ಶ್ರೇಯಾಂಕ ಪಾಟೀಲ್ RCB ಪ್ಲೇ ಆಪ್ ಬರಲು CSK ನ ಎಷ್ಟು ನಾವು ರನ್ ಗಳಿಂದ ಬೀಟ್ ಮಾಡಬೇಕು LSG ನ MI ಸ್ನೇಹಿತರು ಸೋಲಿಸುತ್ತಾರೆ ಎಂದು ಪೋಸ್ಟ್ ಮಾಡಿದ ಶ್ರೇಯಾಂಕ2024 Virat Kohli shreyanka paatil virat kohli ipl match table

 RCB ಯ ಶ್ರೇಯಾಂಕ ಪಾಟೀಲ್:

         ಆರ್ಸಿಬಿಯ ಸಣ್ಣ ಹುಡುಗಿ ಟಗರು ಪುಟ್ಟಿ ಎಂದು
 ಕರೆಸಿಕೊಳ್ಳುವಂತಹ ಶ್ರೇಯಾಂಕ ಪಾಟೀಲ್ ಹಾಗೂ
 ಆರ್‌ಸಿಬಿಗೂ ಸಹ ದೊಡ್ಡ ನಂಟಿದೆ ಯಾಕೆ ಅಂದರೆ
 ಆರ್‌ಸಿಬಿ ಟೀಮ್ ನಲ್ಲಿ ಆಡುವಂತಹ ನಮ್ಮ ಶ್ರೇಯಾಂಕ
 ಪಾಟೀಲ್ ಅಂದರೆ ಎಲ್ಲರಿಗೂ ಸಹ ತುಂಬಾನೇ
 ಅಚ್ಚುಮೆಚ್ಚು. ಆರ್‌ಸಿಬಿ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು
 ಹೊಂದಿರುವಂತಹ ಶ್ರೇಯಾಂಕ ಯಾವಾಗಲೂ ಸಹ
 ಆರ್‌ಸಿಬಿ ಅಂದರೆ ತುಂಬಾ ಪ್ರಾಣ ಡಬ್ಲ್ಯೂ ಪಿ ಎಲ್ ನಲ್ಲಿ
 ತುಂಬಾನೇ ಒಳ್ಳೆಯ ಪ್ರದರ್ಶನವನ್ನು ಆರ್‌ಸಿಬಿ ಗೋಸ್ಕರ
 ಮಾಡಿದ್ದರು. ತುಂಬಾನೇ ಒಳ್ಳೆಯ ಪ್ರದರ್ಶನವನ್ನ
 ನೀಡಿದಂತಹ ಶ್ರೇಯಾಂಕ ಪಾಟೀಲ್ ಅವರು ಪರ್ಪಲ್
 ಕ್ಯಾಪ್ ತೆಗೆದುಕೊಂಡರು. ಶ್ರೇಯಾಂಕ  ಅವರು
 ಡಬ್ಲ್ಯೂ ಪಿ ಎಲ್ ನಲ್ಲಿ ‌ಸಿಬಿ ಗೆಲ್ಲೋದಿಕ್ಕೆ ಸತತವಾದಂತಹ
 ಪ್ರಯತ್ನವನ್ನು ಕೂಡ ಪಟ್ಟರು ಪ್ರತಿಯೊಬ್ಬ ಕನ್ನಡಿಗರು ಸಹ
 ಆರ್‌ಸಿಬಿ ಗೋಸ್ಕರ ಪ್ರತಿಯೊಬ್ಬರನ್ನು ಸಹ ಇಷ್ಟ ಪಡ್ತಾರೆ.
 ತಮ್ಮ ತಂಡದಲ್ಲಿ ಅಂದರೆ ಆರ್‌ಸಿಬಿ ಪರವಾಗಿ
 ಆಡುವಂತಹ ಪ್ರತಿಯೊಬ್ಬ ಆಟಗಾರನನ್ನು ಕನ್ನಡಿಗನೇ
 ಎಂದು ಪ್ರೀತಿಸುತ್ತಾರೆ. ತಮ್ಮ ಮನೆಯ ಮಕ್ಕಳಂತೆ
 ಅವರನ್ನು ಕಾಣುತ್ತಾರೆ ಅಂತಹದರಲ್ಲಿ ಕನ್ನಡದವರೇ
 ಆದಂತಹ ಶ್ರೇಯಾಂಕ ಪಾಟೀಲ್ ಆರ್ ಸಿ ಬಿ ಗೋಸ್ಕರ
 ಆಟ ಆಡುತ್ತಿರುವುದನ್ನು ನೋಡಿ ನಮ್ಮ ಮನೆಯ ಮಗಳು
 ನಮ್ಮಗೋಸ್ಕರ ಆಟವನ್ನು ಆಡ್ತಾ ಇದ್ದಾರೆ. ಅಂತ ಹೇಳಿ
 ಪ್ರತಿಯೊಬ್ಬರು ಸಹ ಶ್ರೇಯಂಕ ಅವರಿಗೆ ತುಂಬಾನೇ
 ಸಪೋರ್ಟ್ ಅನ್ನು ಸಹ ಮಾಡ್ತಾ ಹೋದರು. RCB 
  ಗೆಲ್ಲೋದಿಕ್ಕೆ ಮುಂಚೆ ಇವರಿಗೆ ಸೋಶಿಯಲ್
 ಮೀಡಿಯಾದಲ್ಲಿ ಫಾಲೋ ಸಂಖ್ಯೆ ತುಂಬಾನೇ ಕಡಿಮೆ
 ಇದ್ದರೂ ಆದರೆ ಆರ್‌ಸಿಬಿ ಕಪ್ ಅನ್ನ ತೆಗೆದುಕೊಂಡ
 ನಂತರ ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ
 ಲಕ್ಷಗಟ್ಟಲೆ ಫಾಲೋ ಮಾಡದ್ದಾರೆ. ಈಗ ಮಿಲಿಯನ್
 ಗಟ್ಟಲೆ ಫಾಲೋ ಅನ್ನ ಶ್ರೇಯಾಕ ಅವರಿಗೆ ಇದ್ದಾರೆ.
 ಸತತವಾದಂತಹ ಪ್ರಯತ್ನವನ್ನು ಕೂಡ ಪಟ್ಟರು
 ಪ್ರತಿಯೊಬ್ಬ ಕನ್ನಡಿಗರು ಸಹ ಆರ್‌ಸಿಬಿ ಗೋಸ್ಕರ
 ಪ್ರತಿಯೊಬ್ಬರನ್ನು ಸಹ ಇಷ್ಟ ಪಡ್ತಾರೆ ತಮ್ಮ ತಂಡದಲ್ಲಿ
 ಅಂದರೆ ಆರ್‌ಸಿಬಿ ಪರವಾಗಿ ಆಡುವಂತಹ ಪ್ರತಿಯೊಬ್ಬ
 ಆಟಗಾರನನ್ನು ಕನ್ನಡಿಗನೇ ಎಂದು ಪ್ರೀತಿಸುತ್ತಾರೆ. ತಮ್ಮ
 ಮನೆಯ ಮಕ್ಕಳಂತೆ ಅವರನ್ನು ಕಾಣುತ್ತಾರೆ ಅಂತಹದರಲ್ಲಿ
 ಕನ್ನಡದವರೇ ಆದಂತಹ ಶ್ರೇಯಾಂಕ ಪಾಟೀಲ್ ಆರ್ ಸಿ
 ಬಿ ಗೋಸ್ಕರ ಆಟ ಆಡುತ್ತಿರುವುದನ್ನು ನೋಡಿ ನಮ್ಮ
 ಮನೆಯ ಮಗಳು ನಮ್ಮಗೋಸ್ಕರ ಆಟವನ್ನು ಆಡ್ತಾ
 ಇದ್ದಾರೆ. ಅಂತ ಹೇಳಿ ಪ್ರತಿಯೊಬ್ಬರು ಸಹ ಶ್ರೇಯಂಕ
 ಅವರಿಗೆ ತುಂಬಾನೇ ಸಪೋರ್ಟ್ ಅನ್ನು ಸಹ ಮಾಡ್ತಾ
 ಹೋದರು ಈಗ ಮಿಲಿಯನ್ ಗಟ್ಟಲೆ ಆರ್‌ಸಿಬಿ
 ಗೆಲ್ಲೋದಕ್ಕಿಂತ ಮುಂಚೆ ಶ್ರೀಯಂಕಾ ಪಾಟೀಲ್ ಅವರ
 ಫಾಲೋವರ್ ಸಂಖ್ಯೆ ತುಂಬಾನೇ ಕಡಿಮೆ ಇತ್ತು ಆದರೆ
 ಈಗ ಮಿಲಿಯನ್ ಘಟ್ಟಲೆ ಫಾಲೋ ಇವರು ತಮ್ಮ
 ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಂದಿದ್ದಾರೆ.
R ಸಿ ಬಿ ಗೋಸ್ಕರ ಪ್ರತಿಯೊಬ್ಬರೂ ಸಹ ಕಪ್ಪನ್ನ
 ತೆಗೆದುಕೊಳ್ಳಬೇಕು ಅಂತ ಹೇಳಿ ಪ್ರತಿಯೊಬ್ಬರು ಇಷ್ಟ
 ಪಡ್ತಾ ಇದ್ರು ಆಸೆಯನ್ನು ಹೊಂದಿದ್ದರು ನಮ್ಮ
 ಆರ್‌ಸಿಬಿಯ ಹೆಣ್ಣು ಹುಲಿಗಳು ಇವರು ಆರ್‌ಸಿಬಿ ಕಪ್ಪನ್ನ
 ತೆಗೆದುಕೊಂಡಾಗ ಇಡೀ ಬೆಂಗಳೂರು ಮಾತ್ರ ಅಲ್ಲದೆ ಇಡೀ
 ಕರ್ನಾಟಕವೇ ತುಂಬಾನೇ ಸಂಭ್ರಮದಿಂದ
 ಸಂಭ್ರಮಾಚರಣೆಯನ್ನು ಮಾಡಿದ್ದರು ಆರ್ ಸಿ ಬಿ ಆ ಕಪ್
 ತೆಗೆದುಕೊಂಡಾಗ RCB ಹುಡುಗರು ಎಲ್ಲರೂ ಸಹ
 ಸೇರಿ ಇವರಿಗೆ ಒಳ್ಳೆಯ ವೆಲ್ಕಮ್ ಅನ್ನು ಸಹ
 ಮಾಡಿಕೊಂಡರು ಅಷ್ಟೇ ಅಲ್ಲದೆ ಇವರಿಗೆ ಪ್ರತಿಯೊಬ್ಬರೂ
 ಸಹ ಸಪೋರ್ಟ ಹೋದರು ನಮ್ಮ ಹದಿನಾರು ವರ್ಷದ
 ಕನಸನ್ನ ಹೆಣ್ಣು ಹುಲಿಗಳು ನನಸನ್ನ ಮಾಡಿದನ್ನು ನೋಡಿ
 ಎಲ್ಲರೂ ಸಹ ತುಂಬಾನೇ ಖುಷಿಪಟ್ಟು ಎಲ್ಲರನ್ನೂ ಸಹ
 ತುಂಬಾನೇ ಪ್ರೋತ್ಸಾಹವನ್ನು ನೀಡಿ ತಮ್ಮ ಮನೆಯ
 ಮಕ್ಕಳಂತೆ ನೋಡಿಕೊಂಡರು ಅವರನ್ನು ತುಂಬಾನೇ
 ಒಳ್ಳೆಯ ರೀತಿಯಾಗಿ ಆರ್ಸಿಬಿಯ ಅಭಿಮಾನಿಗಳು
 ಕೊಂಡಾಡಿದರು. ಮತ್ತೆ ಮತ್ತೆ ನಮ್ಮ ಟೀಮ್ ನಲ್ಲಿ ನೀವು
 ಹಾಡಬೇಕು ನೀವು ನಮ್ಮ ಟೀಮ್ ನಲ್ಲಿ ಹಾಡಿದರೆ ನಮಗೆ
 ಸೋಲಿಲ್ಲ ಸಣ್ಣ ಹುಡುಗಿ ತುಂಬಾನೇ ತರಲೆಯನ್ನ ಮಾಡ್ತಾ
 ತುಂಬಾನೇ ಖುಷಿಯನ್ನ ಮಾಡ್ತಾ ಎಲ್ಲರನ್ನು ನಕ್ಕು
 ನಲಿಸುತ್ತಾ ಆಟವನ್ನು ಎಂಜಾಯ್ ಮಾಡ್ತಾ ಎಲ್ಲರನ್ನು
 ನಕ್ಕು ನಲಿಸುವಂತಹ ಶ್ರೇಯಾಂಕ ಅವರನ್ನು ಕಂಡರೆ
 ಪ್ರತಿಯೊಬ್ಬರೂ ಸಹ ತುಂಬಾನೇ ಇಷ್ಟ ಪಡ್ತಾ ಹೋದರು.
 ಅವರು ಆಟವನ್ನ ತುಂಬಾ ಚೆನ್ನಾಗಿ ಆಡುವುದರ ಜೊತೆಗೆ
 ಪ್ರತಿಯೊಂದು ಮೂಮೆಂಟನ್ನು ನೋಡುವಾಗ ನಾವು
 ಎಲ್ಲರೂ ಸಹ ಗಮನಿಸಿದ್ವಿ ಎಷ್ಟು ತುಂಟಾಟಗಳ ಜೊತೆಗೆ
 ಎಲ್ಲರನ್ನು ನಕ್ಕು ನಲಿಸುತ್ತಾ ಅವರ ಜೊತೆಗೆ ಮಗುವಾಗಿ
 ನಾನು ಏನು ಮಾತಾಡ್ತಾ ಇದೀನಿ ಅನ್ನುವಷ್ಟು
 ಗೊತ್ತಿಲ್ಲದಂತೆ ಮಗುವಿನ ರೀತಿ ಆಗಿ ಮಾತಾಡ್ತಾ ಎಲ್ಲರನ್ನ
 ನಗಾಡ್ತಾ ಎಲ್ಲರ ಪ್ರೀತಿಯನ್ನು ಗೆದ್ದಂತಹ ಶ್ರೇಯಾಂಕ
 ಪಾಟೀಲ್ ಅವರ ಕೊಡುಗೆ ಆರ್‌ಸಿಬಿಗೆ ತುಂಬಾನೇ
 ಅಪಾರ ಫೈನಲ್ ಕೂಡ ಪರ್ಪಲ್ ಕ್ಯಾಪನ್ನು
 ತೆಗೆದುಕೊಂಡು ಶ್ರೇಯಾಂಕ ಅವರು ಸಹ ತುಂಬಾನೇ ಇಷ್ಟ
 ಪಡ್ತಾರೆ ಈಗ ಇವರು ಹುಡುಗರು ಆಡ್ತಾ ಇರುವಂತಹ
 ಐಪಿಎಲ್ ಗೆ ತುಂಬಾನೇ ಸಪೋರ್ಟ್ ಅನ್ನು ಸಹ ಮಾಡ್ತಾ
 ಹೋಗ್ತಾ ಇದ್ದಾರೆ ಪ್ರತಿಯೊಬ್ಬರೂ ಸಹ ಆರ್‌ಸಿಬಿ ಪ್ಲೇ
 ಬರಬೇಕು ಅನ್ನುವಂತಹ ಕನಸನ್ನು ಹೊಂದಿದ್ದಾರೆ. ಅದೇ
 ರೀತಿಯಾಗಿ ಆರ್‌ಸಿಬಿ ಗೋಸ್ಕರ ಆಟವನ್ನ ಹಾಡಿ ಕಪ್ಪನ್ನ
 ಗೆದ್ದಂತಹ ಹುಡುಗಿಯರು ಸಹ ಅಷ್ಟೇ ನಮ್ಮ ತಂಡ
 ಆರ್ಸಿಬಿಯವರು ಹುಡುಗರು ಸಹ ಕಪ್ಪನ್ನ
 ತೆಗೆದುಕೊಳ್ಳಲೇಬೇಕು. ಅಂತ ಹೇಳಿ ಪ್ರತಿಯೊಬ್ಬರು ಸಹ
 ಅವರಿಗೆ ಸಪೋರ್ಟ್ ಮಾಡ್ತಾ ಇದ್ರು ಇದನ್ನ ನೋಡಿ
 ಇದಕ್ಕೆ ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿದೆ.

RCB ಗಾಗಿ ಶ್ರೇಯಾಂಕ ಪಾಟೀಲ್ ಮಾತು:

            ಆರ್‌ಸಿಬಿ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು
 ಹೊಂದಿರುವಂತಹ ಶ್ರೇಯಾಂಕ ಪಾಟೀಲ್ ಅವರು ಈಗ
 ಆರ್‌ಸಿಬಿ ಯು ಪ್ಲೇ ಆಫ್ ಗೆ ಹೋಗುವಂತಹ ಕನಸು ಮತ್ತೆ
 ಚಿಗುರನ್ನ ಹೊಡೆಯುತ್ತಾ ಇದೆ. ಯಾಕೆ ಅಂದರೆ ಪ್ಲೇ ಆಫ್
 ನಲ್ಲಿ ಆರ್‌ಸಿಬಿಯು ಐಪಿಎಲ್ ನಲ್ಲಿ ಸತತವಾಗಿ ಸೋಲನ್ನ
 ಕಾಣುತ್ತಲೇ ಹೋಯ್ತು. ಇದನ್ನ ನೋಡಿದಂತಹ
 ಪ್ರತಿಯೊಬ್ಬರೂ ಸಹ ಆಸೆಬಿ ಗೆಲ್ಲುವುದಕ್ಕೆ ಚಾನ್ಸ್ ಇಲ್ಲ
 ಆರ್‌ಸಿಬಿ ಇನ್ನು ಸತತವಾಗಿ ಸೋಲುತ್ತಿದ್ದರೆ ಯಾವುದೇ
 ಕಾರಣಕ್ಕೂ ಸಹ ಬರೋದಿಕ್ಕೆ ಸಾಧ್ಯ ಇಲ್ಲ. ಈ ಸಲದ
 ಆರ್‌ಸಿಬಿ ಕಪ್ ಅಧ್ಯಾಯ ಮುಗಿದುಹೋಯಿತು ನಂತರ
 ನಾವು ಇನ್ನು ಮುಂದಿನ ವರ್ಷ ಕಪ್ ಗೆಲ್ಲುವಂತಹ ಕನಸನ್ನ
ಕಾಣೊದು ಈ ವರ್ಷ ಮುಗಿಯಿತು ನಮ್ಮದಲ್ಲ ಅಂತ ಹೇಳಿ
 ಎಲ್ಲರೂ ಸಹ ಕೈ ಚೆಲ್ಲಿ ಕುಳಿತಿದಂತಹ ಕಾಲ ಅದು
 ಆನಂತರ ಆರ್‌ಸಿಬಿಗೆ ಎಲ್ಲಿಲ್ಲದ ಉತ್ಸಾಹ ತಂಡದಲ್ಲಿ
 ನಾವು ಏನಾದರೂ ಸಾಧಿಸಿ ನಮ್ಮ ಅಭಿಮಾನಿಗಳಿಗೆ
 ಏನಾದರೂ ಮಾಡಿ ಗೆಲುವನ್ನು ತಂದು ಕೊಡಲೇಬೇಕು
 ಅಂತ ಹೇಳಿಗೆ ಪ್ರತಿಯೊಬ್ಬರೂ ಸಹ ಸತತವಾದಂತಹ
 ಪ್ರಯತ್ನವನ್ನ ಮಾಡುವುದರ ಮೂಲಕ ಸತತವಾಗಿ ಐದು
 ಬಾರಿ ಗೆಲುವನ್ನ ಗೆದುಕೊಳ್ಳುತ್ತಾರೆ. ಇದನ್ನು ನೋಡಿದಂತಹ
 ಪ್ರತಿಯೊಬ್ಬ ಅಭಿಮಾನಿಗೂ ಸಹ ನಾವು ಸಹ ಇನ್ನೂ ಕೂಡ
 ಲೇಹಪ್ನ ರೈಸ್ ನಲ್ಲಿ ಇನ್ನೂ ಕೂಡ ಜೀವಂತವಾಗಿ ಇದ್ದೇವೆ
 ನಾವು ಕಪ್ಪನ್ನ ಈ ಸಲ ಗೆಲ್ಲುವುದಕ್ಕೆ ಇನ್ ಒಂದೇ ಒಂದು
 ಸಿಎಸ್‌ಕೆ ವಿರುದ್ಧ ಮ್ಯಾಚ್ ಅಣ್ಣ ಗೆದ್ದರೆ ಸಾಕು, ಆನಂತರ
 ನಾವು ಇನ್ನೂ ಕೂಡ ಜೀವಂತವಾಗಿ ಇದ್ದೀವಿ ಅನ್ನುವಂತಹ
 ಮಾತನ್ನ ಎಲ್ಲರೂ ಸಹ ಹೇಳುತ್ತಾ ಹೋದ್ರು ಆಗ
 ಶ್ರೇಯಾಂಕ ಪಾಟೀಲ್ ಅವರು ನೆನ್ನೆ ನಾವು ಡಿಸಿ ವಿರುದ್ಧ
 ಪಾಠವನ್ನು ಹಾಡಿದ ನಂತರ ನಮಗೆ ಭರ್ಜರಿ ಆದಂತಹ
 ಗೆಲುವು ಆರ್‌ಸಿಬಿಗೆ ಸಿಗುತ್ತೆ ಅವರು ತಮ್ಮ ಮನದಾಳದ
 ಮಾತುಗಳನ್ನ ಸೋಶಿಯಲ್ ಮೀಡಿಯಾದಲ್ಲಿ
 ಹಂಚಿಕೊಂಡಿದ್ದಾರೆ ಏನಂತ ಹೇಳಿ ಅಂದರೆ ನಮಗೆ ಈಗ
 ನಾವು ಕನಸಿಗೆ ಹತ್ತಿರವಾಗಿ ನಾವು ಇದ್ದೇವೆ. ನೀವು ಹೇಳಿ
 ನಮಗೆ ತುಂಬಾನೇ ಖುಷಿಯಾಗ್ತಾಯಿದೆ ನಾವು ಸಿ ಎಸ್ ಕೆ
 ವಿರುದ್ಧ ಎಷ್ಟು ರನ್ಗಳನ್ನು ತೆಗೆದುಕೊಂಡು ಪ್ಲೇ ಅಪ್ಗೆ
 ಹೋಗಬೇಕು ಅದನ್ನು ನಮಗೆ ತಿಳಿಸಿ ಅಂತ ಹೇಳಿ
 ಹೇಳಿಕೊಂಡಿದ್ದಾರೆ  ಹಾಗೆ ಇನ್ನೊಂದನ್ನ ಹೇಳಿಕೊಂಡಿದ್ದಾರೆ.
 ನಾವು ಆರ್‌ಸಿಬಿಯು ಇನ್ನೂ ಒಂದು ಮ್ಯಾಚ್ ಅನ್ನ ಗೆದ್ದರೆ
 ಪ್ಲೇಟ್ಗೆ ಹೋಗುವುದಿಲ್ಲ ಇನ್ನು ಒಂದು ಬದಲಾವಣೆ
 ಆಗಬೇಕಾಗಿದೆ ಏನೆಂದರೆ ಎಲ್ಲೇ ಎರಡು ಮ್ಯಾಚ್ಗಳು
 ಆಡೋದಿಕ್ಕೆ ಅವರಿಗೆ ಬಾಕಿ ಇದೆ ನಮಗೆ ಇನ್ನೊಂದು
 ಚಾನ್ಸ್ ಸಿಗುತ್ತೆ ಏನಾದರೂ ಎಡಕ್ಕೆ ಎರಡು ಎಲ್ ಎಸ್ ಜಿ
 ಗೆದ್ದುಬಿಟ್ಟರೆ ನಮಗೆ ಗೆಲ್ಲಲು ಇರುವಂತಹ ಎಲ್ಲಾ
 ಹಾದಿಗಳು ಸಹ ಮುಚ್ಚಿ ಹೋಗುತ್ತೆ ಅದಕ್ಕಾಗಿ ಅವರು
 ಹೇಳಿಕೊಂಡಿದ್ದಾರೆ. ಎಂಐ ಸ್ನೇಹಿತರು ನಮಗೆ ಎಲ್‌ಎಸ್‌ಜಿ
 ಅನ್ನ ಸೋಲುವುದರ ಮೂಲಕ ನಮಗೆ ನನ್ನ ನಿಮಗೆ
 ಬೆಂಬಲವನ್ನ ಕೊಡುತ್ತಾರೆ ಅಂತ ಹೇಳಿ ನಾವು ನಂಬಿದೀವಿ.
 ಕಮಾನ್ ನೀವು ಗೆದ್ದೇ ಗೆಲ್ತಿರ ಇನ್ನೊಂದು ಇದೆ ಅದನ್ನ
 ನೀವು ಗೆಲ್ಲಿ ಇನ್ನು ಮುಂದಿನ ಉಳಿದಿದ್ದನ್ನ ಆ ದೇವರು
 ಕಾಪಾಡ್ತಾನೆ ಅನ್ನುವುದರ ಅರ್ಥದಲ್ಲಿ ಅವರು ಪೋಸ್ಟ್
 ಅನ್ನ ಮಾಡಿದ್ದಾರೆ ಈ ಪೋಸ್ಟನ್ನು ನೋಡಿದಂತಹ
 ಪ್ರತಿಯೊಬ್ಬ ಅಭಿಮಾನಿಯೂ ಸಹ ಶ್ರಿಯಾಂಕ ಅವರ
 ಅಭಿಮಾನಿಯಾಗಿ ಬಿಟ್ಟಿದ್ದಾರೆ ಶ್ರೀಯಂಕಾ ಅವರಿಗೆ
 ಕನ್ನಡದ ಪ್ರತಿಯೊಬ್ಬರು ಸಹ ತಮ್ಮ ಮನಸ್ಸಿನಲ್ಲಿ
 ಜಾಗವನ್ನು ಕೊಟ್ಟಿದ್ದರು ಇನ್ನು ಮುಂದಿನ ದಿನಗಳಲ್ಲಿ
 ಒಳ್ಳೆಯ ರೀತಿಯಾಗಿ ಶ್ರೇಯಾಂಕ ಒಳ್ಳೆಯ
 ಆಟಗಾರ್ತಿಯಾಗಿ ನಮ್ಮ ಭವಿಷ್ಯದ ಮಹಾರಾಣಿ ಆಗ್ತಾರೆ.
 ಅಂತ ಹೇಳಿ ಪ್ರತಿಯೊಬ್ಬರು ಸಹ ನಂಬಿದ್ದರು ಈಗ
 ಹುಡುಗರ ಐಪಿಎಲ್ ತಂಡದ ಬಗ್ಗೆ ಒಳ್ಳೆಯ ನುಡಿಗಳನ್ನು
 ಹೇಳುವುದರ ಮೂಲಕ ಸಣ್ಣ ಹುಡುಗಿ ನಮ್ಮ ಮನಸ್ಸನ್ನು
 ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆ ಅಂತ ಹೇಳಿ ಪ್ರತಿಯೊಬ್ಬರು ಸಹ
 ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮದೇ
 ಆದಂತಹ ಪೋಸ್ಟ್ ಗಳ ಮೂಲಕ ಶ್ರೇಯಾಂಕ ಅವರಿಗೆ
 ತುಂಬಾನೇ ಒಳ್ಳೆಯ ಮಾತುಗಳನ್ನ ಹೇಳಿ ಅವರನ್ನ ಇನ್ನು
 ಕೂಡ ಹೆಚ್ಚಿನ ಗೌರವದೊಂದಿಗೆ ಅವರನ್ನ ಅಭಿನಂದಿಸುತ್ತಾ
 ಇದ್ದಾರೆ ಶ್ರೀಕಾಂತ ಅವರು ಒಳ್ಳೆಯ ಆಟಗಾರ್ತಿಯು ಸಹ
 ಹೌದು ಹಾಗೆಯೇ ನಮ್ಮ ಆರ್‌ಸಿಬಿ ತಂಡದ ಬಗ್ಗೆ ಅತಿ
 ಹೆಚ್ಚು ಅಪಾರವಾದಂತಹ ಅಭಿಮಾನವನ್ನ
 ಇಟ್ಕೊಂಡಿದ್ದಾರೆ. ಈ ಸಲ ಎಲ್ಲರ ಆಸೆ ಕನಸು
 ನನಸಾಗಬೇಕು ಅಂದರೆ ಆರ್‌ಸಿಬಿಯ ಹುಡುಗರು ಈ
 ಸಲದ ಕಪ್ಪನ್ನ ತೆಗೆದುಕೊಂಡರೆ ಎಲ್ಲಾ ಅಭಿಮಾನಿಗಳು 
 ಆಸೆ ಗೆದ್ದಂತಾಗುತ್ತದೆ. ಪ್ರತಿಯೊಬ್ಬರೂ ಸಹ ಆರ್‌ಸಿಬಿ
 ಹುಡುಗರನ್ನ ಗೆಸ್ಟ್ ಕೊಂಡಾಡುತ್ತಾರೆ ಈಗಲೇ ಅವರು
 ಯಾವತ್ತೂ ಸಹ ಆರ್‌ಸಿಬಿ ಹುಡುಗರನ್ನ ನಮ್ಮ ಕನ್ನಡಿಗರು
 ಬಿಟ್ಟು ಕೊಟ್ಟಿಲ್ಲ ಆರ್‌ಸಿಬಿ ಕಪ್ ಒಂದು ಬಾರಿ ಗೆದ್ದರೆ ಸಾಕು
 ಪ್ರತಿಯೊಬ್ಬರೂ ಸಹ ಇವರನ್ನ ಅತಿ ಹೆಚ್ಚು ಗೌರವದಿಂದ
 ಕಾಣುವುದರ ಮೂಲಕ ನಮ್ಮ ತೆಗೆದುಕೊಂಡ
 ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳು ಹೇಳುತ್ತಾರೆ.

ಆರ್‌ಸಿಬಿ ಎಂದರೆ ವಿರಾಟ್ ಕೊಹ್ಲಿ:       

       ಆರ್‌ಸಿಬಿ ಪ್ರತಿಯೊಂದು ನಾಡಿ ಮಿಡಿತ ದಲ್ಲಿಯೂ
 ಕೇಳು ಬರುವಂತಹ ಏಕೈಕ ವಾದಂತಹ ಹೆಸರು ಎಂದರೆ ಆ
 ಹೆಸರು ಬೇರೆ ಯಾವುದೂ ಅಲ್ಲ ಆ ಹೆಸರೇ ವಿರಾಟ್
 ಕೊಹ್ಲಿ ವಿರಾಟ್ ಕೊಹ್ಲಿ ಅಂದರೆ ಆರ್‌ಸಿಬಿ ಅಂತ ಹೇಳಿ
 ಪ್ರತಿಯೊಬ್ಬರು ಸಹ ನಂಬುತ್ತಾರೆ. ಯಾಕೆ ಅಂದರೆ ವಿರಾಟ್
 ಕೊಹ್ಲಿಯು ಅದೆಷ್ಟೇ ದುಡ್ಡನ್ನು ಇವರ ಹುದ್ದುದ್ದ ಸುರಿದರು
 ಸಹ ನಾನು ಯಾವುದೇ ಕಾರಣಕ್ಕೂ ಸಹ ಆರ್‌ಸಿಬಿ
 ತಂಡವನ್ನು ಬಿಟ್ಟು ಬೇರೆ ಯಾವುದೇ ತಂಡವನ್ನು ನಾನು
 ಆಟ ಆಡುವುದಕ್ಕೆ ನಾನು ಐಪಿಎಲ್ ನಲ್ಲಿ
 ಬಯಸುವುದಿಲ್ಲ. ನಾನು ಆಟ ಆಡುವಂತಹ ಪ್ರತಿಯೊಂದು
 ಐಪಿಎಲ್ ಸೀಸನ್ ಹಾಗೆ ನಾನು ಎಲ್ಲಿಯವರೆಗೂ
 ಆಟವನ್ನು ಹಾಡಕ್ಕೆ ನನ್ನ ಕೈಯಿಂದ ಹಾಗುತ್ತೋ
 ಅಲ್ಲಿಯವರೆಗೂ ಸಹ ನಾನು ಬೇರೆ ಯಾವುದೇ ಟೀಮ್
 ನಲ್ಲಿಯೂ ನಾನು ಆಟವನ್ನು ಆಡಲು ಬಯಸುವುದಿಲ್ಲ.
 ನಾನು ಕೆಟ್ಟ ಕಡೆಯ ಆಟವನ್ನು ಆಡುವುದರವರೆಗೂ ಸಹ
 ನಾನು ಆರ್ಸಿಬಿಯ ಪರವಾಗಿ ಮಾತ್ರ ಆಟವನ್ನಾಗಿ
 ಹಾಡುತ್ತೇನೆ ವರೆತು ಮತ್ಯಾವುದೇ ತಂಡದ ಪರವಾಗಿ
 ನಾನು ಆಟವನ್ನು ಹಾಡುವುದಿಲ್ಲ ಅಂತ ಹೇಳಿ ಆರ್‌ಸಿಬಿ
 ಬಗ್ಗೆ ವಿರಾಟ್ ಕೊಹ್ಲಿ ಅವರು ಈ ಮಾತನ್ನ
 ಹೇಳಿಕೊಂಡಿದ್ದಾರೆ ಆಗ ಪ್ರತಿಯೊಬ್ಬರ ಕನ್ನಡಿಗರು ಸಹ ಈ
 ಮಾತನ್ನು ಕೇಳಿ ತುಂಬಾನೇ ಖುಷಿಯನ್ನು ಪಟ್ಟು ನಾವು
 ಕನ್ನಡಿಗರು ನಾವು ್ನಡದ ಮೇಲೆ ಅತಿ ಹೆಚ್ಚು ಅಪಾರವಾದ
 ಅಭಿಮಾನವನ್ನ ನಾವು ಹೊಂದಿದ್ದೇವೆ. ಆದರೆ ಬೇರೆ
 ಯಾವುದೋ ರಾಜ್ಯದ ಧೀಮಂತ ಆಟಗಾರ ನಮ್ಮ
 ಕನ್ನಡದ ಬಗ್ಗೆ ಕನ್ನಡದಲ್ಲಿ ಮಹಾರಾಜ ಇವರು ಆರ್‌ಸಿಬಿ
 ಅಂದರೆ ವಿರಾಟ್ ಕೊಹ್ಲಿ ಅಂತ ಹೇಳಿ ಪ್ರತಿಯೊಂದು
 ವಿರಾಟ್ ಕೊಹ್ಲಿ ಅಭಿಮಾನಿಯೂ ಸಹ ಅವರು
 ಯಾವಾಗಲೂ ಸಹ ಸಪೋರ್ಟ್ ಮಾಡುವಂತಹ ತಂಡ
 ಅಂದರೆ ಆರ್ ಸಿ ಬಿ ನೇ ಆಗಿರುತ್ತೆ ಆರ್ಸಿಬಿ ಅಂದರೆ
 ಅಷ್ಟೊಂದು ಪ್ರಾಣವಿದೆ ಅಷ್ಟೊಂದು ನಂಬುತ್ತಾರೆ.
 ಇಲ್ಲಿಯವರೆಗೆ ಒಂದು ಕಪ್ಪನ್ನು ಸಹ ತೆಗೆದುಕೊಳ್ಳದೆ
 ಇದ್ದರೂ ಸಹ ಪ್ರತಿಯೊಂದು ಇದ್ದಾಗಲೂ ಸಹ ಆರ್‌ಸಿಬಿ
 ಅಂದರೆ ಪ್ರತಿಯೊಬ್ಬರಿಗೂ ಸಹ  ತುಂಬಾನೇ ಪ್ರಾಣ.
 ಕಪ್ಪನ್ನ ನಮಗೆ ಬೇಕಾಗಿಲ್ಲ ವಿರಾಟ್ ಕೊಹ್ಲಿ ಅವರ ನಗು
 ಒಂದೇ ಸಾಕು, ವಿರಾಟ್ ಕೊಹ್ಲಿ ನಮ್ಮ ತಂಡದಲ್ಲಿ ಹಾಡಿದರೆ
 ಸಾಕು ನಮಗೆ ಅಷ್ಟೇ ಸಾಕು ಅವರಿದ್ದರೆ ನಮಗೆ ಕಪ್ಪಿದ್ದಂತೆ
 ಎಲ್ಲವೂ ಸಹ ದೊರಕಿದಂತೆ ಅವರು ಆಟ ಒಂದನ್ನ
 ಹಾಡಲ್ಲಿ ಸಾಕು ನಾವು ಅದನ್ನೇ ನೋಡಿಕೊಂಡು ನಮಗೆ
 ಕಪ್ಪು ಬೇಕಾಗೇ ಇಲ್ಲ ಅವರನ್ನು ನೋಡಿ ನಮಗೆ ಕಪ್
 ಸಿಕ್ಕಿದೆ ಅನ್ನುವಷ್ಟು ಖುಷಿಯನ್ನು ಪಡುತ್ತೇವೆ ಅಂತ ಹೇಳಿ
 ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು
 ಇಷ್ಟಪಡುತ್ತಾರೆ. ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣ
 ವಿರಾಟ್ ಕೊಹ್ಲಿ ಈ ಮೂರು ಸಹ ಒಂದು
 ಬಿಡಿಸಲಾಗದಂತಹ ಅನುಬಂಧ ಇವರನ್ನ ಯಾವತ್ತಿಗೂ
 ಸಹ ಯಾರು ಸಹ ಎಂದಿಗೂ ದೂರ ಮಾಡುವುದಕ್ಕೆ
 ಸಾಧ್ಯವೇ ಇಲ್ಲ ಯಾಕೆ ಅಂದರೆ ಈ ಮೂವರು ಒಗ್ಗಟ್ಟಿನಂತೆ
 ಪ್ರತಿಯೊಬ್ಬರೂ ಸಹ ಈ ಮೂವರನ್ನು ಇಷ್ಟಪಡುತ್ತಾರೆ.
 ಯಾರು ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತಾರೋ ಆ
 ಎಲ್ಲಾ ಅಭಿಮಾನಿಗಳು ಸಹ ಆರ್‌ಸಿಬಿ ಪರವಾಗಿ
 ನಿಲ್ಲುತ್ತಾರೆ ಪ್ರತಿಯೊಂದು ಐಪಿಎಲ್ ಶುರು ಮಾಡುವಂತಹ
 ಏಕೈಕ ತಂಡ ಎಂದರೆ ಅದು ನಮ್ಮ ಆರ್ಸಿಬಿ ತಂಡ.
                  ಆರ್‌ಸಿಬಿಯ ಪ್ರತಿಯೊಬ್ಬ ಅಭಿಮಾನಿಗಳು
 ಸಹ ಈಗ ಒಮ್ಮೊಮ್ಮೆ ಕನಸು ಚಿಗುರು 2024ರಲ್ಲಿ
 ್‌ಸಿಬಿಯು ಕಪ್ಪನ್ನ ತೆಗೆದುಕೊಳ್ಳುತ್ತದೆ ಅಂತ ಹೇಳಿ
 ಪ್ರತಿಯೊಬ್ಬ ಕನ್ನಡಿಗರು ಹಾಗೂ ಆರ್‌ಸಿಬಿಯ ಅಪ್ಪಟ
 ಅಭಿಮಾನಿಗಳು ನಂಬಿದ್ದಾರೆ ಅವರ ಆಸೆಯಂತೆ ಈ ಸಲದ
 ಆರ್‌ಸಿಬಿ ಪಿಎಲ್ ನಲ್ಲಿ ಕಪ್ಪನ್ನು ತೆಗೆದುಕೊಂಡು ಎಲ್ಲಾ
 ಅಭಿಮಾನಿಗಳಿಗೆ 17 ವರ್ಷ ಸಬರಿ ಹಂತೆ ಕಾದಿದ್ದಕ್ಕೆ
 ಅದನ್ನು ಕೊಡುತ್ತಾರೆ ಅಂತ ಹೇಳಿ ಎಲ್ಲರೂ ಸಹ
 ನಂಬಿದ್ದಾರೆ ಅದೇ ರೀತಿಯಾಗಿ ನಮ್ಮ ಆರ್‌ಸಿಬಿ
 ಹುಡುಗರು ನಮಗೆ ಕಪ್ಪನ್ನ ಕೊಟ್ಟರೆ ಅದಕ್ಕಿಂತ ದೊಡ್ಡದು,
 ಮತ್ ಯಾವುದು ಇಲ್ಲ ನಮ್ಮ ಬೆಂಗಳೂರು ಒಮ್ಮೆ ಕಪ್ಪನ್ನ
 ಹೆಚ್ಚು ನಿಂತರೆ ಅದಕ್ಕೆ ಅದೃಷ್ಟ ಮತ್ಯಾವುದು ಇಲ್ಲ ಅಂತ
 ಹೇಳಿ ಪ್ರತಿಯೊಬ್ಬ ಅಭಿಮಾನಿಯೂ ಸಹ ನಂಬಿದ್ದಾರೆ.
 ಹಾಗೆ ದಿನನಿತ್ಯ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ ಹೇಗೆಲ್ಲ
 ಆಗುತ್ತೆ ಏನೆಲ್ಲಾ ಟ್ವಿಸ್ಟ್ ಕಾದಿದೆ ಅಂತ ಹೇಳಿ ನಿದ್ದೆಯೂ
 ಸಹ ಮಾಡದೆ ನಿದ್ದೆಯಲ್ಲೂ ಸಹ ಆರ್ಸಿಬಿ ಬಗ್ಗೆ ಧ್ಯಾನ
 ಮಾಡುತ್ತಿರುವಂತಹ ಆ ಅಭಿಮಾನಿಗಳಿಗೆ
 ಒಮ್ಮೆಯಾದರೂ ಸಹ ಕಪ್ಪು ದೊರೆಯಲೇಬೇಕು.
 ಅದು ಈ ಸಲದ 2024ನೇ ಇಸವಿಯಲ್ಲಿ ಕಪ್ಪು ದೊರಕಿದರೆ
 ಸಾಕು ಅದು ಅದೃಷ್ಟ ಅಂತ ಹೇಳಿ ಪ್ರತಿಯೊಬ್ಬ
 ಅಭಿಮಾನಿಯೂ ಸಹ ನಂಬುತ್ತಾರೆ ಅದಕ್ಕಾಗಿ ಈ ಸಲದ
 ಕಪ್ಪನ್ನು ನಮ್ಮ ಹಾಸಿಗೆ ತಂಡ ತೆಗೆದುಕೊಳ್ಳುತ್ತದೆ ಅಂತ
 ಹೇಳಿ ಎಲ್ಲರೂ ಸಹ ನಂಬಿದ್ದಾರೆ ಆ ಕಪ್ಪನ್ನ
 ತೆಗೆದುಕೊಳ್ಳುವಂತೆ ಆ ದೇವರು ಈ ಸಲ ಆರ್‌ಸಿಬಿ ಪರ
 ಹೊರಟ್ಟರೆ ಸಾಕು ಅಂತ ಹೇಳಿ ಪೂಜೆ ಹವನಗಳು ಸಹ
 ಅಭಿಮಾನಿಗಳಿಂದ ನಡೆಯುತ್ತದೆ ಅಂತ ಹೇಳಿ ಆರ್ಸಿಬಿ
 ತಂಡದ ಪರವಾಗಿ ಅದನ್ನ ನಂಬುವಂತಹ ಅಭಿಮಾನಿಗಳು
 ತಮ್ಮದೇ ಆದಂತಹ ರೀತಿಯಲ್ಲಿ ಭಾವನೆಗಳನ್ನು
 ವ್ಯಕ್ತಪಡಿಸುತ್ತಲೇ ಇದ್ದಾರೆ ಅನ್ನೋದನ್ನ ಕಾದು
 ನೋಡಬೇಕಾಗಿದೆ.

Leave a Comment

Your email address will not be published. Required fields are marked *