ರಣಗಲ್ ಶಿವರಾಜ್ ಕುಮಾರ್:
62 ವಯಸ್ಸಿನ ಶಿವಣ್ಣ ಎನರ್ಜಿಗೆ
ಸೋಲಾದವರೆ ಇಲ್ಲ, ಎನರ್ಜಿ ಬೂಸ್ಟರ್ ಅಂದ್ರೆ ಅದು
ಮತ್ತಾರು ಅಲ್ಲ ಅಣ್ಣಾವ್ರ ಮಗ ಕರುನಾಡ ಚಕ್ರವರ್ತಿ
ಡಾಕ್ಟರ್ ಶಿವರಾಜ್ ಕುಮಾರ್. ಶಿವಣ್ಣ ಅಂದರೆ ಎಲ್ಲರಿಗೂ
ಸಹ ಪಂಚಪ್ರಾಣ ಯಾಕೆ ಅಂದರೆ ಇವರು ಸಿನಿಮಾಕ್ಕೆ
ಅಂದರೆ ಯಾವಾಗಲೂ ಸಹ ತುಂಬಾನೇ ಒಳ್ಳೆಯ
ಪ್ರಾಮುಖ್ಯತೆಯನ್ನ ಕೊಡುವುದರ ಮೂಲಕ ತಾನು
ಯಾವಾಗಲೂ ಸಹ ತುಂಬಾನೇ ಬ್ಯುಸಿ ಶೆಡ್ಯೂಲ್ ನಲ್ಲಿ
ಇರೋದಿಕ್ಕೆ ಇಷ್ಟಪಡುವಂತಹ ಏಕೈಕ ನಟ ಅಂದರೆ ಅದು
ಶಿವಣ್ಣ. ಅವರು ಯಾವಾಗಲೂ ಸಹ ಅತಿ ಹೆಚ್ಚಾಗಿ
ಸಿನಿಮಾಗಳನ್ನ ಮಾಡುವುದರ ಮೂಲಕ ತನ್ನ ಅಭಿಮಾನಿ
ಬಳಗವನ್ನ ಅತಿಯಾಗಿ ಅವರು ತುಂಬಾನೇ ಪ್ರೀತಿಸ್ತಾರೆ
ಹಾಗೆ ತನ್ನ ಅಭಿಮಾನಿಗಳನ್ನ ಪ್ರತಿ ವರ್ಷವೂ ಸಹ
ಅವರನ್ನ ಖುಷಿ ಪಡಿಸಬೇಕು. ಅನ್ನುವಂತಹ
ದೃಷ್ಟಿಯಿಂದಾಗಿ ಅವರು ಹೆಚ್ಚಾಗಿ ಸಿನಿಮಾಗಳನ್ನ
ಮಾಡುತ್ತಲೇ ಬಂದು ಒಳ್ಳೆಯ ಯಶಸ್ವಿಯಾದಂತಹ
ಸಿನಿಮಾಗಳನ್ನ ಮಾಡುವುದರ ಮೂಲಕ ತನ್ನ
ಅಪಾರವಾದಂತಹ ಅಭಿಮಾನಿ ಬಳಗವನ್ನ ಇವರು
ಗಳಿಸಿದ್ದಾರೆ. ಈಗ ಇನ್ನೊಂದು ಸಿನಿಮಾ ಬರೋದಿಕ್ಕೆ ರೆಡಿ
ಆಗ್ತಾಯಿದೆ ಅದು ಮತ್ತೆ ಅದು ಅಲ್ಲ ಅದರ ಹೆಸರೇ
ಬೈರತೀರಣಗಲ್ ಈ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್
ಅವರ ಪಾತ್ರ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು,
ಎಲ್ಲರಿಗೂ ಸಹ ಒಂದು ಆಶ್ಚರ್ಯ ಆದಂತಹ ರೀತಿಯಲ್ಲಿ
ಇದು ಕಾಣಿಸಿಕೊಳ್ಳುತ್ತಾ ಇದೆ. ಯಾಕೆ ಅಂದರೆ ಶಿವರಾಜ್
ಕುಮಾರ್ ಅವರನ್ನು ನಾವು ಪ್ರತಿ ಪಾತ್ರದಲ್ಲಿಯೂ ಸಹ
ನೋಡುತ್ತಲೇ ಬಂದಿದ್ದಾರೆ. ಈಗ ಲಾಯರ್ ಪಾತ್ರದಲ್ಲಿ
ಹೇಗೆ ಅವರು ಬೈರತಿ ರಣಗಲ್ ಅನ್ನುವಂತಹ
ಸಿನಿಮಾದಲ್ಲಿ ಅಭಿನಯವನ್ನ ಮಾಡಿ ನಮ್ಮೆಲ್ಲರ
ಮನಸ್ಸನ್ನು ಗೆಲ್ಲುತ್ತಾರೆ. ಅನ್ನುವಂತದ್ದು ಎಲ್ಲರಿಗೂ ಸಹ
ತುಂಬಾನೇ ಒಂದು ಇಂಟರೆಸ್ಟ್ ಆಗಿರುವಂತಹ ವಿಚಾರ
ಯಾವಾಗಲೂ ಸಹ ಕನ್ನಡ ಸಿನಿಮಾಕ್ಕೆ ಒಳ್ಳೆಯ
ಕೊಡುಗೆಗಳನ್ನು ನೀಡುತ್ತಾ ಬಂದಿರುವಂತಹ ಶಿವಣ್ಣ ಈಗ
ಹೊಸದಾದ ಅಂತಹ ಒಂದು ಸಿನಿಮಾವನ್ನು ಮಾಡ್ತಾ,
ಇರುವಂತದ್ದು ಎಲ್ಲರಿಗೂ ಸಹ ಒಂದು ಎನರ್ಜಿ ಇದ್ದಂತೆ.
25ರ ಹುಡುಗರಂತೆ ಇವರು ಯಾವಾಗಲೂ ಸಹ
ತುಂಬಾನೇ ಮಿಂಚುತ್ತಾ ಎಂದು ಎನರ್ಜಿಗೆ ಖಾಲಿಯಾಗಲ್ಲ,
ಅನ್ಸುತ್ತೆ ಇವರಿಗೆ ಅಷ್ಟೊಂದು ಮಾಡ್ತಾರೆ, ನಟನೆಯನ್ನು
ಮಾಡುತ್ತಾರೆ ಅದಕ್ಕಿಂತ ಹೆಚ್ಚಾಗಿ ಇವರ ಫೈಟಿಂಗ್ ಸೀನ್
ಅಂತ ಅತ್ಯದ್ಭುತವಾಗಿ ಕೂಡಿರುತ್ತದೆ. ನೋಡಿದಂತಹ
ಪ್ರತಿಯೊಬ್ಬ ಅಭಿಮಾನಿಯೂ ಸಹ ಇವರ ಎನರ್ಜಿಗೆ
ತುಂಬಾನೇ ಫ್ಯಾನ್ ಆಗಿದ್ದಾರೆ ಕೂಡ ಇವರು
ಯಾವಾಗಲೂ ಸಹ ಒಳ್ಳೆಯ ಫಾನ್ ಸಹ
ಹೊಂದಿದ್ದಾರೆ. ಇವರ ಫ್ಯಾನ್ ಗೆ ಅಂದರೆ ಇವರು
ಯಾವಾಗಲೂ ಸಹ ಅವರ ಮನಸ್ಸನ್ನು ಖುಷಿಯನ್ನ
ಪಡಿಸುವುದಕ್ಕೆ ಅಂತಾನೆ ಇವರು ಯಾವಾಗಲೂ ಸಹ
ಕಾಯುತ್ತಿರುತ್ತದೆ. ಶಿವಣ್ಣ ಯಾವುದಾದರೂ ಸ್ಟೇಜ್ ಮೇಲೆ
ಕಾಣಿಸಿದರೆ ಸಾಕು ಅವರ ಪ್ರತಿಯೊಬ್ಬ ಅಭಿಮಾನಿಗಳು
ಸಹ ಶಿವಣ್ಣನಿಂದ ಬಯಸುವಂಥದ್ದು, ಶಿವಣ್ಣ ಅವರು
ಸ್ಟೇಜ್ ಮೇಲೆ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡುವುದರ
ಮೂಲಕ ಅಭಿಮಾನಿಗಳನ್ನು ಖುಷಿಪಡಿಸಬೇಕು ಅಂತ,
ಹೇಳಿ ಪ್ರತಿಯೊಬ್ಬ ಅಭಿಮಾನಿಯೂ ಸಹ ಶಿವಣ್ಣನನ್ನು
ಸ್ಟೇಜ್ ಮೇಲೆ ನೋಡಿದಾಗ ಅವರ ಮನಸ್ಸಿನಲ್ಲಿ
ಮೂಡುವಂತಹ ಒಂದೇ ಒಂದು ಭಾವನೆ ಶಿವಣ್ಣರವರಿಂದ
ಒಂದು ಡಾನ್ಸ್ ಶಿವಣ್ಣ ಯಾವಾಗಲೂ ಸಹ ಅಷ್ಟೇ ಅವರು
ಯಾವಾಗಲೂ ಡ್ಯಾನ್ಸ್ ಅಣ್ಣ ಮಾಡೋದಿಕ್ಕೆ ತುಂಬಾನೇ
ಇಷ್ಟಪಡುತ್ತಾರೆ. ಡ್ಯಾನ್ಸ್ ಅಂದರೆ ಅತಿ ಹೆಚ್ಚು
ಇಷ್ಟಪಡುವಂತಹ ಕನ್ನಡದ ಏಕೈಕ ನಟ ಅಂದರೆ ಅದು
ಶಿವಣ್ಣ ಅಂದರೆ ಡ್ಯಾನ್ಸ್ ಅಂತ ಹೇಳಿ ಪ್ರತಿಯೊಬ್ಬರು ಸಹ
ನಂಬುತ್ತಾರೆ ಯಾಕೆ ಅಂದರೆ ಶಿವಣ್ಣನಲ್ಲಿ ಅಂತಹ ಒಂದು
ಪ್ರತಿಭೆ ಅವರಲ್ಲಿ ಇದೆ ಅದಕ್ಕಾಗಿ ಡ್ಯಾನ್ಸ್ ಹೋಗಿ ಇವರನ್ನ
ಮಹಾ ಗುರುಗಳ ರೀತಿ ಇದ್ದರೂ ಇದರಲ್ಲಿಯೂ
ಸಹ ಅಷ್ಟೇ ಇಲ್ಲ ಅಭಿಮಾನಿಗಳಲ್ಲಿಯೂ ಅವರ ಒಳ್ಳೆಯ
ಸಿನಿಮಾ ಇಂಡಸ್ಟ್ರಿಯ ಒಳ್ಳೆಯ ಅನುಭವಗಳನ್ನು
ಹಂಚಿಕೊಳ್ಳುವುದರ ಮೂಲಕ ಡ್ಯಾನ್ಸ್ ಗೆ ಅತಿ ಹೆಚ್ಚು
ಪ್ರಾಮುಖ್ಯತೆಯನ್ನ ಕೊಟ್ಟಂತಹ ಶಿವಣ್ಣ ಅವರ ಸಹ
ಮೆಚ್ಚುವಂತದ್ದು ಆಗಿತ್ತು. ದಮನಕ ಅನ್ನುವಂತಹ ಚಿತ್ರದಲ್ಲಿ
ಭರ್ಜರಿಯಾಗಿ ಮಾಡಿದ್ದಾರೆ. ಶಿವಣ್ಣ ಅವರ ಜೊತೆ
ಪ್ರಭುದೇವ್ ಅವರು ತುಂಬಾನೇ ಅಚ್ಚುಕಟ್ಟಾಗಿ ಡ್ಯಾನ್ಸ್
ಮಾಡಿದಂತಹ ರೀತಿಯನ್ನು ನೋಡಿ ಪ್ರತಿಯೊಬ್ಬರೂ ಸಹ
ಪ್ರಭುದೇವ್ ಅವರಂತಹ ಎನರ್ಜಿ ಜೊತೆ ಇಷ್ಟೊಂದು
ಚೆನ್ನಾಗಿ ಡ್ಯಾನ್ಸ್ ಮಾಡುವಂತಹ ಶಿವಣ್ಣನ ಎನರ್ಜಿ ಲೆವೆಲ್
ಗೆ ಪ್ರತಿಯೊಬ್ಬ ಫ್ಯಾನ್ಸು ಕೂಡ ಫಿದಾ ಆಗಿದ್ದಾರೆ.
ಶಿವಣ್ಣ ಓಂ ಸಿನಿಮಾ:
ಶಿವಣ್ಣ ಅವರ ಸಿನಿಮಾ ಜರ್ನಿಯಲ್ಲಿ ಅತ್ಯಂತ
ಹೆಸರು ತಂದು ಕೊಟ್ಟಂತಹ ಸಿನಿಮಾ ಎಂದರೆ ಅದು ಓಂ
ಸಿನಿಮಾ. ಈ ಸಿನಿಮಾ ರಿಲೀಸ್ ಆದಷ್ಟು ಮತ್ತೆ ಯಾವ
ಸಿನಿಮಾ ಆಗಿಲ್ಲ ಇಡೀ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು
ಬಾರಿ ಶಿವಣ್ಣ ಅವರ ಹೆಸರನ್ನ ದೊಡ್ಡಮಟ್ಟದಲ್ಲಿ
ಮಾಡಿದಂತಹ ಸಿನಿಮಾ ಎಂದರೆ ಅದು ಓಂ ಅನ್ನುವಂತಹ
ಸಿನಿಮಾ ಆಗಿದೆ. ಅವರಿಗೆ ಇಂದಿನವರೆಗೂ ಸಹ ಭಾರತ
ಚಿತ್ರರಂಗದಲ್ಲಿ ಯಾವ ಸಿನಿಮಾದಿಂದಲೂ ಈ ರೆಕಾರ್ಡ್
ಮಾಡಿಲು ಸಹ ಸಾಧ್ಯ ಆಗ್ತಾ ಇಲ್ಲ ಇಡೀ ಭಾರತ
ಚಿತ್ರರಂಗದಲ್ಲಿ ಅತಿ ಹೆಚ್ಚು ಬಾರಿ ರಿ ರಿಲೀಸ್ ಆದಂತಹ
ಸಿನಿಮಾ ಅಂದರೆ ಅದು ಓಂ ಸಿನಿಮಾ ಈಗಲೂ ಸಹ ಓಂ
ಅನ್ನುವಂತಹ ಸಿನಿಮಾವನ್ನು ಮತ್ತು ಇದರ ಕಥೆಯನ್ನು
ಒಪ್ಪದಂತಹ ಅಭಿಮಾನಿಗಳೇ ಇಲ್ಲ ಇದರಲ್ಲಿ ಬರುವಂತಹ
ಕಥೆಯು ಪ್ರತಿಯೊಬ್ಬರ ಜೀವನವನ್ನು ಇದು ಸಾರಿ
ಹೇಳುತ್ತದೆ ಒಳ್ಳೆಯ ದಾರಿಯಲ್ಲಿ ಹೋಗಬೇಕು ಅಂದರೆ
ಸಾವಿರಾರು ಅಡಚಣೆಗಳು ಬಂದೇ ಬರುತ್ತೆ ಆದರೂ ಸಹ
ಆ ಎಲ್ಲಾ ಅಡಚಣೆಗಳನ್ನು ಮೀರಿ ಯಾವ ರೀತಿ ಬದುಕನ್ನು
ಸಾಧಿಸಿ ಏನಾದರೂ ಸಾಧನೆಯನ್ನು ಮಾಡಬಹುದು ಹೇಗೆ
ಅದನ್ನು ಸಾಧಿಸಬಹುದು. ಎಂಬುದನ್ನು ಈ ಚಿತ್ರದಲ್ಲಿ
ಸವಿಸ್ತಾರವಾಗಿ ಹೇಳಲಾಗಿದೆ ಈ ಚಿತ್ರವನ್ನು ಕಥೆ ಮತ್ತು
ನಿರ್ದೇಶನ ಮಾಡಿದವರು ಒನ್ ಅಂಡ್ ಓನ್ಲಿ ಉಪೇಂದ್ರ
ಅವರು ಉಪೇಂದ್ರ ಅವರ ಈ ಸಿನಿಮಾವನ್ನು
ನೋಡಿದಂತಹ ಪ್ರತಿಯೊಬ್ಬರೂ ಸಹ ಇವರಿಗೆ
ಅಪ್ರಿಷಿಯೇಟ್ ಮಾಡ್ತಾ ಹೋಗ್ತಾರೆ. ಆನಂತರ ಉಪೇಂದ್ರ
ಅವರ ಕೆರಿಯರ್ ತುಂಬಾನೇ ಚೆನ್ನಾಗಿ ಸಿನಿಮಾ ರಂಗದಲ್ಲಿ
ಹೋಗ್ತಾ ಹೋಗುತ್ತೆ. ಎನರ್ಜಿಟಿಕ್ ಆಗಿರುವಂತಹ ಶಿವಣ್ಣ
ಅವರು ಯಾವಾಗಲೂ ಸಹ ಸಿನಿಮಾ ರಂಗಕ್ಕೆ ಅತಿ ಹೆಚ್ಚು
ಪ್ರಾಮುಖ್ಯತೆಯನ್ನ ನೀಡುವುದರ ಮೂಲಕ ಪ್ರತಿ ಹೊಸ
ಹೊಸ ಪ್ರತಿಭೆಗಳಿಗೆ ಹೊಸ ಹೊಸದಾದಂತಹ
ಅವಕಾಶಗಳನ್ನ ಮಾಡುವುದು ಕೊಡುವುದಕ್ಕೆ
ಯಾವಾಗಲೂ ಸಹ ಮುಂದೆ ಇರುತ್ತಾರೆ ಇವರು ಒಂದು
ಡಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗದನ್ನ ನಾವೆಲ್ಲರೂ
ಸಹ ನೋಡಿದ್ದೇವೆ ಇವರು ಅವರಿಗೂ ಸಹ ಒಂದು
ಅವಕಾಶ ಸಿಗಬೇಕು ಇವರು ಸಹ ಒಂದು ದೊಡ್ಡ ಮಟ್ಟದ
ಸಾಧನೆಯನ್ನು ಮಾಡಬೇಕು ಅಂತ ಅವರು ಪ್ರಭುದೇವ್
ಅವರಿಗೆ ಅಂದರೆ ಕರೆಟಕ ದಮನಕ ಅನ್ನುವಂತಹ ಚಿತ್ರಕ್ಕೆ
ಪ್ರಭುದೇವ್ ಅವರಿಗೆ ಡ್ಯಾನ್ಸ್ ಮಾಡಿದವರು ಸಹ ಶಿವಣ್ಣ
ಅವರು ಸ್ಪರ್ಧಿಗಳು ಅಂತಹ ಸಣ್ಣ ಪುಟ್ಟ ಪ್ರತಿಭೆಗಳನ್ನು
ಸಹ ಶಿವಣ್ಣ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ
ಮಾಡಬೇಕು ಅಂತ ಹೇಳಿ ಅವರು ಯಾವಾಗಲೂ ಸಹ ಆ
ತರೆಯುತ್ತಾರೆ ಯಾವಾಗಲೂ ಸಹ ಅವರು ಹೊಸ ಹೊಸ
ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಬೇಕೆಂದು ಶಿವಣ್ಣ ಅವರ
ಮನದಾಳದ ಆಸೆ ಅವರು ಯಾವಾಗಲೂ ಸಹ
ಹೇಳುತ್ತಲೇ ಇರುತ್ತಾರೆ ನಾವು ಬೆಳೆಯಬೇಕು ನಾನು
ಮಾತ್ರ ಮಾಡಬೇಕು ನಾನು ಈ ರೀತಿಯಾಗಿರಬೇಕು.
ಅಂತ ಹೇಳುವುದು ದೊಡ್ಡತನ ಅಲ್ಲ ನಾವು ಬೆಳೆದು ನಮ್ಮ
ಜೊತೆ ಇರುವವರನ್ನು ಬೆಳೆಸುವುದು ನಿಜವಾದಂತ ಗುಣ
ಅನ್ನುವಂಥದ್ದನ್ನ ಶಿವಣ್ಣ ಅವರು ಯಾವಾಗಲೂ ಸಹ
ಹೇಳುತ್ತಾರೆ ಅದೇ ರೀತಿಯಾಗಿ ಇವರು ಹೊಸ ಹೊಸ
ಪ್ರತಿಭೆಗಳನ್ನು ಹುಡುಕಿ ಹೊಸದಾದಂತಹ ಅವಕಾಶಗಳನ್ನ
ಕೊಡುವುದರಲ್ಲಿ ಶಿವಣ್ಣ ಹಾಗೂ ದೊಡ್ಡಮನೆ ಕುಟುಂಬ
ಯಾವಾಗಲೂ ಸಹ ಮುಂದೆ ಇದ್ದೇ ಇರುತ್ತೆ ಆದ್ದರಿಂದ
ದೊಡ್ಡಮನೆ ಕುಟುಂಬ ಹಾಗೂ ಶಿವಣ್ಣ ಅವರೆಂದರೆ
ಅಭಿಮಾನಿಗಳಿಗೆ ತುಂಬಾನೇ ಪ್ರೀತಿ. ಇತ್ತೀಚಿನ ದಿನಗಳಲ್ಲಿ
ಶಿವಣ್ಣ ಅವರು ಸ್ಟೇಜ್ ಮೇಲೆ ಹೋಗಿದಾಗ ಎಲ್ಲರೂ ಸಹ
ಪ್ರೀತಿಯಿಂದ ಅಪ್ಪು ಅವರ ಅಂದರೆ ಪುನೀತ್
ರಾಜಕುಮಾರ್ ಅವರ ಹೆಸರನ್ನ ಹೇಳುತ್ತಲೇ ಹೇಳುತ್ತಾರೆ.
ಆಗ ಶಿವಣ್ಣ ಅವರಿಗೆ ತುಂಬಾನೇ ಖುಷಿ ಕೂಡ ಆಗುತ್ತೆ
ಹಾಗೆ ಪುನೀತ್ ರಾಜಕುಮಾರ್ ಅವರ ಸಾಂಗ್ ಕೂಡ ಪ್ಲೇ
ಆದಾಗ ತುಂಬಾನೇ ಅವರು ಡ್ಯಾನ್ಸನ್ನು ಮಾಡುತ್ತಾರೆ ಹಾಗೆ
ಅಭಿಮಾನಿಗಳಲ್ಲಿ ಅಭಿಮಾನಿಗಳು ಆಹಾ ಸಹ ಆಗ್ಬಿಡ್ತಾರೆ
ಅಪ್ಪು ಅಂದರೆ ಇವರಿಗೆ ಪಂಚಪ್ರಾಣ ತಮ್ಮನನ್ನ ಇವರು
ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅವರು
ಯಾವಾಗಲೂ ಸಹ ಹೇಳುತ್ತಲೇ ಇದ್ದರು ಅಪ್ಪು ಅವರು
ಯಾವಾಗ್ಲೂ ಸಹ ಒಂದು ಮಾತನ್ನ ಹೇಳ್ತಾ ಇದ್ರು ಏನಂತ
ಹೇಳಿ ಅಂದ್ರೆ ನನಗೆ ಶಿವಣ್ಣ ನಾನು ಎಂತದ್ದೇ ಒಂದು
ಸಿನಿಮಾವನ್ನು ಮಾಡಿ ಶಿವಣ್ಣನ ಮುಂದೆ ಪ್ರಸೆಂಟ್
ಮಾಡಿದಾಗ ನನ್ನನ್ನ ಯಾರು ಹೊಗಳುತ್ತಾರೋ ಅಥವಾ
ನನಗೆ ಯಾರು ಪ್ರೋತ್ಸಾಹ ಮಾಡ್ತಾರೋ ಬಿಡುತ್ತಾರೋ
ಗೊತ್ತಿಲ್ಲ ಆದರೆ ಶಿವಣ್ಣನ ಮುಂದೆ ನಾನು ಯಾವುದೇ
ಸಿನಿಮಾವನ್ನು ನಾನು ಹೋಗಿ ಅವರ ಮುಂದೆ
ಹೇಳಿಕೊಂಡಾಗ ನನಗೆ ತುಂಬಾನೇ ಅಪ್ರಿಶಿಯೇಟ್
ಮಾಡ್ತಾರೆ ನನ್ನನ್ನು ತುಂಬಾನೇ ಹೊಗಳುತ್ತಾರೆ ಆ ಸಿನಿಮಾ
ಚೆನ್ನಾಗಿರುತ್ತೋ ಇಲ್ವೋ ಅವರಿಗೆ ಗೊತ್ತಿಲ್ಲ ಆದರೆ ನನ್ನನ್ನ
ಹಿಂದಿನ ದಿನದವರೆಗೂ ಸಹ ನನ್ನನ್ನ ಬಿಟ್ಟು ಕೊಟ್ಟಿಲ್ಲ.
ಒಳ್ಳೆಯ ಕೆಲಸ ಮಾಡಲಿ ನಾನು ಏನೇ ತಪ್ಪನ್ನು ಮಾಡಲಿ
ನನಗೆ ತಿದ್ದಿ ಬುದ್ದಿ ಹೇಳುವುದರಲ್ಲಿ ನನಗೆ ಶಿವಣ್ಣ ಮೊದಲ
ಕೈ ಅವರು ನನಗೆ ತುಂಬಾನೇ ಮಾರ್ಗದರ್ಶನವನ್ನ
ನೀಡಿದ್ದಾರೆ ಅಂತ ಹೇಳಿ ಪುನೀತ್ ರಾಜಕುಮಾರ್ ಅವರು
ಯಾವಾಗಲೂ ಸಹ ಹೇಳುತ್ತಲೇ ಇದ್ದರು ಅದೇ
ರೀತಿಯಾಗಿ ಶಿವಣ್ಣ ಅವರು ಅವರ ಸುತ್ತಮುತ್ತ
ಇರುವವರೆಗೆ ತುಂಬಾನೇ ಶಾಂತ ರೀತಿಯಲ್ಲಿ ತುಂಬಾನೇ
ಕೂಲಾಗಿದೆ ಅವರು ಯಾವಾಗಲೂ ಸಹ ಅವರ ತನ್ನ ಸುತ್ತ
ಇರುವವರೆಗೆ ಪ್ರೀತಿಯಿಂದ ಏನೇ ತಪ್ಪಾದರೂ ಸಹ ತಿಳಿ
ಹೇಳುತ್ತಾರೆ ಆದರೆ ಯಾವಾಗಲೂ ಸಹ ತುಂಬಾನೇ
ಸಿಂಪ್ಲಿಸಿಟಿಯನ್ನು ಕಾದಿರಿಸಿಕೊಳ್ಳುತ್ತಾರೆ ಯಾವಾಗಲೂ
ಸಿಂಪ್ಲಿಸಿಟಿ ಅಂದರೆ ಶಿವಣ್ಣಾಗೆ ತುಂಬಾ ಇಷ್ಟ ಆಡಂಬರದ
ಬದುಕು ಅವರಿಗೆ ಇಷ್ಟವೇ ಇಲ್ಲ ಯಾವಾಗಲೂ ಸಹ
ಶಿವಣ್ಣ ನಾವು ಸ್ಟೇಜ್ ಮೇಲೆ ನಾವು ನೋಡಿದಾಗ ಶಿವಣ್ಣ
ಆಡಂಬರದಿಂದ ಅಥವಾ ಬಂಗಾರ ವೈಡೂರ್ಯಗಳಿಂದ
ಅಥವಾ ದೊಡ್ಡ ದೊಡ್ಡ ರೀತಿಯಾಗಿ ಅವರು ಡಿಫ್ರೆಂಟ್ ಆಗಿ
ಸ್ಟೈಲಿಶ್ ಮುಖಾಂತರ ರೆಡಿ ಆಗೋದರ ಮೂಲಕ ನಾವು
ಯಾವತ್ತೂ ಸಹ ಶಿವಣ್ಣ ಅವರನ್ನು ನೋಡಿಲ್ಲ.
ಯಾವಾಗಲೂ ಸಹ ಸಿಂಪಲ್ ಆಗಿ ಮತ್ತೆ ಯಾವುದೇ
ರೀತಿಯಾದಂತಹ ಆಡಂಬರ ಇಲ್ಲದೆ ಸಾಮಾನ್ಯ
ಮನುಷ್ಯನ ರೀತಿ ಅವರು ಸ್ಟೇಜ್ ಮೇಲೆ ಬರ್ತಾರೆ ಹಾಗೆ
ಅವರು ಸ್ಟೇಜ್ ಮೇಲೆ ಬಂದಾಗ ಎಷ್ಟು ಸಿಂಪ್ಲಿಸಿಟಿ ಇರುತ್ತೆ
ಅಂದರೆ ಯಾರಿಗೂ ಸಹ ನೋವಾಗಬಾರದು ಅಂತ ಹೇಳಿ
ಎಂಬುದು ಸ್ವಭಾವದಿಂದ ಮಾತನ್ನು ಸಹ ಮಾಡುತ್ತಾರೆ.
ಅಷ್ಟೇ ಅಲ್ಲದೆ ಯಾರಾದರೂ ಅವರನ್ನು ತುಂಬಾನೇ
ಆಡಂಬರದಿಂದ ಹೊಗಳುವ ರೀತಿಯಾದರು ಸಹ ನಾನು
ಇದನ್ನ ಎಕ್ಸ್ಪೆಕ್ಟ್ ಮಾಡಲ್ಲ ಅಂತನು ಸಹ ಅವರು ಅಲ್ಲಿ
ಹೇಳುತ್ತಾರೆ. ಅವರು ತನ್ನಿಂದ ಬೇರೆ ಯಾರಿಗೂ ಸಹ ಕಷ್ಟ
ಆಗಬಾರದು ಅಂತ ಹೇಳಿ ಸದಾ ಬೇರೆಯವರ ಒಳಿತನ್ನು
ಸಹ ನೋಡುವಂತಹ ಏಕೈಕ ಗುಣ ಇರುವಂತಹ ನಟ
ಅಂದರೆ ಅದು ಶಿವಣ್ಣ.
ಶಿವಣ್ಣ ಮತ್ತು ಅಭಿಮಾನಿಗಳು:
ಶಿವಣ್ಣ ತಮ್ಮ ಅಭಿಮಾನಿಗಳನ್ನು ತುಂಬಾನೇ ಇಷ್ಟ
ಪಡ್ತಾರೆ.ಶಿವಣ್ಣ ಅವರು ಯಾವಾಗಲೂ ಸಹ ತಮ್ಮ
ಅಭಿಮಾನಿಗಳಿಗೆ ಒಂದು ಮಾತನ್ನ ಹೇಳುತ್ತಲೇ
ಹೇಳುತ್ತಾರೆ. ಅದು ಯಾವ ಮಾತು ಅಂದರೆ ಅಣ್ಣಾವ್ರು
ಹೇಳಿದಂತಹ ಮಾತು. ಡಾಕ್ಟರ್ ರಾಜಕುಮಾರ್ ಅವರು
ಅಭಿಮಾನಿಗಳನ್ನ ಮೊದಲನೇ ಬಾರಿ ಅಭಿಮಾನಿಗಳೇ
ನಮ್ಮ ಮನೆಯ ದೇವರು ಅಂತ ಹೇಳಿದ್ದು ಮೊದಲ ವ್ಯಕ್ತಿ
ಅದುವೇ ಡಾಕ್ಟರ್ ರಾಜಕುಮಾರ್ ಅವರು ತನ್ನ ತಂದೆ
ಹೇಳಿದಂತಹ ಮಾತುಗೆ ಬದ್ಧರಾಗಿ ರಾಜಕುಮಾರ್ ಅವರ
ಕುಟುಂಬವೇ ಅಭಿಮಾನಿಗಳನ್ನ ನಮ್ಮ ಮನೆಯ ದೇವರು
ಅಂತ ಹೇಳಿ ನಂಬಿ ಬದುಕುತ್ತಾ ಇದ್ದಾರೆ ಅದೇ ಮಾತನ್ನ
ಶಿವಣ್ಣ ಅವರು ಸಹ ತಮ್ಮ ಅಭಿಮಾನಿಗಳಿಗೆ ಹೇಳುತ್ತಲೇ
ಬರುತ್ತಾರೆ. ನಮ್ಮ ಅಭಿಮಾನಿಗಳನ್ನ ದೇವರು ಅಂತಾನೇ
ನಾವು ತಿಳಿದುಕೊಂಡಿದ್ದೇವೆ ನಾವು ಅಭಿಮಾನಿಗಳಲ್ಲಿ
ದೇವರನ್ನ ನೋಡುತ್ತೇವೆ. ನಮ್ಮ ತಂದೆ ಹೇಳಿದ್ದಾರೆ ನಮ್ಮ
ತಂದೆ ಹೇಳಿಕೊಟ್ಟ ಹಾದಿಯಲ್ಲಿಯೇ ನಾವು ಬದುಕುವುದು
ಅಂತ ಹೇಳಿ ಅಭಿಮಾನಿಗಳ ನಾ ನೋಡಿದಾಗ ಅವರು ಈ
ಮಾತನ್ನು ಹೇಳುತ್ತಲೇ ಬರುತ್ತಾರೆ ಆದರೆ ಇನ್ನೊಂದು
ಮಾತನ್ನು ಸಹ ಶಿವಣ್ಣ ಅವರು ಯಾವಾಗಲೂ ಸಹ
ಹೇಳುತ್ತಾರೆ ಯಾವುದಾದರೂ ನಟನ ಸಿನಿಮಾ ಸೋತಾಗ
ಅವರು ಅಭಿಮಾನಿಗಳಿಗೆ ಹೇಳುವ ಮಾತು ಒಂದೇ ಹಾಗೆ
ಸ್ಟಾರ್ ನಟರ ಜೊತೆ ಒಂದು ಪೈಪೋಟಿ ಅಥವಾ ಜಗಳ
ಏನಾದರೂ ಸಹ ಬಂದರೂ ಸಹ ಅವರು ಅಭಿಮಾನಿಗಳಿಗೆ
ಹೇಳುವುದು ಒಂದೇ ಮಾತು. ನಿಮ್ಮ ನಟ ಯಾವುದೋ
ಒಂದು ಸಿನಿಮಾವನ್ನು ಮಾಡಿ ಸೋತುಬಿಟ್ಟರೆ ಅವರಿಗೆ
ಯಾವುದೇ ರೀತಿಯಾಗಿ ನೀವು ಏನನ್ನು ಸಹ ತಿರಸ್ಕಾರ
ಮನೋಭಾವದಿಂದ ನೋಡಬೇಡಿ ಯಾಕೆ ಅಂದರೆ ನೀವೇ
ಅವರನ್ನು ಕೈಬಿಟ್ಟರೆ ಅವರನ್ನ ಮೇಲಿಗೆ ಎತ್ತುವವರು
ಯಾರು? ಆ ನಿಮ್ಮ ಪ್ರೀತಿಯ ನಟ ಒಂದು ಸಿನಿಮಾವನ್ನು
ಸೋಲಲಿ ಅಥವಾ ಗೆಲ್ಲಲಿ ಅವರನ್ನು ಯಾವುದೇ
ಕಾರಣಕ್ಕೂ ಸಹ ಬಿಟ್ಟುಕೊಡಬಾರದು ಯಾಕೆ ಅಂದರೆ ಆ
ನಟ ನಿಮ್ಮನ್ನ ಯಾವತ್ತೂ ಸಹ ಮರೆಯುವುದಿಲ್ಲ ಅದೇ
ರೀತಿ ನೀವು ಸಹ ಅವರನ್ನ ಬಿಟ್ಟುಕೊಡಬಾರದು ಅಂತ
ಹೇಳಿ ಶಿವಣ್ಣ ಅವರು ಎಲ್ಲಾ ನಟರ ಪರವಾಗಿ ಈ ಮಾತನ್ನ
ಹೇಳಿದರೆ ಅಷ್ಟೇ ಅಲ್ಲದೆ ಪ್ರತಿಯೊಬ್ಬ ಅಭಿಮಾನಿಗೂ ಸಹ
ಶಿವಣ್ಣ ಅಂದರೆ ಅಚ್ಚುಮೆಚ್ಚು ಅಚ್ಚುಮೆಚ್ಚಿನ
ಅಭಿಮಾನಿಗಳನ್ನ ಕಂಡರೆ ಶಿವಣ್ಣನಿಗೆ ಪಂಚಪ್ರಾಣ.
ದೊಡ್ಡಮನೆ ಕುಟುಂಬ ಅಭಿಮಾನಿಗಳನ್ನ ದೇವರ ರೂಪ
ದೇವರ ರೂಪವಾಗಿ ನೋಡುತ್ತೆ. ಅಭಿಮಾನಿ ಗಳಿಗೆ ಶಿವಣ್ಣ
ಯಾವತ್ತೂ ಸಹ ಎಲ್ಲಿಯೂ ಸಹ ನಿರಾಶೆಯನ್ನ
ಮಾಡುವುದಿಲ್ಲ ಶಿವಣ್ಣ ಅವರ ಅಭಿಮಾನಿಗಳು
ಹೇಳುವುದು ಒಂದೇ ಶಿವಣ್ಣ ಡ್ಯಾನ್ಸ್ ಮಾಡಬೇಕು ಶಿವಣ್ಣ
ಡ್ಯಾನ್ಸ್ ಮಾಡಬೇಕು ಅಂತ ಹೇಳಿ ಅದಕ್ಕಾಗಿ ಶಿವಣ್ಣ ಎಲ್ಲಿ
ಹೋದರು ಸಹ ಅವರು ಅಭಿಮಾನಿಗಳ ಆಸೆಯನ್ನು
ನಿರಾಸೆ ಮಾಡದೆ ಎಲ್ಲಿ ಹೋದರು ಸಹ ಒಂದೆರಡು
ಸ್ಟೆಪ್ಗಳನ್ನು ಹಾಕುವುದರ ಮೂಲಕ ತನ್ನ ಅಭಿಮಾನಿಗಳ
ಮನಸ್ಸನ್ನ ಮತ್ತೆ ಮತ್ತೆ ಗೆಲ್ಲುತ್ತಾರೆ ಆದ್ದರಿಂದ ಇವರ ಡ್ಯಾನ್ಸ್
ಕಾಗೆ ಅಪಾರವಾದಂತಹ ಅಭಿಮಾನಿ ಬಳಗ ಶಿವಣ್ಣ
ಅವರಿಗೆ ಇದೆ. ಶಿವಣ್ಣ ಅವರು ಡಾಕ್ಟರ್ ರಾಜಕುಮಾರ್
ಅವರ ಹಾದಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಡಾಕ್ಟರ್ ರಾಜಕುಮಾರ್ ಸರಳತೆಗೆ ಹೆಸರಾದಂತಹ ವ್ಯಕ್ತಿ
ಅದೇ ರೀತಿಯಾಗಿ ಶಿವಣ್ಣ ಸಹ ಅಷ್ಟೇ ಸರಳ ಸಜ್ಜನ ಕೂಡ
ಹೌದು ಶಿವಣ್ಣ ಅವರಿಗೆ ಒಂದು ರಾಜಕೀಯಕ್ಕೆ
ಬರುವಂತಹ ಒಂದು ಆಫರ್ ಸಹ ಸಿಕ್ಕಿತ್ತು ಆದರೆ ಶಿವಣ್ಣ
ಅವರು ಅದನ್ನ ಪ್ರೀತಿಯಿಂದಲೇ ನಿರಾಕಾರ ಮಾಡುತ್ತಾರೆ.
ಅವರು ಒಂದು ಮಾತನ್ನು ಸಹ ಹೇಳ್ತಾರೆ ನನ್ನ ತಂದೆ ನನಗೆ
ಕಳಿಸಿಕೊಟ್ಟದ್ದು ಮುಖಕ್ಕೆ ಬಣ್ಣ ಹಾಕಿ ನಟನೆ
ಮಾಡುವುದನ್ನು ಮಾತ್ರ ನನಗೆ ಹೇಳಿಕೊಟ್ಟಿದ್ದಾರೆ.
ಆದ್ದರಿಂದ ನನ್ನ ತಂದೆ ಕಳಿಸಿಕೊಟ್ಟಂತಹ ದಾರಿಯಲ್ಲಿಯೇ
ನಾನು ನಡೆಯುತ್ತೇನೆ ನನ್ನ ತಂದೆ ರಾಜಕೀಯ ಕ್ಕೆ
ಬಂದವರಲ್ಲ ಆದ್ದರಿಂದ ನಾನು ಸಹ ರಾಜಕೀಯಕ್ಕೆ
ಬರುವುದಿಲ್ಲ ನನಗೆ ನಾನು ನನ್ನ ಅಭಿಮಾನಿಗಳನ್ನ
ಸಂತೋಷಪಡಿಸುವುದಕ್ಕಾಗಿ ನಟನೆಯನ್ನು ಮಾತ್ರ
ಮಾಡುತ್ತೇನೆ. ಅಂತ ಹೇಳಿ ಶಿವಣ್ಣ ಅವರು
ಇಲ್ಲಿಯವರೆಗೂ ಸಹ ರಾಜಕೀಯಕ್ಕೆ ಹೋದವರಲ್ಲ ಅವರ
ಹೆಂಡತಿ ಗೀತಾ ಶಿವರಾಜ್ ಕುಮಾರ್ ಅವರಿಗೆ
ರಾಜಕೀಯದಲ್ಲಿ ತುಂಬಾನೇ ಇಂಟರೆಸ್ಟ್ ಸಹ ಇದೆ
ಆದ್ದರಿಂದ ಅವರು ಅವರ ಹೆಂಡತಿಯ ಪರವಾಗಿ
ರಾಜಕೀಯಕ್ಕೆ ಪ್ರಚಾರಕ್ಕೆ ಮಾತ್ರ ಹೋಗುತ್ತಾರೆ ಅಷ್ಟೇ.
ಅವರು ಹೇಳುತ್ತಾರೆ ಹೆಂಡತಿಗೆ ಏನು ಇಷ್ಟ ಅದನ್ನ
ನೋಡಿಕೊಂಡು ನಾವು ಅವರ ಜೊತೆ ನಿಲ್ಲಬೇಕು ಅವರು
ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು
ಅಂದರೆ ನಾವು ಅವರ ಜೊತೆ ನಿಂತು ಅವರು ಏನನ್ನು ಇಷ್ಟ
ಪಡುತ್ತಾರೋ ಆಗ ಕೆಲಸವನ್ನು ನಾವು ಅವರಿಗೆ
ಮಾಡಿಕೊಡಬೇಕು ನಾವು ಅವರ ಜೊತೆಯಾಗಿ ನಿಲ್ಲಬೇಕು
ಅಂತ ಹೇಳಿ ಶಿವಣ್ಣ ಅವರು ಯಾವಾಗಲೂ ಸಹ ಹೇಳುತ್ತ
ಬಂದಿದ್ದಾರೆ.