ಯಾರ ದೃಷ್ಟಿ ತಾಕದೇ ಅಂದಿನಿಂದ ಇಂದಿನವರೆಗೂ ಸ್ನೇಹಕ್ಕೆ ನಿಜವಾದ ಅರ್ಥ ಕೊಡುವ ಸ್ನೇಹ ಎಂದರೆ ಅದು ಶಿವಣ್ಣ ಮತ್ತು ರವಿಚಂದ್ರನ್ ಮಾತ್ರ 2024 shivanna shivarajkumar ravichandran

 ರವಿಚಂದ್ರನ್ ಮತ್ತು ಶಿವಣ್ಣ ಸ್ನೇಹ:

     
            ಇಬ್ಬರು ಕೂಡ ತುಂಬಾನೇ ಸ್ನೇಹ ಜೀವಿಗಳು.
 ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರು
 ಸ್ನೇಹಕ್ಕೆ ಯಾವತ್ತೂ ಕೂಡ ಒಳ್ಳೆಯ ರೀತಿಯಲ್ಲಿ ಅವರು
 ಬೆಲೆಯನ್ನು ಕೊಡುತ್ತಾರೆ ಇಬ್ಬರು ಸಹ ಸ್ನೇಹಜೀವಿಗಳು.
 ರವಿಚಂದ್ರನ್ ಅವರು ಹಾಗೆ ಶಿವಣ್ಣ ಇಬ್ಬರ ಜೋಡಿ
 ಮೂಡಿ ಬಂದಂತಹ ಒಂದು ಸಿನಿಮಾ ಎಂದರೆ
 ಕೋದಂಡರಾಮ ಕೋದಂಡರಾಮ ಸಿನಿಮಾದಲ್ಲಿ ಇಬ್ಬರು
 ಕೂಡ ಒಳ್ಳೆಯ ಸ್ನೇಹಿತರಾಗಿ ಒಬ್ಬರು ಇನ್ನೊಬ್ಬರನ್ನು
 ಬಿಟ್ಟುಕೊಡದಂತಹ ಸ್ನೇಹಿತರು ಆಗಿರ್ತಾರೆ. ಈ
 ಸಿನಿಮಾದಲ್ಲಿ ಒಳ್ಳೆಯ ಸಿನಿಮಾವನ್ನು ಕೊಟ್ಟಂತಹ ಈ
 ಇಬ್ಬರು ನಿಜ ಜೀವನದಲ್ಲಿಯೂ ಸಹ ಅಷ್ಟೇ ಒಳ್ಳೆಯ
 ಸ್ನೇಹಿತರು ಕೋದಂಡರಾಮ ಸಿನಿಮಾ ಬಂದು ನೆನ್ನೆ ಬಂದ
 ನೆನ್ನೆ ಮೊನ್ನೆ ಬಂದಂತಹ ಸಿನಿಮಾವು ಅಲ್ಲ ಅದು ಬಹಳ
 ಹಿಂದೆ ಬಂದಂತಹ ಸಿನಿಮಾ ಅಂದಿನ ಕಾಲದಿಂದಲೂ ಸಹ
 ಇಂದಿನವರೆಗೂ ಸಹ ಅದೇ ಸ್ನೇಹವನ್ನು ಅಂದರೆ
 ಸಿನಿಮಾದಲ್ಲಿ ಮಾತ್ರ ಅಲ್ಲ ತಮ್ಮ ನಿಜ ಜೀವನದಲ್ಲಿಯೂ
 ಸಹ ಅದೇ ರೀತಿಯಾದಂತಹ ಸ್ನೇಹ ಸಂಬಂಧವನ್ನು
 ಇಟ್ಟುಕೊಂಡು ಒಳ್ಳೆಯ ರೀತಿಯಾಗಿ ಸ್ನೇಹಕ್ಕೆ ಬೆಲೆಯನ್ನು
 ಕೊಡುತ್ತಿರುವಂತಹ ಇಬ್ಬರು ನಟರು ಯಾರಾದರೂ ಇದ್ದರೆ
 ಅದು ಶಿವಣ್ಣ ಹಾಗೂ ರವಿಚಂದ್ರನ್ ಅವರು ಮಾತ್ರ ನಾವು
 ಎಷ್ಟೋ ಅದೆಷ್ಟೋ ನಟರ ಸ್ನೇಹವನ್ನು ನಾವು 
 ನೋಡಿದ್ದೇವೆ ಇವತ್ತು ಸ್ನೇಹಿತರು ಅಂತ ಹೇಳಿ ನಾಳೆ
 ಬೆಳಗಾಗುವಷ್ಟರಲ್ಲಿ ನಾವಿಬ್ಬರು ಸ್ನೇಹಿತರೆ ಅಲ್ಲ ಅನ್ನುವ
 ರೀತಿಯಲ್ಲಿ ಓಡಾಡಿಕೊಂಡು ಇರುತ್ತಾರೆ. ನಮಗೂ
 ಅವರಿಗೂ ಸಂಬಂಧವೇ ಇಲ್ಲ ಅಂತ ಹೇಳಿ ಸೋಶಿಯಲ್
 ಮೀಡಿಯಾಗಳ ಮುಂದೆ ಕೂತು ಹಾಗೂ ಮಾಧ್ಯಮದ
 ಮುಂದೆ ಕೂತು ನಾವಿಬ್ಬರು ಸ್ನೇಹಿತರಲ್ಲ ಅಂತ ಹೇಳಿ
 ಹೇಳ್ತಾರೆ ಹಾಗೆ ಒಂದೊಂದು ಕ್ಷಣ ನಾವಿಬ್ಬರು ಒಳ್ಳೆಯ
 ಸ್ನೇಹಿತರು ನಾವು ಅವರನ್ನು ಬಿಟ್ಟು ಇರುವುದಿಲ್ಲ. ಇವರನ್ನು
 ಬಿಟ್ಟು ನಾನಿರುವುದಿಲ್ಲ ನನ್ನ ಸ್ನೇಹಿತ ನನಗೆ ಹಾಗೆ
 ಮಾಡಿದ್ದಾನೆ ಈ ರೀತಿಯಾಗಿ ಒಳ್ಳೆ ಕೆಲಸಗಳನ್ನು
 ಮಾಡಿಕೊಟ್ಟಿದ್ದಾನೆ ಅಂತ ಹೇಳಿ ಹೊಗಳಿ ಉಪ್ಪರಿಗೆ ಮೇಲೆ
 ಆ ಸ್ನೇಹಿತನನ್ನ ಕೂರಿಸುತ್ತಾರೆ ಆನಂತರ ಕೆಲವೇ ದಿನಗಳಲ್ಲಿ
 ನನಗೂ ಅವನಿಗೂ ಯಾವುದೇ ಸಂಬಂಧವು ಇಲ್ಲ
 ನಮ್ಮಿಬ್ಬರ ಬಗ್ಗೆ ಎಲ್ಲಿಯೂ ಸಹ ಯಾರಿಗೂ ಹೇಳದೆ
 ಕಾರಣಕ್ಕು ಸಹ ಯಾವುದೇ ರೀತಿಯಾಗಿ ನಮ್ಮಿಬ್ಬರಿಗೂ
 ಸಹ ಪ್ರಶ್ನೆಗಳನ್ನು ಮಾಡಬೇಡಿ. ನಮ್ಮಿಬ್ಬರ ಸ್ನೇಹ ಅಂದಿಗೆ
 ಮುರಿದುಬಿತ್ತು ಅಂತ ಹೇಳಿ ಹೇಳಿಕೆ ಕೊಟ್ಟಂತಹ
 ನಟರುಗಳ ಪೈಕಿ ಎಷ್ಟು ಜನರನ್ನು ನಾವು ಎಷ್ಟು ನಟ
 ನಟಿಯರನ್ನ ನಾವು ನೋಡಿದ್ದೇವೆ ಆದರೆ ಇಲ್ಲಿಯವರೆಗೂ
 ಸಹ ನಮ್ಮಿಬ್ಬರ ಬಳಿ ಇಂತಹದು ಒಂದು ಸ್ನೇಹ ಇದೆ.
 ನಾವಿಬ್ಬರು ಒಳ್ಳೆಯ ಸ್ನೇಹಿತರು ನಾವು ಹಾಗಿದ್ದೇವೆ
 ಹೇಗಿದ್ದೇವೆ ನಾವಿಬ್ಬರು ತುಂಬಾನೇ ಕಿಲಾಡಿ ಜೋಡಿಗಳು
 ಅಂತ ಹೇಳಿ ಎಂದಿಗೂ ಸಹ ಮೀಡಿಯಾಗಳ ಮುಂದೆ
 ಕೂತು ಮಾಧ್ಯಮದ ಮುಂದೆ ನಿಂತು ಎಂದಿಗೂ ಸಹ ತಮ್ಮ
 ಸ್ನೇಹದ ಬಗ್ಗೆ ಉಪ್ಪರಿಗೆ ಮೇಲೆ ಕೂರಿಸಿ,
 ಮಾತನಾಡಿದಂತಹ ವ್ಯಕ್ತಿಗಳು ಇಬ್ಬರು ಸಹ ಅಲ್ಲ ಇಬ್ಬರು
 ಸಹ ತಮ್ಮ ಮನಸ್ಸಿನಲ್ಲಿಯೇ ಅದೆಂತಹ ಪ್ರೀತಿಯ
 ಮನೋಭಾವವನ್ನ ಹೊಂದಿರುವಂತಹ ನಟರು ಎಂದರೆ
 ಅದು ಶಿವಣ್ಣ ಹಾಗೂ ರವಿಚಂದ್ರನ್ ಅವರು
 ಮಾತ್ರ.ಇಬ್ಬರೂ ಸಹ ಒಬ್ಬರಿಗೆ ಒಬ್ಬರು ಗೊತ್ತಾಗದ
 ರೀತಿಯಲ್ಲಿ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.
 ಅಂತ ಹೇಳಿ ಕೆಲವರು ಮಾತನಾಡುತ್ತಿದ್ದರು ಆದರೆ ಒಬ್ಬರಿಗೆ
 ಒಬ್ಬರು ಗೊತ್ತಿಲ್ಲದ ರೀತಿಯಲ್ಲ ಗೊತ್ತೇ ಇವರು
 ಒಬ್ಬರಿಗೊಬ್ಬರು ತುಂಬಾನೇ ಪ್ರೀತಿ ಗೌರವವನ್ನು
 ಕೊಡುತ್ತಾರೆ ಎಲ್ಲಿಯೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು
 ಕೆಟ್ಟದಾಗಿ ಮಾತನಾಡುವುದಿಲ್ಲ. ರವಿಚಂದ್ರನ್ ಅವರು
 ಶಿವಣ್ಣ ಮಾಗೆ ಮಾತ್ರ ಅಲ್ಲದೆ ಡಾಕ್ಟರ್ ರಾಜಕುಮಾರ್
 ಅವರ ಕಾಲದಿಂದಲೂ ಸಹ ಅವರು ದೊಡ್ಡಮನೆ
 ಕುಟುಂಬವನ್ನ ನೋಡಿದ್ದಾರೆ ದೊಡ್ಡಮನೆ ಕುಟುಂಬದ ಬಗ್ಗೆ
 ಅತಿ ಹೆಚ್ಚು ನಂಬಿಕೆಯನ್ನ ಇಟ್ಟುಕೊಂಡಿರುವಂತಹ ನಟ
 ಅಂದರೆ ಅದು ರವಿಚಂದ್ರನವರು. ರವಿಚಂದ್ರನ್ ಅವರಿಗೆ
 ದೊಡ್ಮನೆ ಕುಟುಂಬ ದೊಡ್ಮನೆ ಕುಟುಂಬದ ಮಕ್ಕಳು
 ಎಂದರೆ ಪಂಚಪ್ರಾಣ ಪುನೀತ್ ರಾಜಕುಮಾರ್ ಅವರನ್ನು
 ಸಹ ತುಂಬಾನೇ ಇಷ್ಟ ಪಡ್ತಿದ್ರು ಡಾಕ್ಟರ್ ರವಿಚಂದ್ರನ್
 ಅವರು ರವಿಚಂದ್ರನ್ ಅವರಿಗೆ ಪುನೀತ್ ರಾಜಕುಮಾರ್
 ಹಾಗೆ ಶಿವಣ್ಣ ಅಂದರೆ ತುಂಬಾನೇ ಪ್ರೀತಿ ಅದರಲ್ಲಿಯೂ
 ಶಿವಣ್ಣ ಅಂದರೆ ತುಂಬಾನೇ ಉತ್ತಮ ಸ್ನೇಹ
 ಸಂಬಂಧವನ್ನು ಹೊಂದಿದಂತಹ ಇಬ್ಬರೂ ಒಳ್ಳೆಯ
 ಗೆಳೆಯರು ಕೂಡ ಹೌದು ಒಂದು ಜೀ ಕನ್ನಡದಲ್ಲಿ ಒಂದು
 ಶೋ ನಡಿತಾ ಇರುತ್ತೆ ಒಂದು ರಿಯಾಲಿಟಿ ಶೋನಲ್ಲಿ
 ಅನುಶ್ರೀ ಅವರು ಒಂದು ಸುಮಾರು ಒಂದು 20
 ಪ್ರಶ್ನೆಗಳನ್ನ ಶಿವಣ್ಣ ಅವರಿಗೆ ಕೇಳಬೇಕು, ಅಂತ ಹೇಳಿ
 ರವಿಚಂದ್ರನ್ ಅವರ ಬಳಿ ಆ ಪ್ರಶ್ನೆಗಳೆಲ್ಲವನ್ನು ಸಹ
 ಕೊಟ್ಟು ಬಿಡ್ತಾರೆ ಆಗ ಎಲ್ಲರೂ ಸಹ ಎದುರು ನೋಡ್ತಾ
 ಇರ್ತಾರೆ. ರವಿಚಂದ್ರನ್ ಹಾಗೂ ಶಿವಣ್ಣ ಅವರನ್ನ ಹಿಂದೆ
 ಎಲ್ಲಿಯೂ ಸಹ ಒಟ್ಟಿಗೆ ಸ್ಟೇಜ್ ಮೇಲೆ ಎಲ್ಲಿಯೂ ಸಹ
 ಅವರ ಸ್ನೇಹ ಪ್ರೀತಿಯನ್ನು ಯಾರು ಸಹ ಅಲ್ಲಿಯವರೆಗೆ
 ನೋಡಿದ್ದು ಸಹ ಇರಲಿಲ್ಲ.

ಇವರಿಬ್ಬರ ಸ್ನೇಹ ಸಂಗಮ:

           ಆ ಸ್ಟೇಜ್ ಮೇಲೆ ನೆರದಿದ್ದಂತಹ ಪ್ರತಿಯೊಬ್ಬ
 ಸ್ಪರ್ಧೆಯು ಹಾಗೆ ನಟ ನಟಿಯರು ಎಲ್ಲರೂ ಸಹ ಶಿವಣ್ಣ
 ಅವರಿಗೆ ರವಿಚಂದ್ರನ್ ಅವರು ಯಾವ ರೀತಿಯಾಗಿ
 ಪ್ರಶ್ನೆಗಳನ್ನ ಕೇಳಲು ಆರಂಭಿಸುತ್ತಾರೆ. ಇವರಿಬ್ಬರ ನಡುವೆ
 ಅಂತಹ ಬೋರ್ಡಿಂಗ್ ಹೇಗಿದೆ ಅಂತ ಹೇಳಿ
 ತಿಳಿದುಕೊಳ್ಳಲು ಎಲ್ಲರೂ ಸಹ ಕಾತುರದಿಂದ ವೇಟ್
 ಮಾಡ್ತಾ ಇದ್ರು ಆಗ ತುಂಬಾನೇ ಪ್ರೀತಿಯಿಂದ ತನ್ನ
 ಗೆಳೆಯರನ್ನ ಬರಮಾಡಿಕೊಳ್ಳುತ್ತಾರೆ ರವಿಚಂದ್ರನ್ ಅವರು
 ಬರಮಾಡಿಕೊಂಡಿದ್ದನ್ನ ನೋಡಿ ಎಲ್ಲರೂ ಸಹ ಕೈ
 ಚಪ್ಪಾಳೆಯನ್ನು ತಟ್ಟುವುದಕ್ಕೆ ಪ್ರಾರಂಭಿಸುತ್ತಾರೆ.
 ಇವರಿಬ್ಬರಲ್ಲಿ ಇಂತಹ ಒಳ್ಳೆಯ ಗೆಳೆತನ ಹಾಗೆ ಬಾಂಡಿಂಗ್
 ಅಂತ ಹೇಳಿ ಯಾರು ಸಹ ವಹಿಸಿರಲಿಲ್ಲ ಯಾಕೆ ಅಂದರೆ
 ಇವರಿಬ್ಬರು ಯಾವುದೇ ಒಂದು ಮಾಧ್ಯಮದಲ್ಲಿ
 ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು
 ನಾವಿಬ್ಬರು ಇಂತಹ ಒಳ್ಳೆಯ ಗೆಳೆಯರು ನಾವು ಹಾಗಿದ್ದೇವೆ
 ಅಂತ ಹೇಳಿ ತೋರಿಸಿಕೊಂಡವರಲ್ಲ ಇವರು ಯಾವಾಗಲೂ
 ಸಹಜ ರೀತಿಯಲ್ಲಿ ಇದ್ದು ಒಂದೊಂದು ಕಾರ್ಯಕ್ರಮದಲ್ಲಿ
 ಕಾಣಿಸಿಕೊಂಡಾಗ ಸಹಜ ರೀತಿಯಲ್ಲಿ ಇವರನ್ನ ಎಲ್ಲರೂ
 ಸಹ ನೋಡ್ತಾ ಇದ್ರು ಇವರಿಬ್ಬರಲ್ಲಿ ಇಂತಹ ಒಂದು
 ಒಳ್ಳೆಯ ಸ್ನೇಹ ಇದೆ ಅಂತ ಹೇಳಿ ಯಾರಿಗೂ ಸಹ
 ತಿಳಿದಿರಲಿಲ್ಲ ಅಂತಹ ಒಂದು ದೊಡ್ಡ ಬೃಹತ್ ಆದಂತಹ
 ಸ್ಟೇಜ್ ಮೇಲೆ ಇಬ್ಬರು ಸಹ ತಮ್ಮ ಗೆಳೆಯರಿಬ್ಬರೂ
 ಮಾತುಕತೆಯನ್ನು ಮಾತನಾಡುವುದಕ್ಕೆ ಶುರು
 ಮಾಡಿಕೊಳ್ಳುತ್ತಾರೆ ರವಿಚಂದ್ರನ್ ಅವರು ತನ್ನ ಗೆಳೆಯನಿಗೆ
 ಪ್ರಶ್ನೆಗಳನ್ನ ಕೇಳಲ ಆರಂಭಿಸುತ್ತಾರೆ. ಆಗ ಶಿವಣ್ಣ ಅವರು 
 ಆ ಪ್ರಶ್ನೆಗಳಿಗೂ ಸಹ ಮನಸ್ಸು ಬಿಚ್ಚಿ ಮಾತನಾಡಿದ್ದನ್ನ
 ಎಲ್ಲರೂ ಸಹ ಕೇಳ್ತಾರೆ ಆಗ ಅನುಶ್ರೀ ಅವರು ಎಲ್ಲ
 ಪ್ರಶ್ನೆಗಳನ್ನು ಕೇಳಿ ಮುಗಿಸಿದ ಮೇಲೆ ಅಲ್ಲಿಗೆ ಬರ್ತಾರೆ.
 ಬಂದು ಒಂದು ಮಾತನ್ನು ಹೇಳುತ್ತಾರೆ ನೀವಿಬ್ಬರು
 ಗೆಳೆಯರು ಅಂತ ಹೇಳಿ ಅಲ್ಲಿ ಇಲ್ಲಿ ನಾವು ಒಂದು ಸ್ವಲ್ಪ
 ಮಟ್ಟಿಗೆ ಕೇಳ್ತಾ ಇದ್ವಿ ಆದರೆ ನಿಮ್ಮಿಬ್ಬರಲ್ಲಿ ಇಂತಹ ಒಂದು
 ಒಳ್ಳೆಯ ಬಾಂಡಿಂಗ್ ಇದೆ ಅಂತ ಹೇಳಿ ಇಲ್ಲಿಯವರೆಗೂ
 ಯಾರಿಗೂ ಸಹ ತಿಳಿದಿರಲಿಲ್ಲ ನಿಮ್ಮಿಬ್ಬರು ಸಹ ನಮಗೆ
 ಸ್ಪೂರ್ತಿ ಅಂತ ಹೇಳಿ ಅವರು ಅನುಶ್ರೀ ಅವರು ತಮ್ಮ
 ಮನಸ್ಸಿನ ಮನಸ್ಸಿನ ಭಾವನೆಯ ಮಾತುಗಳನ್ನ
 ಹೇಳಲಾರಂಬಿಸ್ತಾರೆ ಆಗ ರವಿಚಂದ್ರನ್ ಅವರು ಹೇಳ್ತಾರೆ.
 ನಾವು ಯಾವುದೇ ಕಾರಣಕ್ಕೂ ಸಹ ನಮ್ಮ ಸ್ನೇಹವನ್ನು
 ಇಂದಿನವರೆಗೂ ಸಹ ಬಿಟ್ಟುಕೊಟ್ಟಿಲ್ಲ ನಾವು ಎಲ್ಲಿಯೂ
 ಸಹ ನಾವು ಸ್ನೇಹದಿಂದ ಇದ್ದೇವೆ ಅಂತ ಹೇಳಿ ಎಲ್ಲಿಯೂ
 ಸಹ ತೋರಿಸಿಕೊಂಡಿಲ್ಲ. ನನ್ನಲ್ಲಿ ಅವರ ಬಗ್ಗೆ ಯಾವ ರೀತಿ
 ಸ್ನೇಹ ಇರಬೇಕು ಆ ರೀತಿಯಾದಂತಹ ಸ್ನೇಹ ನನ್ನಲ್ಲಿ ಇದೆ
 ಹಾಗೆ ಶಿವಣ್ಣ ಕೂಡ ನನ್ನ ಬಗ್ಗೆ ಯಾವ ರೀತಿಯಾಗಿ ಸ್ನೇಹ
 ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಅಂತ ಹೇಳಿ ಅವರಿಗೂ
 ಸಹ ತಿಳಿದಿದೆ ನಾನು ಅವರ ಬಗ್ಗೆ ಯಾವ ರೀತಿ
 ಅಭಿಪ್ರಾಯವಿದೆ. ಆದರೆ ನಾವಿಬ್ಬರು ಇದನ್ನ ಎಲ್ಲೂ ಸಹ
 ಪ್ರಚಾರ ಮಾಡಿಕೊಳ್ಳಬೇಕು. ಇದನ್ನ ನಾವು ಯಾವುದೇ
 ಪ್ರಚಾರದ ಗಿಟ್ಟಿಗೆ ಸಿಗಿಸಿಕೊಂಡು ನಾವಿಬ್ಬರೂ ಸಹ ಒಟ್ಟಿಗೆ
 ಓಡಾಡಿ ಎಲ್ಲಿ ಹೋಗುತ್ತೇವೋ ಅಲ್ಲಿ ತೋರಿಸಿಕೊಂಡು
 ನಾವು ಮೆರೆಯಬೇಕು ಅನ್ನುವಂತದ್ದು ನಮ್ಮಿಬ್ಬರಲ್ಲಿಯೂ
 ಸಹ ಇಲ್ಲ ನಾವಿಬ್ಬರೂ ಸಹ ಸ್ನೇಹಕ್ಕೆ ಎಷ್ಟು ಮಹತ್ವವನ್ನು
 ಕೊಡುತ್ತೇವೆ ಅಷ್ಟು ಮಹತ್ವವನ್ನ ಕೊಟ್ಟು ನಮ್ಮದೇ
 ಆದಂತಹ ಸಹಜ ರೀತಿಯಲ್ಲಿ ನಾವು ಬದುಕುತ್ತಾ ಇದ್ದೇವೆ.
 ನಾವು ಬೇರೆಯವರ ನಟರಹ ನಮ್ಮ ಸ್ನೇಹ ಈ ರೀತಿಯಾಗಿ
 ಇದೆ ಆ ರೀತಿಯಾಗಿದೆ ಅಂತ ಹೇಳಿ ತೋರಿಸಿಕೊಂಡು
 ಮೂರು ನಾಲ್ಕು ದಿನಕ್ಕೆ ಕಿತ್ತಾಡಿ ನಾವು ಹೀಗಿದ್ದು ಈಗ
 ಅದು ಅಂತ ಹೇಳೋದಿಕ್ಕೆ ನಾವು ಬಯಸುವುದಿಲ್ಲ. ನಾವು
 ಉತ್ತಮವಾದ ಸ್ನೇಹ ಸಂಬಂಧವನ್ನು ಕೋದಂಡರಾಮ
 ಅನ್ನುವಂತಹ ಸಿನಿಮಾದಿಂದಲೂ ಅದೇ ರೀತಿಯಾದಂತಹ
 ಸ್ನೇಹವನ್ನು ಇಟ್ಟುಕೊಂಡು ಬಂದಿದ್ದೇವೆ ಈಗಲೂ ಸಹ
 ಅದೇ ರೀತಿಯಾಗಿ ಇದ್ದೇವೆ ಸಾಕಷ್ಟು ಜನರಿಗೆ ಅಂದರೆ
 ನಾವು ಒಳ್ಳೆಯ ಸ್ನೇಹಿತರು ಎಂಬುದು ಕೆಲವು ಮಂದಿಗೆ
 ಮಾತ್ರ ಗೊತ್ತು ನಮ್ಮ ಸ್ನೇಹದ ಬಗ್ಗೆ ಎಲ್ಲರಿಗೂ ಸಹ
 ತಿಳಿದಿಲ್ಲ ಅದನ್ನು ನಾವು ಯಾವತ್ತಿಗೂ ಸಹ ಪ್ರಚಾರ
 ಮಾಡಬೇಕು ಅಂತ ಹೇಳಿ ನಾವಿಬ್ಬರೂ ಸಹ ಬಯಸಿಲ್ಲ.
 ಅಂತ ಹೇಳಿ ವಿ ರವಿಚಂದ್ರನ್ ಅವರು ಸಂಪೂರ್ಣವಾಗಿ
 ತಮ್ಮಿಬ್ಬರ ಸ್ನೇಹದ ಬಗ್ಗೆ ವಿವರಿಸುತ್ತಾ ಹೋಗ್ತಾರೆ ಆಗ
 ಶಿವಣ್ಣ ಅವರು ರವಿಚಂದ್ರನ್ ಅವರ ಮಾತಿಗೆ
 ತಲೆದೂಗುತ್ತಾರೆ ಅವರು ಸಹ ಹೇಳುತ್ತಾರೆ. ನನಗೆ
 ರವಿಚಂದ್ರನ್ ಅವರು ತುಂಬಾ ಒಳ್ಳೆಯ ಗೆಳೆಯರು
 ನಮ್ಮಿಬ್ಬರ ನಡುವೆ ಒಳ್ಳೆಯ ಭಾಂದವ್ಯ ಇದೆ ಅಂತ ಹೇಳಿ
 ಶಿವಣ್ಣ ರವಿಚಂದ್ರನ್ ಅವರ ಸ್ನೇಹದ ಬಗ್ಗೆ ತುಂಬಾನೇ
 ಅಪಾರವಾದಂತಹ ಗೌರವದ ಮಾತುಗಳನ್ನ ಇಟ್ಟುಕೊಂಡು
 ಇಬ್ಬರು ಸಹ ಮಾತನಾಡುತ್ತಾ ಹೋಗುತ್ತಾರೆ. ಇದು
 ಎಲ್ಲರಿಗೂ ಸಹ ತುಂಬಾನೇ ಇಂಟರೆಸ್ಟ್ ಆಗಿರುವಂತಹ
 ಸುದ್ದಿ ಅಂತ ಹೇಳಿ ಎಲ್ಲರಿಗೂ ಸಹ ಕೇಳಲು
 ಆರಂಭಿಸುತ್ತದೆ. ಯಾಕೆ ಅಂತ ಅಂದರೆ ಶಿವಣ್ಣ ಅವರ
 ಸಿನಿಮಾಗಳ ರೀತಿ ಅವರ ಲೈಫ್ ಸ್ಟೈಲ್ ಬೇರೆ ಯಾಕೆ
 ಅಂದರೆ ಶಿವಣ್ಣ ಅವರು ಯಾವಾಗಲೂ ಸಹ ತನ್ನ
 ಅಭಿಮಾನಿಗಳಿಗೋಸ್ಕರ ಮಾಡುವಂತಹ ಸಿನಿಮಾಗಳು
 ತುಂಬಾನೇ ಮಾಸ್ ಆಗಿ ಲಾಂಗ್ ಅನ್ನು ತೆಗೆದುಕೊಂಡು
 ಅಭಿಮಾನಿಗಳನ್ನ ಅವರು ಇಷ್ಟಪಡಿಸುವುದರ ಮೂಲಕ
 ಅವಧೆ ಅವರದೇ ಆದಂತಹ ರೀತಿಯಲ್ಲಿ ಸಿನಿಮಾಗಳನ್ನ
 ಭರ್ಜರಿಯಾಗಿ ಅವರು ತೋರಿಸುತ್ತಾರೆ. ಹಾಗೆ ಈ ಕಡೆ 
 ರವಿಚಂದ್ರನ್ ಅವರು ಮಾಡುವಂತಹ ಸಿನಿಮಾಗಳೇ ಬೇರೆ
 ಯಾಕೆ ಅಂದರೆ ವಿ ರವಿಚಂದ್ರನ್ ಅವರು ಲಾಂಗ್ ಅನ್ನು
 ಹಿಡಿದು ಸಿನಿಮಾ ಇಂಡಸ್ಟ್ರಿಗೆ ಬಂದವರಲ್ಲ ಇವರು ಹೂವನ್ನ
 ಹಿಡಿದು ತುಂಬಾನೆ ರೋಮ್ಯಾಂಟಿಕ್ ಆಗಿ ಲವ್ ಮೂಡ್
 ನಲ್ಲಿ ಬಂದಂತಹ ರವಿಚಂದ್ರನ್ ಅವರೇ ಬೇರೆ. ಈಗ
 ಲಾಂಗ್ ಮತ್ತು ಎರಡು ಸಹ ಒಂದಾಗಿ ಈ ರೀತಿಯ
 ಜೀವನವನ್ನು ಅಂದರೆ ಸ್ನೇಹಜೀವಿಯಾಗಿ ಬದುಕ್ತಾ
 ಇರುವುದನ್ನು ನೋಡಿದಂತಹ ಪ್ರತಿಯೊಬ್ಬ ಅಭಿಮಾನಿಗೂ
 ಸಹ ಇವರಿಬ್ಬರ ಸ್ನೇಹವನ್ನು ನೋಡಿ ತುಂಬಾನೇ ಶಾಕ್
 ಕೂಡ ಆಗುತ್ತೆ.

ಇವರಿಬ್ಬರ ಸ್ನೇಹದ ವಿಡಿಯೋ ವೈರಲ್:

            ರವಿಚಂದ್ರನ್ ಹಾಗೂ ಶಿವಣ್ಣ ಅವರ ಸ್ನೇಹವನ್ನು
 ಯಾರು ಸಹ ಒಪ್ಪಿಕೊಳ್ಳುವುದಕ್ಕೆ ಸಿದ್ದರೂ ಸಹ ಇರಲಿಲ್ಲ.
 ಯಾಕೆ ಅಂದರೆ ಶಿವಣ್ಣ ಹಾಗೂ ರವಿಚಂದ್ರನ್ ಅವರ
 ಸಿನಿಮಾಗಳು ಹಾಗೆ ಲೈಫ್ ಸ್ಟೈಲ್ ಎಲ್ಲವೂ ಸಹ ಬೇರೆ
 ಬೇರೆ ಆಗಿತ್ತು. ಶಿವಣ್ಣ ಅವರು ಯಾವಾಗಲೂ ಸಹ
 ಸಿಂಪ್ಲಿಸಿಟಿಗೆ ಅವರು ಹೆಚ್ಚು ಮಹತ್ವವನ್ನು ಕೊಡ್ತಾ ಇದ್ರು,
 ಅದರ ಜೊತೆಗೆ ಮಾಸ್ ಆಗಿರುವಂತಹ ಸಿನಿಮಾಗಳನ್ನ
 ಮಾಡ್ತಾ ಇದ್ದಂತಹ ಶಿವಣ್ಣ ಅವರ ಲೈಫ್ ಸ್ಟೈಲ್ ಹಾಗೂ
 ಸಿನಿಮಾ ಗಳೇ ಬೇರೆ. ಇತ್ತ ಕಡೆ ಯಾವಾಗಲೂ ಸಹ ಹಾಗೆ
 ಅತಿ ಹೆಚ್ಚು ಕ್ರೀಯಟಿವಿಟಿ ಹೊಸತನರಾದಂತಹ
 ರೀತಿಯಾದಂತಹ ಸಿನಿಮಾ ಚಿತ್ರಗಳು ಹಾಗೆ
 ರೋಮ್ಯಾಂಟಿಕ್ ಆಗಿರುವಂತಹ ಲವ್ ಮೂಡ್ ನಲ್ಲಿ
 ಇರುವಂತಹ ಹೊಸ ಹೊಸ ವಿಭಿನ್ನವಾದ ಅಂತಹ
 ಶೈಲಿಯಲ್ಲಿ ಮೂಡು ಬರುತ್ತಿರುವಂತಹ ರವಿಚಂದ್ರನ್
 ಅವರ ಚಿತ್ರಗಳು ಹಾಗೆ ಯಾವಾಗಲೂ ಸಹ ತನ್ನ ಕಲೆಗೆ
 ಹಾಗೆ ರಿಯಲ್ ಲೈಫ್ ನಲ್ಲೂ ಸಹ ತುಂಬಾನೇ ಎಂಜಾಯ್
 ಮಾಡ್ಕೊಂಡು ಇದ್ದಂತಹ ರವಿಚಂದ್ರನ್ ಅವರ ಲೈಫ್
 ಸ್ಟೈಲ್ ಬೇರೆ ಈ ರೀತಿಯಾದಂತಹ ವಿವಿಧ ರೀತಿಯ ಲೈಫ್
 ಸ್ಟೈಲ್ ಹೊಂದಿರುವಂತಹ ಇಬ್ಬರು ನಟರು ಒಂದೇ
 ರೀತಿಯಾದಂತಹ ಸ್ನೇಹವನ್ನು ಇಟ್ಟುಕೊಳ್ಳುವುದಕ್ಕೆ ಹೇಗೆ
 ಸಾಧ್ಯ ಅಂತ ಹೇಳಿ ಎಲ್ಲರೂ ಸಹ ಪ್ರಶ್ನೆಯನ್ನ ಮಾಡ್ತಾ,
 ಇದ್ರು ಅಷ್ಟೇ ಅಲ್ಲದೆ ಇವರಿಬ್ಬರ ಸ್ನೇಹ ಇದೆ ಅಂತ ಹೇಳಿ
 ಯಾರಿಗೂ ಸಹ ತಿಳಿದಿರಲಿಲ್ಲ ಆದರೆ ಶಿವಣ್ಣ ಹಾಗೂ
 ರವಿಚಂದ್ರನ್ ಒಂದು ಸ್ಟೇಜ್ ಮೇಲೆ ಹೇಳಿದಂತಹ ಮಾತು.
 ಇವರಿಬ್ಬರೂ ಸಹ ನಿಜಕ್ಕೂ ಸಹ ಒಳ್ಳೆಯ ಸ್ನೇಹಿತರ ಇವರ
 ಸಹ ನಿಜವಾದ ಸ್ನೇಹಿತರು ಆಗಿದ್ದಾರೆ. ಅಂತ ಹೇಳಿ ಪ್ರಶ್ನೆ
 ಮಾಡ್ತಿದ್ದಂತಹ ಜನರು ನಿಧಾನವಾಗಿ ಬರ ಸ್ನೇಹ ಇದೆ
 ಅಂತ ಹೇಳಿ ಒಪ್ಪಿಕೊಳ್ಳಲು ಆರಂಭಿಸುತ್ತಾರೆ. ಅಲ್ಲಿ ಇಲ್ಲಿ
 ತೆಗೆದಂತಹ ಕೆಲವು ಫೋಟೋಸ್ಗಳು ವೀಡಿಯೋಸ್ ಗಳು
 ಆನಂತರದಲ್ಲಿ ಈ ಒಂದು ಸ್ಟೇಜ್ ಮೇಲೆ ಮಾತುಕತೆ ಆದ
 ನಂತರದಲ್ಲಿ ಹಲವಾರು ಸ್ಟೇರ್ಸ್ಗಳಲ್ಲಿ ಅವರಿಬ್ಬರ
 ವಿಡಿಯೋಸ್ ಗಳು ಅರಿದಾಡುತ್ತವೆ. ಹೀಗೆ ಒಂದು ದಿನ
 ಶಿವಣ್ಣ ಹಾಗೂ ರವಿಚಂದ್ರನ್ ಇಬ್ಬರೂ ಸಹ ಒಂದು
 ದೇವಸ್ಥಾನಕ್ಕೆ ಭೇಟಿಯನ್ನ ಕೊಟ್ಟಿರುತ್ತಾರೆ. ಆ
 ದೇವಸ್ಥಾನದಲ್ಲಿ ಇಬ್ಬರೂ ಸಹ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ
 ಇಬ್ಬರೂ ಸಹ ದೇವರ ಬಳಿ ತಮ್ಮ ಹರಕೆಯನ್ನ ತಮ್ಮ
 ಮಾತುಗಳನ್ನ ಆ ದೇವಸ್ಥಾನದಲ್ಲಿ ಹಂಚಿಕೊಳ್ಳುವಂತಹ
 ಸಂದರ್ಭದಲ್ಲಿ ಮಂಗಳಾರತಿಯನ್ನು ತೆಗೆದುಕೊಂಡು
 ಬಂದಾಗ ಶಿವಣ್ಣ ಅವರು ರವಿಚಂದ್ರನ್ ಅವರಿಗೆ 500
 ರೂಪಾಯಿಗಳ ದುಡ್ಡನ್ನು ಕೊಟ್ಟು ಆರತಿ ತಟ್ಟೆಗೆ
 ಹಾಕುವಂತೆ ಅವರು ಹೇಳಿಕೊಡುತ್ತಾರೆ ಹಾಗೆ ರವಿಚಂದ್ರನ್
 ಅವರು ಆರತಿ ತಟ್ಟೆಗೆ 500 ರೂಪಾಯಿಗಳನ್ನು ಹಾಕುತ್ತಾರೆ.
 ಆಗ ಇವರ ತೆಗೆದಂತಹ ಒಂದು ವಿಡಿಯೋ ಏನಿತ್ತು
 ತುಂಬಾನೆ ವೈರಲಾಗುತ್ತೆ. ಇವರಿಬ್ಬರಲ್ಲಿ ಇಂತಹ ಒಂದು
 ಒಳ್ಳೆಯ ಸ್ನೇಹ ಇದೆ ಅಂತ ಹೇಳಿ ಎಲ್ಲರೂ ಸಹ
 ಗುರುತಿಸುವುದಕ್ಕೆ ಪ್ರಾರಂಭಿಸುತ್ತಾರೆ ಎಲ್ಲರೂ ಸಹ
 ಇಂತಹ ಒಂದು ಒಳ್ಳೆಯ ಸ್ನೇಹ ಇದೆ. ನೋಡಿ ಎಷ್ಟೊಂದು
 ಒಳ್ಳೆಯ ಸ್ನೇಹಿತರು ಅಂತ ಹೇಳಿ ಇದು ಈ ವಿಡಿಯೋ
 ತುಂಬಾನೇ ಟ್ರೆಂಡ್ ಆಗೋದಿಕ್ಕೆ ಪ್ರಾರಂಭ ಕೂಡ ಆಗುತ್ತೆ
 ಆಗ ಎಷ್ಟೋ ತಿಳಿದಂತಹ ಕೆಲವು ಅಭಿಮಾನಿಗಳಿಗೆ
 ಇವರಿಬ್ಬರೂ ಸಹ ಒಳ್ಳೆಯ ಗೆಳೆಯರು ಇವರಿಬ್ಬರಲ್ಲಿ
 ನಿಜವಾದ ಗೆಳೆತನ ಇದೆ ಸ್ನೇಹ ಅಂದರೆ ಈ ರೀತಿಯಾಗಿ
 ಇರಬೇಕು ಯಾವತ್ತೂ ಬಂದು ಇನ್ಯಾವತ್ತೂ
 ಹೋಗುವಂತಹ ಸ್ನೇಹ ಇವರಿಬ್ಬರದು ಅಲ್ಲ ಚಿಕ್ಕ
 ವಯಸ್ಸಿನಿಂದಲೂ ಸಹ ಇಂದಿನ ವಯಸ್ಸಿನವರೆಗೂ ಸಹ
 ಇವರಿಬ್ಬರ ಸ್ನೇಹ ಗಟ್ಟಿಯಾಗಿಯೇ ನೆಲೆ ನಿಂತಿದೆ ಇದಕ್ಕೆಲ್ಲ
 ಕಾರಣ ನಮ್ಮ ಮನಸ್ಸಿನಲ್ಲಿರುವಂತಹ ಭಾವನೆ ಮಾತು
 ಎಲ್ಲವೂ ಸಹ ಮುಖ್ಯ ಆಗುತ್ತೆ ನಾವು ಎಲ್ಲಿಯೂ ಸಹ
 ನಮ್ಮ ಸ್ನೇಹವನ್ನು ಅತಿ ಹೆಚ್ಚಾಗಿ ಪ್ರಮೋಟ್
 ಮಾಡಿಕೊಳ್ಳುವುದಕ್ಕೆ ಹೋಗಬಾರದು ನಾವು
 ಯಾವಾಗಲೂ ಸಹ ಸ್ನೇಹವನ್ನ ಬೇರೆಯವರ ಮುಂದೆ
 ಪ್ರದರ್ಶನದ ವಸ್ತುವಾಗಿ ಮಾಡಿಕೊಳ್ಳಬಾರದು.
 ಯಾವಾಗಲೂ ಸಹ ನಮ್ಮ ಸ್ನೇಹ ಅನ್ನುವುದು ನಮ್ಮ
 ಮನಸ್ಸಿನಲ್ಲಿ ಇರಬೇಕು ಹೊರತು ಪ್ರಚಾರದ ಗೀಲಿಗಾಗಿ
 ಅದನ್ನ ಬಳಸಿಕೊಂಡು ಬೇರೆ ಯಾವುದೋ ಮನಸ್ಸಿಗೆ
 ಬೇಸರವನ್ನ ಪಡಿಸಬಾರದು. ಅಂತ ಹೇಳಿ ಇವರಿಬ್ಬರ
 ಸ್ನೇಹವನ್ನು ನೋಡಿದಾಗ ಹಲವಾರು ಅಭಿಮಾನಿಗಳು ಈ
 ಮಾತುಗಳನ್ನ ಹೇಳುತ್ತಲೇ ಹೋಗುತ್ತಾರೆ. ಇದೇ
 ರೀತಿಯಾಗಿ ಶಿವಣ್ಣ ಹಾಗೂ ರವಿಚಂದ್ರನ್ ಅವರ ಸ್ನೇಹ
 ಗಟ್ಟಿಮುಟ್ಟುಹಾಗಿ ನೆಲೆ ನಿಂತಿ ಸಿನಿಮಾ ಇಂಡಸ್ಟ್ರಿಯಲ್ಲಿ
 ಇವರಿಬ್ಬರ ಸ್ನೇಹ ಅಜರಾಮರವಾಗಿ ಉಳಿದು ನಿಂತಿದೆ.

ರವಿಚಂದ್ರನ್ ಸಿನಿಮಾಗಳು:

            ರವಿಚಂದ್ರನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ
 ತುಂಬಾನೇ ಹೇಳುಗಳನ್ನ ನೋಡಿದಂತಹ ಏಕೈಕ ನಟ.
 ಒಂದು ಕಾಲದಲ್ಲಿ ತುಂಬಾನೇ ಯಶಸ್ವಿಯಾಗಿದಂತಹ
 ರವಿಚಂದ್ರನ್ ಅವರ ಸಿನಿಮಾಗಳು ಕಾಲಕ್ರಮೇಣ
 ಅವುಗಳು ನೋಡಲಿಕ್ಕೆ ಪ್ರಾರಂಭಿಸುವಂತಹ
 ಅಭಿಮಾನಿಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗ್ತಾ,
 ಹೋಗುತ್ತೆ ಯಾಕೆ ಅಂದರೆ ಈಗಿನ ಕಾಲದ ತಕ್ಕಂತೆ
 ರವಿಚಂದ್ರನ್ ಅವರು ಸಿನಿಮಾಗಳನ್ನ ಮಾಡ್ತಾ ಇಲ್ಲ
 ತನ್ನದೇ ಆದಂತಹ ಒಂದು ಶೈಲಿಯಲ್ಲಿಯೇ ಅವರು
 ಯಾವಾಗಲೂ ಸಹ ಸಿನಿಮಾಗಳನ್ನ ಮಾಡ್ತಾರೆ. ಇನ್ನೂ
 ಕೂಡ ಈಗಿನ ಕಾಲದ ತಕ್ಕಂತೆ ಅವರು ಸಿನಿಮಾ ವನ್ನ
 ಮಾಡಬೇಕು ಅಂತ ಹೇಳಿ ಸಿನಿಮಾ ವನ್ನ ರವಿಚಂದ್ರನ್
 ಅವರ ಸಿನಿಮಾಗಳನ್ನ ನೋಡಲು ಅಭಿಮಾನಿಗಳು
 ನಿರಾಕಾರ ಮಾಡುತ್ತಾರೆ ಆದ್ದರಿಂದ ರವಿಚಂದ್ರನ್ ಅವರು
 ಒಂದು ಮಾತನ್ನ ಹೇಳುತ್ತಾರೆ ನಾನು ಇನ್ನು ಮುಂದೆ
 ನನಗಾಗಿ ಸಿನಿಮಾ ವನ್ನ ಮಾಡೋದಿಲ್ಲ. ನಾನು
 ಅಭಿಮಾನಿಗಳಿಗೋಸ್ಕರ ಇನ್ನು ಮುಂದೆ ಸಿನಿಮಾಗಳನ್ನ
 ಮಾಡಲು ಪ್ರಯತ್ನವನ್ನ ಮಾಡ್ತೇನೆ. ನಾನು ಯಾವಾಗಲೂ
 ನಾನಲ್ಲ ನನ್ನ ಜೀವನದಲ್ಲಿ ಏನಾದರೂ ಸಹ ಸಾಧನೆಯನ್ನು
 ಮಾಡಿ ಒಳ್ಳೆಯ ಸಿನಿಮಾಗಳನ್ನ ನಾನು ಜನರಿಗೆ
 ನೀಡಬೇಕು ಅಂತ ಅಭಿಮಾನಿಗಳ ಮನಸ್ಸು ಗೆಲ್ಲುವಂತಹ
 ಸಿನಿಮಾಗಳನ್ನು ಇನ್ನು ಮುಂದೆ ನಾನು ಆ
 ರೀತಿಯಾದಂತಹ ಸಿನಿಮಾಗಳನ್ನ ಮಾಡುತ್ತೇನೆ. ನಾನು
 ನನಗಾಗಿ ಸಿನಿಮಾಗಳನ್ನ ಇಷ್ಟು ದಿನ ಮಾಡಿಬಿಟ್ಟೆ. ಇನ್ನು
 ಮುಂದೆ ಅಭಿಮಾನಿಗಳಿಗೋಸ್ಕರ ಯಾವ ರೀತಿ ಅವರು
 ಇಷ್ಟಪಡುತ್ತಾರೋ ಅಂತಹ ಸಿನಿಮಾಗಳನ್ನ ಮಾತ್ರ ನಾನು
 ಮಾಡಲು ಇಚ್ಛಿಸುತ್ತೇನೆ ಅಂತ ಹೇಳಿ ರವಿಚಂದ್ರನ್ ಅವರು
 ಭಾವುಕರಾಗಿ ಒಂದು ಮಾತನ್ನ ಹೇಳ್ತಾ ಹೋಗ್ತಾರೆ. ಹಾಗೆ
 ಇನ್ನೊಂದು ಮಾತನ್ನು ಸಹ ಹೇಳ್ತಾರೆ ರವಿಚಂದ್ರನ್
 ಅವರಿಗೆ ಟೋಪಿ ಅಂದರೆ ತುಂಬಾನೇ ಇಷ್ಟ ಅವರು
 ಯಾವಾಗಲೂ ಸಹ ತಮ್ಮ ತಲೆಯ ಮೇಲೆ ಟೋಪಿಯನ್ನು
 ಹಾಕಿಕೊಂಡು ಬರ್ತಾ ಇದ್ದರು ಆಗ ಅವರು ಒಂದು
 ಮಾತನ್ನು ಹೇಳುತ್ತಾರೆ. ನಾನು ಇನ್ನು ಮುಂದೆ ಈ
 ಟೋಪಿಯನ್ನು ಹಾಕಿಕೊಳ್ಳುವುದಿಲ್ಲ ನಾನು ನನ್ನನ್ನ
 ಸಂಪೂರ್ಣವಾಗಿ ಬದಲಿಸಿಕೊಂಡು ಇನ್ನು ಮುಂದೆ
 ಒಳ್ಳೆಯ ರೀತಿಯಾಗಿ ಈ ಕಾಲದ ತಕ್ಕಂತೆ ಸಿನಿಮಾವನ್ನು
 ಮಾಡಿ ತೋರಿಸುತ್ತೇನೆ. ನಿಮ್ಮ ಮುಂದೆ ನಾನು ಮತ್ತೆ
 ಗೆಲ್ಲುತ್ತೇನೆ. ನನ್ನ ಅಭಿಮಾನಿಗಳಿಗೆ ಮೊದಲಿನಿಂದ ಇದ್ದುದ್ದು
 ಒಂದೇ ಒಂದು ರವಿಚಂದ್ರನ್ ಸಿನಿಮಾ ಅಂದರೆ ಅಷ್ಟು
 ಜನ ಈಗ ಸಿನಿಮಾ ಅಂದರೆ ಹಿಂದೆ ಹೋಗುವಂತೆ
 ಆಗುವಂತಹ ಪರಿಸ್ಥಿತಿ ಹಾಗೆ ಬಿಟ್ಟಿದೆ ಮತ್ತೆ ನನ್ನ
 ಅಭಿಮಾನಿಗಳು ರವಿಚಂದ್ರನ್ ಸಿನಿಮಾ ಯಾವ
 ರೀತಿಯಾಗಿ ನುಗ್ಗಿ ಬರುತ್ತಿದ್ದರು ನನ್ನ ಸಿನಿಮಾ ಗೆ
 ಅಭಿಮಾನಿಗಳಿಗೆ ಯಾವಾಗಲೂ ಸಹ ನುಗ್ಗಿ ತಳ್ಳಿ
 ಬರುತ್ತಿದ್ದರು ಆ ಒಂದು ರೂಢಿ ಅದೇ ರೀತಿಯಾಗಿ ನನ್ನ
 ಸಿನಿಮಾವನ್ನು ನೋಡಲು ನನ್ನ ಅಭಿಮಾನಿಗಳನ್ನು ಅದೇ
 ರೀತಿಯಾಗಿ ಕರೆಸಿಕೊಂಡು ಕೊಳ್ಳುತ್ತೇನೆ ಅದಕ್ಕಾಗಿ ನಾನು
 ಇನ್ನೂ ಕೂಡ ಒಳ್ಳೆಯ ರೀತಿಯಲ್ಲಿ ಸಿನಿಮಾ ವನ್ನ
 ಮಾಡಲು ಇಚ್ಛಿಸುತ್ತೇನೆ ಇನ್ನು ಮುಂದೆ ನನ್ನ ಸಿನಿಮಾ
 ಭರ್ಜರಿಯಾಗಿ ಇರುತ್ತೆ. ಅಂತ ಹೇಳಿ ಎಲ್ಲ ಅಭಿಮಾನಿಗಳ
 ಮುಂದೆ ಶಪಥವನ್ನು ಮಾಡಿರುವಂತಹ ರವಿಚಂದ್ರನ್
 ಅವರು ಇನ್ನು ಮುಂದೆ ಯಾವ ರೀತಿಯಾಗಿ ಸಿನಿಮಾ
 ಬರುತ್ತೆ ಅಂತ ಹೇಳಿ ಎಲ್ಲ ಅಭಿಮಾನಿಗಳು ಸಹ ವೇಟ್
 ಮಾಡ್ತಾ ಇದ್ದಾರೆ. ರವಿಚಂದ್ರನ್ ಅವರು ಈ
 ರೀತಿಯಾದಂತಹ ಮಾತನ್ನು ಹೇಳಿದ ನಂತರ ಪ್ರತಿಯೊಬ್ಬ
 ಅಭಿಮಾನಿಯೂ ಸಹ ದುಃಖ ತರ ಆಗ್ತಾರೆ ರವಿಚಂದ್ರನ್
 ಅವರ ಇನ್ನು ಮುಂದಿನ ಸಿನಿಮಾ ಗಾಗಿ ತುಂಬಾನೇ
 ಕಾಯುತ್ತಾ ಕೂಡ ಇದ್ದಾರೆ.

Leave a Comment

Your email address will not be published. Required fields are marked *