನೀತ್ ಅನ್ನುವಂತದು
 ಎಲ್ಲರಿಗೂ ಸಹ ತುಂಬಾನೇ ಹೆಮ್ಮೆಯ ವಿಚಾರ ಪುನೀತ್
 ರಾಜಕುಮಾರ್ ಅವರು ಸಹ ಯಾವುದೇ ರಾಜಕೀಯ
 ಸುದ್ದಿಗಳಿಗೂ ಸಹ ಅವರು ತಲೆಯನ್ನು ಹಾಕ್ತಾ ಇರಲಿಲ್ಲ.
 ಅದೇ ರೀತಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್
 ಅವರು ಸಹ ಎಲೆಕ್ಷನ್ ಹಾಗೆ ರಾಜಕೀಯ ವ್ಯಕ್ತಿಗಳು
 ಬಂದಾಗ ಅವರು ಯಾವುದೇ ಕಾರಣಕ್ಕೂ ಸಹ ಯಾವುದೇ
 ಒಂದು ರಾಜಕೀಯ ಪಕ್ಷವನ್ನ ಪ್ರಮೋಟನ್ನ ಮಾಡೋದಿಲ್ಲ.
 ಅವರು ಅಭಿಮಾನಿಗಳಿಗೆ ಯಾವ ಪಕ್ಷ ಅವರಿಗೆ ವೋಟ್
 ಮಾಡಲು ಯಾವ ವ್ಯಕ್ತಿ ಇಷ್ಟಾನೋ ಅವರಿಗೆ ವೋಟ್
 ಮಾಡಲಿ ಅಂತ ಹೇಳಿ ಅಶ್ವಿನಿ ಅವರು ನಂಬುತ್ತಾರೆ.
 ಅವರು ಒಂದು ಮಾತನ್ನು ಸಹ ಹೇಳ್ತಾರೆ ಅವರು ಈ ಸಲ
 ವೋಟ್ ಅನ್ನ ಮಾಡಿದ ನಂತರ ಎಲ್ಲರಿಗೂ ಸಹ ಒಂದು
 ಸಂದೇಶವನ್ನು ತಿಳಿಸಿದರು ನಾನು ವೋಟ್ ಮಾಡಿದ್ದೇನೆ.
 ನೀವು ಸಹ ವೋಟ್ ಮಾಡಿ ಒಳ್ಳೆ ಪಾರ್ಟಿಗೆ ವೋಟ್
 ಮಾಡಿ ಅವರನ್ನ ಗೆಲ್ಲಿಸಿ ಅಂತ ಹೇಳಿ ಅಶ್ವಿನಿ ಅವರು
 ಹೇಳಿಕೊಳ್ಳುತ್ತಾರೆ ಈ ಸಲದ ಎಲೆಕ್ಷನ್ ನಲ್ಲಿ ಶಿವರಾಜ್
 ಕುಮಾರ್ ಅವರ ಧರ್ಮಪತ್ನಿ ಗೀತಾ ಅವರು ಸಹ
 ಎಲೆಕ್ಷನ್ ಗೆ ನಿಂತಿದ್ದಾರೆ ಆದರೂ ಸಹ ಅವರು ಅವರ ಬಗ್ಗೆ
 ಒಂದು ಪ್ರಚಾರಕ್ಕೂ ಸಹ ಎಲ್ಲಿಯೂ ಸಹ ಅವರು
 ಕಾಣಿಸಿಕೊಂಡಿಲ್ಲ ಅವರು ಯಾವಾಗಲೂ ಸಹ ಅಕ್ಷರದಲ್ಲಿ
 ಹೆಚ್ಚಾಗಿ ಕಾಣಿ ಸಿಕೊಳ್ಳುತ್ತಾರೆ ಆದರೆ ಯಾವುದೇ
 ರಾಜಕೀಯ ಪಕ್ಷಗಳಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್
 ಅವರು ತಮ್ಮ ಯಾವುದೇ ಕಾರಣಕ್ಕೂ ಸಹ
 ತೊಡಗಿಸಿಕೊಂಡಿಲ್ಲ ಆದ್ದರಿಂದ ಪ್ರತಿಯೊಬ್ಬರ
 ಅಭಿಮಾನಿಗಳಿಗೂ ಸಹ ಡಾಕ್ಟರ್ ಪುನೀತ್ ರಾಜಕುಮಾರ್
 ಅಶ್ವಿನಿ ಅವರಂದರೆ ತುಂಬಾನೇ ಅಭಿಮಾನವನ್ನ
 ಅಭಿಮಾನಿಗಳು ಸಹ ಇಟ್ಟುಕೊಂಡಿದ್ದಾರೆ.

Leave a Comment

Your email address will not be published. Required fields are marked *