ಅಮೃತದಾರೆ ಧಾರಾವಾಹಿಯ ಛಾಯಾಸಿಂಗ್ ಹಾಗೂ ರಾಜೇಶ್ ಅವರ ರಿಯಲ್ ಜೋಡಿ; ಗೌತಮ್ ದಿವಾನ್ ಭೂಮಿಕಾ, 2024 gowtham divan bhumika amrutha dhare, krishna, ಕೃಷ್ಣ amrutha dhare today episode, ಅಮೃತಧಾರೆ ಹಿಂದಿನ ಸಂಚಿಕೆ

 

ಅಮೃತ ಧಾರೆ: 

       ಅಮೃತಧಾರೆ ಧಾರಾವಾಹಿ ಶುರು ಆದಾಗಿನಿಂದಲೂ 
 ಸಹ ಈ ಧಾರಾವಾಹಿಯ ಬಗ್ಗೆ ಯಾವಾಗಲೂ ಒಳ್ಳೆಯ
 ಪಾಸಿಟಿವ್ ರೆಸ್ಪಾನ್ಸ್ ಗಳು ಬರ್ತಾನೆ ಇದಾವೆ.
 ಅಮೃತಧಾರೆಯಲ್ಲಿ ಛಾಯಾಸಿಂಗ್ ಹಾಗೂ ರಾಜೇಶ್
 ಅವರ ಅಭಿನಯ ತುಂಬಾನೇ ಒಳ್ಳೆಯ ರೀತಿಯಾಗಿ
 ಮೂಡಿ ಬರುತ್ತಾ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಈ
 ಎರಡು ಪಾತ್ರಗಳು ಸಹ ಗೆದ್ದಿವೆ. ಛಾಯಾಸಿಂಗ್
 ಅವರು ಅಮೃತದಾರೆ ಧಾರಾವಾಹಿಯಲ್ಲಿ ಭೂಮಿಕಾ
 ಅನ್ನುವಂತಹ ಪಾತ್ರವನ್ನು ಮಾಡ್ತಾ ಇದ್ದಾರೆ. ಭೂಮಿಕಾ
 ಬಡ ಕುಟುಂಬದ ಹೆಣ್ಣು ಮಗಳಾಗಿ ಸ್ವಾಭಿಮಾನಿಯಾಗಿ
 ಬದುಕಿ ತನ್ನ ಕುಟುಂಬದ ಕಷ್ಟವೇ ತಾನೇ ಮೊದಲ ಮಗನೆ
 ಮಗನಾಗಿ ನಿಂತು ಆ ಮನೆಯ ಕುಟುಂಬದ
 ಜವಾಬ್ದಾರಿಯನ್ನ ಮನೆ ಮಗನಂತೆ ನಿಭಾಯಿಸುತ್ತಾ ಬರ್ತಾ
 ಇರ್ತಾರೆ ಆಗ 35 ವರ್ಷ ಹಾಕ್ತಾ ಬಂದಾಗ ಇನ್ನೂ ಮದುವೆ
 ಆಗದೆ ಉಳಿದು ತನ್ನ ಅಪ್ಪ ಅಮ್ಮನಿಗೆ ಸ್ವಲ್ಪ ನೋವಾಗುತ್ತೆ.
 ಆಗ 45 ವರ್ಷ ಆದರೂ ಇನ್ನೂ ಮದುವೆಯಾಗದ
 ಗೌತಮ್ ದಿವಾನ್ ಅವರ ಜೊತೆ ಮದುವೆ ಫಿಕ್ಸ್ ಆಗುತ್ತೆ
 45 ವರ್ಷದ ಗೌತಮ್ ದಿವಾನ್ಗೂ ಕೂಡ ಮದುವೆ ಆಗದೆ
 ತನ್ನ ಕುಟುಂಬವೇ ತನ್ನ ಸರ್ವಸ್ವ ಎಂದು ಅಂದುಕೊಂಡು
 ಜೀವನವನ್ನು ನಡೆಸುತ್ತಿರುತ್ತಾರೆ. 45 ವರ್ಷದ ಗೌತಮ್
 ದಿಮಾನ್ ತನ್ನ ತಂಗಿ ಮದುವೆ ಗೋಸ್ಕರವಾಗಿ ಭೂಮಿಕಾ
 ಅನ್ನುವ ಹುಡುಗಿಯ ಜೊತೆ ಮದುವೆಯನ್ನು ಆಗುತ್ತಾರೆ.
 ಆಗ ಇವರಿಬ್ಬರ ನಡುವೆ ಯಾವ ರೀತಿಯಾಗಿ ಕೆಮಿಸ್ಟ್ರಿ
 ಉಂಟಾಗಿ ಇವರಿಬ್ಬರು ಯಾವ ರೀತಿಯಾಗಿ ಜೀವನವನ್ನು
 ನಡೆಸಿ ಮುಂದಕ್ಕೆ ಹೋಗ್ತಾರೆ ಅನ್ನುವಂತಹದ್ದು ತಿಳಿಸುವ
 ಕಥೆ ಈ ಅಮೃತದಾರೆ ಸಮಸ್ಯೆಗಳ ಸುತ್ತ ಬದುಕನ್ನ
 ಜೀವನವನ್ನು ನಡೆಸುತ್ತಿರುವ ಗೌತಮ್ ದಿವಾನ್ ಹಾಗೂ
 ಭೂಮಿಕಾ ಇವರಿಬ್ಬರ ಸುತ್ತಮುತ್ತಲು ಸಹ ಸಮಸ್ಯೆಗಳ
 ಸಾಗರವೇ ನಡೆದಾಡುತ್ತಿವೆ ಇವರಿಬ್ಬರು ಒಂದಾಗಬಾರದು.
 ಅಂತ ಹೇಳಿ ಎಲ್ಲರೂ ಇವರಿಬ್ಬರ ಒಂದಾಗಬಾರದು ಅಂತ
 ಹೇಳಿ ಕಾಯುವಂತದು ಈ ಧಾರಾವಾಹಿಯಲ್ಲಿ ಇದ್ದಾ
 ಇವರಿಬ್ಬರು ಯಾವ ರೀತಿಯಾಗಿ ಒಟ್ಟಾಗಿ ಜೀವನವನ್ನು
 ನಡೆಸಿ ಇವರಿಬ್ಬರು ಒಬ್ಬರನ್ನೊಬ್ಬರು ಹೇಗೆ ಅರ್ಥ
 ಮಾಡಿಕೊಳ್ಳುತ್ತಾರೆ. ಯಾರಿಗೂ ಸಹ ಬೇಸರವನ್ನ ಪಡಿಸದೆ
 ಯಾವುದಾದರೂ ಒಂದು ಕಾನ್ಸೆಪ್ಟ್ ಅನ್ನ ಈ ಧಾರಾವಾಹಿಗೆ
 ತಂದರೆ ಆ ಕಾನ್ಸೆಪ್ಟ್ ಅನ್ನ ಬೇಗ ಮುಗಿಸಿ ಇನ್ನೊಂದು
 ಮತ್ತೊಂದು ಹೊಸದಾದ ರೀತಿಯಲ್ಲಿ ಕಾನ್ಸೆಪ್ಟ್ ಅನ್ನ
 ತರುವುದರ ಮೂಲಕ ಈ ಧಾರಾವಾಹಿ ಯಾರಿಗೂ ಸಹ
 ಬೇಸರವನ್ನ ಪಡಿಸದೆ ಎಲ್ಲರ ಖುಷಿಗೆ ಈ ಧಾರಾವಾಹಿ
 ಕಾರಣವಾಗಿದೆ ಹೀಗೆ ಮುಂದೆ ಸಾಗುತ್ತಾ ಅಭಿಮಾನಿಗಳ
 ಮನಸ್ಸನ್ನು ಗೆದ್ದಿರುವಂತಹ ಅಮೃತಧಾರೆ ಬಾಯಲ್ಲಿ
 ಇರುವಂತಹ ಪಾತ್ರಗಳು ತುಂಬಾನೇ ಒಳ್ಳೆಯ ಅದ್ಭುತ
 ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯವನ್ನು
 ಮಾಡ್ತಾ ಇದ್ದಾರೆ.

ಛಾಯಾ ಸಿಂಗ್:

 ಹಿಂದಿನ ಕಾಲದಿಂದ ಸ್ಟಾರ್ ನಟರಾಗಿ ಮಿಂಚಿ ದಂತಹ
 ಭೂಮಿಕಾ ಇವರ ಹೆಸರು ಛಾಯಾಸಿಂಗ್ ಅವರು ಅನೇಕ
 ಸಿನಿಮಾಗಳಲ್ಲಿ ಕಾಣಿಸಿಕೊಂಡು ಉತ್ತಮವಾದ ನಟಿ
 ಅನ್ನಿಸ್ಕೊಂಡಂತಹ ಇವರು ಕನ್ನಡ ಮಾತ್ರ ಅಲ್ಲದೆ ಬೇರೆ
 ಭಾಷೆಯಲ್ಲಿಯೂ ಸಹ ತನ್ನದೇ ಆದ ನಟನೆಯಿಂದ
 ಇವರು ಅಭಿಮಾನಿಗಳ ಮನಸ್ಸನ್ನು ಗೆದ್ದು 
 ಕೊಂಡಂತಹ ನಟಿ ಇವರು ಕೃಷ್ಣ ಅನ್ನುವವರ ಜೊತೆ
 ಮದುವೆಯನ್ನ ಆಗಿದ್ದಾರೆ, ಕೃಷ್ಣ ಕೂಡ ಅತಿ ದೊಡ್ಡ ಆಕ್ಟರ್
 ಕೂಡ ಹೌದು ಇವರು ಕನ್ನಡ ಮಾತ್ರ ಅಲ್ಲದೆ ಬೇರೆ
 ಭಾಷೆಯಲ್ಲಿಯೂ ಸಹ ಅಭಿನಯವನ್ನು ಮಾಡಿದ್ದಾರೆ,
  ಎಲ್ಲಾ ಭಾಷೆಯ ಅಭಿಮಾನಿಗಳನ್ನು ಸಹ ಇವರ ನಟನೆ
 ಮೋಡಿ  ಮಾಡ್ತಾ ಬರ್ತಾ ಇದೆ. ಲಕ್ಷಕ್ಕೂ ಅಧಿಕ ಅಭಿಮಾನಿ
 ಬಳಗವನ್ನ ಇವರು ತಮ್ಮದೇ ಆದಂತಹ ಸೋಶಿಯಲ್
 ಮೀಡಿಯಾದಲ್ಲಿ ಹೊಂದಿದ್ದು, ಇವರು ತುಂಬಾ ಒಳ್ಳೆಯ
 ರೀತಿಯಾಗಿ ಜೀವನವನ್ನ ನಡೆಸ್ತಾ ಎಲ್ಲರಿಗೂ ಸಹ ರೋಲ್
 ಮಾಡಲಾಗಿ ಇವರಿಬ್ಬರ ಜೋಡಿ ಎಲ್ಲರಿಗೂ ಸಹ
 ಕಾಣಿಸುತ್ತೆ ಕೆಲಸವನ್ನು ಮಾಡ್ತಾ ಅಭಿಮಾನಿಗಳ
 ಮನಸ್ಸನ್ನು ಗೆದ್ದು ಇವರು ಒಳ್ಳೆಯ ರೀತಿಯಾಗಿ
 ಜೀವನವನ್ನು ನಡೆಸಿ ಈಗಿನ ಯುವ ಜನತೆಯ ಪೀಳಿಗೆಗೆ
 ಇವರಿಬ್ಬರು ಮಾದರಿ ಆಗುವಂತಹ ಜೀವನವನ್ನ
 ನಡೆಸುವುದರ ಮೂಲಕ ಯಶಸ್ವಿಯಾದಂತಹ
 ಜೀವನವನ್ನು ಇವರಿಬ್ಬರೂ ಕೂಡ ನಡೆಸುತ್ತಾ ಇದ್ದಾರೆ.
 ಇವರಿಬ್ಬರ ಭೇಟಿಯನ್ನು ಕೊಟ್ಟು ಅಲ್ಲೂ ಕೂಡ ಇವರಿಬ್ಬರ
 ಜೋಡಿ ಸೈನಸ್ಕೊಂಡಿದೆ. ಹಲವಾರು ಕಾರ್ಯಕ್ರಮದಲ್ಲಿ
 ಇವರಿಬ್ಬರನ್ನು ಕೂಡ ಗೆಸ್ಟ್ ಆಗಿ ಕರೆಸಿ ಇವರಿಬ್ಬರನ್ನು
 ಮಾತನಾಡುವುದರ ಮೂಲಕ ಅಭಿಮಾನಿಗಳ ಮನಸ್ಸನ್ನು
 ಇವರಿಬ್ಬರ ಜೋಡಿ ಹಾಗಾಗಿ ಬೇರೆ ಭಾಷೆಗಳಲ್ಲಿ ಇವರಿಗೆ
 ಅಭಿಮಾನಿ ಬಳಗ ತುಂಬಾನೇ ಜಾಸ್ತಿ ಇದೆ ಈಗ ಕನ್ನಡ
 ಅಭಿಮಾನಿಗಳು ಸಹ ಹೆಚ್ಚಾಗಿ ಕಾಣಿಸ್ತಾ ಇದ್ದಾರೆ.
 ಉತ್ತಮವಾದಂತಹ ಜನ ಮೆಚ್ಚಿದ ನಟಿ ಅಂತ ಕೂಡ ಸಂಜೆ
 7:30ಕ್ಕೆ ಪ್ರಸಾರವಾಗುವ ಅಮೃತಧಾರೆ ಎನ್ನುವಂತಹ
 ಧಾರಾವಾಹಿಯ ಮೂಲಕ ಎಲ್ಲರ ಮನೆ ಮನಸ್ಸನ್ನು ಗೆದ್ದು
 ಈಗ ಉತ್ತಮವಾದಂತಹ ನಟಿ ಅಂತ ಹೇಳಿ ಎಲ್ಲರ
 ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತುಬಿಟ್ಟಿದ್ದಾರೆ.
         ಅಮೃತಧಾರೆ ಧಾರಾವಾಹಿ ಮೂಲಕ
 ಕಾಣಿಸಿಕೊಂಡಂತಹ ಛಾಯಾಸಿಂಗ್ ಅವರಿಗೆ
 ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ
 ಅಭಿಮಾನಿ ಬಳಗವು ಕೂಡ ಇದೆ ಇವರ ಹೆಸರಿನಲ್ಲಿ
 ಅನೇಕ ಪ್ಯಾನ್ ಪೇಜಸ್ ಗಳು ಕೂಡ ಕ್ರಿಯೇಟ್ ಆಗಿದ್ದು
 ಅವರು ಅದ್ಭುತವಾದಂತಹ ಪ್ರತಿಕ್ರಿಯೆಯನ್ನು ನೀಡುತ್ತಾ
 ತನ್ನ ಜೊತೆಗೆ ಯಾವಾಗಲೂ ಸಹ ಉತ್ತಮವಾದ
 ಸಂಬಂಧವನ್ನು ಇಟ್ಟುಕೊಂಡಂತಹ ಈ ನಟಿಯು ಎಲ್ಲರನ್ನು
 ಸಹ ಪ್ರೋತ್ಸಾಹವನ್ನು ಮಾಡ್ತಾರೆ. ಇವರಿಗೆ ಯಾರು
 ಪ್ರೋತ್ಸಾಹವನ್ನು ಕೊಡುತ್ತಾರೋ ಅವರ ಪ್ರತಿ ಒಬ್ಬರಿಗೂ
 ಸಹ ಅವರಿಗೆ ಇವರು ಸಹ ಪ್ರೋತ್ಸಾಹವನ್ನು ನೀಡಿ
 ಅವರೆಲ್ಲರನ್ನು ಸಹ ತಮ್ಮ ಮನೆ ಮಕ್ಕಳಂತೆ ಇವರು
 ಭಾವಿಸುತ್ತಾರೆ. ಹಾಗೆ ಭೂಮಿ ಅವರ ಪಾತ್ರವನ್ನು
 ಇಷ್ಟಪಟ್ಟಂತಹ ಜನರು ಇವರನ್ನ ಇವರ ಹೆಸರನ್ನೇ ಮರೆತು
 ಭೂಮಿ ಅಂತ ಹೇಳಿ ಇವರನ್ನ ಕರೆಯುತ್ತಾರೆ. ಇದರಲ್ಲಿ ಈ
 ಧಾರಾವಾಹಿಯಲ್ಲಿ ಅತಿ ಹೆಚ್ಚಾಗಿ ಅಪ್ಪ ಮಗಳ
 ಬಾಂಧವ್ಯವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ ಅಂತ
 ಹೇಳಿ ಈ ಧಾರಾವಾಹಿ ಮೂಲಕ ನಾವು
 ತಿಳಿದುಕೊಳ್ಳಬಹುದು. ಯಾಕೆ ಅಂದರೆ ತನ್ನ ಬಡ
 ಕುಟುಂಬದ ಒಬ್ಬ ತಂದೆ ತನ್ನ ಮಗಳನ್ನು ಯಾವ
 ರೀತಿಯಾಗಿ ಸ್ವಾಭಿಮಾನದಿಂದ ಬದುಕಬೇಕು
 ಅನ್ನೋದನ್ನು ಹೇಳಿಕೊಟ್ಟು ಶ್ರೀಮಂತ ಕುಟುಂಬದ ಮನೆಗೆ
 ಮದುವೆಯನ್ನು ಮಾಡಿಕೊಟ್ಟಾಗ ಅಲ್ಲಿ ಯಾವ
 ರೀತಿಯಾಗಿ ಜೀವನವನ್ನು ನಡೆಸಿ ತನ್ನ ಸ್ವಾಭಿಮಾನಕ್ಕೆ ಧಕ್ಕೆ
 ಉಂಟಾದರೆ ಏನು ಮಾಡಬೇಕು ಯಾವ ರೀತಿ
 ಜೀವನವನ್ನು ನಡೆಸಬೇಕು ಯಾವುದೇ ರೀತಿಯಾದಂತಹ
 ಕಷ್ಟ ಕಾರ್ಪಣ್ಯಗಳು ಬಂದಾಗ ಅವುಗಳನ್ನು ಹೇಗೆ
 ಎದುರಿಸಿ ನಿಲ್ಲಬೇಕು ಅಂತ ಹೇಳಿ ಈ ಧಾರಾವಾಹಿಯಲ್ಲಿ
 ತುಂಬಾ ಚೆನ್ನಾಗಿ ಕಥೆ ಹೇಳಿದ್ದು ಎಲ್ಲರಿಗೂ ಸಹ
 ತಿಳಿಸಿಕೊಟ್ಟಿದ್ದಾರೆ. ತುಂಬಾ ಚೆನ್ನಾಗಿ ಕೃಷ್ಣ ಹಾಗು ಛಾಯ
 ಇವರಿಬ್ಬರ ಫೋಟೋಸ್ ಹಾಗು ವೀಡಿಯೋಸ್ ಗಳನ್ನು 
ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ
 ಇವರಿಬ್ಬರ ಕೂಡ ತುಂಬಾನೇ ಫ್ಯಾನ್ಸ್ ಇದ್ದಾರೆ. ಭೂಮಿಕ
 ಈಗ ಎರಡು ಸೀರಿಯಲ್ ಗಳಲ್ಲಿ ನಟನೆಯನ್ನ ಮಾಡ್ತಾ
 ಇದ್ದಾರೆ ಸದ್ಯಕ್ಕೆ ನಮ್ಮ ಕನ್ನಡ ದಲ್ಲಿ ಅಮೃತಧಾರೆ
 ಅನ್ನುವಂತಹ ದಾರಾವಾಹಿ ಯಲ್ಲಿ ನಟನೆಯನ್ನ ಮಾಡಿದರೆ
 ಇನ್ನು ಬೇರೆ ಭಾಷೆಯಲ್ಲಿಯೂ ಸಹ ತನ್ನದೇ ಆದಂತಹ
 ನಟನೆಯನ್ನು ಮಾಡುವುದರ ಮೂಲಕ ಇವರು
 ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇವರ ನಟನೆಯು
 ಪ್ರತಿಯೊಬ್ಬ ಪ್ರೇಕ್ಷಕನಿಗೂ ಸಹ ತುಂಬಾ ಇಷ್ಟ ಆಗುವುದರ
 ಮೂಲಕ ಇವರಿಗೆ ಅಪಾರವಾದಂತಹ ಅಭಿಮಾನಿ
 ಬಳಗವು ಸಹ ತುಂಬಾನೇ ಚೆನ್ನಾಗಿದೆ ಆದ್ದರಿಂದ ಭೂಮಿಕ
 ಅವರು ತಮ್ಮ ಫ್ಯಾನ್ಸ್ ಗಳಿಗೆ ಯಾವಾಗಲೂ ಸಹ
 ಧನ್ಯವಾದಗಳು ತಿಳಿಸುತ್ತ ಇರ್ತಾರೆ.

 ರಾಜೇಶ್ ನಟರಂಗ:

       ರಾಜೇಶ್ ನಟರಂಗ ಇವರು ಸದ್ಯಕ್ಕೆ ಅಮೃತದಾರೆ
 ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನ
 ಅಭಿನಯವನ್ನು ಮಾಡ್ತಾ ಇದ್ದಾರೆ ಇವರಿಗೆ 45 ವರ್ಷ
 ವಯಸ್ಸು 45 ವರ್ಷ ವಯಸ್ಸಾದರು ಸಹ ಈಗ ನಾಯಕ
 ನಟನ ಪಾತ್ರ ಸಿಕ್ಕಿದೆ. ಅಮೃತದಾರೆ ಈ ಧಾರಾವಾಹಿ
 ಅವಕಾಶವೂ ರಾಜೇಶ್ ಅವರ ಬಳಿ ಹೋದಾಗ ಅವರು
 ನಾನಾ ಈ ಸೀರಿಯಲ್ ನಟ ನಾನು ಸ್ವಲ್ಪ ದಪ್ಪವಾಗಿ
 ಇದ್ದೇನೆ ಆದ್ದರಿಂದ ನನಗೆ ಸ್ವಲ್ಪ ದಿನಗಳ ಕಾಲಾವಕಾಶ
 ಕೊಡಿ ನಾನು ಸ್ವಲ್ಪ ಸ್ಲಿಮ್ ಆಗಿ ಆನಂತರ ಈ
 ಧಾರಾವಾಹಿಗೆ ಬರುತ್ತೇನೆ ಅಂತ ಹೇಳಿ ಆಧಾರವಾಗಿ ಅವರ
 ತಂಡವನ್ನು ಅವಕಾಶವನ್ನು ಕೇಳುತ್ತಾರೆ. ಆಗ ಧಾರವಾಹಿ
 ತಂಡವು ನೀವು ಈ ಗೋಸ್ಕರ ಇನ್ನು ಸ್ವಲ್ಪ ದಪ್ಪ ಆಗಲು
 ಪ್ರಯತ್ನ ಪಡಿ. ಇನ್ನು ಕೂಡ ಕಥೆಯಲ್ಲಿ ತುಂಬಾನೇ ಚೆನ್ನಾಗಿ
 ತಿಳಿಯಬಹುದು ಇನ್ನೂ ಕೂಡ ತುಂಬಾನೇ ಚೆನ್ನಾಗಿ
 ಪಾತ್ರವನ್ನು ತೋರಿಸಬಹುದು ಅಂತ ಹೇಳಿ ಅಮೃತದಾರೆ
 ತಂಡವು ರಾಜೇಶ್ ಅವರಿಗೆ ಹೇಳುತ್ತಾರೆ. ಆದರೆ ರಾಜೇಶ್
 ಅವರು ಈ ಮಾತನ್ನು ಕೇಳಿ ಸ್ವಲ್ಪ ಹೇಳಿ ಅವರು
 ತುಂಬಾನೇ ತಲೆಕೂಡ ಕೇಳಿಸಿಕೊಳ್ಳುತ್ತಾರೆ ಆನಂತರ
 ಅಮೃತದಾರೆ ಎಲ್ಲಿ ಇವರನ್ನ ಡುಮ್ಮ ಸರ್ ಅಂತಾನೆ
 ತುಂಬಾನೇ ಚೆನ್ನಾಗಿ ಇವರನ್ನ ಫೇಮಸ್ ಕೂಡ
 ಮಾಡಲಾಗುತ್ತೆ. ಇವರು ಗುಂಡು ಗುಂಡು ವಾಗಿ
 ಊಟವನ್ನು ಅತಿ ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಾ ಊಟದ
 ಪ್ರಿಯರಾಗಿ ಇವರು ಊಟವನ್ನು ಇಷ್ಟಪಡ್ತಾರೆ ಊಟವನ್ನು
 ಎಷ್ಟು ರುಚಿ ರುಚಿಯಿಂದ ಸವಿದು ಇವರು ಇಷ್ಟಪಟ್ಟು
 ತಿಂದು ಎಲ್ಲಾ ಅಭಿಮಾನಿಗಳನ್ನ ತನ್ನತ್ತ ತಿಳಿದುಕೊಳ್ತಾರೆ.
 ಊಟ ಮಾಡುವ ರೀತಿಯ ಬಗೆಯಿಂದ ಅನ್ನುವಂತಹ
 ಕಥೆಯ ಕಾನ್ಸೆಪ್ಟನ್ನು ಹಿಡಿದುಕೊಂಡು ಈ ಧಾರಾವಾಹಿಯು
 ಪ್ರಾರಂಭವಾಗುತ್ತೆ. ಮೊದಮೊದಲಿಗೆ ಇವರಿಬ್ಬರ ಜೋಡಿ
 ಅಷ್ಟೊಂದು ಚೆನ್ನಾಗಿಲ್ಲ. ಅಂತ ಹೇಳಿ ಎಲ್ಲರಿಗೂ ಸಹ
 ಅನಿಸುತ್ತೆ ಯಾಕೆ ಅಂದರೆ ಗೌತಮ್ ದಿವಾನ್
 ಅನ್ನುವಂತಹ ಪಾತ್ರದಲ್ಲಿ ಕಾಣಿಸಿಕೊಂಡಂತಹ ರಾಜೇಶ್
 ಅವರು ತುಂಬಾನೇ ದಪ್ಪವಾಗಿ ಇರ್ತಾರೆ ಹಾಗೆ ಭೂಮಿಕಾ
 ಅಂತ ಪಾತ್ರವಂದಲ್ಲಿ ಕಾಣಿಸಿಕೊಂಡಂತಹ ಛಾಯಾಸಿಂಗ್
 ಅವರು ತುಂಬಾನೇ ಸ್ಲಿಮ್ ಆಗಿ ಇವರು ಇರ್ತಾರೆ.
 ಇವರಿಬ್ಬರ ಜೋಡಿ ಅಷ್ಟೊಂದು ಚೆನ್ನಾಗಿಲ್ಲ ಅಂತ ಹೇಳಿ
 ಎಲ್ಲರೂ ಸಹ ಅಂದುಕೊಳ್ಳುತ್ತಾರೆ ಆದರೆ ದಿನ ಕಳೆದಂತೆ
 ಡುಮ್ಮ ಸರ್ ಭೂಮಿಕಾ ಇವರಿಬ್ಬರ ಜೋಡಿ ಜನರ
 ಮನಸ್ಸಿನಲ್ಲಿ ಅಚ್ಚಳಿಯದೆ ಕೂತುಬಿಡುತ್ತದೆ. ಯಾಕೆ
 ಅಂದರೆ ಈ ಧಾರಾವಾಹಿಯಲ್ಲಿ ಆ ಕಥೆಯನ್ನ ಆ ರೀತಿ
 ಸ್ಪಷ್ಟವಾಗಿ ತೋರಿಸಲಾಗಿರುತ್ತದೆ ಭೂಮಿಕಾ ಅವರು
 ಅವರು ಊಟವನ್ನು ಇಷ್ಟಪಟ್ಟು ತಿನ್ನೋದನ್ನೇ ನೋಡಿ
 ಖುಷಿಯನ್ನು ಹೇಗೆ ಮಾಡುತ್ತಾರೆ ಈ ಕಥೆಯಲ್ಲಿ ತುಂಬಾನೇ
 ಚೆನ್ನಾಗಿ ತೋರಿಸಲಾಗುತ್ತೆ. ರಾಜೇಶ್ ನಟರಂಗ ಇವರ
 ಹೆಂಡತಿಯ ಫೋಟೋವನ್ನು ಸಹ ನೀವು ಈಗಾಗಲೇ
 ನೋಡಿದಿರಾ ರಾಜೇಶ್ ಅವರು ಸಿನಿಮಾದಿಂದಲೂ ಸಹ
 ತುಂಬಾನೇ ಒಳ್ಳೆಯ ಹೆಸರನ್ನು ಮಾಡಿದಂತಹ ನಟ
 ಕನ್ನಡದಲ್ಲಿ ಇವರು ಸಾಕಷ್ಟು ಸಿನಿಮಾಗಳಲ್ಲಿ
 ಕಾಣಿಸಿಕೊಂಡು ಒಳ್ಳೆಯ ಪಾತ್ರಗಳನ್ನ ಮಾಡಿ ಕನ್ನಡ
 ಸಿನಿಮಾ ರಂಗಕ್ಕೆ ಅತಿ ಹೆಚ್ಚು ಕೊಡುಗೆಯನ್ನ ಇವರು
 ನೀಡಿದ್ದಾರೆ ಇವರು ರಾಧಿಕಾ ಪಂಡಿತ್ ಹಾಗೂ ಯಶ್
 ಅವರ ಮೊದಲ ಸಲ ಅನ್ನುವಂತಹ ಸಿನಿಮಾದಲ್ಲಿ ಇವರು
 ಕಾಣಿಸಿಕೊಂಡು ಇವರ ಪಾತ್ರ ಎಲ್ಲರಿಗೂ ಸಹ ಇಷ್ಟ
 ಆಗುವಂತೆ ನಟನೆಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ
 ಸಾಕಷ್ಟು ಸಿನಿಮಾಗಳಲ್ಲಿ ಇಂಟರೆಸ್ಟಿಂಗ್ ಆಗಿರುವಂತಹ
 ಪಾತ್ರಗಳನ್ನು ಇವರು ಮಾಡಿದ್ದಾರೆ ರಾಧಿಕಾ
 ಕುಮಾರಸ್ವಾಮಿ ಅವರ ಜೊತೆಯೂ ಸಹ ಇವರು
 ನಟನೆಯನ್ನು ಮಾಡಿದ್ದಾರೆ ವಿಲನ್ ಪಾತ್ರದಿಂದ ಹಿಡಿದು
 ನಾಯಕ ನಟನ ಪಾತ್ರದ ವರೆಗೂ ಎಲ್ಲಾ ಪಾತ್ರಗಳನ್ನ
 ಮಾಡಿರುವಂತಹ ಇವರು ಎಲ್ಲಾ ಪಾತ್ರಗಳಲ್ಲಿಯೂ ಸಹ
 ಸಹಿ ಅನಿಸಿಕೊಂಡಿರುವ ನನ್ನ ಪಾತ್ರಗಳೆ ಇಲ್ಲ ಪಾತ್ರಕ್ಕೆ
 ಜೀವ ತುಂಬುವಂತಹ ಕೆಲಸವನ್ನ ಇವರು ಅಷ್ಟೇ
 ಅಚ್ಚುಕಟ್ಟಾಗಿ ಮಾಡುತ್ತಾರೆ. ತನಗೆ ಬಯಸಿದ ಪಾತ್ರವನ್ನು
 ಎಲ್ಲೂ ಸಹ ಇವರು ಕಪ್ಪು ಚುಕ್ಕೆ ಇಲ್ಲದೆ ಯಾವಾಗಲೂ
 ನಟನೆಯನ್ನು ಮಾಡುವುದರ ಮೂಲಕ ತನ್ನ
 ಅಭಿಮಾನಿಗಳನ್ನು ತನ್ನ ಅಭಿಮಾನಿಗಳಿಗೂ ಸಹ
 ತುಂಬಾನೇ ಇಷ್ಟ ಇವರು ಆಕ್ಟಿವ್ ಆಗಿ ಇಲ್ಲ ಆದರೂ ಸಹ
 ಇವರ ಫ್ಯಾನ್ ಪೇಜ್ಸ್ ಗಳು ಕೂಡ ತುಂಬಾನೇ ಇದಾವೆ.
 ಅಮೃತದಾರೆ ಅನ್ನುವಂತಹ ಧಾರವಾಹಿ ಶುರು ಆದ ಮೇಲೆ
 ಇವರಿಗೆ ಫ್ಯಾನ್ ಫೇಸಸ್ ಗಳು ಸಹ ತುಂಬಾ ಜಾಸ್ತಿ
 ಆದವು ಹಾಗೆ ಫ್ಯಾನ್ ಬೇಸ್ ಕೂಡ ತುಂಬಾ
 ಜಾಸ್ತಿಯಾಗಿದೆ. ಅಭಿಮಾನಿಗಳು ಇವರನ್ನು ಅತಿಹೆಚ್ಚು
 ಇಷ್ಟಪಡುವುದಕ್ಕೂ ಕೂಡ ಅಮೃತಧಾರೆ ಅನ್ನುವಂತಹ
 ದಾರವಾಯಿಯೂ ಕೂಡ ಕಾರಣವಾಗಿದೆ.

ಇಬ್ಬರ ಸ್ನೇಹ: 

        ಅಮೃತದಾರೆ ಧಾರಾವಾಹಿ ಮುಂಚೆಯೂ ಸಹ
 ಭೂಮಿಕ ಅನ್ನುವಂತಹ ಪಾತ್ರವನ್ನು ಮಾಡ್ತಾ ಇರುವ
 ಛಾಯಾಸಿಂಗ್ ಹಾಗೂ ಗೌತಮ್ ದಿವಾನ್ ಪಾತ್ರವನ್ನು
 ಮಾಡ್ತಾ ಇರುವ ರಾಜೇಶ್ ಇವರಿಬ್ಬರೂ ಕೂಡ ತುಂಬಾ
 ಒಳ್ಳೆಯ ಸ್ನೇಹಿತರಾಗಿದ್ದರು ಇವರಿಬ್ಬರೂ ಒಂದೇ
 ಧಾರವಾಹಿಯಲ್ಲಿ ನಟನೆಯನ್ನು ಮಾಡುತ್ತಿರುವುದನ್ನು
 ನೋಡಿದಂತಹ ಇವರಿಬ್ಬರಿಗೂ ಸಹ ಶಾಕ್ ಆಗುತ್ತೆ ಹಾಗೆ
 ಇಬ್ಬರಿಗೂ ಸಹ ಖುಷಿ ಕೂಡ ಆಗುತ್ತೆ ನಮಗೆ
 ಇಷ್ಟವಿರುವಂತಹ ಗೆಳೆಯರ ಜೊತೆಗೆ ಆಕ್ಟ್ ಮಾಡುವುದರ
 ಖುಷಿಯೇ ಬೇರೆ ಆದ್ದರಿಂದ ಇಬ್ಬರಿಗೂ ಸಹ
 ಖುಷಿಯಾಗುತ್ತೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಧಾರಾವಾಹಿ
 ಬರ್ತಾಇರೋದನ್ನ ನೋಡಿ ಖುಷಿಪಟ್ಟಂತಹ ಇವರಿಬ್ಬರೂ
 ಸಹ ಇನ್ನು ಕೂಡ ಒಳ್ಳೆಯ ಬೋಂಡಿಂಗ್ ಮಂದಿಗೆ ಚೆನ್ನಾಗಿ
 ನಟನೆಯನ್ನು ಮಾಡುವುದರ ಮೂಲಕ ಅಭಿಮಾನಿಗಳ
 ಮನಸ್ಸನ್ನು ಗೆದ್ದಿದ್ದಾರೆ ಇವತ್ತು ತುಂಬಾನೇ ಚೆನ್ನಾಗಿ ಮೂಡಿ
 ಬರ್ತಾ ಇದೆ ಇವರು ಕಾಮಿಡಿ ಬೇಕಾದಾಗ ಕಾಮಿಡಿ ರೀತಿ
 ರೋಮ್ಯಾಂಟಿಕ್ ಬೇಕಾದಾಗ ರೋಮ್ಯಾಂಟಿಕ್ ರೀತಿ ಹೀಗೆ
 ಬೇರೆ ಬೇರೆ ಸಿಚುವೇಶನ್ ಗೆ ಬೇರೆ ಬೇರೆ ರೀತಿಯಾದಂತಹ
 ತುಂಬಾನೇ ಇದೆ ಪ್ರತಿಯೊಬ್ಬ ಅಭಿಮಾನಿಗಳ ಗಮನವನ್ನು
 ಸಹ ಸೆಳೆದಿದೆ ಹಾಗೆ ರಾಜೇಶ್ ಅವರ ನಟನೆ ಸಹ
 ಎಲ್ಲರಿಗೂ ಸಹ ತುಂಬಾನೇ ಇಷ್ಟ ಆಗಿದೆ ಕಡಕ್
 ಆಗಿರುವಂತಹ ತುಂಬಾ ಒಳ್ಳೆಯ ಬಿಸಿನೆಸ್ ಮ್ಯಾನ್ ಪಾತ್ರ
 ಇದರ ಜೊತೆಗೆ ಮೃದು ಸ್ವಭಾವವುಳ್ಳ ಮನಸ್ಸು ತುಂಬಾ
 ಒಳ್ಳೆಯ ಮನಸ್ಸಿರುವಂತಹ ವ್ಯಕ್ತಿ ಗೌತಮ್ ದಿವಾನ್
 ಇವರಿಬ್ಬರ ಪಾತ್ರದಲ್ಲಿ ಮೂಡಿಬಂದಂತಹ ಈ
 ಅಮೃತದಾರೆ ಅನ್ನುವಂತಹ ಒಂದು ದಾರಾವಾಹಿ ಏನಿದೆ
 ಇವರಿಬ್ಬರ ಬಾಂಡಿಂಗ್ ಇಂದಾನೆ ಅತಿ ಹೆಚ್ಚು ಚೆನ್ನಾಗಿ ಈ
 ಧಾರಾವಾಹಿ ಮೂಡಿ ಬಂದಿದೆ ಅಂತ ಹೇಳಬಹುದು.
 ಇವರಿಬ್ಬರೂ ಸಹ ಅತಿ ಬೇಗ ಒಳ್ಳೆಯ ನಟ ಹಾಗೂ ನಟಿ
 ಅಂತ ಹೇಳಿ ಪ್ರಶಸ್ತಿಗೆ ಉತ್ಸಾಹ ತೆಗೆದುಕೊಂಡರು
 ಇವರಿಬ್ಬರು ಮಾತ್ರ ಅಲ್ಲದೆ ಈ ಧಾರಾವಾಹಿಯಲ್ಲಿ ಸಿಹಿ
 ಕಹಿ ಚಂದ್ರು ಅಂತಹ ಅನೇಕ ನಟ ನಟಿಯರು ಈ
 ಧಾರಾವಾಹಿಯಲ್ಲಿ ಅಭಿನಯವನ್ನು ಮಾಡ್ತಾ ತುಂಬಾ
 ಒಳ್ಳೆಯ ಪಾತ್ರವನ್ನು ಮಾಡುವುದರ ಮೂಲಕ 
 ಮನಸ್ಸನ್ನು ಇವರು ಗೆದ್ದಿದ್ದಾರೆ ಈಗ ಈ
 ಧಾರಾವಾಹಿಯಲ್ಲೂ ಕೂಡ ಕಾಣಿಸಿಕೊಂಡು ಅತಿ ಹೆಚ್ಚಾಗಿ
 ಇವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
 ಆದರೂ ಸಹ ಕಾಣಿಸಿಕೊಂಡಾಗ ಅತ್ಯುತ್ತಮವಾದಂತಹ
 ಪಾತ್ರವನ್ನು ಮಾಡುವುದರ ಮೂಲಕ ಈ
 ಧಾರಾವಾಹಿಯಲ್ಲಿ ತನ್ನದೇ ಆದಂತಹ ಪಾತ್ರಕ್ಕೆ ಜೀವ
 ತುಂಬುವಂತಹ ಕೆಲಸ ಮಾಡ್ತಾ ಇದ್ದಾರೆ ಹಾಗೆ ಹೊಸ
 ಹೊಸ ಯುವ ಪ್ರತಿಭೆಗಳಿಗೂ ಸಹ ಈ ಧಾರಾವಾಹಿಯಲ್ಲಿ
 ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

Leave a Comment

Your email address will not be published. Required fields are marked *