ಪ್ಲೇ ಆಫ್ ಎಂದರೇನು?
ಐಪಿಎಲ್ ನಲ್ಲಿ ಪವರ್ ಪ್ಲೇ ಗೆ ತಲುಪುವ
ಹಂತವನ್ನು ದೊಡ್ಡ ಮಟ್ಟದ ಸಾಧನೆ ಅಂತ ಹೇಳಿ ಕ್ರಿಕೆಟ್
ಲೋಕದ ಜಗತ್ತಿನಲ್ಲಿ ಹೇಳಲಾಗುತ್ತೆ ಪ್ರತಿಯೊಂದು ತಂಡವು
ಪವರ್ ಪ್ಲೇಗೆ ಹೋಗ ಬೇಕೆಂಬುವ ಆಸೆಯನ್ನ ಹೊತ್ತು ಪ್ರತಿ
ತಂಡವು ಸಹ ಐಪಿಎಲ್ ನನ್ನು ಪ್ರಾರಂಭ ಮಾಡುತ್ತವೆ.
ಐಪಿಎಲ್ ನಲ್ಲಿ ಪ್ರತಿ ತಂಡವು ಸಹ ನಾವು ಮತ್ತು ನಮ್ಮ
ತಂಡವು ಪವರ್ ಪ್ಲೇ ಗೆ ಹೋಗಲೇಬೇಕು ಅನ್ನುವಂತಹ
ಆಸೆಯನ್ನು ಹೊತ್ತುಕೊಂಡು ಪ್ರತಿ ತಂಡವು ಸಹ ಪ್ಲೇ ಆಫ್
ಹೋಗಬೇಕೆನ್ನುವ ಆಸೆಯನ್ನ ಹೊತ್ತುಕೊಂಡೆ
ಆಟವನ್ನು ಶುರು ಮಾಡುತ್ತಾರೆ. ಐಪಿಎಲ್ ನಲ್ಲಿ
ಭಾಗವಹಿಸುವಂತಹ ಪ್ರತಿ ತಂಡವು ಸಹ ನಂಬಿಕೆಯನ್ನು
ಇಟ್ಟಿರುತ್ತಾರೆ ಆ ತಂಡದ ಪ್ರತಿಯೊಬ್ಬ ಅಭಿಮಾನಿಗಳು
ಸಹ ವಿನ್ ಆಗ್ತಾರೋ ಅಥವಾ ಆಗುವುದಿಲ್ಲ, ಆದರೆ
ಪ್ರತಿಯೊಂದು ತಂಡದ ಅಭಿಮಾನಿಗಳು ಸಹ ಅವರ ತಂಡ
ಪ್ಲೇ ಆಫ್ ಗೆ ಹೋಗಬೇಕೆನ್ನುವಂತಹ ಹಂಬಲವನ್ನ ಪ್ರತಿ
ತಂಡದ ಅಭಿಮಾನಿಗಳು ಹಾಗೆ ತಂಡದ ಸ್ಪರ್ಧಿಗಳು ಪ್ರತಿ
ಎಲ್ಲರೂ ಸಹ ಅವರು ಈ ಆಸೆಯನ್ನು ಹೊಂದಿಯೇ
ಹೊಂದಿರುತ್ತಾರೆ. ಹಾಗಾದ್ರೆ ಪ್ಲೇ ಆಫ್ ಅಂದ್ರೆ ಏನು
ಇದರಲ್ಲಿ ಎಷ್ಟು ಜನ ಆಟವನ್ನು ಹಾಡುತ್ತಾರೆ. 2024ರ
ಐಪಿಎಲ್ ಸ್ಪರ್ಧೆಯಲ್ಲಿ ತುಂಬಾನೇ ಪೈಪೋಟಿ
ನಡೆಯುತ್ತಿದೆ ನಮ್ಮ ತಂಡವೇ ಮೊದಲನೆಯದಾಗಿ
ಹೋಗಬೇಕು ಅಥವಾ ನಾವು ನಮ್ಮ ತಂಡ ಗೆಲ್ಲ
ಬೇಕೆನ್ನುವಂತಹ ಕನಸನ್ನ ಪ್ರತಿ ತಂಡವು ಸಹ ಹೊಂದಿರುತ್ತೆ.
ಈ ಎಲ್ಲಾ ಕನಸುಗಳ ನಡುವೆ ಐಪಿಎಲ್ ಪ್ಲೇಯರ್ ಗೆ
ಸೆಲೆಕ್ಟ್ ಆಗುವಂತಹ ತಂಡಗಳ ಸಂಖ್ಯೆ ನಾಲ್ಕು ಮಾತ್ರ
ನಾಲ್ಕು ತಂಡಗಳು ಸೆಲೆಕ್ಟ್ ಆದಮೇಲೆ ಯಾವ ರೀತಿಯಾಗಿ
ಪ್ಲೇ ಆಪ್ ನಲ್ಲಿ ಸ್ಪರ್ಧೆಯು ನಡೆಯುತ್ತೆ ವಿವರ ಇಲ್ಲಿದೆ.
ಪ್ಲೇಟಿಗೆ ನಾಕು ತಂಡಗಳು ಸೆಲೆಕ್ಟ್ ಆದ ನಂತರ ಮೊದಲ
ಮತ್ತು ಎರಡನೇ ತಂಡವನ್ನ ಮೊದಲ ಎಲಿಮಿನೇಟರ್
ಮಾಡುವುದಕ್ಕೆ ಬಿಡುತ್ತಾರೆ. ಆಗ ಗೆಲ್ಲುವಂತಹ ತಂಡ
ಅಂದರೆ ಮೊದಲೇ ಎರಡು ಒಂದನೇ ಸ್ಥಾನ ಹಾಗೂ
ಎರಡನೇ ಸ್ಥಾನವನ್ನು ತೆಗೆದುಕೊಂಡಿರುವಂತಹ ತಂಡಗಳು
ಮೊದಲನೇ ಎಲಿಮಿನೇಟರ್ ಅನ್ನ ಹಾಡಿದಾಗ ಯಾವ
ತಂಡವು ಗೆಲ್ಲುತ್ತದೆಯೋ ಆ ತಂಡವು ಡೈರೆಕ್ಟ್ ಆಗಿ ಫೈನಲ್
ಮೆಟ್ಟಿಲನ್ನ ಇರುತ್ತೆ ಆನಂತರ ಆ ತಂಡದಲ್ಲಿ ಸೋತ
ಎರಡನೇ ಎಲಿಮಿನೇಟರ್ ನಲ್ಲಿ ಆಟವನ್ನು ಆಡೋದಿಕ್ಕೆ
ಇನ್ನೊಂದು ಚಾನ್ಸ್ ಸಿಗುತ್ತೆ. ಮೂರು ಮತ್ತು ನಾಲ್ಕನೇ
ತಂಡವನ್ನು ಆಟವನ್ನ ಆ ಆಡಿಸಿದಾಗ ಯಾವ ತಂಡ
ಗೆಲ್ಲುತ್ತದೆಯೋ ಆ ತಂಡವು ಮೊದಲ ಎಲಿಮಿನೇಟರ್
ನಲ್ಲಿ ಆಡಿ ಸೋತ ತಂಡದ ಜೊತೆ ಮತ್ತೆ ಪಂದ್ಯವನ್ನ
ಆಡುತ್ತೆ ಆಗ ಅದರಲ್ಲಿ ಯಾವ ತಂಡವು ಗೆಲ್ಲುತ್ತೋ ಆ
ತಂಡವು ಫಿನಾಲೆ ಆಡುವಂತಹ ಅವಕಾಶವನ್ನು
ಪಡೆದುಕೊಳ್ಳುತ್ತೆ ಒಟ್ಟಾರೆ ಹೇಳುವುದಾದರೆ ಮೊದಲ
ಅಂದರೆ ಪ್ಲೇ ಆಫ್ ನಲ್ಲಿ ಮೊದಲ ಎರಡು ಪಂದ್ಯಗಳು
ಯಾರು ಗೆಲ್ಲುತ್ತಾರೋ ಅವರಿಗೆ ಎರಡು ಚಾನ್ಸಸ್ ಇರುತ್ತೆ.
ಮೂರು ಮತ್ತು ನಾಲ್ಕನೇ ಚಾನ್ಸಸ್ ಇದ್ದಂತಹ ತಂಡಗಳು
ಅವರು ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದಂತಹ
ಅನಿವಾರ್ಯ ಇರುತ್ತೆ. ಇದೇ ಪ್ಲೇ ಆಪ್ ನಲ್ಲಿ
ನಡೆಯುವಂತಹ ಆಟದ ರೀತಿ ಇದಾಗಿರುವಂತದ್ದು,
ಆದ್ದರಿಂದ ಎಲ್ಲಾ ತಂಡಗಳು ಸಹ ಮೊದಲನೇ ಸ್ಥಾನವನ್ನು
ಪಡೆಯುವುದಕ್ಕೆ ಎಲ್ಲರೂ ಸಹ ತುಂಬಾನೆ ಪ್ರಯತ್ನವನ್ನ
ಮಾಡುತ್ತೆ ಮೊದಲ ಹಾಗೂ ಎರಡನೇ ಸ್ಥಾನವನ್ನ
ಪಡೆದುಕೊಂಡರೆ ಎಲಿಮಿನೇಟರ್ ನಲ್ಲಿ ಎರಡು ಸಲ
ಆಡುವಂತಹ ಚಾನ್ಸಸ್ ಇದ್ದು ಫಿನಾಲೆ ತಲುಪುವುದಕ್ಕೆ
ಎರಡು ಚಾನ್ಸಸ್ ಇರುತ್ತೆ. ಆದರೆ ಮೂರು ಮತ್ತು ನಾಲ್ಕನೇ
ಸ್ಥಾನವನ್ನು ಪಡೆದುಕೊಂಡರೆ ಡೈರೆಕ್ಟಾಗಿ ಗೆಲ್ಲಬೇಕಾದಂತಹ
ಅನಿವಾರ್ಯತೆಯು ಇರುತ್ತೆ ಆದ್ದರಿಂದ ಎಲ್ಲಾ ತಂಡಗಳು
ಸಹ ಮೊದರೆರಡು ಸ್ಥಾನಗಳನ್ನು ತೆಗೆದುಕೊಳ್ಳಲು ಆ
ತೋರೆಯುತ್ತವೆ. ಐಪಿಎಲ್ ಸ್ಟಾರ್ಟ್ ಆದಾಗ ಭಾರತದಲ್ಲಿ
ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಗುತ್ತೆ ಇದರಲ್ಲಿ ವರ್ಲ್ಡ್
ಕಪ್ ಮ್ಯಾಚ್ ಅದಾಗಲೂ ಸಹ ಇಷ್ಟೊಂದು
ಮಾತುಕತೆಗಳು ಇಷ್ಟೊಂದು ಇಂಟರೆಸ್ಟ್, ದೊಡ್ಡ ಮಟ್ಟಗೆ
ಚರ್ಚೆ ಎಲ್ಲವೂ ಸಹ ಆಗೋದಿಲ್ಲ ಆದರೆ ಐಪಿಎಲ್ ನಲ್ಲಿ
ಮಾತ್ರ ಪ್ರತಿಯೊಂದು ಸ್ಟೇಟ್ ನಲ್ಲಿಯೂ ಸಹ ತುಂಬಾನೇ
ಚರ್ಚೆ ಆಗುತ್ತದೆ ಇರುತ್ತೆ ಪ್ರತಿ ವರ್ಷವೂ ಸಹ ಐಪಿಎಲ್
ಅನ್ನುವಂತಹ ಸ್ಪರ್ಧೆ ಬಂದಾಗ ಪ್ರತಿಯೊಬ್ಬರೂ ಈ
ಆಟವನ್ನು ಮಿಸ್ ಮಾಡದೆ ನೋಡುತ್ತಾರೆ. ಐಪಿಎಲ್
ಸ್ಟಾರ್ಟ್ ಆದಾಗ ಬೇರೆ ಚಾನಲ್ಗಳ ಅಥವಾ ಬೇರೆ
ವಾಹಿನಿಯ ಟಿಆರ್ಪಿ ಹೇಳುತ್ತದೆ ಐಪಿಎಲ್ ಯಾವಾಗಲೂ
ಸಹ ನಂಬರ್ ತೆಗೆದುಕೊಳ್ಳುವುದರ ಮೂಲಕ ಎಲ್ಲರ
ಮನಸ್ಸನ್ನು ಗೆಲ್ಲುತ್ತೆ ಅಂತ ಹೇಳಬಹುದು ಇದು ಟಿವಿ ಗಳಲ್ಲಿ
ಮಾತ್ರ ಅಲ್ಲದೆ ಮೊಬೈಲ್ಗಳಲ್ಲಿ ಸ್ಕೋರ್ ಬೋರ್ಡ್ ಗಳಲ್ಲಿ
ಬೇರೆ-ಬೇರೆಯಾದಂತಹ ಜಿಯೋ ಟಿವಿಯಲ್ಲಿ ಇನ್ನು
ಹಲವಾರು ರೀತಿಯಲ್ಲಿ ಹಲವಾರು ಚಾನಲ್ಗಳಲ್ಲಿ
ನೋಡಬಹುದಾದಂತಹ ಈ ಐಪಿಎಲ್ ನನ್ನು
ಪ್ರತಿಯೊಬ್ಬರು ಸಹ ಎಲ್ಲಾ ಕಡೆಯೂ ಸಹ ನೋಡಿ ಇದನ್ನು
ಉನ್ನತ ಮಟ್ಟದಲ್ಲಿ ಐಪಿಎಲ್ ಅನ್ನುವಂಥದ್ದನ್ನ ಎಲ್ಲರೂ
ಸಹ ನೋಡ್ತಾರೆ. ಹಾಗೆ ಐಪಿಎಲ್ ಅನ್ನುವಂಥದ್ದು
ಪ್ರತಿಯೊಬ್ಬರಿಗೂ ಸಹ ತುಂಬಾನೇ ಇಷ್ಟವಾದಂತಹ ಆಟ
ಐಪಿಎಲ್ ನಲ್ಲಿ ತುಂಬಾನೇ ಇಂಟರೆಸ್ಟ್ ಆಗಿ
ಪ್ರತಿಯೊಬ್ಬರೂ ಸಹ ಈ ಆಟವನ್ನು ನೋಡ್ತಾ
ಮನರಂಜನೆಯನ್ನು ತೆಗೆದುಕೊಳ್ಳುತ್ತಾರೆ ಅದರಲ್ಲಿಯೂ
ಸಹ ಬಗೆ ತುಂಬಾನೇ ಕನಸನ್ನು ಹೊತ್ತು ಎಲ್ಲಾ ತಂಡಗಳು
ಸಹ ಸಿ ಈ ಐಪಿಎಲ್ ನಲ್ಲಿ ಆಟವನ್ನ ಹಾಡೋದಿಕ್ಕೆ
ಸ್ಟಾರ್ಟ್ ಮಾಡಿಕೊಳ್ಳುತ್ತಾರೆ. ಪ್ಲೇ ಆಫ್ ಅನ್ನುವುದು ಪ್ರತಿ
ತಂಡದ ಕನಸು ಆಗಿ ಅವರ ಜೊತೆ ಅಭಿಮಾನಿಗಳು
ತುಂಬಾನೇ ಇಂಟರೆಸ್ಟ್ ಇಂದ ಆಟಕ್ಕೆ
ಸಪೋರ್ಟ್ ಮಾಡುವುದರಿಂದ ಎಲ್ಲದರಲ್ಲಿಯೂ ಸಹ
ಅವರ ತಂಡದ ಬಗ್ಗೆ ಅತಿ ಹೆಚ್ಚು ಅಭಿಮಾನವನ್ನು
ಇಟ್ಟುಕೊಂಡು ತುಂಬಾನೇ ಪ್ರೋತ್ಸಾಹವನ್ನು ಸಹ
ಮಾಡುತ್ತಾ ಹೋಗುತ್ತಾರೆ ಎಲ್ಲರೂ ಕೂಡ ಎಲ್ಲ
ಮನಸ್ಸಿನಲ್ಲಿಯೂ ಸಹ ಅವರ ತಂಡದ ಬಗ್ಗೆ ತುಂಬಾನೇ
ಕನಸುಗಳನ್ನು ಸಹ ಇಟ್ಟುಕೊಂಡು ಐಪಿಎಲ್ಅನ್ನು
ನೋಡಲು ಶುರು ಮಾಡಿಕೊಳ್ಳುತ್ತಾರೆ. ಹಾಗೆ ನಮ್ಮ ತಂಡ
ಪ್ಲೇ ಆಫ್ ಗೆ ಹೋಗಬೇಕು ಅನ್ನುವಂತಹ ಆಸೆಯೂ ಸಹ
ಅಭಿಮಾನಿಗಳು ಯಾವಾಗಲೂ ಸಹ ಇಷ್ಟ ಪಡ್ತಾರೆ ಹಾಗೆ
ಅವರ ಇಷ್ಟದ ದೇವರ ಬಳಿ ಹೋಗಿ ಪ್ರಾರ್ಥನೆಯನ್ನು ಸಹ
ಮಾಡುತ್ತಾರೆ.
RCB ತಂಡದ ಐಪಿಎಲ್:
ಭಾರತದಲ್ಲಿ ನಡೆಯುವಂತಹ ಐಪಿಎಲ್ ಎಂಬ
ಸ್ಪರ್ಧೆಯಲ್ಲಿ ಎಲ್ಲಾ ದೇಶದ ಆಟಗಾರರು ಸಹ ಕೂಡಿ ಈ
ಐಪಿಎಲ್ ನನ್ನು ಹಾಡೋದಿಕ್ಕೆ ಶುರು ಮಾಡಿಕೊಳ್ಳುತ್ತಾರೆ.
ಭಾರತದಲ್ಲಿ ಐಪಿಎಲ್ ಎನ್ನುವುದು ದೊಡ್ಡಮಟ್ಟದ ಒಂದು
ಸ್ಪರ್ಧೆ ಕ್ರಿಕೆಟ್ ಅನ್ನುವಂತದ್ದು ಭಾರತದಲ್ಲಿ ಅತಿ ಹೆಚ್ಚಾಗಿ
ಎಲ್ಲರೂ ಇಷ್ಟಪಟ್ಟು ನೋಡುವಂತಹ ಸ್ಪರ್ಧೆ ಕ್ರಿಕೆಟ್ ಅನ್ನು
ಎಲ್ಲಾ ಸ್ಪರ್ಧಿಗಳು ಸಹ ತುಂಬಾನೇ ಒಳ್ಳೆಯ ರೀತಿಯಲ್ಲಿ
ಹಾಡೋದಿಕ್ಕೆ ಶುರು ಮಾಡಿಕೊಳ್ಳುತ್ತಾರೆ. ಯಾಕೆ ಅಂದರೆ
ಐಪಿಎಲ್ ನಲ್ಲಿ ಆಟವನ್ನ ಹಾಡಿದರೆ ಅವರು ಅವರ
ದೇಶದ ತಂಡದಲ್ಲಿ ಹಾಡೋದಿಕ್ಕೆ ಇಲ್ಲಿಂದಲೇ ಅವರ
ಪರ್ಫಾರ್ಮೆನ್ಸ್ ನೋಡಿ ಅವರನ್ನು ಹಾಗೆಯೇ ಸೆಲೆಕ್ಟ್
ಮಾಡಿಕೊಳ್ಳುತ್ತಾರೆ ಆದ್ದರಿಂದ ಐಪಿಎಲ್ ನಲ್ಲಿ
ಹಾಡುವುದು ಎಲ್ಲಾ ಸ್ಪರ್ಧಿಗಳಿಗೂ ಸಹ ತುಂಬಾನೇ
ಅನಿವಾರ್ಯವಾಗಿ ಕಾಣುತ್ತದೆ. ಭಾರತದಲ್ಲಿ ಈಗ 17
ವರ್ಷಗಳ ಕಾಲ ಐಪಿಎಲ್ ನಡೆದಿದೆ ಐಪಿಎಲ್
ಅನ್ನುವುದು ಎಲ್ಲರಿಗೂ ಸಹ ದೊಡ್ಡದಾದಂತಹ ಕನಸು ಈ
ಕನಸಿನಲ್ಲಿ ತಮ್ಮ ತಂಡವು ಒಂದಾದರೂ ಸಹ ಕಪ್ಪನ್ನ
ಎತ್ತಬೇಕು ಎನ್ನುವುದು ತುಂಬಾನೇ ದೊಡ್ಡ ಆಸೆ ಅದರಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಐದು ಕಪ್ಪುಗಳನ್ನ
ತೆಗೆದುಕೊಂಡು ಹಾಗಿದೆ ಹಾಗೆ ಮುಂಬೈ ಇಂಡಿಯನ್ಸ್ ಈ
ತಂಡವು ಸಹ 5 ಕಪ್ಪುಗಳನ್ನು ತೆಗೆದುಕೊಂಡಾಗಿದೆ. ಆದರೆ
ಆರ್‌ಸಿಬಿ ಅನ್ನುವಂತಹ ತಂಡ ಒಂದೇ ಒಂದು ಕಪ್ಪನ್ನು
ಸಹ ಇಲ್ಲಿಯವರೆಗೂ ಐಪಿಎಲ್ ನಲ್ಲಿ ತೆಗೆದುಕೊಂಡಿಲ್ಲ.
ಆದರೆ ಈ ತಂಡಕ್ಕಿ ಇರುವಂತಹ ಫ್ಯಾನ್ ಫಾಲೋಯಿಂಗ್
ಬೇರೆ ಯಾವುದೇ ತಂಡಕ್ಕೂ ಸಹ ಇಲ್ಲ ಎಲ್ಲಾ ತಂಡವು ಸಹ
ಅವರು ಎತ್ತುವಂತಹ ಕಪ್ ಮೇಲೆ ಮಾತ್ರ ಗಮನ ಇರುತ್ತೆ.
ಆದರೆ ಆರ್‌ಸಿಬಿ ಅಭಿಮಾನಿಗಳು ಯಾವತ್ತೂ ಸಹ ಕಪ್ಪನ್ನ
ಇಷ್ಟಪಟ್ಟವರಲ್ಲ ಅವರು ಸ್ಪರ್ಧಿಗಳನ್ನು ಇಷ್ಟಪಟ್ಟು ಅವರು
ಆಟ ಆಡುವುದನ್ನು ನೋಡಿ ತುಂಬಾನೇ ಖುಷಿ ಪಡ್ತಾರೆ
ಆರ್‌ಸಿಬಿ ಅಂದರೆ ತುಂಬಾನೇ ಪ್ರಾಣವನ್ನು ಇಷ್ಟ ಪಡ್ತಾರೆ,
ಯಾವಾಗಲೂ ಸಹ ಆರ್‌ಸಿಬಿ ಗೆಲ್ಲಬೇಕು ಅಂತ ಹೇಳಿ
ತುಂಬಾನೇ ಆಸೆಯನ್ನು ಪಡ್ತಾರೆ ಆದರೆ ಸೋತರು
ಅವರು ಸ್ವಲ್ಪ ಹೊತ್ತು ನಿರಾಶೆ ಆಗಿ ಮತ್ತೆ ಆರ್‌ಸಿಬಿಗೆ
ಸಪೋರ್ಟ್ ಮಾಡುವುದನ್ನು ಮಾತ್ರ ಇಲ್ಲಿಯವರೆಗೂ ಸಹ
ನಿಲ್ಲಿಸಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಆರ್‌ಸಿಬಿ
ಮೇಲೆ ತುಂಬಾನೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ 1 ಕಪ್
ಇಲ್ಲಿಯವರೆಗೂ ಸಹ ಬರದೇ ಇದ್ದರೂ ಸಹ ಆರ್‌ಸಿಬಿ
ನಡೆಯುವಂತಹ ಸ್ಪರ್ಧೆಯನ್ನ ವೀಕ್ಷಣೆ ಮಾಡಲು ಬೇರೆ
ಯಾವುದೇ ತಂಡಕ್ಕೂ ಸಹ ಇಲ್ಲದಷ್ಟು ರೇಟ್
ಅಂದರೆ ಟಿಕೆಟ್ ದರವನ್ನು ಹೆಚ್ಚಿಗೆ ಇದೆ ಆದರೂ ಸಹ
ಅಷ್ಟು ದುಡ್ಡನ್ನ ಕೊಟ್ಟು ಆರ್ಸಿಬಿಯ ಅಭಿಮಾನಿಗಳು
ಹೋಗುತ್ತಾರೆ. ಯಾಕೆ ಅಂದರೆ ಆರ್‌ಸಿಬಿ ಮೇಲೆ
ಇಟ್ಟಿರುವಂತಹ ಅಭಿಮಾನ ಅಷ್ಟರ ಮೇಲಿದೆ ಬೇರೆ
ಯಾವುದೇ ತಂಡಗಳು ಸಹ ಟಿಕೆಟ್ ದರ ಇಷ್ಟೊಂದು ಇಲ್ಲ
ಬೇರೆ ತಂಡಗಳ ದರ ಕಮ್ಮಿ ಇದ್ದರೂ ಹಾಗೂ ಅವರ
ತಂಡವು ಕಪ್ಪನ್ನ ತೆಗೆದುಕೊಂಡರು. ಅಷ್ಟೇ ಬೇರೆ ತಂಡದ
ಅಭಿಮಾನಿಗಳಿಗಿಂತ ಆರ್‌ಸಿಬಿ ತಂಡದ ಅಭಿಮಾನಿಗಳು
ತುಂಬಾ ಗ್ರೇಟ್ ಅಂತ ಹೇಳಿ ಎಲ್ಲಾ ಕ್ರಿಕೆಟ್ನ ಪಂಡಿತರು
ಹೇಳುತ್ತಾರೆ ಯಾಕೆ ಅಂದರೆ ಇಲ್ಲಿಯವರೆಗೂ ಒಂದು
ಕಪ್ಪನ್ನು ಗೆಲ್ಲದೆ ಇದ್ದರೂ ಸಹ ಪ್ರತಿವರ್ಷವು ಸಹ
ತುಂಬಾನೇ ಒಳ್ಳೆಯ ಉತ್ಸಾಹ ದೊಂದಿಗೆ ಯಾವಾಗಲೂ
ಸಹ ಆರ್‌ಸಿಬಿಗೆ ಪ್ರೋತ್ಸಾಹವನ್ನು ಮಾಡುತ್ತಿರುವುದನ್ನು
ನೋಡಿ ಪ್ರತಿಯೊಬ್ಬರೂ ಸಹ ತುಂಬಾನೇ ಖುಷಿಯನ್ನು
ಪಡುತ್ತಾರೆ ಹಾಗೆ ಇದರಲ್ಲಿರುವಂತಹ ತಂಡದ ಸ್ಪರ್ಧಿಗಳು
ಸಹ ಆರ್‌ಸಿಬಿ ಮೇಲೆ ತುಂಬಾನೇ ಒಳ್ಳೆಯ ಅಭಿಪ್ರಾಯ
ನಮ್ಮ ಮನೆಯ ಮಕ್ಕಳು ಅನ್ನುವ ರೀತಿಯಲ್ಲಿ ಅವರನ್ನು
ಇಷ್ಟ ಪಡ್ತಾರೆ ಅವರಿಗೆ ತುಂಬಾನೇ ಸಪೋರ್ಟ್ ಅನ್ನು
ಮಾಡುತ್ತಾರೆ. ಆದ್ದರಿಂದ ಆರ್‌ಸಿಬಿಯಲ್ಲಿ ಆಡಿದ
ಪ್ರತಿಯೊಬ್ಬ ಸ್ಪರ್ದಿಯು ಸಹಾಯವಾಗಲು ಮತ್ತೆ
ಇನ್ನೊಮ್ಮೆ ಯಾವಾಗಲೂ ಸಹ ಆರ್‌ಸಿಬಿಯಲ್ಲಿ
ಆಡಬೇಕೆಂಬುವಂತಹ ಆಸೆಯನ್ನ ಇಟ್ಟುಕೊಂಡಿದ್ದಾರೆ.
ಇದಕ್ಕೆ ಉದಾಹರಣೆ ಎಂದರೆ ಭಾರತದಲ್ಲಿ ದೇಶದಲ್ಲಿ ಅತಿ
ಹೆಚ್ಚು ಫ್ಯಾನ್ ಫಾಲೋಯಿಂಗ್ ಅನ್ನು ಹೊಂದಿರುವಂತಹ
ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿ ಅವರು ಯಾವಾಗಲೂ ಸಹ
ತುಂಬಾನೇ ಒಳ್ಳೆಯ ಬ್ಯಾಟಿಂಗ್ ಪರ್ಫಾರ್ಮೆನ್ಸ್
ಇತ್ತೀಚಿನ ದಿನಗಳವರೆಗೂ ಸಹ ಮೊದಲಿನಿಂದ ಪ್ರಾರಂಭ
ಮಾಡಿ ಇಲ್ಲಿಯವರೆಗೂ ಸಹ ಒಳ್ಳೆಯ ರೀತಿಯಲ್ಲಿ
ಆಟವನ್ನು ಆಡುತ್ತಲೇ ಬಂದಿದ್ದಾರೆ. ಯಾವಾಗಲೂ ಸಹ
ಆಟದಲ್ಲಿ ಒಳ್ಳೆಯ ಸ್ಕೋರನ್ನ ಮಾಡಿ ಅಭಿಮಾನಿಗಳ
ಮನಸ್ಸನ್ನು ಗೆಲ್ಲುವುದರ ಮೂಲಕ ಇವರು ಯಾವಾಗಲೂ
ಸಹ ಆರೆಂಜ್ ಕಪ್ಪನ್ನ ತಮ್ಮ ತಲೆಯ ಮೇಲೆ
ಇರಿಸಿಕೊಳ್ಳುವ ರೀತಿಯಾಗಿ ಇವರ ಆಟವೂ ಇರುತ್ತೆ.
ಆದ್ದರಿಂದ ಇವರನ್ನು ಆರೆಂಜ್ ಕ್ಯಾಪ್ ನ ಓನರ್
ಅಂತಾನು ಸಹ ಇವರನ್ನ ಕರೆಯಲಾಗುತ್ತೆ ಇವರು ಆಟಕ್ಕೆ
ಯಾವ ತಂಡದಲ್ಲಿ ಬೇಕಾದರೂ ಹೋಗಿ ಆಟವನ್ನು
ಹಾಡಬಹುದಾಗಿತ್ತು. ಆದರೆ ಇವರು ಆ ರೀತಿಯಾಗಿ
ಮಾಡದೆ ಯಾವಾಗಲೂ ಸಹ ಆರ್ಸಿಬಿಗೆ ಲಾಯಲ್ ಆಗಿ
ನಾನು ಇರ್ತೀನಿ ನನಗೆ ಎಷ್ಟು ದುಡ್ಡು ಕೊಟ್ಟರೂ ಸಹ
ನಾನು ಬೇರೆ ಯಾವುದೇ ತಂಡಕ್ಕೂ ನಾನು ಹೋಗಿ
ಆಟವನ್ನು ಆಡುವುದಿಲ್ಲ ನಾನು ಆಡುವ ಕೊನೆಯ
ಐಪಿಎಲ್ ನ ವರೆಗೂ ಸಹ ಆಡುವ ಆಡುವಂತಹ ಏಕೈಕ
ಟೀಮ್ ಎಂದರೆ ಅದು ಆರ್‌ಸಿಬಿ ಆರ್ಸಿಬಿಯನ್ನ ಬಿಟ್ಟು
ನಾನು ಯಾವುದೇ ತಂಡಕ್ಕೆ ಹೋಗಿ ಆಟವನ್ನ
ಮಾಡೋದಿಲ್ಲ ಆರ್‌ಸಿಬಿ ಎಂದರೆ ನನಗೆ ತುಂಬಾನೇ ಇಷ್ಟ.
ಆರ್ಸಿಬಿಗಾಗಿ ನಾನು ಕಪ್ಪು ಗೆಲ್ಲಲು ಪ್ರತಿ ವರ್ಷವೂ ಸಹ
ಸತತವಾಗಿ ಪ್ರಯತ್ನವನ್ನ ಮಾಡಿದ್ದೇನೆ ಇನ್ನು ಕೂಡ
ಮುಂದಿನ ದಿನಗಳಲ್ಲಿಯೂ ಸಹ ನನ್ನ ಕೈಲಾದಷ್ಟು
ಪ್ರಯತ್ನವನ್ನ ನಾನು ಅತೀ ಹೆಚ್ಚಾಗಿ ಮಾಡಲು
ಪ್ರಯತ್ನವನ್ನ ಮಾಡುತ್ತೇನೆ ನಾನು ಯಾವಾಗಲೂ ಸಹ
ಆರ್‌ಸಿಬಿಗೆ ಇರ್ತೀನಿ ಅಂತ ಹೇಳಿ ಆರ್‌ಸಿಬಿಯ
ಅಭಿಮಾನಿಗಳು ಸಹ ಇವರಿಗೆ ಈ ರೀತಿಯ ಮಾತನ್ನ
ಕೇಳಿದಂತಹ ಅಭಿಮಾನಿಗಳು ಆರ್ಸಿಬಿ ಕೂಡ ಹಾಗೆ
ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳೆಂದರೆ ತುಂಬಾನೇ
ಪ್ರೀತಿಯನ್ನು ಪಡುತ್ತಾರೆ ಆರ್ಸಿಬಿ ಅವರಿಗೆ ವಿರಾಟ್
ಅಂದರೆ ತುಂಬಾನೇ ಪ್ರಾಣ ಕಪ್ಪು ಗೆಲ್ಲದಿದ್ದರೂ ಸಹ
ಆರ್‌ಸಿಬಿಯಲ್ಲಿ ವಿರಾಟ್ ಏನಾದರೂ ಬೇಸರವನ್ನ
ಪಟ್ಟಿಕೊಂಡರೆ ಅದನ್ನ ಅವರ ಅಭಿಮಾನಿಗಳಲ್ಲಿ
ನೋಡೋದಕ್ಕೆ ಇಷ್ಟಪಡುವುದಿಲ್ಲ ಯಾವಾಗಲೂ ಸಹ
ಕಿಂಗ್ ಕೊಹ್ಲಿ ರಾಜನಂತೆ ಖುಷಿಯಾಗಿರುವುದನ್ನು ನೋಡಿ
ತುಂಬಾನೇ ಖುಷಿ ಕೂಡ ಪಡ್ತಾರೆ. ಆದ್ದರಿಂದ
ರಾಜನಂತಿರುವಂತಹ ಕೊಯ್ಲಿ ಯಾವಾಗಲೂ ಸಹ ಖುಷಿ
ಸಂತೋಷದಿಂದ ಇರಬೇಕೆಂದು ಹೇಳಿ ಎಲ್ಲಾ
ಅಭಿಮಾನಿಗಳು ಸಹ ಇಷ್ಟ ಪಡ್ತಾರೆ ಹಾಗೆ ನೀವು ಕಪ್
ಗೆಲ್ಲದಿದ್ದರೂ ಪರವಾಗಿಲ್ಲ ನೀವು ಯಾವಾಗಲೂ ಸಹ
ತುಂಬಾನೇ ಸಂತೋಷವಾಗಿರಬೇಕು ಅಂತ ಹೇಳಿ ವಿರಾಟ್
ಕೊಹ್ಲಿ ಅವರಿಗೆ ಹೇಳುತ್ತಾರೆ. ವಿರಾಟ್ ಕೊಹ್ಲಿ ಅವರು
ಬೇರೆಯವರು ಯಾವುದೇ ತಂಡದ ನಾಯಕರು ಹಾಗೂ
ಆರ್ಸಿಬಿ ತಂಡದ ಸ್ಪರ್ಧಿಗಳು ಆಟವನ್ನು ಆಡದೇ ಇದ್ದರೂ
ಸಹ ಕಿಂಗ್ ಕೊಳ್ಳಿ ಅವರ ಆಟಕ್ಕೆ ತಕ್ಕನಾಗಿ ಯಾವಾಗಲೂ
ಸಹ ತುಂಬಾನೇ ಒಳ್ಳೆಯ ಆಟವನ್ನು ಆಡುತ್ತಲೇ
ಬಂದಿದ್ದಾರೆ ಇನ್ನ ಮುಂದಿನ ದಿನಗಳಲ್ಲಿಯೂ ಸಹ ಇದೇ
ರೀತಿಯಾದಂತಹ ಆಟಗಳನ್ನು ಆಡುತ್ತಾಳೆ ಇರುತ್ತಾರೆ.
ಅಂತ ಹೇಳಿ ಆರ್ಸಿಬಿ ಅಭಿಮಾನಿಗಳು ಯಾವತ್ತೂ ಕೂಡ
ಹೇಳುತ್ತಲೇ ಇರುತ್ತಾರೆ.
RCB ಪ್ಲೇ ಆಫ್:
2024ನೇ ಇಸವಿಯಲ್ಲಿ ನಡೆದ ಇರುವಂತಹ
ಐಪಿಎಲ್ ಸ್ಪರ್ಧೆಯಲ್ಲಿ ಆರ್‌ಸಿಬಿ ಯು ಪ್ಲೇ ಆಫ್ ಗೆ
ಹೋಗಲು ತುಂಬಾನೇ ಹರಸಹಾಸವನ್ನು
ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಯಾಕೆ
ಅಂದರೆ ಈ ಸಲದಲ್ಲಿ ಸ್ಟಾರ್ಟಿಂಗ್ ಇಂದನು ಸಹ ಆರ್ಸಿಬಿ
ಬ್ಯಾಟಿಂಗ್ ಪರ್ಫಾರ್ಮೆನ್ಸ್ ತುಂಬಾನೇ ಅದ್ಭುತವಾಗಿ
ಇದ್ದರೂ ಸಹ ಬೌಲಿಂಗ್ ಇಂದ ಆರ್ಸಿಬಿ ಯು ತುಂಬಾನೇ
ಸ್ಕೋರ್ ಗಳನ್ನು ಕಳೆದುಕೊಳ್ಳುತ್ತಾ ಬರುತ್ತೆ ಆರ್ಸಿಬಿಗೆ
ಸತತವಾಗಿ ಸೋಲುಗಳು ಸಹ ಆಗಿಬಿಡುತ್ತೆ. ಸೆಕೆಂಡ್
ಆಫ್ ನಲ್ಲಿ ಆರ್‌ಸಿಬಿಯು ತುಂಬಾನೇ ಕಮ್ ಬ್ಯಾಕ್
ಆಗುತ್ತೆ ಅಂತಾನೆ ಹೇಳಬಹುದು ತುಂಬಾನೇ ಅದ್ಭುತವಾಗಿ
ಆಟವನ್ನ ಆಡ್ತಾ ಸತತವಾಗಿ ಆಟವನ್ನ ಗೆಲ್ಲುತ್ತಾ
ಹೋಗುವುದಕ್ಕೆ ಶುರು ಮಾಡಿಕೊಳ್ಳುತ್ತೆ. ಈಗ ಇನ್ನು
ಉಳಿದಿರುವಂತಹ ಎರಡು ಆಟಗಳನ್ನ ಹಾಡುವುದರ
ಮೂಲಕ ಅದರಲ್ಲಿ ಗೆದ್ದರೆ ಇನ್ನೂ ಕೂಡ ಆರ್‌ಸಿಬಿಗೆ ಇನ್ನು
ಒಂದು ಚಾನ್ಸಸ್ ಇದೆ ಅಂತ ಹೇಳಿ ಆರ್ಸಿಬಿ ಯು ಎರಡು
ಮ್ಯಾಚ್ ಗಳನ್ನಾಗಿಲ್ಲೋದಿಕ್ಕೆ ತುಂಬಾನೇ ಅರಸಹಸವನ್ನು
ಮಾಡ್ತಾ ಇದೆ ಇದೇನಾದರೂ ಗೆದ್ದರೆ ಆರ್‌ಸಿಬಿ
ಅಭಿಮಾನಿಗಳಿಗೆ ತುಂಬಾನೇ ಸಂತೋಷ ಕೂಡ ಆಗುತ್ತೆ,
ಹಾಗೆ ಆರ್ಸಿಬಿ ಟೀಮ್ ಗೆ ಈಗಲೂ ಸಹ ಒಳ್ಳೆಯ ರೆಸ್ಪಾನ್ಸ್
ಅಲ್ಲಿ ಸಿಗುತ್ತಾ ಹೋಗ್ತಾ ಇದೆ ಇನ್ನೂ ಕೂಡ ಒಂದೇ ಒಂದು
ಎಲ್ಲೋ ಆರ್‌ಸಿಬಿ ಗೆಲ್ಲುತ್ತೆ ಅನ್ನುವಂತಹ ಆಸೆಯನ್ನು
ಆರ್‌ಸಿಬಿ ಅಭಿಮಾನಿಗಳು ಒತ್ತುಕೊಂಡಿದ್ದಾರೆ.
ಆರ್‌ಸಿಬಿಯು ಸೋಲೋದಿಕ್ಕೆ ಬಿಡೋದಿಲ್ಲ ಅಂತ
ಹೇಳಿ ಪ್ರತಿಯೊಬ್ಬರ ಅಭಿಮಾನಿಗಳು ಸಹ
ಅಂದುಕೊಂಡಿದ್ದಾರೆ ಆದರೆ ಏನಾಗುತ್ತೆ ಅನ್ನುವುದನ್ನ
ನೋಡುವುದಕ್ಕೆ ಈಗ ಸ್ವಲ್ಪ ಸಮಯದವರೆಗೆ ಕಾದು
ಏನಾಗುತ್ತೆ ಅಂತ ಹೇಳಿ ತಿಳಿದುಕೊಳ್ಳಬೇಕಾದಂತಹ
ಸಮಯ ಬಂದಿದೆ ಇನ್ನು ಕೆಲವೇ ದಿನಗಳಲ್ಲಿ ಈ
ವಿಚಾರವೂ ತಿಳಿದು ಸಿಬಿ ಪ್ಲೇ ಆಫ್ ಗೆ ಹೋಗುತ್ತಾ
ಅಥವಾ ಮುಂದಿನ ಸಲದ ಕಪ್ ಗೆ ಅವರು ತಯಾರ್
ಹಾಕ್ತಾರಾ ಅನ್ನುವಂಥದ್ದು ಎಲ್ಲರೂ ಸಹ ಎದುರು ನೋಡ್ತಾ
ಇದಾರೆ 2024ನೇ ಇಸವಿಯಲ್ಲಿ ಕಪ್ಪನ್ನ ತೆಗೆದುಕೊಂಡರೆ
ಆರ್‌ಸಿಬಿ ಅವರ ಅಭಿಮಾನಿಗಳಿಗೆ ಎಲ್ಲೂ ಇಲ್ಲದ
ಸಂತೋಷ ಸಹ ಆಗುತ್ತೆ ವಿರಾಟ್ ಕೊಹ್ಲಿ ಅವರು ಒಂದು
ಮಾತನ್ನ ಹೇಳಿದರೆ ನಾನು ಎಲ್ಲಾ ಕಪ್ಪಾಗಳನ್ನ
ತೆಗೆದುಕೊಂಡಿದ್ದೇನೆ. ಆದರೆ ಆರ್‌ಸಿಬಿ ಕಪ್ಪನ್ನ
ತೆಗೆದುಕೊಂಡು ಅದರ ವಿನ್ನಿಂಗ್ ಮೂವ್ಮೆಂಟ್ ಹೇಗಿರುತ್ತೆ
ಅನ್ನೋದನ್ನ ನಾನು ಒಮ್ಮೆಯಾದರೂ ಸಹ
ಅನುಭವಿಸಬೇಕು ಅದು ಈ ಸಲ ಆಗುತ್ತೆ ಅಂತ ಹೇಳಿ
ಅವರು ನಂಬಿದ್ದಾರೆ ಹಾಗೆ ವಿರಾಟ್ ಕೊಹ್ಲಿ ಅವರು ಒಂದು
ಮಾತನ್ನು ಸಹ ಹೇಳಿದ್ದಾರೆ ಈ ಸಲ ಕಪ್ ನಮ್ದೇ ಅಂತ
ಹೇಳಿ ಪ್ರತಿಸಲವೂ ಹೇಳುತ್ತಾನೆ, ಇದ್ದರೂ ಆದರೆ ಈ ಸಲ
ವಿರಾಟ್ ಕೊಹ್ಲಿ ಅವರು ಆರ್‌ಸಿಬಿಯ ಹೊಸ ಅಧ್ಯಾಯ
ಇದು ಅಂತ ಹೇಳಿ ಹೇಳಲಾಗಿದೆ ಆರ್ಸಿಬಿಯ ಹೊಸ
ಅಧ್ಯಾಯದಲ್ಲಿ ವಿರಾಟ್ ಕೊಹ್ಲಿ ಅವರ ಪರ್ಫಾರ್ಮೆನ್ಸ್
ಅಂತೂ ತುಂಬಾನೇ ಅದ್ಭುತವಾಗಿ ಕೂಡಿದೆ ಈಗಿನ ಮುಂದೆ
ಎರಡು ಮ್ಯಾಚ್ಗಳನ್ನ ಗೆದ್ದು ಪ್ಲೇ ಆಫ್ ಗೆ ಆರ್‌ಸಿಬಿ
ಹೋದರೆ ಕಪ್ಪನ್ನ ಈ ಸಲ ತೆಗೆದುಕೊಂಡೇ
ತೆಗೆದುಕೊಳ್ಳುತ್ತದೆ ಅಂತ ಹೇಳಿ ಕ್ರಿಕೆಟ್ ನ ಪಂಡಿತರು
ಈಗಾಗಲೇ ಭವಿಷ್ಯವನ್ನ ನುಡಿದಿದ್ದಾರೆ. ಈ ಭವಿಷ್ಯ ನಿಜ
ಹಾಗುತ್ತದೆ ಅಂತ ಹೇಳಿ ಆರ್ಸಿಬಿ ಅಭಿಮಾನಿಗಳು ಇನ್ನು
ಎರಡು ಮ್ಯಾಚ್ಗಳನ್ನ ಈ ತಂಡವು ಗೆಲ್ಲಬೇಕು ಅಂತ ಹೇಳಿ
ತುಂಬಾನೇ ನಿರೀಕ್ಷೆಯನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.
ಇವರ ಕಾಯುವಿಕೆಗೆ ಮೋಸವನ್ನ ಮಾಡುವುದಿಲ್ಲ. ಅಂತ
ಹೇಳಿ ಎಲ್ಲರೂ ಸಹ ನಂಬಿದ್ದಾರೆ ಏನಾಗುತ್ತೆ ತುಂಬಾನೇ
ಈಗ ಕಾಯುತ್ತಿದ್ದಾರೆ. ಈ ದಿನವೂ ಸಹ ಒಂದು ಮ್ಯಾಚ್
ಕೂಡ ಇದೆ ಮ್ಯಾಚ್ ನಲ್ಲಿ ಗೆಲ್ಲುತ್ತಾರಾ ಅನ್ನೋದು ಕೂಡ
ಯಕ್ಷಪ್ರಶ್ನೆಯಾಗಿ ಉಳಿದಿದೆ ಆದರೆ ಅಭಿಮಾನಿಗಳ
ಮನಸ್ಸಿನಲ್ಲಿ ಇರುವುದು ಒಂದೇ ನಮ್ಮ ಆರ್‌ಸಿಬಿ ಗೆಲ್ಲುತ್ತೆ
ಕಪ್ಪನ್ನ ತೆಗೆದುಕೊಳ್ಳುತ್ತದೆ. ‘ಈ ಸಲ ಕಪ್ ನಮ್ದೇ’ ಮುಂದೆ
ಸಲ ಕಪ್ಪು ಕೂಡ ನಮ್ದೇ ಅಂತ ಹೇಳುತ್ತಲೇ ಬರುತ್ತಿದ್ದಾರೆ.
ಈ ಆಸೆಗೆ ಈ ಮಾತಿಗೆ ಒಮ್ಮೆಯಾದರೂ ಸಹ ಕಪ್ಪನ್ನ
ತೆಗೆದುಕೊಳ್ಳಬೇಕು ಅನ್ನುವುದು ಆರ್ಸಿಬಿ ತಂಡದ ಎಲ್ಲಾ
ಸ್ಪರ್ಧಿಗಳ ಆಸೆ ಹಾಗೆ ಇಡೀ ಕರ್ನಾಟಕದ ಆಸೆಯೂ ಸಹ
ಈ ಆಸೆಯೂ ನೆರವೇರುತ್ತೆ ಅಂತ ಹೇಳಿ ಪ್ರತಿಯೊಬ್ಬರು
ಸಹ ನಂಬಿದ್ದಾರೆ.