ಉಪೇಂದ್ರ ಮಗ ಆಯುಷ್ ತಂದೆ ಸಹಾಯ ಬೇಕಾಗಿಲ್ಲ ಎಂದು ಸೋಸಿಷಿಯಲ್ ಮೀಡಿಯಾದಲ್ಲಿ ಫಸ್ಟ್ ರಿಯಾಕ್ಷನ್ 2024 upendra son ayush

ಉಪೇಂದ್ರ ಮಗ ಆಯುಷ್ : 

         ಕರ್ನಾಟಕದ  ಬುದ್ಧಿವಂತ ಉಪೇಂದ್ರ ಮಗ
 ಆಯುಷ್ ಉಪೇಂದ್ರ ಯಾವುದೇ ಒಂದು ಕ್ಷೇತ್ರದಲ್ಲಿ
 ದೊಡ್ಡ ಮಟ್ಟದ ಸಾಧನೆಯನ್ನು ಆ ವ್ಯಕ್ತಿಯು ಮಾಡಿದಾಗ
 ಎಲ್ಲರ ಗಮನ ಹೋಗುವುದು ಅವರ ಕುಟುಂಬದ ಬಗ್ಗೆ ಆ
 ಕುಟುಂಬದಲ್ಲಿ ಅವರ ಮಕ್ಕಳನ್ನ ಅವರು ಯಾವ
 ರೀತಿಯಾಗಿ ನೋಡ್ತಾರೆ ಅನ್ನುವಂತಹ ದೃಷ್ಟಿಯಿಂದ
 ಎಲ್ಲರೂ ಸಹ ಮಾತನಾಡುತ್ತಾರೆ. ಏನಂತ ಹೇಳಿ ಅಂದರೆ
 ತಂದೆ ತುಂಬಾನೇ ದೊಡ್ಡ ಮಟ್ಟದಲ್ಲಿ ಸಾಧನೆಯನ್ನ
 ಮಾಡಿದ್ದಾರೆ ಅದೇ ಹಾದಿಯನ್ನ ಹಿಡಿದು ಅಂದರೆ ತಂದೆ
 ಮಾಡ್ತಾ ಇರುವಂತಹ ಕೆಲಸವನ್ನ ಅಥವಾ ವೃತ್ತಿಯನ್ನ
 ಮಾಡ್ತಾರಾ ಅಥವಾ ಬೇರೆ ಕೆಲಸದಲ್ಲಿ ಅವರನ್ನ
 ತೊಡಗಿಸಿಕೊಳ್ಳುತ್ತಾರೆ ಯಾವ ಕ್ಷೇತ್ರದಲ್ಲಿ ಏನನ್ನ ಅವರು
 ಸಾಧಿಸ್ತಾರೆ ಅಂತ ಹೇಳಿ ಸಾಧನೆ ಮಾಡಿದ ವ್ಯಕ್ತಿಯ
 ಮಕ್ಕಳನ್ನು ಪ್ರತಿಯೊಬ್ಬರು ಸಹ ಗಮನವಿಟ್ಟು
 ಗಮನಿಸುತ್ತಾ ಅವರನ್ನು ನೋಡುತ್ತಲೇ ಇರುತ್ತಾರೆ. ಅದೇ
 ರೀತಿಯಾಗಿ ಉಪೇಂದ್ರ ಅವರ ಬಗ್ಗೆ ಇಡೀ ಕರ್ನಾಟಕ
 ಮಾತ್ರ ಅಲ್ಲದೆ ಇಡೀ ಭಾರತಾದ್ಯಂತ ಹೆಸರನ್ನ
 ಮಾಡಿರುವಂತಹ ಉಪೇಂದ್ರ ಅವರ ಬಗ್ಗೆ
 ಪ್ರತಿಯೊಬ್ಬರಿಗೂ ಸಹ ತಿಳಿದೇ ಇದೆ ಉಪೇಂದ್ರ ಅವರನ್ನ
 ಎಲ್ಲರೂ ಸಹ ಬುದ್ದಿವಂತ ಎಂದು ಕರೆಯುತ್ತಾರೆ. ಯಾಕೆ
 ಅಂದರೆ ಉಪ್ಪಿ ಯೋಚನೆ ಮಾಡುವಂತಹ ಸ್ಟೈಲೇ ಬೇರೆ
 ಉಪೇಂದ್ರ ಅವರು ತುಂಬಾನೇ ಯೋಚನೆಯಿಂದ
 ಮಾಡಿರುವಂತಹ ಒಂದು ಸಿನಿಮಾ ವೆಂದರೆ ಆ ಸಿನಿಮಾದ
 ಹೆಸರು ಓಂ ಅನ್ನುವಂತಹ ಸಿನಿಮಾ ಏನಿದೆ ಎಲ್ಲರ
 ಮನಸ್ಸನ್ನು ಗೆದ್ದಂತಹ ಸಿನಿಮಾ. ಓಂ ಅನ್ನುವಂತಹ
 ಸಿನಿಮಾದಿಂದ ತುಂಬಾನೇ ಹೆಸರನ್ನ ಗಳಿಸಿದಂತಹ
 ಉಪೇಂದ್ರ ಅವರು ದೊಡ್ಡ ಮಟ್ಟದಲ್ಲಿ ಈ ಸಿನಿಮಾ
 ತುಂಬಾನೇ ಸದ್ದನ್ನ ಮಾಡುತ್ತೆ ಈ ದಿನದವರೆಗೂ ಸಹ ಇದು
 ರಿಲೀಸ್ ಎಷ್ಟು ದಿನ ಆಗಿದೆ ಅಂದರೆ ಇಡೀ ಭಾರತದಲ್ಲಿ ಈ
 ಸಿನಿಮಾ ರಿಲೀಸ್ ಆದಷ್ಟೂ ಬೇರೆ ಯಾವ ಸಿನಿಮಾ ಸಹ
 ರಿಲೀಸ್ ಆಗಿಲ್ಲ ಅದಕ್ಕಾಗಿ ಈ ಸಿನಿಮಾವನ್ನ
 ಯಾವಾಗಲೂ ಸಹ ಬ್ಲಾಕ್ಬಸ್ಟರ್ ಸಿನಿಮಾ ಅಂತ ಹೇಳಿ
 ಕರೆಯಲಾಗುತ್ತೆ. ಈ ಸಿನಿಮಾ ಪ್ರತಿ ಭಾರಿ ಥಿಯೇಟರ್
 ನಲ್ಲೂ ಬಂದಾಗ ಈ ಸಿನಿಮಾವನ್ನು ನೋಡ್ತಾರೆ.
 ಯಾಕೆಂದರೆ ಈ ಸಿನಿಮಾದಲ್ಲಿ ತುಂಬಾನೇ ಒಳ್ಳೆಯ
 ಸಂದೇಶ ಇದೆ ಅದನ್ನ ಡೈರೆಕ್ಟ್ ಮಾಡಿರುವಂತಹ
 ಉಪೇಂದ್ರ ಅವರ ಸ್ಕಿನ್ ಏನಿದೆ ಎಲ್ಲರೂ ಸಹ
 ಮೆಚ್ಚುವಂತಹ ಸ್ಕಿಲ್ ಉಪೇಂದ್ರ ಅವರ ಬಳಿ ಇದೆ
 ಆದ್ದರಿಂದ ಈ ಸಿನಿಮಾವನ್ನ ಇಡೀ ಕರ್ನಾಟಕದ ಜನತೆ
 ಒಪ್ಪಿಕೊಂಡಾಯಿತು.
           ಉಪೇಂದ್ರ ಅವರು ಕನ್ನಡದಲ್ಲಿ ಮಾತ್ರ ಅಲ್ಲದೆ
 ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಅಭಿನಯವನ್ನು
 ಮಾಡಿದ್ದಾರೆ ಉಪೇಂದ್ರ ಅವರು ಯಾವಾಗಲೂ ಸಹ
 ಹೇಳುವಂತಹ ಒಂದು ಹೆಸರು ಎಂದರೆ ಆ ಹೆಸರು ಬೇರೆ
 ಯಾವುದೂ ಅಲ್ಲ ಕನ್ನಡ ಚಿತ್ರರಂಗ ಕಂಡಂತಹ ಧೀಮಂತ
 ನಟ ಬೇರೆ ಯಾರು ಅಲ್ಲ ಅವರೇ ಕಾಶಿನಾಥ್ ಅವರು ಸಹ
 ಅವರಿಗೆ ಅವಕಾಶಗಳನ್ನ ನೀಡಿ ಒಳ್ಳೆಯ ಮಟ್ಟದಲ್ಲಿ
 ಸಾಧನೆ ಮಾಡೋದಿಕ್ಕೆ ಮಾರ್ಗದರ್ಶನವನ್ನ
 ಹೇಳಿಕೊಟ್ಟಂತಹ ಗುರುಗಳು ಕಾಶಿನಾಥ್ ಅವರು
 ಮಾರ್ಗದರ್ಶನದಲ್ಲಿ ಬೆಳೆದಂತಹ ಒಬ್ಬ ಶಿಷ್ಯ ಅಂದರೆ
 ಅದು ಉಪೇಂದ್ರ ಉಪೇಂದ್ರ ಅವರು ಪ್ರತಿಯೊಂದು
 ಬಾರಿಯೂ ಸಹ ಯಾವುದೇ ಸ್ಟೇಷನ್ ಸಿಕ್ಕಾಗಲು ಸಹ
 ಅವರು ತಮ್ಮ ಗುರುಗಳಾದ ಕಾಶಿನಾಥ್ ಅವರ ಬಗ್ಗೆ
 ಯಾವಾಗಲೂ ಸಹ ತುಂಬಾನೇ ಒಳ್ಳೆಯ
 ಅಭಿಪ್ರಾಯವನ್ನು ಇಟ್ಟುಕೊಂಡು ಕಾಶಿನಾಥ್ ಅವರ ಬಗ್ಗೆ
 ಯಾವಾಗಲೂ ಸಹ ಮಾತನಾಡುತ್ತಲೇ ಇರುತ್ತಾರೆ ನಾನು
 ಏನಾದರೂ ಸಹ ಸಾಧನೆ ಮಾಡಿದ್ದೇನೆ ಅಂದರೆ ಅದು
 ಕಾಶಿನಾಥ್ ಅವರಿಗೆ ನಾನು ನನ್ನ ಗುರುಗಳಿಗೆ ಅದನ್ನು
 ಸಲ್ಲಿಸುತ್ತೇನೆ. ಕಾಶಿನಾಥ್ ಅವರು ಇಲ್ಲದಿದ್ದರೆ ನಾನು ಇಷ್ಟು
 ಮಟ್ಟಿಗೆ ದೊಡ್ಡ ಹೆಸರನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.
 ನನಗೆ ಅವರು ಉಷ್ ಎನ್ನುವ ಸಿನಿಮಾದಿಂದ
 ಪರಿಚಿತರಾದರು ಅವರ ಮಾರ್ಗದರ್ಶನದಲ್ಲಿ ನಾನು
 ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ.
       
              ಮುಂದಿನ ದಿನಗಳಲ್ಲಿ ಕನ್ನಡ ಮಾತ್ರ ಅಲ್ಲದೆ ಬೇರೆ
 ಬೇರೆ ಭಾಷೆಗಳಲ್ಲಿಯೂ ಸಹ ನಟಿಸಿದಂತಹ ಉಪೇಂದ್ರ
 ಅವರು ಖಡನಾಯಕನ ಪಾತ್ರದಲ್ಲಿ ನಟನ ಪಾತ್ರದಲ್ಲಿ
 ಪೋಷಕನಟನ ಪಾತ್ರದಲ್ಲಿ ತನ್ನನ್ನ ತಾನು
 ಗುರುತಿಸಿಕೊಂಡು ತುಂಬಾನೇ ದೊಡ್ಡ ಮಟ್ಟದಲ್ಲಿ
 ಸಾಧನೆಯನ್ನ ಮಾಡಿದರು. ಉಪೇಂದ್ರ ಅವರು ಈಗ
 ಬಂದಂತಹ ಕಬ್ಜಾ ಎನ್ನುವಂತಹ ಸಿನಿಮಾದಿಂದ ಇಡೀ
 ಭಾರತ ಅತ್ಯಂತ ತುಂಬಾನೇ ಫೇಮಸ್ ಆದಂತಹ ನಟ
 ಅಂದರೆ ಅದು ಮತ್ತಾರು ಅಲ್ಲ ಅವರೇ ಉಪೇಂದ್ರ ಅವರು
 ಉಪೇಂದ್ರ ಅವರ ಕಬ್ಜಾ ಅನ್ನುವಂತಹ ಸಿನಿಮಾ
 ಭಾರತಾದ್ಯಂತ ದೊಡ್ಡಮಟ್ಟಿಗೆ ಸಜ್ಜು ಮಾಡಿತು. ಇದು ಸಹ
 ಒಳ್ಳೆಯ ಕಲೆಕ್ಷನ್ ಅನ್ನ ಮಾಡಿದೆ ಅಂತ ಹೇಳಿ ಸಿಹಿ
 ಪಂಡಿತರು ಅಭಿಪ್ರಾಯವನ್ನು ತಿಳಿಸಿದರು ಆದರೂ ಸಹ
 ಸಿನಿಮ ಕ್ಷೇತ್ರದಲ್ಲಿ ಇನ್ನೂ ಸಹ ಕಬ್ಜಾ ಅನ್ನುವಂತಹ
 ಸಿನಿಮಾ ಇನ್ನು ಕೂಡ ದೊಡ್ಡ ಹೆಸರನ್ನು ಮಾಡಬಹುದು.
 ಇನ್ನು ಸ್ವಲ್ಪ ಡಿಫ್ರೆಂಟ್ ಟ್ರೈ ಮಾಡಬಹುದಾಗಿತ್ತು ಈ
 ಸಿನಿಮಾವನ್ನ ನೋಡಿದರೆ ಕೆಜಿಎಫ್ ಇದೆ ಅಂತ ಹೇಳಿ
 ಹಲವಾರು ಸಿನಿ ರಸಿಕರು ಅಭಿಪ್ರಾಯವನ್ನು ಪಟ್ಟರು
 ಆದರೂ ಸಹ ಕಬ್ಜಾ ಅನ್ನುವಂತಹ ಸಿನಿಮಾ ಬೇರೆ ಕಡೆ
 ಎಲ್ಲಲ್ಲೂ ಸಹ ಇದು ಹೆಸರನ್ನ ಮಾಡಿ ಒಳ್ಳೆ ಕಲೆಕ್ಷನ್
 ಕೊಟ್ಟಿತು ಆದ್ದರಿಂದ ಉಪೇಂದ್ರ ಅವರಿಗೆ ಮತ್ತಷ್ಟು ಹೆಸರು
 ತುಂಬಾನೆ ಎಲ್ಲೆಲ್ಲಿಯೂ ಸಹ ಕ್ರಿಯೇಟ್ ಆಗೋದಿಕ್ಕೆ
 ತುಂಬಾನೇ ಫೇಮಸ್ ಸಹ ಆಗಿತ್ತು. ಉಪೇಂದ್ರ ಅವರ
 ಸಿನಿಮಾದಲ್ಲಿ ಪ್ರತಿಯೊಂದು ಬಾರಿ ಸಹ ತುಂಬಾನೇ
 ಡಿಫರೆಂಟ್ ಆಗಿರುವಂತಹ ವೈಬ್ ಗಳು ಇರುತ್ತೆ ತುಂಬಾನೇ
 ಡಿಫರೆಂಟ್ ಆಗಿ ಯೋಚನೆ ಮಾಡುವಂತ ಉಪೇಂದ್ರ
 ಅವರ ಮಗ ಆಯುಷ್, ಯಾವ ರೀತಿಯಾಗಿ ಅವರು
 ಸಿನಿಮಾ ಗೆ ಬರುತ್ತಾರೆ ಅಥವಾ ಸಿನಿಮಾಗೆ ಬಂದರೆ
 ಯಾವ ರೀತಿಯಾದಂತಹ ಸಿನಿಮಾಗಳನ್ನ ಮಾಡಿ ಜನರನ್ನ
 ರಂಜಿಸ್ತಾರೆ ಜವರ ಅಪ್ಪನ ಸಹಾಯದಿಂದ ಬರ್ತಾರ
 ಅಥವಾ ಅವರೇ ಬಂದು ಹೊಸ ರೀತಿಯಾಗಿ ಜನರ ಬಳಿ
 ಇಂಟ್ರಡ್ಯೂಸ್ ಆಗಿ ತನ್ನದೇ ಆದಂತಹ ಹೆಸರನ್ನು
 ಮಾಡ್ತಾರ ಅನ್ನುವಂತಹ ಹಲವಾರು ಪ್ರಶ್ನೆಗಳು ಉಪೇಂದ್ರ
 ಅವರ ಮಗ ಆಯುಷ್ಯ ಅವರ ಬಗ್ಗೆ ತುಂಬಾನೇ
 ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಯಾವ ರೀತಿಯಾಗಿ
 ಮುಂದಿನ ದಿನಗಳಲ್ಲಿ ಎಲ್ಲಾ ಪ್ರೇಕ್ಷಕರ ಮುಂದೆ
 ಕಾಣಿಸಿಕೊಳ್ಳುತ್ತಾರೆ ಅನ್ನುವಂತಹ ಸುದ್ದಿ ಎಲ್ಲೆಲ್ಲಿಯೂ ಸಹ
 ಈಗ ತಿನ್ನಿ ಇಂಡಸ್ಟ್ರಿಯಲ್ಲಿ ಎಲ್ಲಾ ಕಡೆಯೂ ಸಹ ಓಡಾಡ್ತಾ
 ಇದೆ.

ಸಿನಿಮಾದ ಬಗ್ಗೆ ಆಯುಷ್ ಅಭಿಪ್ರಾಯ:

         ಆಯುಷ್ ಅವರು ಸಿನಿಮಾ ಬಗ್ಗೆ ಒಳ್ಳೆಯ
 ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ ಒಂದು ಸಲ
 ಮೀಡಿಯಾದವರೆಗೆ ಅವರು ಕಾಣಿಸಿಕೊಳ್ಳುತ್ತಾರೆ. ಆಗ
 ಮೀಡಿಯಾದವರು ಉಪೇಂದ್ರ ಮಗ ಅಂದ್ರೆ ಸಾಕು ಅವರ
 ಮುಂದೆ ಹೋಗಿ ಮೈಕನ್ನು ಹಿಡಿತಾರೆ ಆಗ ಉಪೇಂದ್ರ
 ಅವರ ಬಗ್ಗೆ ಆಯುಷ್ ಅವರ ಬಳಿ ಕೇಳಿದಾಗ ಒಳ್ಳೆಯ
 ಪ್ರತಿಕ್ರಿಯೆಯನ್ನು ಆಯುಷ್ ತನ್ನ ತಂದೆಯ ಬಗ್ಗೆ
 ಹೇಳಿಕೊಳ್ಳುತ್ತಾರೆ ನನ್ನ ತಂದೆಯ ನಿರ್ದೇಶನ ಏನಿದೆ ಅದು
 ತುಂಬಾನೇ ಮೆಚ್ಚುವಂಥದ್ದು ಆ ಲೆಜೆಂಡರಿ ನಿರ್ದೇಶನ
 ಯಾರೂ ಸಹ ಮುಟ್ಟೋದಕ್ಕೂ ಸಹ ಆಗೋದಿಲ್ಲ.
 ಅಷ್ಟರಮಟ್ಟಿಗೆ ನನ್ನ ತಂದೆ ಅಂದರೆ ಉಪೇಂದ್ರ ಅವರು
 ಅಷ್ಟೊಂದು ಚೆನ್ನಾಗಿ ನಿರ್ದೇಶನವನ್ನ ಮಾಡುತ್ತಾರೆ ಅದರ
 ಲೆಗೆಸಿ ಏನಿದೆ ತುಂಬಾನೇ ದೊಡ್ಡ ಮಟ್ಟಕ್ಕಿದೆ ಅದು ಹಾಗೆ
 ಇರುತ್ತೆ ಯಾರು ಸಹ ಅದನ್ನು ಟಚ್ ಮಾಡೋದಿಕ್ಕೆ ಆಗಲ್ಲ.
 ಅಂತ ಹೇಳಿ ಉಪೇಂದ್ರ ಅವರ ಮಗ ಆಯುಷ್ ಅವರು
 ಮೀಡಿಯಾದವರು ಮುಂದೆ ಹೇಳಿಕೊಳ್ಳುತ್ತಾರೆ ಇದನ್ನು
 ನೋಡಿದ ಪ್ರತಿಯೊಬ್ಬ ಅಭಿಮಾನಿಗಳು ಸಹ ಪ್ರತಿಯೊಬ್ಬ
 ಪ್ರೇಕ್ಷಕನು ಸಹ ಆಯುಷ್ ಅವರನ್ನ ತುಂಬಾನೇ
 ಒಗಳುತ್ತಾರೆ ಯಾಕೆ ಅಂದರೆ ಪ್ರತಿಯೊಬ್ಬ ಮಗನು ಸಹ
 ತನ್ನ ತಂದೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು
 ಇಟ್ಟುಕೊಂಡಿರುತ್ತಾರೆ. ಉಪೇಂದ್ರ ಅವರ 
 ತುಂಬಾನೇ ದೊಡ್ಡ ಮಟ್ಟಕ್ಕೆ ಇದೆ ಭಾರತಾದ್ಯದ ತುಂಬಾನೇ
 ಒಳ್ಳೆಯ ಹೆಸರನ್ನು ಮಾಡಿರುವಂತಹ ಉಪೇಂದ್ರ ಅವರ
 ನಿರ್ದೇಶನ ಏನಿದೆ ಎಲ್ಲರೂ ಸಹ ಮೆಚ್ಚುವಂತಹ
 ನಿರ್ದೇಶನ. ಉಪೇಂದ್ರ ಅವರ ಓಂ ಸಿನಿಮಾವೇ ಹೇಳುತ್ತೆ.
 ಯಾರು ಸಹ ಅಂತಹ ಸಿನಿಮಾ ಮಾಡಿ ಸಿನಿಮಾ ಜಗತ್ತಿಗೆ
 ಆ ಸಿನಿಮಾ ತುಂಬಾನೇ ಇಷ್ಟ ಆಗಿ ಮತ್ತೆ ಮತ್ತೆ ಆ ಸಿನಿಮಾ
 ಥಿಯೇಟರ್ ನಲ್ಲಿ ರಿಲೀಸ್ ಆಗುವ ರೀತಿ ಮಾಡಬೇಕೆಂದರೆ
 ಅದು ಸುಲಭದ ಮಾತಲ್ಲ ತುಂಬಾನೇ ಕಷ್ಟಪಟ್ಟು
 ತುಂಬಾನೇ ಇಂಟರೆಸ್ಟ್ ಅನ್ನ ತೆಗೆದುಕೊಂಡು ಕಥೆಯನ್ನು
 ಬರೆದು ನಿರ್ದೇಶನವನ್ನ ಮಾಡಿದಂತಹ ಉಪೇಂದ್ರ ಅವರ
 ನಿರ್ದೇಶನ ಏನಿದೆ ಎಲ್ಲರೂ ಸಹ ಮೆಚ್ಚುವಂತಹ
 ನಿರ್ದೇಶನ ಆ ಸಿನಿಮಾದಾಗಿತ್ತು. ಎಲ್ಲೆಲ್ಲಿಯೂ ಸಹ ಇಡೀ
 ಭಾರತದ್ಯಂತ ಟಾಪ್ ಟೆನ್ ನಿರ್ದೇಶಕರ ಪೈಕಿ ಉಪೇಂದ್ರ
 ಅವರ ಹೆಸರು ಸಹ ಕೇಳಿ ಬರುತ್ತೆ ಇದರ ಬಗ್ಗೆ ಆಯುಷ್
 ಮಾತನಾಡಿದಂತಹ ರೀತಿಯನ್ನ ನೋಡಿ ಪ್ರತಿಯೊಬ್ಬರೂ
 ಸಹ ಅವರನ್ನ ಅಪ್ರಿಷಿಯೇಟ್ ಮಾಡ್ತಾರೆ. ಎಲ್ಲರೂ ಸಹ
 ತನ್ನ ತಂದೆ ಬಗ್ಗೆ ಹೇಳಿರುವ ಮಾತನ್ನು ಕೇಳಿ ತುಂಬಾನೇ
 ಖುಷಿ ಸಹ ಪಡುತ್ತಾರೆ ಒಬ್ಬ ಮಗನಿಗೆ ಒಬ್ಬ ತಂದೆಯ
 ಮೇಲೆ ಯಾವ ರೀತಿಯಾದಂತಹ ಗೌರವ ಪ್ರೀತಿ ಇದೆ ಅಂತ
 ಹೇಳಿ ಅವರ ಮಾತುಗಳಲ್ಲಿ ಕೇಳಿದ್ದನ್ನ ನೋಡಿ
 ಪ್ರತಿಯೊಬ್ಬರೂ ಸಹಾಯ ಮಾಡಿ ಎಲ್ಲರೂ ಸಹ ಮುಂದಿನ
 ದಿನಗಳಲ್ಲಿ ನಿನ್ನ ಸಿನಿಮಾವೂ ಸಹ ನಾನು ನೋಡಬೇಕು.
 ಅಂತ ಹೇಳಿ ಕೇಳೋದಿಕ್ಕೆ ಶುರು ಮಾಡಿಕೊಳ್ಳುತ್ತಾರೆ ನನಗೆ
 ನನ್ನ ತಂದೆಯ ಸಹಾಯವನ್ನು ಪಡೆದುಕೊಂಡು ಸಿನಿಮಾಗೆ
 ಇಂಡಸ್ಟ್ರಿಗೆ ಬಂದು ನನಗೆ ಕೆಲಸ ಮಾಡುವುದಕ್ಕೆ ಇಷ್ಟ ಇಲ್ಲ
 ನಾನು ಚಿಕ್ಕದರಿಂದ ಸ್ಟಾರ್ಟ್ ಮಾಡಿ, ನಾನು ನನ್ನ ತಂದೆಯ
 ಹೆಸರನ್ನು ಬಳಕೆ ಮಾಡ್ಕೊಂಡು ದೊಡ್ಡ ಮಟ್ಟಕ್ಕೆ ನಾನು
 ಮೊದಲ ಬಾರಿಗೆ ಬಂದು ಆಕ್ಷನ್ ಮಾಡೋದಕ್ಕೆ ಅಥವಾ
 ನಟನಾಗುವುದಕ್ಕೆ ನನಗೆ ಇಷ್ಟ ಇಲ್ಲ, ನಾನು ಯಾವುದೇ
 ಕ್ಷೇತ್ರದಲ್ಲಿ ಯಾವುದೇ ಒಂದು ಫೀಲ್ಡ್ ಅನ್ನ ನಾನು ಆಯ್ಕೆ
 ಮಾಡಿಕೊಂಡರು ಸಹ ನಾನು ನನ್ನ ತಂದೆ ಸಹ ಇಲ್ಲದೆ
 ಚಿಕ್ಕದರಿಂದ ಸ್ಟಾರ್ಟ್ ಮಾಡಿ ನಾನು ಏನು ಅನ್ನೋದನ್ನ
 ನಾನು ತೋರಿಸಬೇಕು ನಾನು ನನ್ನ ತಂದೆಯ ಸಹಾಯ
 ಇಲ್ಲದೆ ನಾನು ಮುಂದಕ್ಕೆ ಬರಬೇಕು ಅನ್ನೋದು ನನ್ನ ಆಸೆ
 ನನ್ನ ತಂದೆ ಬಗ್ಗೆ ಎಲ್ಲರೂ ಸಹ ದೊಡ್ಡ ಅಭಿಪ್ರಾಯವನ್ನು
 ಇಟ್ಟುಕೊಂಡಿದ್ದಾರೆ ಅವರು ಅಪಾರವಾದಂತಹ
 ಅಭಿಮಾನಿ ಬಳಗವನ್ನ ಇಟ್ಕೊಂಡಿದ್ದಾರೆ. ನಾನು ಅವರ
 ಮಗ ಅಂದ ಮಾತ್ರಕ್ಕೆ ನಾವು ಅವರ ಕುಡಿ ಅಂದ ಮಾತ್ರಕ್ಕೆ
 ನನಗೆ ದೊಡ್ಡ ರೀತಿಯಾಗಿ ಮೊದಲೇ ನನಗೆ ಅಷ್ಟೊಂದು
 ರೆಸ್ಪಾನ್ಸ್ ಮೊದಲಿಂದ ಪ್ರಾರಂಭ ಮಾಡಿ ನಾನು ಸಹ
 ನನ್ನದು ಅನ್ನೋದನ್ನ ನಾನು ಪಡೆದುಕೊಳ್ಳಬೇಕು ನನಗೆ
 ಅವರ ಹೆಸರನ್ನ ಯೂಸ್ ಮಾಡ್ಕೊಂಡು ನನಗೆ
 ಬರೋದಿಕ್ಕೆ ಇಷ್ಟ ಇಲ್ಲ ಅಂತ ಹೇಳಿದಂತಹ ಆಯುಷ್
 ಅವರ ಮಾತು ಇಡೀ ಕರ್ನಾಟಕದ ಮನೆ ಮನಸ್ಸನ್ನ ಗೆದ್ದು,
 ಬಿಡ್ತು. ಪ್ರತಿಯೊಬ್ಬರೂ ಸಹ ಬುದ್ದಿವಂತನ ಮಗ ಅತಿ
 ಬುದ್ಧಿವಂತ ಅಂತ ಹೇಳಿ ಪ್ರತಿಯೊಂದು
 ಮೀಡಿಯಾಗಳಲ್ಲಿಯೂ ಸಹ ಪ್ರಸಾರವನ್ನು
 ಮಾಡಲಾಯಿತು. ಹಾಗೆ ಉಪೇಂದ್ರ ಅವರ ಮಗ
 ತುಂಬಾನೇ ಟ್ಯಾಲೆಂಟೆಡ್ ಬೈಕ್ ರೈಸ್ ನಲ್ಲಿ ಯಾವಾಗ್ಲೂ
 ಸಹ ಮುಂದೆ ಇರ್ತಾರೆ ಇವರಿಗೆ ಪಂಚಪ್ರಾಣ ಹಾಗೆ
 ಇವರಿಗೆ ಫೋಟೋಗ್ರಾಫಿಯಲ್ಲೂ ಸಹ ತುಂಬಾನೇ
 ಇಂಟರೆಸ್ಟ್ ಇದೆ ಇವರಿಗೆ ಹಾಗೆ ಮುದ್ದು
 ಮುದ್ದಾಗಿರುವಂತಹ ಕಂಡರೆ ಪ್ರತಿಯೊಬ್ಬರಿಗೂ ಸಹ
 ತುಂಬಾನೇ ಪ್ರೀತಿ ಒಳ್ಳೆಯ ರೀತಿಯಾಗಿ ಸಿನಿಮಾ
 ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರನ್ನ ಮಾಡ್ತಾರೆ ಅಂತ ಹೇಳಿ
 ಪ್ರತಿಯೊಬ್ಬರು ಸಹ ನಂಬಿದ್ದಾರೆ ಅದೇ ರೀತಿಯಾಗಿ
 ಉಪೇಂದ್ರ ಅವರ ಮಗ ಯಾವ ರೀತಿಯಾದಂತಹ
 ಅಭಿನಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಪೇಂದ್ರ ಅವರ
 ಮಗ ನೋಡೋದಕ್ಕೆ ಪ್ಲಾ ಪಕ್ಕ ಕ್ಲಾಸ್ ಹುಡುಗನ
 ರೀತಿಯಾಗಿ ಕಾಣುತ್ತಾರೆ ಉಪೇಂದ್ರ ಅವರು ಪಕ್ಕ ಕ್ಲಾಸ್
 ಸಿನಿಮಾ ವನ್ನ ಮಾಡ್ತಾರೆ ಅಥವಾ ಮಾತಾಗಿರುವಂತಹ
 ಸಿನಿಮಾಗಳನ್ನ ಮಾಡಿ ಇಡೀ ಕರ್ನಾಟಕದ ಸಿನಿ ರಸಿಕರ
 ಹೃದಯವನ್ನ ಗೆಲ್ತಾರಾ ಅಥವಾ ಕ್ಲಾಸಿಕ್ ಸಿನಿಮಾಗಳ
 ಮೂಲಕ ಕುಟುಂಬವನ್ನು ಕುಟುಂಬ ಸಮೇತವಾಗಿ ಎಲ್ಲರ
 ಮನಸ್ಸನ್ನು ಇವರು ಗೆಲ್ತಾರಾ ಅನ್ನುವಂತಹ ನಿರೀಕ್ಷೆ ಈಗ
 ತುಂಬಾನೇ ಚೆನ್ನಾಗಿದೆ ಉಪೇಂದ್ರ ಮಗ ಉಪೇಂದ್ರ ಮಗ
 ತುಂಬಾನೇ ಬುದ್ಧಿವಂತ ಸಹ ಎಲ್ಲಿ ಹೇಗೆ ಮಾತನಾಡಬೇಕು
 ಅನ್ನೋದನ್ನ ತುಂಬಾನೇ ಚೆನ್ನಾಗಿ ಕಲಿತುಕೊಂಡಿದ್ದಾರೆ.
 ಬುದ್ಧಿವಂತನ ಮಗ ಅತಿಯಾದ ಬುದ್ಧಿವಂತಿಕೆಯಿಂದನು
 ಸಹ ಮಾತನಾಡೋದನ್ನ ನೋಡುವಂತಹ ಜನರು
 ಬುದ್ಧಿವಂತನ ಮಗ ಸಿನಿಮಾದಲ್ಲಿ ಒಳ್ಳೆಯ ಪಾತ್ರಗಳನ್ನ
 ಮಾಡುವ ಮೂಲಕ ತನ್ನ ಮಾತಿನಲ್ಲಿಯೇ
 ಅಭಿಮಾನಿಗಳನ್ನ ಗೆಲ್ತಾರೆ ಅಂತ ಹೇಳಿ ಸಿನಿ ರಸಿಕರು
 ಅಭಿಪ್ರಾಯವನ್ನು ಪಟ್ಟಿದ್ದಾರೆ.
       ಉಪೇಂದ್ರ ಅವರು ಇನ್ನು ಮುಂದಿನ ದಿನಗಳಲ್ಲಿ
 ಅವರ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ರೀತಿಯಾದಂತಹ
 ದೊಡ್ಡ ಮಟ್ಟಕ್ಕೆ ಸಾಧನೆಯನ್ನ ಮಾಡಿ ಇನ್ನು ಅತಿ ಹೆಚ್ಚಿನ
 ಸಂಖ್ಯೆಯಲ್ಲಿ ಅಪಾರವಾದಂತಹ ಅಭಿಮಾನಿ ಬಳಗವನ್ನ
 ಮತ್ತೆ ಪಡೆದುಕೊಂಡು ಅವರ ಅಭಿಮಾನಿಗಳಿಗೆ ಇನ್ನು
 ಒಳ್ಳೆಯ ಸಿನಿಮಾಗಳನ್ನ ಕೊಡಬೇಕು ಅಂತ ಹೇಳಿ
 ಉಪೇಂದ್ರ ಅವರು ಸಿನಿಮಾ ಕೆರಿಯರ್ನ ಬಗ್ಗೆ
 ಯೋಚನೆಯನ್ನು ಮಾಡಿದ್ದಾರೆ, ಇನ್ನೂ ಕೂಡ ಒಳ್ಳೆಯ
 ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡಬೇಕು ಅನ್ನುವಂತಹ
 ಆಸೆಯನ್ನು ಸಹ ಹೊಂದಿದ್ದಾರೆ. ಇದರ ಜೊತೆಗೆ ತಮ್ಮ
 ಮಗನನ್ನು ಸಹ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ
 ಮಟ್ಟಕ್ಕೆ ಅವರು ತೆಗೆದುಕೊಂಡು ಹೋಗಬೇಕೆಂಬುವಂತಹ
 ಆಸೆಯನ್ನು ಸಹ ಇಟ್ಟುಕೊಂಡಿದ್ದಾರೆ ಪ್ರತಿಯೊಬ್ಬ
 ನಟರಿಗೂ ಸಹ ಅಷ್ಟೇ ತಮ್ಮ ಲೆಗೆಸಿಯನ್ನ
 ಮುಂದುವರಿಸುವುದಕ್ಕೆ ತಮ್ಮ ಮಕ್ಕಳು ಸಿನಿಮಾ
 ಇಂಡಸ್ಟ್ರಿಯಲ್ ತೊಡಗಿಸಿಕೊಂಡು ಅವರು
 ಬೆಳೆಯುವುದರ ಜೊತೆಗೆ ತನ್ನ ತಂದೆಯ ಹೆಸರನ್ನು ಇನ್ನೂ
 ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನು ಗಟ್ಟಿಯಾಗಿ
 ನೆಲೆಯೂರ ಬೇಕು ಅಂತ ಹೇಳಿ ಪ್ರತಿಯೊಬ್ಬ ನಟರು ಸಹ
 ಇಷ್ಟಪಡುತ್ತಾರೆ ಅದೇ ರೀತಿಯಾಗಿ ಉಪೇಂದ್ರ ಅವರು
 ಸಹ ತಮ್ಮ ಆಸೆಯನ್ನ ಆಯುಷ್ ಆ ಮೂಲಕ
 ಈಡೇರಿಸಿಕೊಳ್ಳಬೇಕು ಅನ್ನುವಂತಹ ಆಸೆಯನ್ನು ಸಹ
 ಉಪೇಂದ್ರ ಅವರು ಹೊಂದಿದ್ದಾರೆ. ಪ್ರಿಯಾಂಕ ಉಪೇಂದ್ರ
 ಅಂದರೆ ಉಪೇಂದ್ರ ಅವರ ಹೆಂಡತಿ ಇವರು ಸಹ ಸಿನಿಮಾ
 ಇಂಡಸ್ಟ್ರಿಯಲ್ಲಿ ಇದ್ದುಕೊಂಡು ಒಳ್ಳೆಯ ಮಟ್ಟಕ್ಕೆ
 ಸಾಧನೆಯೆನ್ನ ಸಹ ಮಾಡಿದ್ದಾರೆ ಹಾಗೆ ಅಪಾರವಾದಂತಹ
 ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಉಪೇಂದ್ರ ಹಾಗೂ
 ಪ್ರಿಯಂಕಾ ಇಬ್ಬರು ಸಹ ತುಂಬಾನೇ ದೊಡ್ಡ ಮಟ್ಟಕ್ಕೆ
 ಸಾಧನೆಯನ್ನ ಇಬ್ಬರು ಸಹ ಮಾಡಿರುವುದರಿಂದ ಇವರ
 ಮುಂದಿನ ಪೀಳಿಗೆ ಅಂದರೆ ಇವರಿಬ್ಬರ ಮಕ್ಕಳು ಇನ್ನು
 ಯಾವ ರೀತಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ
 ಮಟ್ಟಕ್ಕೆ ಸಾಧನೆಯನ್ನ ಮಾಡಿ ಅಭಿಮಾನಿ ಬಳಗವನ್ನ
 ಇನ್ನು ಅತಿಯಾದಂತಹ ರೀತಿಯಲ್ಲಿ ಅಪಾರವಾದಂತಹ
 ಅಭಿಮಾನಿ ಬಳಗವನ್ನ ಯಾವ ರೀತಿಯಾದಂತಹ
 ಸಿನಿಮಾಗಳನ್ನು ಮಾಡಿ ಇನ್ನು ಹೆಚ್ಚು ಅಭಿಮಾನಿಗಳನ್ನ
 ಗಳಿಸುತ್ತಾರೆ ಅನ್ನುವಂತಹ ಪ್ರೇಕ್ಷಕರು ಕಾಯುತ್ತಿದ್ದಾರೆ.
 ಹಾಗೆ ಆಯುಷ್ ಅವರ ನಟನೆಯನ್ನು ನೋಡುವುದಕ್ಕೂ
 ಸಹ ಹಲವಾರು ಜನ ಹಲವಾರು ನಟ ನಟಿಯರು ಸಹ
 ಇವರ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ.
               

Leave a Comment

Your email address will not be published. Required fields are marked *