ಜಯಂತ್ ನ ನಿಜವಾದ ಹೆಸರು
ದೀಪಕ್ ಸುಬ್ರಮಣ್ಯ:
ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ
ಕಾಣಿಸಿಕೊಳ್ಳುತ್ತಿರುವ ಜಯಂತ್ ಅನ್ನುವ ಪಾತ್ರಧಾರಿ
ಇವರ ನಿಜವಾದ ಹೆಸರು ಬಂದು ದೀಪಕ್ ಸುಬ್ರಹ್ಮಣ್ಯ.
ಇವರು ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ತುಂಬಾ ಒಳ್ಳೆಯ
ಅದ್ಭುತವಾದ ಪಾತ್ರವನ್ನು ಇವರು ನಿರ್ವಹಿಸುತ್ತಾ ಇದ್ದಾರೆ.
ಲಕ್ಷ್ಮಿ ನಿವಾಸ ಅನ್ನುವ ಧಾರಾವಾಹಿಯಲ್ಲಿ ಅತಿ ಹೆಚ್ಚು
ಫಾಲ್ಲೋರ್ಸ್ ಗಳನ್ನ ತನ್ನತ್ತ ಸೆಳೆದುಕೊಂಡಿರುವಂತಹ
ದೀಪಕ್ ಸುಬ್ರಹ್ಮಣ್ಯ ಅವರ ನಿಜ ಜೀವನ ಲಕ್ಷ್ಮಿ ನಿವಾಸ
ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತ ಕುಟುಂಬದ
ಜಯಂತ್ ಅನುವ ಪಾತ್ರಧಾರಿಯು ತನಗೆ ಮತ್ತು ತನ್ನ
ಸುತ್ತಮುತ್ತ ಯಾವುದೇ ಪ್ರೀತಿಯನ್ನ ಕಾಣದಂತಹ
ಜಯಂತ್ ತುಂಬು ಕುಟುಂಬದ ಹುಡುಗಿ ಜಾನವಿಯನ್ನು
ಮದುವೆಯಾದ ನಂತರ ಏನೆಲ್ಲಾ ಆಗುತ್ತೆ, ಸೈಕೋ ರೀತಿ
ಆಡುವಂತಹ ಜಯಂತ್ ಜಾನವಿಯನ್ನು ಯಾವ
ರೀತಿಯಾಗಿ ಪ್ರೀತಿ ಮಾಡ್ತಾ ಅವಳನ್ನ ಯಾವ ರೀತಿ
ಇಕ್ಕಟ್ಟಿಗೆ ಸಿಲೀಕಿಸುತ್ತಾನೆ. ಅನ್ನುವಂತಹ ಕುರಿತು ಲಕ್ಷ್ಮಿ
ನಿವಾಸ ಧಾರವಾಹಿಯಲ್ಲಿ ತುಂಬಾ ಚೆನ್ನಾಗಿ ತೋರಿಸ್ತಾ
ಇದ್ದಾರೆ. ಈ ಧಾರಾವಾಹಿಯು ಕರ್ನಾಟಕದ ನಂಬರ್ ಒನ್
ಸೀರಿಯಲ್ ಸಹ ಆಗಿದೆ. ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ
ಅತಿ ಹೆಚ್ಚು ಇಂಟರೆಸ್ಟಿಂಗ್ ಆಗಿರುವಂತಹ ಪಾತ್ರವೇ ಈ
ದೀಪಕ್ ಸುಬ್ರಮಣ್ಯ ಅವರ ಜಯಂತ್ ಅನ್ನುವಂತಹ
ಪಾತ್ರ ಯಾಕೆ ಅಂದರೆ ಇಂದು ಈ ರೀತಿಯಾದಂತಹ ಪಾತ್ರ
ಬಂದಿರಲೇ ಇಲ್ಲ ಅಷ್ಟೊಂದು ಅದ್ಭುತವಾಗಿ ಈ ಪಾತ್ರ
ಸೀರಿಯಲ್ನಲ್ಲಿ ಬಂದು ಎಲ್ಲರ ಗಮನವನ್ನು ಈ ಸೀರಿಯಲ್
ಅತಿ ಹೆಚ್ಚಾಗಿ ಬೆಳೆದಿದೆ ಲಕ್ಷ್ಮಿ ನಿವಾಸ ಅನ್ನುವಂತಹ ಈ
ಧಾರಾವಾಹಿ ಬಂದ ಮೊದಲ ಎರಡು ವಾರಗಳಿಗೆ ಇದರ ಟಿ
ಆರ್ ಪಿ ತುಂಬಾನೇ ಚೆನ್ನಾಗಿ ಹೋಗ್ತಾ ಇತ್ತು. ಜಯಂತ್
ಹಾಗೂ ಜಾನವಿ ಇವರಿಬ್ಬರ ಜೋಡಿ
ನೋಡೋದಕ್ಕೋಸ್ಕರ ನಿವಾಸ ಅನ್ನುವಂತಹ ಧಾರವಾಹಿ
ಪಡೆದುಕೊಂಡಿತು ಮೊದಮೊದಲು ಜಯಂತ್ ಅವರು
ಕೆಟ್ಟವರ ಒಳ್ಳೆಯವರ ಅಂತ ಹೇಳಿ ತುಂಬಾನೇ ಪಾಸಿಟಿವ್
ಹಾಗೂ ನೆಗೆಟಿವ್ ಕಾಮೆಂಟ್ಸ್ ಗಳ ಮಧ್ಯೆ
ಅಭಿಮಾನಿಗಳೆಲ್ಲರೂ ಸಹ ಕನ್ಫ್ಯೂಸ್ ಆಗಿದ್ದರು ಆನಂತರ
ಮದುವೆಯಾದ ಮೇಲೆ ಸೈಕೋ ರೀತಿ ಜಾನವಿಯನ್ನು
ಇಷ್ಟಪಡುವಂತಹ ಈ ಜಯಂತವರುನ ನೋಡಿದಂತಹ
ಎಲ್ಲಾ ಅಭಿಮಾನಿಗಳು ಸಹ ಇವರು ಒಳ್ಳೆಯವರ ಕೆಟ್ಟವರ
ಯಾಕೆಂಗೆ ಆಡ್ತಾರೆ ಇವರು ಮುಂದೆ ಏನು ಮಾಡ್ತಾರೆ,
ಹೇಗಿರ್ತಾರೆ ಅನ್ನುವಂತಹ ಪ್ರಶ್ನೆಗಳನ್ನ ನೋಡಿಕೊಂಡಿದೆ.
ಈ ಧಾರಾವಾಹಿಗಳನ್ನು ನೋಡುತ್ತಿರುವ ಸಂಖ್ಯೆಗೆ
ಹೆಚ್ಚು ಲಕ್ಷ್ಮಿ ನಿವಾಸ ಅನ್ನುವಂತಹ ಧಾರಾವಾಹಿಗೆ
ಇವರಿಬ್ಬರೇ ಅತಿ ಹೆಚ್ಚು ಟಿಆರ್‌ಪಿಯನ್ನು ತಂದು
ಕೊಡುತ್ತಿದ್ದಾರೆ ಅಂತ ಹೇಳಿ ಲಕ್ಷ್ಮಿ ಧಾರಾವಾಹಿಯನ್ನು
ನೋಡುವಂತಹ ಪ್ರೇಕ್ಷಕ ಅಭಿಮಾನಿಗಳು ಹೇಳುತ್ತಾರೆ.
ಇದರಲ್ಲಿ ತುಂಬಾನೇ ಅಚ್ಚುಕಟ್ಟಾಗಿ ಪಾತ್ರವನ್ನು
ನಿರ್ವಹಿಸುತ್ತಿರುವ ಜಯಂತ್ ಪಾತ್ರ ಎಲ್ಲರ ಗಮನ
ಸೆಳೆದಿದೆ.
ಲಕ್ಷ್ಮೀ ನಿವಾಸ ಅನ್ನುವ ಧಾರಾವಾಹಿಗೆ ದೀಪಕ್
ಸುಬ್ರಹ್ಮಣ್ಯ ಅವರು ಬರೋಕ್ಕಿಂತ ಮುಂಚೆ ಇವರು ಬೇರೆ
ಬೇರೆ ಸೀರಿಯಲ್ ನಲ್ಲಿಯೂ ಸಹ ನಟಿಸಿ ಒಳ್ಳೆಯ
ಸಿನಿಮಾಗಳನ್ನು ಕಾಡಾ ಮಾಡಿ ಒಳ್ಳೆಯ ನಟ ಅಂತ ಕೂಡ
ಇವರು ಅನ್ನಿಸಿಕೊಂಡಿದ್ದರು ಇವರು ಮೊದಲಿಗೆ ಫ್ಲಿಪ್ಕಾರ್ಟ್
ನಲ್ಲಿ ಕೆಲಸವನ್ನ ಇವರು ಮಾಡ್ತಾ ಇರ್ತಾರೆ ಫ್ಲಿಪ್ಕಾರ್ಟ್
ನಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕೆಲಸಗಳನ್ನ ಮಾಡ್ತಾ
ಇದ್ದಂತಹ ದೀಪಕ್ ಅವರು ನಟನ ಇವರಿಗೆ ಕ್ಷೇತ್ರ ಇವರನ್ನ
ಆಕರ್ಷಣೆ ಮಾಡ್ತಾ ಇರುತ್ತೆ ಇವರಿಗೆ ನಟನೆ ಅಂದರೆ
ತುಂಬಾನೇ ಇಷ್ಟ ಆದ್ದರಿಂದ ಇವರಿಗೆ ಸಿನಿಮಾಗಳು
ಇವರನ್ನ ಆ ತೊರೆದು ಕಾಯುವಂತೆ ಇವರಿಗೆ ಮಾಡ್ತಾ
ಇರುತ್ತೆ ಆದ್ದರಿಂದ ಇವರು ಶೃತಿ ಅನ್ನುವಂತಹ ಸಿನಿಮಾ
ವನ್ನ ಇವರು ಮಾಡ್ತಾರೆ ಈ ಸಿನಿಮಾ ಇವರಿಗೆ ಸ್ಟೇಟ್
ಅವಾರ್ಡ್ ಅನ್ನು ಸಹ ಇವರಿಗೆ ತಂದುಕೊಡುತ್ತದೆ.
ಆನಂತರ ಇವರು ಇನ್ನೊಂದು ಸಿನಿಮಾದಲ್ಲಿ ಅಂದರೆ
ಆಯನ ಅನ್ನುವಂತಹ ಸಿನಿಮಾದಲ್ಲೂ ಕೂಡ ತುಂಬಾನೇ
ಮುಖ್ಯ ಪಾತ್ರದಲ್ಲಿ ಅಂದರೆ ನಾಯಕನಟನಾಗಿ ಆ
ಸಿನಿಮಾದಲ್ಲಿ ಕಾಣಿಸಿಕೊಂಡು ಈ ಸಿನಿಮಾ ಕೂಡ ಇವರಿಗೆ
ಸ್ಟೇಟ್ ಅವಾರ್ಡ್ ಅನ್ನ ತಂದುಕೊಡುತ್ತೆ ಇವರು ಸಿನಿಮಾ
ಮಾಡಿದ ಮೊದಲೆರಡು ಸಿನಿಮಾಗಳು ಸಹ ಇವರಿಗೆ ಸ್ಟೇಟ್
ಅವಾರ್ಡ್ ಗಳನ್ನು ತಂದುಕೊಟ್ಟಿತು. ಆನಂತರ ಇವರು
ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಇವರು
ಅಂಬುಜಾ ಸಾರಾಂಶ ರಾಜ ರಾಣಿ ಹೀಗೆ ಹಲವಾರು
ಸಿನಿಮಾಗಳಲ್ಲಿ ಕಾಣಿಸಿಕೊಂಡಂತಹ ಈ ದೀಪಕ್ ಅವರ
ನಟನೆಯು ತುಂಬಾನೇ ಅದ್ಭುತವಾಗಿ ಮೂಡಿ ಬರ್ತಾ
ಇತ್ತು. ಆದ್ದರಿಂದ ಇವರಿಗೆ ಅವಕಾಶಗಳು ಸಹ ಇವರನ್ನ
ಹುಡುಕಿಕೊಂಡು ಬರೋದಿಕ್ಕೆ ಪ್ರಾರಂಭ ಆಯಿತು
ಆನಂತರ ಇವರಿಗೆ ಒಂದು ಧಾರಾವಾಹಿಯಲ್ಲಿ ಇವರಿಗೆ
ಅವಕಾಶ ಸಿಕ್ಕಿತು ಆ ಧಾರಾವಾಹಿಯ ಹೆಸರು ಬಂದು
ದಾಸ ಪುರಂದರ ಅಂತ ಹೇಳಿ ಆ ದಾಸ ಪುರಂದರ ಈ
ಧಾರಾವಾಹಿಯು ತುಂಬಾನೇ ಅದ್ಭುತವಾಗಿ ಮೂಡು
ಬಂದು ಎಲ್ಲರೂ ಸಹ ಇವರನ್ನ ಆ ಪಾತ್ರದಲ್ಲಿ ನೋಡಿ
ಎಲ್ಲರೂ ಸಹ ಇವ ರನ್ನ ಅಭಿಮಾನಿ ಆಗಿಬಿಟ್ಟರು.
ಆದ್ದರಿಂದ ಇವರಿಗೆ ದಾಸ ಪುರಂದರ ಅನ್ನುವ ಸೀರಿಯಲ್
ಗೆ ಅವಾರ್ಡ್ ಕೂಡ ಬಂತು ಆನಂತರ ಇವರು ಒಳ್ಳೆಯ
ರೈಟರ್ ಹಾಗೆ ನಿರ್ದೇಶಕರಾಗಿ ಕೆಲಸವನ್ನ ಇವರು
ಮಾಡತೊಡಗಿದರು ಇವರು ಮಲ್ಟಿ ಟ್ಯಾಲೆಂಟೆಡ್ ಆಗಿ
ಹಲವಾರು ಕ್ಷೇತ್ರದಲ್ಲಿ ಸಹ ಹಲವಾರು ರೀತಿಯಾಗಿ
ಕೆಲಸವನ್ನ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. ದೀಪಕ್
ಸುಬ್ರಮಣ್ಯ ಅವರು ಮಾಡಿದಂತಹ ಪ್ರತಿಯೊಂದು
ಕಾರ್ಯಗಳು ಕೆಲಸಗಳು ಇವರನ್ನ ತನ್ನತ್ತ ಸೆಳೆದುಕೊಂಡು
ಒಳ್ಳೆಯ ಪ್ರತಿಕ್ರಿಯೆಯನ್ನು ಬೇರೆಯವರಿಂದ ಉತ್ತಮ
ಪ್ರತಿಕ್ರಿಯೆಯನ್ನು ಪಡೆದುಕೊಂಡು ಮಾಡಿದ ಎಲ್ಲಾ
ಕೆಲಸಗಳಲ್ಲಿಯೂ ಸಹ ಒಳ್ಳೆಯ ಸಾಧನೆಯನ್ನು
ಮಾಡಿದಂತಹ ದೀಪಕ್ ಅವರ ಈ ಸಿನಿಮಾ ಕೊಡುಗೆಗಳು
ಇವರನ್ನ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೆ. ಇದೇ
ನಂತರ ಇವರ ಸಿನಿಮಾ ಹಾಗೂ ಸೀರಿಯಲ್ ಕೆರಿಯರ್
ಸಾಗುತ್ತಿದ್ದಾಗ ಇವರಿಗೆ ಒಂದು ಉತ್ತಮ ಅವಕಾಶ
ಇವರನ್ನು ಹುಡುಕಿಕೊಂಡು ಬರುತ್ತೆ ಜೀ ಕನ್ನಡ ದಲ್ಲಿ
ಪ್ರಸಾರ ಆಗ್ತಾ ಇರುವಂತಹ ಲಕ್ಷ್ಮಿ ನಿವಾಸ ಅನ್ನುವಂತಹ
ಧಾರವಾಹಿಗೆ ಜಯಂತ ಪಾತ್ರವನ್ನು ನೀವು
ಮಾಡಬೇಕೆಂದು ಹೇಳಿ ಇವರಿಗೆ ಆಫರ್ ಬರುತ್ತೆ ಆಗ
ಇವರು ಆಫರ್ ಅನ್ನ ಒಪ್ಪಿಕೊಂಡು ಜಯಂತ್ ಪಾತ್ರದಲ್ಲಿ
ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭ ಆಯಿತು. ಆನಂತರ
ನಡೆದಿದ್ದೆ ಬೇರೆ ಜಯಂತವರು ಈ ಪಾತ್ರವನ್ನು ಮಾಡ್ತಾ,
ಇದ್ದಾಗ ಪ್ರತಿಯೊಬ್ಬ ಅಭಿಮಾನಿಗಳು ಇವರು ಒಳ್ಳೆಯವರ
ಕೆಟ್ಟವರ ಜಾಸ್ತಿ ದಿನ ಈ ಸೀರಿಯಲ್ ನಲ್ಲಿ ಇರೋದಿಲ್ಲ
ಪ್ರಾರಂಭಿಸಿದ್ರು. ಆದರೆ ಯಾರು ಊಹಿಸಿದ ರೀತಿ ಈ
ಧಾರಾವಾಹಿಯಲ್ಲಿ ಆಗಲಿಲ್ಲ ಜನರು ಊಹಿಸಿದ ಬೇರೆ
ರೀತಿಯಾಗಿ ಈ ಧಾರಾವಾಹಿಯಲ್ಲಿ ಜಯಂತ್ ಅವರ
ಪಾತ್ರವನ್ನು ತೋರಿಸಲಾಯಿತು. ಆದ್ದರಿಂದ ಪ್ರತಿ ಒಂದು
ಅಭಿಮಾನಿಗಳಲ್ಲೂ ಸಹ ಜಯಂತ್ ಅನ್ನುವಂತಹ ಈ
ಪಾತ್ರ ಎಲ್ಲರಿಗೂ ಸಹ ತುಂಬಾನೇ ಇಷ್ಟ ಆಗೋದಿಕ್ಕೆ
ಪ್ರಾರಂಭ ಆಯಿತು. ಆದ್ದರಿಂದ ಈ ಧಾರಾವಾಹಿಯನ್ನು
ಪ್ರತಿಯೊಬ್ಬರೂ ಸಹ ನೋಡೋದಕ್ಕೆ ಶುರು
ಮಾಡ್ಕೊಂಡ್ರು, ಈ ಸೋಶಿಯಲ್ ಮೀಡಿಯಾದಲ್ಲಿ
ಇವರನ್ನ ಬಗ್ಗೆ ಈಗಲೂ ಸಹ ಹಲವಾರು ಚರ್ಚೆಗಳು
ನಡೆಯುತ್ತವೆ. ಇವರ ರಿಯಲ್ ಲೈಫ್ ಬಗ್ಗೆ ತಿಳಿದುಕೊಳ್ಳಲು
ಎಲ್ಲರೂ ಸಹ ಕಾತುರದಿಂದ ವೇಟ್ ಮಾಡ್ತಾ ಇದ್ರು
ಆದ್ದರಿಂದ ರಿಯಲ್ ಲೈಫ್ ನ ಸ್ಟೋರಿಯನ್ನ ಇವರು
ದೀಪಕ್ ಅವರ ಬಗ್ಗೆ ತಿಳಿದುಕೊಳ್ಳಲು ಮುಂದಾದರು.
ಇವರಿಗೆ ಈಗ 33 ವರ್ಷ ವಯಸ್ಸಾಗಿದೆ ಇವರು ಈಗ
ಸಿನಿಮಾ ಹಾಗೂ ಸೀರಿಯಲ್ ಕೆರಿಯರ್ ನಲ್ಲಿ ಮುಂದೆ
ಹೋಗುತ್ತಿದ್ದಾರೆ ಇನ್ನು ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನ
ಸಂಪಾದಿಸಬೇಕು ಅಂತ ಆಸೆಯನ್ನು
ಇಟ್ಟು ಕೊಂಡಿರುವಂತಹ ದೀಪಕ್ ಅವರು ಇನ್ನು ಕೂಡ
ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಸಿನಿಮಾಗಳನ್ನ
ಮಾಡಬೇಕೆಂದು ಆಸೆಯನ್ನು ಇವರು ಪಡೆದುಕೊಂಡಿದ್ದಾರೆ.
ಜಯಂತ್ ಹೆಂಡತಿ:
ಲಕ್ಷ್ಮೀ ನಿವಾಸ ಧಾರವಾಯಿಯ ಜಯಂತ್
ಜಯಂತ್ ಅವರ ಹೆಂಡತಿ ಪಾತ್ರವಾಗಿ ಜಾನವಿ ಅವರು
ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಜಯಂತ್ ಹೆಂಡತಿ
ಪಾತ್ರ ಜಾನವಿ ಅವರು ಹಾಗೂ ಈ ಜಯಂತ್ ಇಬ್ಬರೂ
ಕೂಡ ಒಳ್ಳೆಯ ನಟ ನಟಿಯರು ಕೂಡ ಹೌದು ಇವರಿಬ್ಬರ
ಜೋಡಿಯನ್ನ ಇಡೀ ಕರ್ನಾಟಕದ ಜನತೆಗೆ ಒಪ್ಪಿಕೊಂಡಿದೆ
ಇವರಿಬ್ಬರ ಹೆಸರಿನಲ್ಲಿ ಹಲವಾರು ಫ್ಯಾನ್ ಪ್ರೈಜಸ್ ಗಳು
ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ
ಅಭಿಮಾನಿ ಬಳಗವನ್ನ ಇವರಿಬ್ಬರ ಜೋಡಿಯು
ಈ ಹಿಂದೆ ಗಟ್ಟಿಮೇಳ ಅನ್ನುವಂತಹ ದಾರವಾಹಿಗೆ
ತುಂಬಾನೇ ಕ್ರೇಜಿ ಇತ್ತು ಅಷ್ಟೇ ಕ್ರೇಜ್ ಈಗ ಈ
ಧಾರಾವಾಹಿಗೆ ಇದೆ ಲಕ್ಷ್ಮಿ ನಿವಾಸ ಅನ್ನುವಂತಹ ಈ
ಧಾರಾವಾಹಿ ಈಗ ಗಟ್ಟಿಮೇಳ ಧಾರಾವಾಹಿಗೆ
ಸರಿಸಮನಾಗಿ ನಿಂತು ತುಂಬಾನೆ ದೊಡ್ಡ ಮಟ್ಟದಲ್ಲಿ
ಹೆಸರನ್ನ ಮಾಡ್ತಾ ಕರ್ನಾಟಕದ ನಂಬರ್ ಒನ್ ಸೀರಿಯಲ್
ಆಗಿ ಗಟ್ಟಿಮೇಳ ಧಾರಾವಾಹಿಯ ಪ್ರೀತಿಯೇ ಇದು ಕೂಡ.
ತುಂಬಾನೇ ಜನರ ಮನಸ್ಸಿನಲ್ಲಿ ಕುಳಿತು ಒಳ್ಳೆಯ
ಟಿಆರ್‌ಪಿಯನ್ನ ಪಡೆದುಕೊಳ್ಳುವುದರ ಮೂಲಕ
ಅಭಿಮಾನಿಗಳ ಪಾತ್ರಕ್ಕೆ ಇದು ಸಹ ಕಾರಣವಾಗಿದೆ.
ಜಯಂತ್ ಅವರ ನಿಜ ಜೀವನದ ಹೆಂಡತಿ ಮುಖವನ್ನು
ಎಲ್ಲಿಯೂ ಸಹ ಅವರು ರಿವೀಲ್ ಮಾಡಿಲ್ಲ ಜಯಂತ್
ಅವರಿಗೆ ಇನ್ನೂ ಸಹ ಮದುವೆ ಆಗಿಲ್ಲ ಅನ್ನುವಂತಹ
ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ
ಯಾವುದಕ್ಕೂ ಸಹ ಉತ್ತರವನ್ನ ಜಯಂತ್
ಪಾತ್ರಧಾರಿಯಾದಂತಹ ದೀಪಕ್ ಸುಬ್ರಹ್ಮಣ್ಯ ಅವರು
ಇದರ ಬಗ್ಗೆ ಎಲ್ಲಿಯೂ ಸಹ ಮಾತನಾಡಿಲ್ಲ ಇವರ
ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಇದರ ಬಗ್ಗೆ
ಯಾವುದೇ ಮಾಹಿತಿಗಳು ಸಹ ಇಲ್ಲ.
ದೀಪಕ್ ಅಭಿಮಾನ:
ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಜಯಂತ್ ಅವರಿಗೆ
ಅಪಾರ ಅಭಿಮಾನಿ ಅಭಿಮಾನಿ ಬಳಗ ಇದ್ದು ಇವರು ಸಹ
ಅಭಿಮಾನಿಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಇವರೇ
ಸೋಶಿಯಲ್ ಮೀಡಿಯಾ ತುಂಬೆಲ್ಲ ಇವರು ಅಭಿನಯ
ಮಾಡಿದಂತಹ ಸಿನಿಮಾಗಳ ಬಗ್ಗೆ ಧಾರವಾಹಿಗಳ ಬಗ್ಗೆ
ಇವರಿಗೆ ತುಂಬಾನೇ ಅಪಾರವಾದಂತಹ ಗೌರವವಿದ್ದು
ಇದರ ಬಗ್ಗೆ ಅತಿ ಹೆಚ್ಚಾಗಿ ಅವರು ಸೋಶಿಯಲ್
ಮೀಡಿಯಾದಲ್ಲಿ ತನ್ನ ಸಿನಿ ಕೆರಿಯರ್ ಬಗ್ಗೆ ಅವರು ಅತಿ
ಹೆಚ್ಚಾಗಿ ಪೋಸ್ಟ್ಗಳನ್ನು ಹಾಕ್ತಾ ಬಂದಿದ್ದಾರೆ. ಜಯಂತ್
ಅವರು ರಂಗಭೂಮಿಯ ಕಲಾವಿದರು ಸಹ ಹೌದು
ರಂಗಭೂಮಿ ಇಂದಲೇ ದೀಪಕ್ ಅತಿ ಹೆಚ್ಚು ಅಪಾರವಾದ
ಅಭಿಮಾನಿಗಳನ್ನ ಪಡೆದುಕೊಂಡಿದ್ದರು ರಂಗಭೂಮಿಯಲ್ಲಿ
ಅನೇಕ ನಾಟಕಗಳನ್ನ ಮಾಡುವುದರ ಮೂಲಕ ಇವರು
ತಮ್ಮಲ್ಲಿದ್ದಂತಹ ಟ್ಯಾಲೆಂಟ್ ಗೆ ರಂಗಭೂಮಿಗೆ ಮೊದಲ
ಅವಕಾಶವನ್ನು ನೀಡಿ ಅವರ ಪ್ರತಿಭೆ ರಂಗಭೂಮಿ
ಇಂದಲೇ ಹೊರಗೆ ಬಂದಿತು ಇವರು ಅನೇಕ
ರಂಗಭೂಮಿಯಲ್ಲಿ ನಾಟಕಗಳನ್ನು ಆಡುವುದರ ಮೂಲಕ
ತನ್ನದೇ ಆದಂತಹ ಒಂದು ಹೆಸರನ್ನ ಮಾಡಿಕೊಂಡು
ಆನಂತರ ಸಿಹಿ ಕೆರಿಯರ್ಗೆ ಇವರು ಹೋದಂತವರು ಇವರು
ಒಂದೇ ಕೆಲಸದಲ್ಲಿ ಸಕ್ರಿಯರಾಗದೆ ಇವರಲ್ಲಿ ತುಂಬಾನೇ
ಟ್ಯಾಲೆಂಟು ಇದಾವೆ ಅವರು ಹೋದ ಕಡೆಗೆಲ್ಲ ಇವರ
ಯಶಸ್ಸಿಗೆ ತುಂಬಾನೇ ಕಾರಣ ಆಗ್ತಾ ಇತ್ತು ರೈಟರ್
ಕೆಲಸವನ್ನು ಮಾಡ್ತಾರೆ ನಿರ್ದೇಶಕರಾಗ್ತಾರೆ ಫ್ಲಿಪ್ಕಾರ್ಟ್ ನಲ್ಲಿ
ಹಲವು ರೀತಿಯಾದಂತಹ ಕೆಲಸಗಳನ್ನು ಇವರು ಮಾಡ್ತಾನೆ
ಹೋಗ್ತಾರೆ ಇವರ ಕೆಲಸ ಪ್ರತಿಯೊಬ್ಬರಿಗೂ ಸಹ ಇಷ್ಟ
ಆಗ್ತಾ ಬಂದಿದ್ರಿಂದ ಇವರು ಮುಂದೆ ಮುಂದೆ ಹೋಗ್ತಾ
ಮುಂದಿನ ಅಂತವನ್ನ ತಲುಪಿ ಒಳ್ಳೆಯ ನಟ ದಾಸ
ಪುರಂದರ ಅನ್ನುವಂತಹ ಸೀರಿಯಲ್ನಲ್ಲಿ ಒಳ್ಳೆಯ ಅವಕಾಶ
ಇವರಿಗೆ ಪ್ರಶಸ್ತಿಯೂ ಸಹ ಇವರಿಗೆ ಸಿಕ್ಕಿತು ಈ ಪ್ರಶಸ್ತಿ
ಸಿಕ್ಕಿದ್ದನ್ನು ನೋಡಿ ಜನರು ಇವರಿಗೆ ಅಭಿನಂದನೆಯನ್ನು
ತಿಳಿಸಿದರು ದಾಸ ಪುರಂದರ ಧಾರಾವಾಹಿ ಯಿಂದ
ಸಹ ಇವರಿಗೆ ಅತಿ ಹೆಚ್ಚು ಅಭಿಮಾನಿಗಳು ಇದ್ದಾರೆ.
ಲಕ್ಷ್ಮೀ ನಿವಾಸ ಧಾರವಾಹಿಗೆ ಬಂದಾಗ ಎಲ್ಲರೂ ಸಹ ದಾಸ
ಪುರಂದರ ಧಾರಾವಾಹಿಯಲ್ಲಿ ಅಭಿನಯ ಮಾಡಿದವರು
ಇವರು ಅದ್ಬುತ ಕಲಾವಿದ ಇವರನ್ನ ಧಾರವಾಹಿ ಇಂದ
ತೆಗೆಯಬೇಡಿ ಇವರಿಗೆ ಪಾಸಿಟಿವ್ ರೆಸ್ಪಾನ್ಸ್ ಇರುವಂತಹ
ಪಾತ್ರಗಳನ್ನು ಕೊಡಿ ಅಂತ ಹೇಳಿ ರಿಕ್ವೆಸ್ಟ್ ಅನ್ನ
ಮಾಡಿಕೊಳ್ಳುತ್ತಾರೆ ಇದರಲ್ಲಿ ಯಾವುದೇ ಧಾರವಾಹಿಯಲ್ಲಿ
ಇಲ್ಲದಂತಹ ಒಂದು ಕಾನ್ಸೆಪ್ಟ್ ಈ ಧಾರಾವಾಹಿಯಲ್ಲಿ ಇದ್ದು
ತನ್ನ ಹೆಂಡತಿಯನ್ನು ಅಪಾಯವಾಗಿ ಸೈಕೋ ರೀತಿಯಾಗಿ
ಯಾವ ರೀತಿ ಇಷ್ಟಪಡಬಹುದು ತನ್ನ ಹೆಂಡತಿಯನ್ನು
ಇಷ್ಟೊಂದು ಇಷ್ಟಪಡಬಹುದು ಅತಿ ಹೆಚ್ಚು ಹೆಂಡತಿಯನ್ನು
ಇಷ್ಟಪಟ್ಟರೆ ಯಾವ ರೀತಿಯಾಗಿ ಪ್ರಾಬ್ಲೆಮ್ಸ್ ಗಳು
ಕ್ರಿಯೇಟ್ ಆಗುತ್ತೆ ಈ ಧಾರಾವಾಹಿಯು ಸೃಷ್ಟಿಯಾಗಿದೆ
ಅಂತ ಹೇಳಬಹುದು.
ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಜಯಂತ್ ಪಾತ್ರವನ್ನು
ಗಮನಿಸಿದರೆ ಇವರು ಈ ಸಲವು ಸಹ ಜೀ ಕುಟುಂಬ
ಅವಾರ್ಡ್ ಫಂಕ್ಷನ್ ನಲ್ಲಿ ಇವರು ಒಳ್ಳೆ ಒಳ್ಳೆಯ ಅವಾರ್ಡ್
ಗಳನ್ನು ಸಹ ಪಡೆದುಕೊಳ್ಳಬಹುದು ಅಂತ ಹೇಳಿ
ಅಭಿಮಾನಿಗಳು ಇದರ ಬಗ್ಗೆ ಚರ್ಚೆಯನ್ನು ಕೂಡ ಮಾಡ್ತಾ,
ಇದ್ದಾರೆ. ಈಗಲೇ ಅವಾರ್ಡ್ ಬಗ್ಗೆನೂ ಕೂಡ ಚಿಂತೆಯನ್ನು
ಮಾಡುತ್ತಿದ್ದಾರೆ ಇವರಿಗೆ ಯಾವ ರೀತಿಯಾದಂತಹ
ಅವಾರ್ಡ್ ಸಿಗಬಹುದು ಅಂತ ಹೇಳಿ ಎಲ್ಲರೂ ಸಹ
ತುಂಬಾನೇ ಕುತೂಹಲದಲ್ಲಿ ಇದ್ದಾರೆ ಜಾನವಿ ಹಾಗೂ
ಜಯಂತ್ ಪಾತ್ರವನ್ನು ತುಂಬಾನೇ ಇಷ್ಟ ಪಟ್ಟಂತಹ
ಅಭಿಮಾನಿಗಳು ಇವರಿಬ್ಬರ ಹೆಸರಿನಲ್ಲಿ ಎಷ್ಟೊಂದು
ಫ್ಯಾನ್ ಫೇಸಸ್ ಗಳು ಇದ್ದದ್ದರಿಂದ ಇವರಬ್ಬರ ಹೆಸರಿನಲ್ಲಿ
ಅಭಿಮಾನಿಗಳು ಅವರದ್ದೇ ಫೋಟೋಸ್ ಹಾಗೂ
ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡುವುದರ
ಮೂಲಕ ಇವರು ಇವರಿಬ್ಬರಿಗೆ ಅಪಾರವಾದಂತಹ
ಅಭಿಮಾನಿ ಬಳಗವು ಸಹ ಇದಾಗಿದೆ.
ಇದೆಲ್ಲದಕ್ಕೂ ಸಹ ಜಾನವಿ ಹಾಗೂ ಜಯಂತ್ ಇಬ್ಬರೂ
ಸಹ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದವನ್ನು ಸಹ
ಹೇಳುತ್ತಾರೆ. ಈಗ ಜೀ ಕುಟುಂಬ ಅವಾರ್ಡ್
ಫಂಕ್ಷನ್ ನಲ್ಲಿ ತಮ್ಮ ಅಭಿಮಾನಿಗಳ ಬಗೆಯು ಸಹ
ಮಾತನಾಡುತ್ತಾರೆ ಅಂತ ಹೇಳಿ ಇವರ ಅಭಿಮಾನಿಗಳು
ತುಂಬಾನೇ ಕಾತುರದಿಂದ ನಿರೀಕ್ಷೆಯನ್ನು ಇಟ್ಟುಕೊಂಡು,
ಅವರು ಸಹ ವೈಟ್ ಮಾಡ್ತಾ ಕಾಯ್ತನು ಕೂಡ ಇದ್ದಾರೆ.
ಅಂತ ಹೇಳಿ ಯಾರು ಸಹ ನಿರೀಕ್ಷೆಗೆ ಮಾಡಿರಲಿಲ್ಲ
ಜಯಂತ್ ಅನ್ನುವಂತಹ ಈ ಪಾತ್ರ ಇವರ ನಟನೆ ಇಡೀ
ದಾರವಾಹಿಯ ಲೋಕವನ್ನೇ ಬದಲಾಯಿಸಿಬಿಟ್ಟಿದೆ.
ಈ ರೀತಿಯಾದಂತಹ ಪಾತ್ರಗಳನ್ನು ಮಾಡಿ ಜನರ
ಮನಸ್ಸನ್ನು ಗೆಲ್ಲಬಹುದು ಅಂತ ಹೇಳಿ ಈ
ಧಾರಾವಾಹಿಯು ಮತ್ತೆ ಪ್ರೂವ್ ಮಾಡಿದೆ ಲಕ್ಷ್ಮಿ ನಿವಾಸ
ಅನ್ನುವಂತಹ ದಾರವಾಹಿಯಲ್ಲಿ ಅತಿ ಹೆಚ್ಚು ದೊಡ್ಡ
ಕುಟುಂಬ ಹಾಗೂ ದೊಡ್ಡ ದೊಡ್ಡ ಪಾತ್ರಗಳು ಅತಿ ಹೆಚ್ಚು
ಪಾತ್ರಗಳು ಇದ್ದು ಎಲ್ಲರೂ ಸಹ ಅತಿ ಹೆಚ್ಚು ದೊಡ್ಡ
ಕುಟುಂಬವನ್ನು ತೋರಿಸಬೇಕು ಅಂತ ಹೇಳಿಯೇ ಒಂದು
ಗಂಟೆಗಳ ಕಾಲ ಈ ಧಾರಾವಾಹಿಯನ್ನು ಪ್ರಸಾರವನ್ನು
ಮಾಡಲಾಗುತ್ತೆ. ಈ ಧಾರಾವಾಹಿಗೆ ಒಂದು ಗಂಟೆ ಪ್ರಸಾರ
ಮಾಡಲಿಲ್ಲ ಅಂದರೆ ಈ ಧಾರಾವಾಹಿಯನ್ನು ತೋರಿಸೋ
ದಿಕ್ಕೇನೇ ಸಾಧ್ಯ ಆಗುವುದಿಲ್ಲ ಯಾಕೆ ಅಂದರೆ ಈ
ಧಾರಾವಾಹಿಯಲ್ಲಿ ಅಷ್ಟೊಂದು ಜನರಿದ್ದಾರೆ ಜನರಿಗೆ
ಅರ್ಥ ಮಾಡಿಸೋದಿಕ್ಕೆ ಸಾಧ್ಯ ಇಲ್ಲ. ಆದ್ದರಿಂದ ಈ
ಧಾರಾವಾಹಿಯನ್ನು ಒಂದು ಗಂಟೆಗಳ ಕಾಲ ರಾತ್ರಿ ಎಂಟು
ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಸತತವಾಗಿ
ಪ್ರಸಾರ ಮಾಡುವುದರ ಮೂಲಕ ಈ ಧಾರಾವಾಹಿಯನ್ನು
ತುಂಬಾನೇ ದೊಡ್ಡ ಮಟ್ಟಿಗೆ ತೆಗೆದುಕೊಂಡು
ಹೋಗುವಂತಹ ನಿರೀಕ್ಷೆಯನ್ನು ಈ ಧಾರಾವಾಹಿ ತಂಡವು
ಆಸೆಯನ್ನು ಪಟ್ಟಿದೆ.