ಪುನೀತ್ ರಾಜಕುಮಾರ್ ವ್ಯಾಕ್ಸಿನ್ :
ದೊಡ್ಡವರಿಂದ ಚಿಕ್ಕವರವರೆಗೂ ಸಹ ತುಂಬಾನೇ
ಇಷ್ಟಪಡುವಂತಹ ನಟ ಅಂದ್ರೆ ಅದು ಡಾಕ್ಟರ್ ಪುನೀತ್
ರಾಜಕುಮಾರ್ ಅವರು ಪುನೀತ್ ರಾಜಕುಮಾರ್
ಎಲ್ಲರಿಗೂ ಸಹ ಒಂದು ರೀತಿಯಾದಂತಹ ಅಭಿಮಾನ
ಪ್ರೀತಿ ಗೌರವ ಎಲ್ಲದರ ಜೊತೆಗೂ ಸಹ ಮಾನವೀಯ
ಮೌಲ್ಯಗಳ ಮೌಲ್ಯಗಳನ್ನು ಒಳಗೊಂಡಿದ್ದಂತಹ ಈ
ವ್ಯಕ್ತಿಯನ್ನು ಕಂಡರೆ ಪ್ರತಿಯೊಬ್ಬರಿಗೂ ಸಹ ದೇವರ
ರೂಪವಾಗಿ ಕಾಣುತ್ತಾರೆ ಪವರ್ ಸ್ಟಾರ್
ಪುನೀತ್ ರಾಜಕುಮಾರ್ ಅವರನ್ನ ಕಳ್ಕೊಂಡಂತಹ ದಿನ
ಎಲ್ಲರೂ ಸಹ ತುಂಬಾನೆ ಮೂಕರಾಗಿ ಬಿಟ್ರು. ಎಲ್ಲರೂ ಸಹ
ಇಂತಹ ಅಮೂಲ್ಯವಾದ ವ್ಯಕ್ತಿಯನ್ನು ನಾವು
ಕಳೆದುಕೊಂಡು ಬಿಟ್ವಿ ಅಂತ ಹೇಳಿ ಎಲ್ಲರೂ ಸಹ ತುಂಬಾನೆ
ಬೇಸರವನ್ನ ಪಟ್ಕೊಂಡ್ರು ಅಷ್ಟೇ ಅಲ್ಲದೆ ಪುನೀತ್
ರಾಜಕುಮಾರ್ ಅವರು ಎಲ್ಲರನ್ನೂ ಸಹ ನಕ್ಕು ನಲಿಸುತ್ತಾ
ಎಲ್ಲರಿಗೂ ಸಹ ತಮ್ಮ ಸುತ್ತ ಇರುವವರೆಗೂ ಅವರು
ಯಾವುದೇ ಕಷ್ಟವನ್ನು ಪಡಬಾರದು ಅಂತ ಹೇಳಿ
ಎಲ್ಲರಿಗೂ ಸಹ ಸಹಾಯ ಹಸ್ತವನ್ನು ನಡೆಸಿದ್ದಂತಹ
ಪುನೀತ್ ರಾಜಕುಮಾರ್ ಅವರ ಅಂದ್ರೆ ಪ್ರತಿಯೊಬ್ಬರಿಗೂ
ಸಹ ಪಂಚಪ್ರಾಣ. ಒಳ್ಳೆಯ ಮಾನವೀಯ ಗುಣ
ಒಳಗೊಂಡಿದಂತಹ ಈ ವ್ಯಕ್ತಿಯನ್ನು ಕಂಡರೆ ಎಲ್ಲರಿಗೂ
ಸಹ ತುಂಬಾನೇ ಇಷ್ಟ ಆಗ್ತಾ ಇತ್ತು. ಇವರು ಎಲ್ಲರಿಗೂ ಸಹ
ಅವರಿಗೆ ಬೇರೆಯವರಿಗೆ ತಿಳಿಯದಂತೆ ಯಾವುದೇ
ಮಾಧ್ಯಮಗಳ ಪ್ರಚಾರವನ್ನು ಪಡೆದುಕೊಳ್ಳದೆ, ಹಲವಾರು
ಸಹಾಯಗಳನ್ನ ನೀಡುತ್ತಾ, ಆ ಸಹಾಯ ಹಸ್ತವನ್ನು
ಕೊಡುತ್ತಾ ಅವರು ಯಾವಾಗಲೂ ಸಹ ಒಂದು ಮಾತನ್ನ
ಹೇಳ್ತಾ ಇದ್ರಂತೆ ನೀವು ನನ್ನ ನಾನು ನಿಮಗೆ ಸಹಾಯವನ್ನು
ಮಾಡುತ್ತೇನೆ ಆದರೆ ಈ ರೀತಿಯಾಗಿ ನಾನು ಸಹಾಯ
ಮಾಡಿದೆ ಅಂತ ಹೇಳಿ ನೀವು ಯಾವುದೇ ಮೀಡಿಯಾದ
ಮುಂದೆ ಎಲ್ಲಿಯೂ ಸಹ ನೀವು ಈ ಮಾತನ್ನು
ಹೇಳಬಾರದು ಅಂತ ಹೇಳಿ ಅವರ ಬಳಿ ಪ್ರಾಮಿಸ್ ಅನ್ನು
ತೆಗೆದುಕೊಂಡು ಆನಂತರ ಅವರಿಗೆ ಸಹಾಯವನ್ನು
ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಅವರು ಪುನೀತ್
ರಾಜಕುಮಾರ್ ಅವರು ತೀರಿಕೊಂಡಾಗ ಹಲವಾರು
ಪ್ರಶ್ನೆಗಳು ಉದ್ಭವಾಯಿತು. ಅದು ಏನೆಂದರೆ ಇಷ್ಟೊಂದು
ಚಿಕ್ಕ ವಯಸ್ಸಿಗೆ ಇಷ್ಟೊಂದು ಪುನೀತ್ ರಾಜಕುಮಾರ್
ಅವರ ಸಾವು ಎಲ್ಲರಿಗೂ ಸಹ ತುಂಬಾನೇ ಬೇಸರವನ್ನ
ಪಡಿಸಿತು ಎಲ್ಲರೂ ಸಹ ಯಾವ ಯಾಕೆ ಈ ರೀತಿಯಾಗಿ
ಆಯಿತು ಪುನೀತ್ ರಾಜಕುಮಾರ್ ಅವರು ಎಷ್ಟೊಂದು
ಫಿಟ್ ಆಗಿದ್ರು, ಹಾಗೇನೆ ಅವರು ಆರೋಗ್ಯದ ಬಗ್ಗೆ ಎಷ್ಟು
ಕಾಳಜಿಯನ್ನ ತೆಗೆದುಕೊಳ್ಳುತ್ತಿದ್ದರು, ಹಾಗೆಯೇ
ಅವರು ಸೈಕ್ಲಿಂಗ್ ಅನ್ನ ಮಾಡ್ತಾ ಇದ್ರು ಹಾಗೇನೇ ಯೋಗ
ಜಿಮ್ ವರ್ಕೌಟ್ ಎಲ್ಲವನ್ನು ಸಹ ಅವರು ಕರೆಕ್ಟಾಗಿ ಅವರ
ದಿನಚರಿಯಲ್ಲಿ ಮಾಡ್ತಾ ಆರೋಗ್ಯದ ಬಗ್ಗೆ ಅತಿ ಹೆಚ್ಚು
ಕಾಳಜಿಯನ್ನ ಹೊಂದಿದಂತಹ ವ್ಯಕ್ತಿ ಅಂದ್ರೆ ಅದು ಪುನೀತ್
ರಾಜಕುಮಾರ್ ಅವರು ಇಷ್ಟೊಂದು ಆರೋಗ್ಯದ ಬಗ್ಗೆ
ಕಾಳಜಿಯನ್ನ ಒಂದೇ ಇಷ್ಟೊಂದು ಸದೃಢವಾಗಿದ್ದಂತ
ಮನುಷ್ಯನಿಗೆ ಈ ರೀತಿ ಆಗಿದ್ದನ್ನು ನೋಡಿದಂತಹ
ಪ್ರತಿಯೊಬ್ಬರೂ ಎಲ್ಲರಿಗೂ ಸಹ ತುಂಬಾನೇ ಗಾಬರಿಯನ್ನು
ಸಹ ಪಡಿಸಿದರು. ಪುನೀತ್ ರಾಜಕುಮಾರ್ ಇನ್ನಿಲ್ಲ
ಅನ್ನುವಂತಹ ವಿಚಾರವನ್ನು ಕೇಳಿದಾಗ ಎಲ್ಲರೂ ಸಹ
ಶಾಕ್ ಒಳಗಾದರು ಸಹ ಇದರ ಬಗ್ಗೆ ಯೋಚನೆಯನ್ನು
ಮಾಡುವುದಕ್ಕೆ ಶುರು ಮಾಡ್ಕೊಂಡ್ರು. ಆಗ ಎಲ್ಲರಿಗೂ ಸಹ
ಆಗಿದೆ ಹೃದಯ ಸ್ತಂಭನ ಹಾಗಿದ್ದಕ್ಕೆ ಇವರು ದೇಹದ ಅತಿ
ಬೇಗನೆ ನಮ್ಮನೆಲ್ಲ ಬಿಟ್ಟು ಹೋದರು, ಅನ್ನುವಂತಹ ಸುದ್ದಿ
ಎಲ್ಲೆಡೆ ಹರಿದಾಡುವುದಕ್ಕೆ ಶುರುವಾಯಿತು ಎಲ್ಲರೂ ಸಹ
ಇವರ ಸಾವಿನ ಬಗ್ಗೆ ಎಲ್ಲರೂ ಸಹ ತುಂಬಾನೆ ಬೇಸರವನ್ನ
ವ್ಯಕ್ತಪಡಿಸುತ್ತಿದ್ದರು. ದೇವರಿಗೆ ಇಡೀ ಶಾಪವನ್ನು
ಹಾಕುವುದಕ್ಕೆ ಎಲ್ಲರೂ ಸಹ ಶುರು ಮಾಡ್ಕೊಂಡ್ರು,
ದೇವರುಇಷ್ಟು ಬೇಗ ಇಂತಹ ವ್ಯಕ್ತಿಯನ್ನು ನಮ್ಮಿಂದ
ಕಳೆದುಕೊಳ್ಳುವ ಕಿತ್ತುಕೊಂಡು ಬಿಟ್ಟಿಯಲ್ಲ ಎಷ್ಟೋ
ಕೆಟ್ಟವರಿಗೆ ಎಷ್ಟೋ ದುಷ್ಟರಿಗೆ ಈ ಜಗತ್ತಿನಲ್ಲಿ ಬದುಕುವ
ಅವಕಾಶವನ್ನು ಇನ್ನೂ ಕೊಟ್ಟಿದ್ದೀಯಾ ಆದರೆ ಪುನೀತ್
ರಾಜಕುಮಾರ್ ಅವರು ಎಂತಹ ದೈವ ಮನುಷ್ಯ ಇವರಿಗೆ
ನೀನು ಈ ರೀತಿ ಮಾಡಿದ್ದು ಸರಿ ಇಲ್ಲ ಅಂತ ಹೇಳಿ ದೇವರಿಗೆ
ಪ್ರಶ್ನೆಯನ್ನು ಸಹ ಹಲವಾರು ಅಭಿಮಾನಿಗಳು ಜನರು
ಎಲ್ಲರೂ ಸಹ ಈ ರೀತಿಯಾಗಿ ಮಾತನಾಡುವುದಕ್ಕೆ ಶುರು
ಮಾಡ್ಕೊಂಡ್ರು, ಅವರ ಕಳೆದುಕೊಂಡಿದ್ದರ ಬಗ್ಗೆ ಈಗ
ಮತ್ತೊಂದು ವಿಚಾರ ಹರಿದಾಡುತ್ತಿದೆ. ಏನಂದರೆ ಕರೋನ
ವ್ಯಾಕ್ಸಿನ್ ಬಗ್ಗೆ ಇದೀಗ ಕೊರೊನ ವ್ಯಾಕ್ಸಿನ್ ಬಗ್ಗೆ
ತುಂಬಾನೇ ಮಾತುಗಳು ಹರಿದಾಡುತ್ತಿವೆ ಕರೋನ
ವ್ಯಾಕ್ಸಿನ್ ನಿಂದ ಹೀಗೆ ಸಿಕ್ಕಾಪಟ್ಟೆ ಮಾನವನಿಗೆ ತೊಂದರೆ
ಆಗುವಂತಹ ಲಕ್ಷಣ ಇದಾವೆ ಅಂತ ಹೇಳಿ ಸುದ್ದಿಗಳು
ತುಂಬಾನೇ ಹರಿದಾಡುತ್ತಿದ್ದವು. ಇದರ ಬಗ್ಗೆ ಹಲವಾರು
ಜನರು ಪ್ರಶ್ನೆಯನ್ನು ಸಹ ಮಾಡಿದ್ರು.
ಈಗ ಕೊರೊನ ವ್ಯಾಕ್ಸಿನ್ ಕೊಟ್ಟನಂತಹ
ಸಂಸ್ಥೆಯು ಸಹ ಇದನ್ನ ಒಪ್ಪಿಕೊಂಡಿದೆ ಈಗ ಇದರಿಂದ
ಸ್ವಲ್ಪ ಪ್ರಾಬ್ಲಮ್ ಆಗುತ್ತೆ ಸ್ವಲ್ಪ ರಕ್ತ ಹೆಪ್ಪುಗಟ್ಟಿ ಹೀಗೆ
ಹೃದಯದ ಸಮಸ್ಯೆಗೆ ತೊಂದರೆಗಳು ಕೆಲವರಲ್ಲಿ ಆಗುವ
ಚಾನ್ಸಸ್ ಇದೆ ಅಂತ ಹೇಳಿ ಈ ಮಂಡಳಿಗೆ ಒಪ್ಪಿಕೊಂಡಿದೆ.
ಆದ್ದರಿಂದ ಎಲ್ಲರೂ ಸಹ ಇದನ್ನ ತುಂಬಾನೇ
ವಿರೋಧವನ್ನು ಮಾಡುವುದಕ್ಕೆ ವ್ಯಕ್ತಪಡಿಸಿದರು.
ಹ ಪುನೀತ್ ರಾಜಕುಮಾರ್ ಅವರು ಸಹ ವ್ಯಾಕ್ಸಿನ್
ಪಡೆದಿದ್ದರು ಅದಕ್ಕಾಗಿ ಅದರ ಬಗ್ಗೆ ಇದೀಗ ತುಂಬಾನೇ
ಚರ್ಚೆ ಆಗ್ತಾ ಇದೆ ಅದಕ್ಕಿಂತ ಮುಂಚೆ ಪುನೀತ್
ರಾಜಕುಮಾರ್ ಅವರು ವ್ಯಾಕ್ಸಿನ್ ಪಡೆದು ಕೊಂಡಂತಹ
ಒಂದು ಫೋಟೋವನ್ನು ಅಪ್ಲೋಡ್
ಮಾಡುವುದರ ಮೂಲಕ ಕೊರೊನ ವ್ಯಾಕ್ಸಿನ್ ಅನ್ನು ನೀವು
ಸಹ ಪಡೆದುಕೊಳ್ಳಿ ಅನ್ನುವಂತಹ ಒಂದು ಪೋಸ್ಟನ್ನ ಅವರ
ಫೇಸ್ಬುಕ್ ಅಕೌಂಟ್ ನಲ್ಲಿ ಹಾಕುವುದರ ಮೂಲಕ ನೀವು
ಸಹ ಕೋರೋನ ವ್ಯಾಕ್ಸಿನ್ ಅನ್ನು ಹಾಕಿಸಿಕೊಳ್ಳಿ
ಅನ್ನುವಂತಹ ಮಾತನ್ನ ಅವರು ತಮ್ಮ ಅಕೌಂಟ್ ನಲ್ಲಿ
ಬರೆದುಕೊಂಡಿದ್ದರು. ಆಗಲೇ ಇದಕ್ಕೆ ಒಂದು
ಕಮೆಂಟ್ ಬಂದಿತು ಬೃಂದಾವನ ಅನ್ನುವಂತಹ
ಅಕೌಂಟಿನಿಂದ ಪುನೀತ್ ರವರ ಅಭಿಮಾನಿ ಒಬ್ಬರು ಈ
ಒಂದು ಪೋಸ್ಟ್ ಗೆ ಕಮೆಂಟನ್ನು ಹಾಕಿರುತ್ತಾರೆ ಏನಂತ
ಹೇಳಿ ಅಂತ ಅಂದರೆ ಕರೋನ ವ್ಯಾಕ್ಸಿನಿಂದ ತುಂಬಾನೇ
ಸಮಸ್ಯೆಗಳು ಹಾಕಿಸಿಕೊಳ್ಳಬೇಡಿ, 45 ವರ್ಷದ
ಮೇಲಿನವರು ಕೊರೋನ ವ್ಯಾಕ್ಸಿನ್
ಹಾಕಿಸಿಕೊಳ್ಳುವುದರಿಂದ ತುಂಬಾ ತೊಂದರೆ ಆಗುತ್ತೆ
ಅಂತ ಹೇಳಿ ಅಭಿಮಾನಿ ಒಬ್ಬರು ಇವರಿಗೆ ಕಮೆಂಟನ್ನು
ಮಾಡಿರುತ್ತಾರೆ. ಮತ್ತೆ ಈ ವಿಚಾರಕ್ಕೇ ತಾಳೆ ಮಾಡಿ
ನೋಡಿ ಅವರು ಯಾಕೆ ಈ ರೀತಿಯಾಗಿ
ಕಮೆಂಟನ್ನು ಮೊದಲೇ ಹಾಕಿದರು ಅನ್ನುವಂಥದ್ದನ್ನ ನಾವು
ಗಮನಿಸುವುದಾದರೆ ಹಲವಾರು ದೇಶಗಳಲ್ಲಿ ಬ್ಯಾನ್
ಮಾಡಲಾಗಿರುತ್ತದೆ ಆದ್ದರಿಂದ ನಾವು ಇಲ್ಲಿ ಕೊಡೋದಕ್ಕೇ
ಆಗೋದಿಲ್ಲ ಅಂತ ಹೇಳಿ ಹಲವಾರು ಕಡೆ ಇದನ್ನ ಬ್ಯಾನ್
ಮಾಡಿರುತ್ತಾರೆ ಆದ್ದರಿಂದ ಆ ವಿಚಾರವನ್ನು
ತಿಳಿದುಕೊಂಡಂತಹ ಆ ಅಭಿಮಾನಿ ಒಬ್ರು ಈ ರೀತಿಯಾಗಿ
ಕಮೆಂಟನ್ನು ಹಾಕಿರುತ್ತಾರೆ ಅಂತ ಹೇಳಿ ಈಗ ತುಂಬಾನೆ
ಚರ್ಚೆಗಳು ಆಗ್ತಾ ಇದಾವೆ ಆದರೆ ಈಗ ಇನ್ನೊಂದು
ಮಾತುಗಳು ಸಹ ಕೇಳಿ ಬರ್ತಾ ಇದೆ ಪುನೀತ್
ರಾಜಕುಮಾರ್ ಅವರಿಗೆ ಈ ರೀತಿ ಆಗಿರಬಹುದು ಅಂತ
ಹೇಳಿರುವಂತಹ ಮಾತುಗಳು ಎಷ್ಟರ ಮಟ್ಟಿಗೆ ನಿಜ
ಅಥವಾ ಸುಳ್ಳು ಎಂಬುದು ಎಲ್ಲಿಯೂ ಸಹ ಯಾರು ಕೂಡ
ಖಾತ್ರಿಪಡಿಸಿಲ್ಲ ಆದರೆ ಇಂತಹ ವಿಚಾರಗಳು ಸೋಶಿಯಲ್
ಮೀಡಿಯಾದಲ್ಲಿ ತುಂಬಾನೇ ಹರಿದಾಡುತ್ತಿದ್ದಾವೆ. ಈ
ವಿಚಾರ ಎಷ್ಟು ಸರಿ ಎಷ್ಟು ಸುಳ್ಳು ಅನ್ನುವಂತಹ ಈ
ವಿಚಾರದಲ್ಲಿ ಎಷ್ಟು ಸರಿ ಎಷ್ಟು ತಪ್ಪು ಅನ್ನುವುದನ್ನು ಕಾದು
ನೋಡಬೇಕಾಗಿದೆ. ಆದರೂ ಸಹ ಇದೆಲ್ಲವನ್ನು
ಖಾತ್ರಿಪಡಿಸೋದಿಕ್ಕೆ ಪುನೀತ್ ರಾಜಕುಮಾರ್ ನಮ್ಮ
ಜೊತೆಯಲ್ಲಿ ಇಲ್ಲ ಇದರ ಬಗ್ಗೆ ಖಾತೆಯನ್ನು ಸಹ
ಪಡೆದುಕೊಂಡು ಏನು ಸಹ ಆಗಬೇಕಾಗಿಲ್ಲ ಅಂತ ಹೇಳಿ
ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಈ
ಎಲ್ಲಾ ಪ್ರಶ್ನೆಗಳಿಗೂ ಸಹ ಉತ್ತರವನ್ನು ಕೊಡಬೇಕಾದರೆ ಈ
ರೀತಿಯಾಗಿ ಹೇಳಲಾಗುತ್ತಿದೆ ಹಾಗೆ ಕೊರೊನ ವ್ಯಾಕ್ಸಿನ್
ಬಗ್ಗೆಯೂ ಸಹ ತುಂಬಾನೇ ನೆಗೆಟಿವ್ ಈಗ ತುಂಬಾನೇ
ಸ್ಪ್ರೆಡ್ ಆಗ್ತಾ ಇದೆ ಇದು ತೊಂದರೆ ಹಂತ ಗೊತ್ತಿದ್ಮೇಲೆ
ಯಾಕೆ ನಮಗೆಲ್ಲ ಕೊಡಿಸಬೇಕಾಗಿತ್ತು. ಅಂತ ಹೇಳಿ
ತುಂಬಾನೇ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ ಎಲ್ಲಾ
ಪ್ರತಿಯೊಬ್ಬ ಜನರು ಸಹ ಈ ರೀತಿ ಆಗಿದ್ದನ್ನು ನೋಡಿ
ಎಲ್ಲರೂ ಸಹ ತುಂಬಾನೆ ಗಾಬರಿಗೆ ಒಳಗಾಗಿದ್ದರು.
ಆದ್ದರಿಂದ ಅನೇಕ ವೈದ್ಯರು ಸಹ ಇದರ ಬಗ್ಗೆ
ಕ್ಲಾರಿಟಿಯನ್ನು ಸಹ ಕೊಟ್ಟಿದ್ದಾರೆ 99.5% ಯಾವುದೇ
ರೀತಿಯಾದಂತಹ ಸಮಸ್ಯೆಯೂ ನಮಗೆ
ಕಂಡುಬರೋದಿಲ್ಲ ಆದರೆ 0.5% ನಷ್ಟು ಸ್ವಲ್ಪ ತೊಂದರೆ
ಆಗುವಂತಹ ಸಾಧ್ಯತೆ ಇದೆ ಅಷ್ಟೇ ಅದನ್ನ ಬಿಟ್ಟು ಬೇರೆ
ಯಾವುದಕ್ಕೂ ಸಹ ತಲೆಕೆಡಿಸಿಕೊಳ್ಳಬೇಡಿ ನೀವು ನಿಮ್ಮ
ಆರೋಗ್ಯ ದೃಷ್ಟಿಯಿಂದ ನೀವು ನಿಮ್ಮ ಆರೋಗ್ಯವನ್ನು
ನೀವು ಚೆನ್ನಾಗಿ ಕಾಪಾಡಿಕೊಳ್ಳಿ ಅನ್ನುವಂತಹ ಮಾತುಗಳನ್ನ
ಹಲವಾರು ವೈದ್ಯರು ಇದರ ಬಗ್ಗೆ ಖಾತ್ರಿ ಪಡಿಸುವುದರ
ಮೂಲಕ ಜಲ್ಲಾ ಜನರಿಗೂ ಸಹಾಯದ ಬಗ್ಗೆ
ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಇದೆಲ್ಲವನ್ನ
ನೋಡಿದಂತಹ ಜನರು ಸಹ ಇದನ್ನವನ್ನು ನೀಟಾಗಿ
ಗಮನಿಸಿ ಇದರ ಬಗ್ಗೆ ಅವರು ಸಹ ವಿಚಾರವನ್ನು
ನಡೆಸಿದರೆ ಇದೆ ರೀತಿ ನಾವು ಸಹ ನಮ್ಮ ಜೀವನದಲ್ಲಿ
ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ
ಯಾವ ರೀತಿಯಾದಂತಹ ಜೀವನವನ್ನು ನಾವು
ದಿನನಿತ್ಯದಲ್ಲಿ ಅಳವಡಿಸಿಕೊಳ್ಳಬೇಕು ಯಾವ
ರೀತಿಯಾದಂತಹ ತೊಂದರೆಯೂ ಹಾಗುವುದಿಲ್ಲ ನೀವು
ಯಾವುದೇ ಕಾರಣಕ್ಕೂ ಸಹ ಭಯವನ್ನು
ಪಡೆದುಕೊಳ್ಳಬೇಡಿ ನೀವು ಆರೋಗ್ಯದಿಂದ ಇದ್ದೀರಾ ಇದು
ಏನು ಯಾವುದೇ ಕಾರಣಕ್ಕೂ ಏನು ಸಹ ಆಗುವುದಿಲ್ಲ
ಸ್ವಲ್ಪ ಸಮಸ್ಯೆ ಇದೆ ಅಂತ ಅವರು ಹೇಳಿದ್ದಾರೆ ನೀವು
ಯಾವಾಗಲೂ ಸಹ ಧೈರ್ಯದಿಂದ ಇರಿ ಏನು ಸಹ
ಆಗುವುದಿಲ್ಲ, ಕೊರೊನಾ ವ್ಯಾಕ್ಸಿನ್ ನವರು ಸ್ವಲ್ಪ ಸಮಸ್ಯೆ
ಇದೆ ಅಂತ ಹೇಳಿ ಹೇಳಿದರೆ ಅಷ್ಟೇ ಅದು ನಮಗೆ
ಆರೋಗ್ಯದ ಮೇಲೆ ಕೊಟ್ಟಿರುವುದು ಒಳ್ಳೆಯದೇ
ಯಾವುದೇ ಕಾರಣಕ್ಕೂ ಸಹ ಇದನ್ನು ನೀವು ನೆಗೆಟಿವ್ ಆಗಿ
ತಿಳಿದುಕೊಳ್ಳಬೇಡಿ ಏನು ಸಹ ಆರು ಆಗುವುದಿಲ್ಲ ನೀವು
ಧೈರ್ಯದಿಂದಾಗಿದ್ದು ಎಲ್ಲವನ್ನು ಸಹ ನೀವು ಫೇಸ್ ಮಾಡಿ
ಅಂತ ಹೇಳಿದ್ದಾರೆ ಅವರು ಯಾವುದೇ ರೀತಿಯಾದಂತಹ
ಸಮಸ್ಯೆ ಇಲ್ಲ ಅಂತನು ಕೂಡ ಹೇಳಿದ್ದಾರೆ. ಡಾಕ್ಟರ್ ಸಿಎನ್
ಮಂಜುನಾಥ್ ಅವರು ಯಾವುದೇ ರೀತಿಯ ತೊಂದರೆ
ಆಗುವುದಿಲ್ಲ ಧೈರ್ಯವಾಗಿ ಇದೆ ಅದು ಕರೋನ ವ್ಯಾಕ್ಸಿನ್
ನಮ್ಮ ದೇಹಕ್ಕೆ ಯಾವುದೇ ತೊಂದರೆ ಆಗಬಾರದು ಅಂತ
ಹೇಳಿ ಕೊಟ್ಟಿರುವುದು ಎಂದು ಅವರು ಒಂದು ಮಾತನ್ನ
ಹೇಳಿದರೆ ಅದ್ದರಿಂದ ಇದಕ್ಕೂ ಸಹ ಅಲ್ಲಲ್ಲಿ
ಪರ ವಿಮರ್ಶೆಗಳು ಹಾಗೆ ವಿರೋಧ ವಿಮರ್ಶೆಯು ಸಹ
ವ್ಯಕ್ತಪಡಿಸುತ್ತಿದೆ ಯಾಕೆ ಅಂದರೆ ಕರೋನ ವ್ಯಾಕ್ಸಿನ್
ಮಂಡಳಿಯೂ ಸಹ ಇಂಜೆಕ್ಷನ್ ವಿಚಾರವಾಗಿ ಸ್ವಲ್ಪ
ನೆಗೆಟಿವ್ ಇದೆ ಅಂತ ಹೇಳಿದ ಮೇಲೆಯೂ ಸಹ ಡಾಕ್ಟರ್
ಸಿ ಎಮ್ ಮಂಜುನಾಥ್ ಅವರು ಈ ರೀತಿಯಾಗಿ ಹೇಳಿದ್ದು
ಎಷ್ಟು ಸರಿ ಅಂತ ಹಲವಾರು ಜನ ಚರ್ಚೆಯನ್ನು ಸಹ
ಮಾಡುತ್ತಲೇ ಇದ್ದಾರೆ.
ಆರೋಗ್ಯಕರವಾದ ಜೀವನ:
ಯಾವುದೇ ರೀತಿಯ ಸಮಸ್ಯೆಗಳು ಸಹ
ಮನುಷ್ಯನಿಗೆ ಕಂಡು ಬಂದಲ್ಲಿ ನಾವು ಯಾವಾಗಲೂ ಸಹ
ನಮ್ಮ ಆರೋಗ್ಯದ ಹಿತದ ದೃಷ್ಟಿಯಿಂದ
ಆರೋಗ್ಯಕರವಾದಂತಹ ಜೀವನವನ್ನ ನಾವು
ನಡೆಸಬೇಕಾದರೆ ಯಾವಾಗಲೂ ಸಹ ನಾವು ಹೆಚ್ಚಾಗಿ
ತರಕಾರಿ ಹಣ್ಣು ಹಂಪಲುಗಳನ್ನು ತಿಂದುಕೊಂಡು ನಾವು
ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು
ಪ್ರಯತ್ನವನ್ನ ಮಾಡಬೇಕು ನಾವು ಯಾವಾಗಲೂ ಸಹ
ಒಳ್ಳೆಯ ಆರೋಗ್ಯಕರವಾದಂತಹ ತಿನಿಸುಗಳನ್ನ ತಿನ್ನಬೇಕು
ಹೊರಗಡೆ ಸಿಗುವಂತಹ ಜಂಕ್ ಫುಡ್ ಗಳನ್ನ ಬರ್ಗರ್
ಪಿಜ್ಜಾ ಅಂತಹ ತಿಂಡಿ ತಿನಿಸುಗಳನ್ನ ನಾವು ಯಾವುದೇ
ಕಾರಣಕ್ಕೂ ಸಹ ಸೇವಿಸಬಾರದು ಯಾವಾಗಲೂ ಒಂದು
ಸಲ ತಿನ್ನಬೇಕು ಅಷ್ಟೇ ಅದೇ ನಿಧಿ ನಿಧಿ ನಿತ್ಯದ
ಜೀವನದಲ್ಲಿ ಅದನ್ನ ಸೇವಿಸುತ್ತಾ ಹೋದರೆ ನಮಗೆ
ತುಂಬಾನೆ ಪ್ರಾಬ್ಲಮ್ ಗಳು ಆಗುವಂತಹ ಸಾಧ್ಯತೆ ನಿಜಕ್ಕೂ
ಕೂಡ ತುಂಬಾನೇ ಕಂಡು ಬರುತ್ತೆ ಆದ್ದರಿಂದ ನಾವು
ಆರೋಗ್ಯಕರವಾದಂತಹ ಜೀವನವನ್ನ ನಡೆಸಬೇಕೆಂದರೆ
ನಮ್ಮ ಆಹಾರ ದಿನ ನಿತ್ಯದ ಆರೋಗ್ಯದ ಚಟುವಟಿಕೆಯಲ್ಲಿ
ಸರಿಯಾದ ರೀತಿಯಲ್ಲಿ ಒಳ್ಳೆಯ ಆರೋಗ್ಯಕರವಾದಂತಹ
ಊಟವನ್ನು ನಾವು ದಿನನಿತ್ಯವಿಸಲೇಬೇಕು ಸೊಪ್ಪು ಹಣ್ಣು
ತರಕಾರಿಗಳು ನಮ್ಮ ಜೀವನದಲ್ಲಿ ಅತಿ ಹೆಚ್ಚಾಗಿ
ಸೇವಿಸುವುದರಿಂದ ನಮ್ಮಲ್ಲಿ ಪ್ರೋಟಿನ್ ಅಂಶವು ಸಹ
ಜಾಸ್ತಿಯಾಗಿ ನಾವು ಯಾವಾಗಲೂ ಸಹ ಚೆನ್ನಾಗಿ
ಜೀವನವನ್ನ ನಡೆಸಬೇಕಾದರೆ ಫ್ರೆಶ್ ಆಗಿ ಪ್ರೋಟೀನ್ ಗಳು
ನಾವು ಯಾವಾಗಲೂ ಸಹ ನಮ್ಮ ದೇಹ ಯಾವಾಗಲೂ
ಸಹ ಹೆಚ್ಚಿನ ಪ್ರೋಟೀನ್ಗಳು ಸಿಕ್ಕಿ ನಾವು ಒಳ್ಳೆಯ
ಆರೋಗ್ಯಕರವಾದಂತಹ ಜೀವನವನ್ನ ನಡೆಸುವುದಕ್ಕೆ
ಅದು ತುಂಬಾನೇ ನಮಗೆ ಪ್ರಮುಖವಾದಂತಹ
ಕಾರಣವಾಗಿ ಅದು ಸಹ ನಮಗೆ ತುಂಬಾನೇ
ಸಹಕಾರಿಯಾಗುತ್ತೆ. ನಾವು ಯಾವುದೇ ರೀತಿಯಾದಂತಹ
ಯೋಚನೆಗಳನ್ನು ಸಹ ಹೆಚ್ಚಾಗಿ ಮಾಡಿ ನಮ್ಮ ದೇಹಕ್ಕೆ
ಹಾನಿಯನ್ನ ಮಾಡಿಕೊಳ್ಳಬಾರದು. ನಾವು ಯಾವಾಗಲೂ
ಸಹ ಸಕಾರಾತ್ಮಕ ಯೋಚನೆಗಳನ್ನು ಹೆಚ್ಚಾಗಿ ಮಾಡಬೇಕು
ಯಾವಾಗಲೂ ನಕಾರಾತ್ಮಕ ಯೋಚನೆಗಳನ್ನು ಮಾಡುತ್ತಾ
ನಾವು ತುಂಬಾನೆ ಯಾವುದೇ ಒಂದು ವಿಚಾರವಾಗಿ
ತಲೆಯನ್ನ ಕೆಡಿಸಿಕೊಂಡರೆ ಅದು ಸಹ ನಮ್ಮ ಆರೋಗ್ಯದ
ಮೇಲೆ ದುಷ್ಪರಿಣಾಮವೂ ಸಹ ಬೀರಿ ನಮ್ಮ ಆರೋಗ್ಯದ
ಮೇಲೆ ತುಂಬಾನೇ ದುಷ್ಪರಿಣಾಮವನ್ನು ಬೀರುವಂತಹ
ಸಾಧ್ಯತೆ ಕೂಡ ತುಂಬಾನೇ ಹೆಚ್ಚಾಗಿ ಇರುತ್ತೆ ಆದ್ದರಿಂದ
ನಾವು ಯಾವಾಗಲೂ ಸಹ ಸಕಾರಾತ್ಮಕ ಯೋಚನೆಗಳನ್ನು
ಮಾಡ್ತಾ ಜೀವನವನ್ನು ನಾವು ತುಂಬಾ ಚೆನ್ನಾಗಿ
ನಡೆಸಬೇಕಾಗುತ್ತದೆ ಆದ್ದರಿಂದ ಎಲ್ಲರೂ ಸಹ ತುಂಬಾನೆ
ಒಳ್ಳೆಯ ಸಕಾರಾತ್ಮಕ ಯೋಚನೆಗಳನ್ನು
ಮಾಡಿಕೊಳ್ಳುವುದರ ಮೂಲಕ ಆರೋಗ್ಯ
ಚಟುವಟಿಕೆಗಳಲ್ಲಿ ದಿನನಿತ್ಯ ಸಹ ಯೋಗ ಪ್ರಾಣಯಾಮ
ವಾಕಿಂಗ್ ಜಾಕಿಂಗ್ ಅನ್ನುವಂತಹ ಕ್ರಿಯೆಗಳನ್ನು
ದಿನನಿತ್ಯವೂ ಸಹ ಮಾಡಿಕೊಂಡು ನಮ್ಮ ದೇಹಕ್ಕೆ
ಬೇಡದಂತಹ ಕೊಬ್ಬನ್ನ ಕರಗಿಸಿ ನಮ್ಮ ನಾವು ಸದೃಢವಾಗಿ
ಯಾವಾಗಲೂ ಸಹ ಇರಬೇಕಾಗುತ್ತೆ. ಆದ್ದರಿಂದ ನಾವು
ದಿನನಿತ್ಯವು ಸಹ ಯೋಗವನ್ನ ಮಾಡುವುದು ನಮ್ಮ
ದೇಹಕ್ಕೆ ತುಂಬಾನೆ ಉಪಯೋಗಕಾರಿಯಾಗಿದೆ ಆದ್ದರಿಂದ
ನಾವು ಯಾವುದೇ ರೀತಿಯಾದಂತಹ ಸಮಸ್ಯೆಗಳು ನಮಗೆ
ಬರುತ್ತೆ ಅನ್ನೋದಕ್ಕಿಂತ ಮುಂಚೆ ನಮ್ಮ ಆರೋಗ್ಯವನ್ನ
ನಾವು ಮೊದಲಿಗೆ ಚೆನ್ನಾಗಿ ಕಾಪಾಡಿಕೊಳ್ಳಬೇಕು.
“ಆರೋಗ್ಯವೇ ಮಹಾ ಭಾಗ್ಯ” ಅನ್ನುವಂತಹ ವಿಚಾರವನ್ನು
ನಾವು ಎಂದಿಗೂ ಸಹ ಮರೆಯಬೇಡ ಆರೋಗ್ಯ
ವಿಚಾರದಲ್ಲಿ ನಾವು ಯಾವಾಗಲೂ ಸಹ ತುಂಬಾನೇ
ಎಚ್ಚರಿಕೆಯಿಂದ ಇರಬೇಕಾಗುತ್ತೆ ಆದ್ದರಿಂದ ನಾವು
ಯಾವುದೇ ರೀತಿಯಾದಂತಹ ಕಾಯಿಲೆಗಳು ಬರುತ್ತೆ
ಹೋಗುತ್ತೆ ಕೊರೋನಂತಹ ಮಹಾಮಾರಿ ಕಾಯಿಲೆಗಳು
ಸಹ ಬಂದು ಆಯಿತು ಹೋಗುಯಿತು ಮತ್ತೊಮ್ಮೆ
ಬಂದರೂ ಸಹ ನಾವು ಯಾವುದಕ್ಕೂ ಸಹ ತಲೆ
ಕೆಡಿಸಿಕೊಳ್ಳದೆ ನಾವು ಆರೋಗ್ಯಕರವಾದಂತಹ
ಜೀವನವನ್ನೇ ಸಹ ನಾವು ನಡೆಸುತ್ತಾ ಹೋದರೆ ಇಂತಹ
ಕಾಯಿಲೆಗೆ ನಾವು ಭಯಪಡುವಂತಹ ಅವಶ್ಯಕತೆಯೂ
ಇರುವುದಿಲ್ಲ.
ಕಾಚ