ಮಹಾನಟಿ ಶೋ ಗಗನ ಮೇಲೆ ಮೆಕಾನಿಕ್ಗಳು ದೂರು ಕ್ಷಮೆ ಯಾಚಿಸುವಂತೆ ಒತ್ತಾಯ ಮಾಡುತ್ತಿರುವ ಮೆಕಾನಿಕ್ ಗಳು 2024 mahanati reality show gagana anushree ramesh aravind prema ಅನುಶ್ರೀ ರಮೇಶ್ ಅರವಿಂದ್ ಪ್ರೇಮ

 

ಮಹಾನಟಿ ಗಗನ:

        ಮಹಾ ನಟಿ ರಿಯಾಲಿಟಿ ಶೋ ಕನ್ನಡದಲ್ಲಿ ಪ್ರಾರಂಭ
 ಆಗಿರುವಂತಹ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ.
 ಮಹಾ ನಟಿ ಶೋ ಹೊಸ ಹೊಸ ಯುವ ಪ್ರತಿಭೆಗಳಿಗೆ
 ಅವರಲ್ಲಿರುವಂತಹ ಟ್ಯಾಲೆಂಟ್ ಗೆ ತಕ್ಕಂತೆ ಅವರು
 ಯಾವ ರೀತಿಯಾಗಿ ನಟನ ಕ್ಷೇತ್ರದಲ್ಲಿ
 ಮುಂದುವರಿಯಬಹುದು ಹೊಸ ಹೊಸ ನಟಿಯರು
 ಸಿನಿಮಾ ಕ್ಷೇತ್ರಕ್ಕೆ ಬಂದಾಗ ಅವರು ಯಾವ
 ರೀತಿಯಾಗಿರುವಂತಹ ನಟನೆಯನ್ನ ಮಾಡ್ತಾ ಅವರು
 ಮುಂದಿನ ಸಿನಿ ಜರ್ನಿಯನ್ನು ಪ್ರಾರಂಭ ಮಾಡುತ್ತಾರೆ.
 ಹಾಗೆ ಆ ಜರ್ನಿಯಲ್ಲಿ ಎಷ್ಟು ಕಷ್ಟಗಳು ಇರುತ್ತೆ ಯಾವ
 ಯಾವ ಕಾನ್ಸೆಪ್ಟ್ ಗಳು ಬಂದಾಗ ಯಾವ ಯಾವ
 ರೀತಿಯಾಗಿ ತಕ್ಕಂತೆ ಅವುಗಳಿಗೆ ಹೊಂದಿಕೊಂಡು,
 ನಟನೆಯನ್ನು ಮಾಡಬೇಕಾಗುತ್ತದೆ.  ನಟನೆಯಲ್ಲಿ ಏನೆಲ್ಲ
 ಇರುತ್ತೆ ನಟನೆಯನ್ನು ಕನಸು ಕಂಡು ಎಷ್ಟೋ ಯುವ
 ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಅಂತಹ
 ಕನಸನ್ನ ಕಾಣ್ತ ಕುಳಿತಿರುವಂತಹ ದೊಡ್ಡ ದೊಡ್ಡ
 ಪ್ರತಿಭೆಗಳಿಗೆ ಅವಕಾಶ ನೀಡುವುದಕ್ಕೋಸ್ಕರವಾಗಿಯೇ
 ಶುರುವಾಗಿರುವಂತಹ ಕನ್ನಡದ ಅತಿದೊಡ್ಡ ರಿಯಾಲಿಟಿ
 ಶೋ ಮಹಾನಟಿ ಮಹಾ ನಟಿ ರಿಯಾಲಿಟಿ ಶೋ.
 ಈ ಶೋನಲ್ಲಿ ನಿರೂಪಕಿ ಅನುಶ್ರೀ ಅವರು ಈ ಶೋ
 ನಿರೂಪಣೆಯನ್ನು ಮಾಡ್ತಾ ಇದ್ದಾರೆ. ರಮೇಶ್ ಅರವಿಂದ್
 ಅವರು ಜಡ್ಜ್ ಆಗಿ ಸೆಲೆಕ್ಟ್ ಆಗಿದ್ದಾರೆ ಸಿನಿಮಾ ವನ್ನ
 ಮಾಡಿದಂತಹ ನಿರ್ದೇಶಕರಾದ ತರುಣ್ ಸುಧೀರ್ ಹಾಗೆ
 ಇಂದಿನ ಕಾಲದಿಂದಲೂ ಈಗಿನವರೆಗೂ ತನ್ನ ಸ್ಥಾನ
 ಉಳಿಸಿಕೊಂಡಿರುವ ಸಿನಿಮಾ ಕ್ಷೇತ್ರದಲ್ಲಿ
 ಉಳಿಸಿಕೊಂಡಿರುವಂತಹ ನಟಿ ಪ್ರೇಮ ಮತ್ತು ಒಳ್ಳೆಯ
 ಅದ್ಭುತವಾಗಿರುವಂತಹ ಹಿಟ್ ಚಿತ್ರಗಳನ್ನು ಕೊಟ್ಟಂತಹ
 ನಿಷ್ಪಿತ ನಾಯ್ಡು ಇವರು ಮೂವರು ಜಡ್ಜ್ ಆಗಿ ಈ
 ಕಾರ್ಯಕ್ರಮವನ್ನು ನಡೆಸಿಕೊಡ್ತಾ ಇದ್ದಾರೆ. ಇದಕ್ಕೆ
 ಹಲವಾರು ಸ್ಪರ್ಧಿಗಳು ಈ ಮಹಾನಟಿ ಶೋನಲ್ಲಿ
 ಭಾಗಿಯಾಗಿದ್ದಾರೆ. ಈ ಶೋನಲ್ಲಿ ಪ್ರತಿ ವಾರವು ಸಹ ಹೊಸ
 ಹೊಸದಾದಂತಹ ರೀತಿಯಲ್ಲಿ ಕಾನ್ಸೆಪ್ಟ್ಗಳು ಕೊಡ್ತಾ ಎಲ್ಲರ
 ಮನರಂಜನೆ ಮಾಡೋದಿಕ್ಕೋಸ್ಕರವಾಗಿ ಈ ಶೋನಲ್ಲಿ
 ಅದ್ಭುತ ನಟಿಯರಿಗೆ ಒಳ್ಳೆಯ ಪಾತ್ರಗಳನ್ನ ಕೊಡುವುದರ
 ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಂತೆ ಮಾಡ್ತಾ ಇದೆ.
 ಮಹಾ ನಟಿ ಮಹಾ ನಟಿ ಇದು ಬಂದ ಕೆಲವೇ ಎರಡು
 ವಾರಗಳಲ್ಲಿ ಎಲ್ಲರ ಮನಸ್ಸಿಗೂ ಸಹ ತುಂಬಾನೇ
 ಹತ್ತಿರವಾಗುವಂತಹ ರಿಯಾಲಿಟಿ ಶೋ ಆಗಿ
 ಹೊರಬಿದ್ದಿದೆ. ಈ ಶೋನಲ್ಲಿ ತುಂಬಾನೇ ಒಳ್ಳೆಯ
 ನಟಿಯರು ಭಾಗಿಯಾಗಿದ್ದು ಈ ಶೋ ಇನ್ನೂ ಕೂಡ ದೊಡ್ಡ
 ಮಟ್ಟಕ್ಕೆ ಹೋಗುತ್ತೆ ಅನ್ನುವಂತಹ ನಿರೀಕ್ಷೆ ಎಲ್ಲರಲ್ಲಿಯೂ
 ಸಹ ಇದ್ದೇ ಇತ್ತು. ಈ ಶೋನಲ್ಲಿ ಅತಿ ಹೆಚ್ಚಾಗಿ ಗಮನ
 ಸೆಳೆದವರು ಗಗನ ಗಗನ ತುಂಬಾನೇ ಕಾಮಿಡಿ ಆಗಿ ಎಲ್ಲಾ
 ವಿಚಾರಗಳ ಬಗ್ಗೆ ತುಂಬಾನೇ ಪನ್ನಿಯಾಗಿ ಮಾತಾಡ್ತಾ
 ಎಲ್ಲರ ಮನಸ್ಸನ್ನು ಗೆಲ್ತಾ ಇದ್ದಂತಹ ಈ ನಟಿಯು
 ಎಲ್ಲರಿಗೂ ಸಹ ತುಂಬಾನೇ ಹತ್ತಿರ ಆಗ್ತಾ ಇದ್ದರು. ಇವರು
 ತುಂಬಾನೇ ಒಳ್ಳೆಯ ಕಾನ್ಸೆಪ್ಟ್ ಒಂದಿಗೆ ಪ್ರತಿ ವಾರವು ಸಹ
 ಬಂದು ಒಳ್ಳೆಯ ರೀತಿಯಾಗಿ ಪ್ರದರ್ಶನವನ್ನ ನೀಡಿ ಎಲ್ಲರ
 ಮನಸ್ಸನ್ನು ಗೆಲ್ತಾ ಇದ್ರು ಗಗನ ಗಗನ ಅವರು ಒಳ್ಳೆಯ
 ರೀತಿಯಾಗಿಯೂ ಸಹ ಪ್ರತಿ ವಾರ ಒಳ್ಳೇ ಕಾನ್ಸೆಪ್ಟ್ ಗಳನ್ನು
 ತಂದು ಎಲ್ಲ ಜಡ್ಜಸ್ ಆಗಿ ಎಲ್ಲ ಅಭಿಮಾನಿಗಳ ಮನಸ್ಸನ್ನು
 ಗೆಲ್ಲುವುದರ ಮೂಲಕ ಒಳ್ಳೆಯ ಕಾಮಿಡಿ ಮಾಡುವುದರ
 ಮೂಲಕ ಹಾಸ್ಯ ದೃಶ್ಯಗಳನ್ನ ತೆಗೆದುಕೊಂಡು ತುಂಬಾನೇ
 ಎಲ್ಲರನ್ನೂ ನಕ್ಕು ನಲಿಸುತ್ತಾ ಇದ್ದರು ಈ ನಕ್ಕು
 ನಲಿಸುವಿಕೆಯೇ ಇವರಿಗೆ ಒಂದು ಪ್ರಾಬ್ಲಮ್ ಕೊಟ್ಟಿದೆ. ಈ
 ಪ್ರಾಬ್ಲಮ್ ಏನಂದ್ರೆ ಮೆಕಾನಿಕ್ ಗಳ ಬಗ್ಗೆ ಒಂದು ಕಾಮಿಡಿ
 ಡೈಲಾಗ್ ಅನ್ನ ಹೇಳ್ತಾರೆ ಇದು ಉದ್ದೇಶಪೂರ್ವಕವಾಗಿ
 ಹೇಳಿದಂತಹ ಡೈಲಾಗ್ ಆಗಿರುವುದಿಲ್ಲ ಇದು ಕಾಮಿಡಿ ಆಗಿ
 ಫನ್ನಿ ಆಗಿ ಹೇಳಿದಂತಹ ಡೈಲಾಗ್ ಆಗಿರುತ್ತೆ ಈ ಶೋನಲ್ಲಿ
 ನೀನೇನಾದ್ರೂ ಮೆಕಾನಿಕ್  ಮದುವೆ ಆದರೆ ತುಂಬಾ
 ಕಷ್ಟ ಆಗುತ್ತೆ ಗ್ರೀಸ್ ಅನ್ನ ತಿನ್ನಬೇಕಾಗುತ್ತದೆ ಅಂತ ಹೇಳಿ
 ಗಗನ ಅವರು ತಾನು ನಿರ್ವಹಿಸುತ್ತಿದ್ದಂತಹ ಪಾತ್ರದಲ್ಲಿ
 ಪಿನ್ನಿ ಹಾಗಿ ಹೇಳುತ್ತಾರೆ ಇದನ್ನು ಕೇಳಿದಂತಹ ಹಲವಾರು
 ಮೆಕಾನಿಕ್ ಗಳು ಇದನ್ನ ಸೀರಿಯಸ್ ಆಗಿ ತೆಗೆದುಕೊಂಡು
 ಗಗನ ಅವರು ಈ ರೀತಿಯಾಗಿ ಹೇಳಿದ್ದು ತಪ್ಪು ಇದು ನಮ್ಮ
 ಮನಸ್ಸಿಗೆ ತುಂಬಾನೇ ಬೇಸರವನ್ನು ಪಡಿಸಿದೆ ಆದ್ದರಿಂದ
 ಮಹಾನಟಿ ಶೋನಲ್ಲಿ ಇರುವಂತಹ ಗಗನ ಅವರು
 ಬಹಿರಂಗವಾಗಿ ಎಲ್ಲರ ಮುಂದೆಯೂ ಸಹ ನಮಗೆ
 ಕ್ಷಮೆಯನ್ನು ಮಾಡಬೇಕು ಅಂತ ಹೇಳಿ ಎಲ್ಲರ ಮುಂದೆ
 ಅವರು ಈ ಮಾತನ್ನು ಹೇಳಿದ್ದಾರೆ ಆದ್ದರಿಂದ ಗಗನ
 ಅವರು ಇದಕ್ಕೆ ಯಾವ ರೀತಿ ಕೊಡುತ್ತಾರೆ ಅನ್ನುವುದು
 ನೋಡಬೇಕಾಗಿದೆ. ಆದರೆ ಇದನ್ನ ಕೇಳಿದಂತಹ ಜನರು
 ಇದಕ್ಕೆ ಉತ್ತರವನ್ನ ಸೋಶಿಯಲ್ ಮೀಡಿಯಾದಲ್ಲಿ
 ಕೊಡುತ್ತಲೇ ಇದ್ದಾರೆ. ಇದೊಂದು ಕಾಮಿಡಿ ಆಗಿ
 ಹೇಳಿದಂತಹ ಡೈಲಾಗ್ ಮಾತ್ರ ಆಗಿದೆ ಇದು ಯಾರ
 ಮನಸ್ಸನ್ನು ನೋಯಿಸಬೇಕು ಅಂತ ಹೇಳಿರುವಂತಹ
 ಡೈಲಾಗ್ ಅಲ್ಲ ಎಷ್ಟು ವಿಚಾರಗಳ ಬಗ್ಗೆ ಈ ಹಿಂದೆ ಈಗಲೂ
 ಸಹ ಕಾಮಿಡಿ ಆಗಿ ಮಾತಾಡ್ತಾ ಇರುತ್ತಾರೆ ಇದನ್ನು
 ಸೀರಿಯಸ್ ಆಗಿ ತೆಗೆದುಕೊಳ್ಳುವುದು ತಪ್ಪು ಅಂತ ಹೇಳಿ
 ಹಲವಾರು ಜನರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
 ಗಗನ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಸಹ
 ಮಾತನಾಡುವುದಿಲ್ಲ ಇನ್ನು ಮುಂದೆ ಈ ವಿಚಾರದ ಬಗ್ಗೆ
 ಏನು ಮಾತಾಡ್ತಾರೆ ಅನ್ನುವುದು ಕಾದು ನೋಡಬೇಕಾಗಿದೆ.
 ಆದರೆ ಸದ್ಯಕ್ಕೆ ಎಲ್ಲರ ಬೆಂಬಲ ಕೂಡ ಗಗನ ಜೊತೆ ಇದೆ
 ಯಾಕೆ ಅಂದರೆ ಗಗನ ಯಾವುದೇ ಕಾರಣಕ್ಕೂ ಎಲ್ಲಿಯೂ
 ಕೂಡ ತಪ್ಪನ್ನ ಮಾಡಿಲ್ಲ ಗಗನ ಅವರು ಒಂದು ಕಾಮಿಡಿ
 ಡೈಲಾಗ್ ಹೇಳಬೇಕಾದರೆ ಈ ಮಾತನ್ನು ಹೇಳಿದ್ದಾರೆ.
 ಕಾಮಿಡಿಯನ್ನು ಮಾಡುತ್ತಾರೆ ಇವರು ಸಹ ಯಾವುದೇ
 ಉದ್ದೇಶಪೂರ್ವಕವಾಗಿ ಯಾವುದೇ ಒಂದು ಕೆಲಸವನ್ನ
 ಅವರು ಅಲ್ಲೇ ಬೆಳೆಯುವಂತಹ ಕೆಲಸವನ್ನ ಮಾಡಿಲ್ಲ
 ಒಂದು ಕಾಮಿಡಿ ರೀತಿಯಾಗಿ ತೆಗೆದುಕೊಳ್ಳುವಂತಹ ಒಂದು
 ದೃಶ್ಯವನ್ನು ತೆಗೆದುಕೊಂಡು ಈ ಮಾತನ್ನು ಹೇಳಿದ್ದಾರೆ.
 ಇದನ್ನೇ ತುಂಬಾನೇ ಸೀರಿಯಸ್ ಆಗಿ ತೆಗೆದು
 ಕೊಂಡಿರುವಂತಹ ಮೆಕಾನಿಕ್ ಗಳು  ಗಗನ ವಿರುದ್ಧ ಕಿಡಿ
 ಕಾರಿದ್ದಾರೆ ಈ ವಿಚಾರ ಎಲ್ಲಿಗೆ ಹೋಗಿ ತಲುಪುತ್ತದೆ ಅಂತ
  ನೋಡಬೇಕು.

ಗಗನ ಅಭಿಮಾನಿಗಳು: 

ಮಹಾ ನಟಿ ರಿಯಾಲಿಟಿ ಶೋ ಪ್ರಾರಂಭ ಆದಾಗ ಗಗನ
 ಅವರು ಸೆಲೆಕ್ಟ್ ಆಗ್ತಾರೆ ಗಗನ ಸೆಲೆಕ್ಟ್ ಆದಾಗ ಅಷ್ಟೊಂದು
 ಸದ್ದನ್ನೇನು ಮಾಡಿರಲಿಲ್ಲ ಆದರೆ ಗಗನ ಅವರಿಗೆ ರಮೇಶ್
 ಅರವಿಂದ್ ಅವರು ಒಂದು ಕಾನ್ಸೆಪ್ಟ್ ಕೊಡ್ತಾರೆ.
 ನೀವು ಅಂಬಾನಿ ಮಗನ ಮದುವೆಗೆ ಹೋಗಿರುವಿರಿ ಅಂತ
 ಹೇಳಿ ಅಂದುಕೊಳ್ಳಿ ಆಗ ನೀವು ಅಂಬಾನಿ ಮಗನ
 ಮದುವೆಯನ್ನ ನೋಡಿ ನಿಮ್ಮ ರಿಯಾಕ್ಷನ್ ಯಾವ
 ರೀತಿಯಾಗಿ ಇರುತ್ತೆ ಅಂತ ಹೇಳಿ ನೀವು ನಟನೆಯನ್ನು
 ಮಾಡಿ ತೋರಿಸಿ ಅಂತ ಹೇಳಿ ಗಗನ ಅವರಿಗೆ ರಮೇಶ್
 ಅರವಿಂದ್ ಅವರು ಈ ರೀತಿಯಾದಂತಹ ಒಂದು ಟಾಸ್ಕ್
 ಅನ್ನ ನೀಡುತ್ತಾರೆ ಗಗನ ಅವರು ಈ ಕಾಟಾಸ್ಕನ್ನ ಕೇಳಿದ
 ನಂತರ ಅವರು ಎಲ್ಲೂ ಸಹ ತಕ್ಕ ಬಿಕ್ಕಿ ಯಾಗದೆ ಇವರು
 ಈ ಟಾಸ್ಕ್ ಅನ್ನ ತುಂಬಾನೇ ಅಚ್ಚುಕಟ್ಟಾಗಿ ತುಂಬಾನೇ
 ಫನ್ನಿ ಕಾಮಿಡಿ ರೀತಿಯಾಗಿ ತೆಗೆದುಕೊಂಡು ಇದಕ್ಕೆ ಜೀವ
 ತುಂಬುವಂತಹ ಕೆಲಸವನ್ನು ಮಾಡುತ್ತಾರೆ ಇದನ್ನು
 ನೋಡಿದ ಎಲ್ಲರೂ ಸಹ ತುಂಬಾನೆ ಗಾಬರಿ ಆಗ್ತಾರೆ. ಈ
 ಹುಡುಗಿಗೆ ಎಷ್ಟೊಂದು ಟ್ಯಾಲೆಂಟ್ ಇದೆ ಈ ಹುಡುಗಿ
 ಎಷ್ಟೊಂದು ರೀತಿಯಾಗಿ ಕಥೆಯನ್ನ ಹೇಳುತ್ತಾಳೆ ಅಂತ
 ಹೇಳಿ ಎಲ್ಲರೂ ಸಹ ತುಂಬಾನೆ ಇಷ್ಟ ಪಟ್ರು ಈ
 ಹುಡುಗಿಯ ರೈಟಿಂಗ್ ಅಂತೂ ತುಂಬಾನೇ
 ಅದ್ಭುತವಾಗಿದೆ. ಒಂದು ಸಿಚುವೇಶನ್ ಅನ್ನು ಹೇಳಿದರೆ
 ಅದಕ್ಕೆ ಈ ಹುಡುಗಿಗೆ ರೈಟಿಂಗ್ ಮಾಡ್ಕೊಂಡು ಎಷ್ಟೊಂದು
 ಚೆನ್ನಾಗಿ ಹಿಡಿದು ನಮ್ಮ ಮುಂದೆ ಪ್ರೆಸೆಂಟ್
 ಮಾಡಿದ್ದಾಳೆ. ಅಂತ ಹೇಳಿ ಇಲ್ಲ ಜಡ್ಜ್ ಗಳು ಹೇಳ್ತಾರೆ.
 ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತರುಣ್ ಅವರು
 500 ಗಳನ್ನ ನಮ್ಮ ತಂಡಕ್ಕೆ ಬಂದು ನೀವು ಕಥೆಯನ್ನು
 ಎಳೆಯುವಂತಹ ಕೆಲಸವನ್ನು ಮಾಡಬಹುದು ಅಂತ ಹೇಳಿ
 500 ರೂಪಾಯಿಯನ್ನು ಗಗನಾಳಿಗೆ ಕೊಟ್ಟು ಇದು ನಿಮಗೆ
 ನಾನು ಕೊಡುತ್ತಿರುವಂತಹ ಅಡ್ವಾನ್ಸ್ ನೀವು
 ಯಾವಾಗಾದರೂ ಸಹ ನಮ್ಮ ಸಿನಿಮಾ ತಂಡಕ್ಕೆ ನೀವು
 ಸೇರಬಹುದು ಎಂದು ಹೇಳುತ್ತಾರೆ. ಇದನ್ನು ನೋಡಿದಾಗ
 ಗಗನಾಗೆ ತುಂಬಾನೇ ಖುಷಿಯಾಗುತ್ತೆ ಖುಷಿಯಲ್ಲಿ ಕಣ್ಣೀರು
 ಸಹ ಬರುತ್ತೆ ಖುಷಿಯಲ್ಲಿದ್ದಂತಹ ಗಗನ ನನಗೆ ತುಂಬಾನೇ
 ಖುಷಿಯಾಗಿದೆ ನನಗೆ ಇದು 500 ರೂಪಾಯಿ ಮಾತ್ರ ಅಲ್ಲ
 ಇದು ನನಗೆ ಐದು ಲಕ್ಷ ರೂಪಾಯಿ ಇದ್ದಂತೆ ನನಗೆ ಈ ದಿನ
 ತುಂಬಾನೇ ಖುಷಿಯಾಗಿದೆ ನನ್ನ ಟ್ಯಾಲೆಂಟ್ ಗೆ ಈ ದಿನ
 ಒಂದು ಬೆಲೆ ಸಿಕ್ಕಿದೆ ಅಂತ ಹೇಳಿ ಗಗನ ತುಂಬಾನೇ
 ಖುಷಿಯನ್ನು ಸಹ ಪಡುತ್ತಾರೆ. ಇದನ್ನು ನೋಡಿದಂತಹ
 ತುಂಬಾನೇ ಒಳ್ಳೆಯ ಭವಿಷ್ಯ ಇದೆ ಅಂತ ಹೇಳಿ ಆ
 ಶೋನಲ್ಲಿ ನುಡಿದಿದ್ದರು. ಆದರೆ ಈಗ ಈ ಹುಡುಗಿ
 ಮಾಡಿದಂತಹ ಒಂದು ದೃಶ್ಯದಲ್ಲಿ ಒಂದು ಕಾಮಿಡಿಯಾಗಿ
 ತೆಗೆದುಕೊಂಡು ಹೇಳಿದಂತಹ ದೃಶ್ಯ ಈ ಹುಡುಗಿಗೆ ಈಗ
 ಇಕ್ಕಟಿಗೆದಂತೆ ಆಗಿದೆ ಅನ್ನುವುದು ಈಗ ಎಲ್ಲರ ಮುಂದೆ
 ಇರುವಂತಹ ಪ್ರಶ್ನೆಗಳನ್ನು ನೋಡುತ್ತಾ ಇರಬೇಕಾದರೆ
 ಇವರ ಅಭಿಮಾನಿಗಳು ಅಪಾರವಾದಂತಹ ಸಂಖ್ಯೆಯಲ್ಲಿ
 ಹೆಚ್ಚಾಗುತ್ತಾರೆ ಗಗನ ಅಪಾರವಾದಂತಹ ಅಭಿಮಾನಿ
 ಬಳಗವನ್ನ ಸಹ ಹೊಂದುತ್ತಾ ಹೋಗುತ್ತಾರೆ ಇವರಿಗೆ
 ಲಕ್ಷಗಟ್ಟಲೆ ಫಾಲೋ ಮಾಡುತ್ತಾರೆ. ಇವರ ಪ್ರೊಮೋ ಬಂದ
  ನಂತರ ಎಲ್ಲರೂ ಸಹ ತುಂಬಾನೇ ಖುಷಿಪಟ್ಟು ಇಷ್ಟ ಪಟ್ಟು
 ಹೋಗಿ ಲೈಕ್ ಮಾಡಿ ವಿವ್ ಮಾಡಿ ಕಮೆಂಟ್ ಕೂಡ
 ಮಾಡಿ ಗಗನ ಈ ಸಲದ ವಿನ್ನರ್ ಆಗ್ಬೇಕು ಅಂತ ಹೇಳಿ
 ಎಷ್ಟೋ ಅಭಿಮಾನಿಗಳು ಆಸೆಯನ್ನು ಇಟ್ಟುಕೊಂಡಿದ್ದಾರೆ.
 ಗಗನ ಅವರ ಆಕ್ಟಿಂಗ್ ಸ್ಕಿಲ್ ಅನ್ನು ನೋಡಿ ಗಗನ
 ತುಂಬಾನೇ ಚೆನ್ನಾಗಿ ಮಾಡ್ತಾ ತುಂಬಾನೇ ಆ ಕಥೆಗೆ ಜೀವ
 ತುಂಬುತ್ತಾರೆ. ಇದನ್ನ ನೋಡಿ ಎಲ್ಲರೂ ಸಹ ಇವರನ್ನು
 ತುಂಬಾ ಇಷ್ಟಪಡುತ್ತಾರೆ ಆದ್ದರಿಂದ ಗಗನ ಈ ಮೆಕಾನಿಕ್
 ಗಳು ಹೇಳಿರುವಂತಹ ಈ ಒಂದು ಮಾತಿಗೆ ಗಗನ ಅವರು
 ಕ್ಷಮೆಯನ್ನು ಸಹ ಕೇಳಿದರೆ ಯಾರು ಸಹ ಆಶ್ಚರ್ಯವನ್ನು
 ಪಡುವಂತಿಲ್ಲ ಯಾಕೆ ಅಂದರೆ ಗಗನ ತುಂಬಾನೇ ಸಾಫ್ಟ್
 ಆಗಿರುವಂತಹ ಹುಡುಗಿ ಈ ಹುಡುಗಿ ಇಂತಹ ವಿಚಾರಗಳು
 ಬಂದಾಗ ಒಂದು ಕ್ಷಮೆಯನ್ನು ಕೇಳುವುದರಿಂದ ಏನು
 ದೊಡ್ಡ ಪ್ರಾಬ್ಲಮ್ ಅಲ್ಲ ಯಾಕೆ ಅಂದರೆ ಒಂದು ಒಬ್ಬರು
 ನಾವು ಕೇಳುವಂತಹ ಕ್ಷಮೆಯಿಂದ ಖುಷಿ ಆಗುತ್ತೆ ಅವರಿಗೆ
 ಅಂತ ಹೇಳಿದರೆ ಕ್ಷಮೆಯನ್ನು ಕೇಳುವುದರಲ್ಲಿ ಯಾವುದೇ
 ತಪ್ಪಿಲ್ಲ ಅಂತಾನು ಕೂಡ ಈ ಹುಡುಗಿ ಅಂದುಕೊಂಡು
 ಮುಂದಿನ ದಿನಗಳಲ್ಲಿ ಅವರಿಗೆ ಕ್ಷಮೆಯನ್ನು ಕೂಡ
 ಕೇಳಬಹುದು. ಈ ವಿಚಾರವನ್ನು ಜನರು ಯಾವ
 ರೀತಿಯಲ್ಲಿ ನೋಡುವುದಾದರೆ ಇದು ಒಂದು ತಪ್ಪಲ್ಲ ಅಂತ
 ಹೇಳಿ ಜನರಿಗೆ ಈ ವಿಚಾರದಲ್ಲಿ ಜನರು ಈ ಹುಡುಗಿಗೆ
 ಸಪೋರ್ಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗಗನ
 ಯಾವ ರೀತಿಯಾಗಿ ಕಾನ್ಸೆಪ್ಟ್ ಗಳನ್ನ ಕೊಟ್ಟು ಯಾವ ರೀತಿ
 ಮಹಾನಟಿ ಶೋನಲ್ಲಿ ತಮ್ಮ ಜರ್ನಿಯನ್ನ ಇನ್ನೂ ಕೂಡ
 ಮುಂದುವರಿಸಿಕೊಂಡು ಹೋಗುತ್ತಾರೆ ಅನ್ನುವಂತದ್ದು
 ಎಲ್ಲರಲ್ಲಿ ಇರುವಂತಹ ಪ್ರಶ್ನೆ ಆಗಿದೆ. 

ದರ್ಶನ್ ಹಾಗೂ ಅನುಶ್ರೀ ಅಭಿಮಾನಿ:

      ಗಗನ ಅವರು ದರ್ಶನ್ ಅವರ ಅಭಿಮಾನಿ ಅಂತ
 ಹೇಳಿ ಎರಡು ವಾರಗಳಲ್ಲಿ ಅವರು ದರ್ಶನ್ ಅವರ ಬಗ್ಗೆ
 ಮಾತಾಡಿದರೆ ನಾವು ಪಕ್ಕ ಡಿ ಬಾಸ್ ಅಭಿಮಾನಿ ನಾನು
 ಅವರ ರೀತಿಗೆ ಪಕ್ಕ ಗ್ಲಾಸ್ ಅನ್ನುವಂತಹ ಡೈಲಾಗ್
 ಮೂಲಕ ನಾನು ಪಕ್ಕ ಡಿ ಬಾಸ್ ಅಭಿಮಾನಿ ಎಂದು
 ಎಲ್ಲರಿಗೂ ಸಹ ಮಹಾ ನಟಿ ಶೋನಲ್ಲಿ ಎಲ್ಲರ ಮುಂದೆ
 ಗಗನ ಹೇಳಿಕೊಂಡಿದ್ದಾರೆ.ಗಗನ ನಾನು ಡಿ ಬಾಸ್
 ಅಭಿಮಾನಿ ಅಂದಾಗ್ಲಿಂದ ಡಿ ಬಾಸ್ ಅವರ
 ಅಭಿಮಾನಿಗಳು ಗಗನಾಗು ಸಹ ತುಂಬಾನೇ ಸಪೋರ್ಟ್
 ಮಾಡ್ತಾ ಇದ್ದಾರೆ. ಡಿ ಬಾಸ್ ಅಭಿಮಾನಿಗಳು ಯಾವುದೇ
 ಒಂದು ಕ್ಷೇತ್ರದಲ್ಲಿ ಮುಂದುವರೆದಾಗ ಇನ್ನು ಉಳಿದಿರುವ
 ಡಿ ಬಾಸ್ ಅಭಿಮಾನಿಗಳು ಅಭಿಮಾನಿಗಳಿಗೂ ಸಹ
 ತುಂಬಾನೇ ಸಪೋರ್ಟ್ ಅನ್ನು ಮಾಡುತ್ತಾರೆ. ಯಾಕೆ
 ಅಂದರೆ ಡಿ ಬಾಸ್ ಅಭಿಮಾನಿಗಳು ಅವರ ಪ್ರೀತಿಯ
 ನಟನಿಗೆ ಮಾತ್ರ ಅಲ್ಲ ಅವರನ್ನ ಇಷ್ಟಪಡುವಂತಹ
 ಪ್ರತಿಯೊಬ್ಬ ಅಭಿಮಾನಿಗೂ ಸಹ ಅವರು ಯಾವಾಗಲೂ
 ಸಹ ಪ್ರೀತಿಯನ್ನು ತೋರಿ ಅವರ ಟ್ಯಾಲೆಂಟನ್ನು ಮುಂದೆ
 ತರುವಂತಹ ಪ್ರಯತ್ನವನ್ನ ಮಾಡುತ್ತಲೇ ಇರುತ್ತಾರೆ.
  ನಾನು ಡಿ ಬಾಸ್ ಅಭಿಮಾನಿ ಎಂದಾಗ ಅವರನ್ನು ಕೂಡ
 ತುಂಬಾನೇ ಇಷ್ಟ ಪಟ್ಟಂತಹ ಜನರು ಕೂಡ ತುಂಬಾನೇ
 ಇದ್ದಾರೆ ಡಿ ಬಾಸ್ ಅವರ ಅಭಿಮಾನಿ ಆಗಿರುವಂತಹ
 ಗಗನ ತುಂಬಾನೇ ಒಳ್ಳೆಯ ಡೈಲಾಗ್ಸ್ ಮೂಲಕ ಎಲ್ಲಾ
 ಅಭಿಮಾನಿಗಳ ಮನಸ್ಸನ್ನು ಅಂದಿದ್ದಾರೆ ಇವರು ಡಿ ಬಾಸ್
 ಅಭಿಮಾನಿ ಜೊತೆಗೆ ಅನುಶ್ರೀ ಅವರ ಅಭಿಮಾನಿಯೂ
 ಸಹ ಆಗಿದ್ದಾರೆ. ಅನುಶ್ರೀ ಅವರ ನಿರೂಪಣೆಗೂ ಎಲ್ಲರ
 ಮನಸ್ಸನ್ನು ಗೆಲ್ಲುತ್ತೆ. ಅದೇ ರೀತಿ ಗಗನಾಳ ಮನಸ್ಸನ್ನು ಸಹ
 ಈ ಅನುಶ್ರೀ ಅವರ ನಿರೂಪಣೆಯು ಗೆದ್ದಿದೆ. ಅಂತಾನೆ
 ಹೇಳಬಹುದು ಯಾವಾಗಲೂ ಸಹ ಪ್ರತಿ ವರ್ಷವೂ ಜನ
 ಮೆಚ್ಚಿದ ನಿರೂಪಕಿ ಅಂತ ಹೇಳಿ ಪ್ರತಿ ವರ್ಷವೂ 
ಅವಾರ್ಡ್ ತೆಗೆದುಕೊಂಡು ಬರುತ್ತಾ ಇರುವ ನಿರೂಪಕಿ
 ಅಂದರೆ ಅದು ಅನುಶ್ರೀ ಅನುಶ್ರೀ ಅವರ ಟ್ಯಾಲೆಂಟ್ ಗೆ
 ಪ್ರತಿಯೊಬ್ಬ ಪ್ರೇಕ್ಷಕ ಅಭಿಮಾನಿಯೂ ಸಹ ತಲೆದೂಗು
 ಹೋಗುತ್ತಾನೆ ಆ ಶೋ ಕಳೆ ತುಂಬಿ ಬರುತ್ತೆ
 ಅಭಿಮಾನಿಗಳಿಗೆ ಇಷ್ಟ ಆಗುತ್ತೆ ಅಂತ ಹೇಳಿ ಈ ಅನುಶ್ರೀ
 ಅವರು ತುಂಬಾ ಚೆನ್ನಾಗಿ ಅವರ ನಿರೂಪಣೆಯಲ್ಲಿ
 ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಆದ್ದರಿಂದ
 ಅನುಶ್ರೀ ಅವರಿಗೆ ಜೀ ಕನ್ನಡದಲ್ಲಿ ಮಾತ್ರ ಅಲ್ಲದೆ ಬೇರೆ
 ಯಾವುದೇ ರಿಯಾಲಿಟಿ ಶೋನ ನಿರೂಪಣೆಯನ್ನು
 ಮಾಡಬೇಕಾದರೆ ಇವರಿಗೆ ಅವಕಾಶಗಳು ಇವರಿಗೆ
 ಅವಕಾಶಗಳು ಇವರನ್ನ ಹುಡುಕಿಕೊಂಡು ಬರುತ್ತೆ
 ಆದ್ದರಿಂದ ಅನುಶ್ರೀ ಅವರ ಸಂಭಾವನೆಯೂ ಕೂಡ
 ಲಕ್ಷಗಟ್ಟಲೆ ಇವರು ಸಂಭಾವನೆಯನ್ನು ಕೂಡ
 ತೆಗೆದುಕೊಂಡು ಇವರು ಸಹ ತುಂಬಾನೇ ಒಳ್ಳೆಯ ಆಕ್ಟಿಂಗ್
 ಹಾಗೂ ನಿರೂಪಣೆಯನ್ನು ಮಾಡ್ತಾ ಜನರ ಮನಸ್ಸನ್ನು
 ಗೆದ್ದಿದ್ದಾರೆ ಇವರು ಗಗನ ಅವರು ಸಹ ಅನುಶ್ರೀಯವರ ಈ
 ಒಳ್ಳೆಯ ಗುಣಗಳನ್ನು ನೋಡಿ ಇವರು ಅನುಶ್ರೀ ಅವರನ್ನು
 ತುಂಬಾನೇ ಇಷ್ಟ ಪಡ್ತಾರೆ. ಈಗ ಅನುಶ್ರೀ ಹಾಗೂ ಗಗನ
 ಇಬ್ಬರು ಜೊತೆಗಿರುವಂತಹ ಒಂದು ಫೋಟೋವನ್ನು
 ಗಗನ ಅವರು ಅವರ ಡಿಪಿಗೆ ಹಾಕಿಕೊಂಡು ಅವರು ನಾನು
 ಅನುಶ್ರೀ ಅವರ ಪಕ್ಕ ಫ್ಯಾನ್ ಅಂತ ಹೇಳಿದ್ರು ಕೂಡ
 ಮಾಡಿದ್ದಾರೆ ಗಗರ ಅವರ ಮುಂದಿನ ಆಕ್ಟಿಂಗ್ ಯಾವ
 ರೀತಿಯಾಗಿ ಮಹಾ ನಟಿ ಶೋನಲ್ಲಿ ಇರುತ್ತೆ. ಅಂತ ಹೇಳಿ
 ಎಲ್ಲರೂ ಕೂಡ ತುಂಬಾನೇ ವೇಟ್ ಮಾಡ್ತಾ ಕಾಯ್ತಾ
 ಇದ್ದಾರೆ. ಮುಂದಿನ ದಿನಗಳಲ್ಲಿ ಮಹಾ ನಟಿ ಶೋನಲ್ಲಿ
 ಇನ್ನು ಕೂಡ ದೊಡ್ಡ ಮಟ್ಟಕ್ಕೆ ಹೋಗುವಂತಹ ಎಲ್ಲ
 ಸಾಧ್ಯತೆಗಳು ಕೂಡ ಗಗನ ಅವರಿಗೆ ಇದೆ.

Leave a Comment

Your email address will not be published. Required fields are marked *