ವಿಜಯಲಕ್ಷ್ಮಿ ಪತಿ ಪರವಾಗಿ ನಿಂತ ರೀತಿಗೆ ಎಲ್ಲರೂ ಫಿದಾ2024:
ದರ್ಶನ್ ಅವರು ಯಾವಾಗಲೂ ಸಹ ತುಂಬಾನೇ ಕಾಂಟರ್ವಾರ್ಸಿಗಳನ್ನ ಮಾಡಿಕೊಳ್ಳುತ್ತಾನೆ ಇರುತ್ತಾರೆ. ಎಷ್ಟೇ ಕಾಂಟ್ರವರ್ಸಿಗಳು ಬಂದರೂ ಸಹ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರನ್ನು ಎಂದಿಗೂ ಸಹ ಬಿಟ್ಟು ಕೊಡುವುದಿಲ್ಲ. ಅನ್ನುವ ಮಾತು ಕೂಡ ಇದೆ ಇದೇ ರೀತಿಯಾಗಿ ದರ್ಶನ್ ಅವರ ಪತ್ನಿಯೂ ಕೂಡ ಎಂತದೆ ಕಷ್ಟವದ ಸಮಯದಲ್ಲಿಯೂ ಕೂಡ ದರ್ಶನ್ ಅವರನ್ನು ಎಂದಿಗೂ ಸಹ ಅವರು ಬಿಟ್ಟು ಕೊಡುವುದಿಲ್ಲ ಇತ್ತೀಚಿನ ದಿನದಲ್ಲಿ ದರ್ಶನ್ ಅವರ ವಿಚಾರದಲ್ಲಿ ಎಂತಹ ಬೆಳವಣಿಗೆಗಳು ಆದವು ಎನ್ನುವುದನ್ನು ಎಲ್ಲರೂ ಸಹ ನೋಡಿದ್ದಾರೆ. ಈ ಸಮಯ ಬಂದಾಗ ವಿಜಯಲಕ್ಷ್ಮಿ ಅವರು ಮೊಟ್ಟ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ಇಂದ ಅವರು ಡಿಪಿಯನ್ನು ತೆಗೆದುಹಾಕಿ ಅವರ ಬಳಿ ಇದ್ದಂತಹ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡುವ ಮೂಲಕ ಅವರು ಇನ್ಸ್ಟಾಗ್ರಾಮ್ ಇಂದ ತಮ್ಮ ಅಕೌಂಟನ್ನು ಹೈಡ್ ಮಾಡಿ ಇಡ್ತಾರೆ. ಇದರ ಜೊತೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಅನ್ಫಾಲೋ ಕೂಡ ಮಾಡುತ್ತಾರೆ ಈ ವಿಚಾರ ಎಲ್ಲೆಲ್ಲಿ ಕೂಡ ವಿಚಾರ ತುಂಬಾನೇ ವೈರಲ್ ಆಗುತ್ತಾ ಹೋಗುತ್ತೆ. ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಅನ್ ಫಾಲೋ ಮಾಡಿದರೆ ಅನ್ನುವಂತಹ ವಿಚಾರ ಭಾರಿ ಸುದ್ದಿಯನ್ನೇ ಮಾಡುತ್ತೆ ತದನಂತರ ವಿಜಯಲಕ್ಷ್ಮಿಯವರು ದರ್ಶನ್ ಅವರ ವಿಚಾರಕ್ಕೆ ಅವರು ತುಂಬಾನೇ ಪ್ರಸಿದ್ಧವಾದಂತಹ ಲಾಯರ್ ನೇಮಕ ಮಾಡುತ್ತಾರೆ ದರ್ಶನ್ ಅವರ ಕೇಸ್ ವಿಚಾರವಾಗಿ ಹೀಗೆ ದರ್ಶನ್ ಅವರ ಫ್ಯಾನ್ ಜೊತೆ ದರ್ಶನ್ ಅವರು ಯಾವುದೇ ರೀತಿಯಾಗಿ ತಪ್ಪನ್ನ ಮಾಡಿಲ್ಲ ಅವರು ಈ ವಿಚಾರದಿಂದ ಅವರು ಹೊರಗೆ ಬರುತ್ತಾರೆ ಅನ್ನುವ ರೀತಿಯಲ್ಲಿ ಅವರು ದರ್ಶನ್ ಅವರ ಫ್ಯಾನ್ಸ್ ಜೊತೆ ಕೂಡಿ ಅವರು ಎಲ್ಲಾ ವಿಚಾರಗಳನ್ನ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ಹೋಗ್ತಾರೆ. ದರ್ಶನ್ ಅವರ ಹೆಂಡತಿ ವಿಜಯಲಕ್ಷ್ಮಿ ಅವರ ಈ ನಡೆಯನ್ನ ನೋಡಿ ನೀಡಿ ದರ್ಶನ್ ಅವರ ಅಭಿಮಾನಿಗಳು ನಮ್ಮ ಬಾಸ್ ಹೆಂಡತಿ ಅಂದರೆ ದರ್ಶನ್ ಅವರ ಹೆಂಡತಿಯನ್ನು ವಿಜಯಲಕ್ಷ್ಮಿ ಅವರನ್ನು ಅತ್ತಿಗೆ ರೀತಿಯಾಗಿ ನೋಡುತ್ತಾರೆ, ದರ್ಶನ್ ಅವರ ಫ್ಯಾನ್ಸ್ ಆದ್ದರಿಂದ ನಮ್ಮ ಅತ್ತಿಗೆ ನಮ್ಮ ಅಣ್ಣನ ಪರ ನಿಂತಿದ್ದಾರೆ ನಮ್ಮ ಅತ್ತಿಗೆ ದೇವತೆ ಅಂತ ಹೇಳಿ ಎಲ್ಲೆಲ್ಲಿಯೂ ಕೂಡ ದರ್ಶನ್ ಅವರ ಹೆಂಲೂಡತಿ ವಿಜಯಲಕ್ಷ್ಮಿ ಅವರಿಗೆ ಪ್ರಸಂಸ್ಥೆಯ ಸುರಿಮಳೆ ಬರುತ್ತಿದೆ ಯಾಕೆ ಅಂದರೆ ತನ್ನ ಗಂಡನ ಇಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ತಮ್ಮ ಜೊತೆಯಾಗಿ ನಿಂತಿದ್ದು ವಿಜಯಲಕ್ಷ್ಮಿ ಅವರು ಮಾತ್ರ.
ವಿಜಯಲಕ್ಷ್ಮಿ ಒಳ್ಳೆಯತನವನ್ನು ಮೆಚ್ಚಿದ ಅಭಿಮಾನಿಗಳು:
ವಿಜಯಲಕ್ಷ್ಮಿ ಅವರ ಈ ಒಳ್ಳೆತನದ ಗುಣದಿಂದಾಗಿ ಗಂಡ ಏನೇ ತಪ್ಪನ್ನ ಮಾಡಿದರು ಸಹ ಎಷ್ಟೇ ಕಷ್ಟಗಳು ತನ್ನಲ್ಲಿ ಇದ್ದರೂ ಸಹ ಯಾರ ಮುಂದೆಯೂ ಸಹ ಯಾವುದೇ ಕಾರಣಕ್ಕೂ ಸಹ ತನ್ನ ಗಂಡನನ್ನು ಎಂದಿಗೂ ಸಹ ಬಿಟ್ಟುಕೊಡದಂತಹ ಮಡದಿ ಎಂದರೆ ಅದು ವಿಜಯಲಕ್ಷ್ಮಿ. ಇವರ ಈ ಒಳ್ಳೆತನದಿಂದಾಗಿ ಈ ಒಳ್ಳೆಯ ಗುಣದಿಂದಾಗಿ ಇಡೀ ಕರ್ನಾಟಕದ ಜನತೆಯು ವಿಜಯಲಕ್ಷ್ಮಿ ಅವರ ಈ ಒಳ್ಳೆಯತನವನ್ನು ಮೆಚ್ಚಿಕೊಂಡಾಡಿದೆ ಹಾಗೆ ಸಿಕ್ಕಿದರೆ ಒಂದು ಗಂಡಿಗೆ ವಿಜಯಲಕ್ಷ್ಮಿ ಅವರ ಅಂತಹ ಹೆಂಡತಿ ಸಿಗಬೇಕು ಅಂತಾನು ಸಹ ಕೆಲವು ಹಲವಾರು ಜನರು ತಮ್ಮದೇ ಆದಂತಹ ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ರೋಲ್ ತೇಜಸ್ ಗಳಲ್ಲಿ ಈ ವಿಚಾರವಾಗಿ ತುಂಬಾನೇ ಟ್ರೆಂಡ್ ಆಗ್ತಾ ಉಂಟು. ದರ್ಶನ್ ಅವರು ಯಾವಾಗಲೂ ಸಹ ತಮ್ಮ ಫ್ಯಾಮಿಲಿಗಿಂತ ಹೆಚ್ಚಾಗಿ ತಮ್ಮ ಸೆಲೆಬ್ರಿಟಿಗಳಿಗೆ ಅಂದರೆ ಅವರ ಅಭಿಮಾನಿಗಳಿಗೆ ತುಂಬಾನೇ ಅವರು ಗೌರವವನ್ನು ಕೊಡುತ್ತಾರೆ. ಯಾಕೆ ಅಂದರೆ ನನಗೆ ಎಲ್ಲರಿಗಿಂತ ಹೆಚ್ಚು ನನಗೆ ನನ್ನ ಸೆಲೆಬ್ರಿಟಿಗಳು ಅಂತ ಕರೆಯುವಂತಹ ನಟ ಅಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗಲೂ ಸಹ ತಮ್ಮ ಅಭಿಮಾನಿಗಳನ್ನ ಅವರು ಎಂದಿಗೂ ಸಹ ಒಬ್ಬ ಸಾಮಾನ್ಯ ಮನುಷ್ಯರಂತೆ ಕಂಡಿಲ್ಲ ಯಾವಾಗಲೂ ಸಹ ತಮ್ಮ ಅಭಿಮಾನಿಯನ್ನು ಅವರು ನನ್ನ ಸೆಲೆಬ್ರಿಟಿಗಳು ಅಂತಾನೆ ಅವರು ಕರೆಯುವುದು. ಇದು ಮಾತಿನಲ್ಲಿ ದರ್ಶನ್ ಅವರು ಹೇಳದೆ ಇದನ್ನ ನಿಜಕ್ಕೂ ಸಹ ಅವರು ಪ್ರೂವ್ ಮಾಡಿ ಕೂಡ ತೋರಿಸಿದ್ದಾರೆ ಯಾವ ರೀತಿ ಅಂದರೆ ಕ್ರಾಂತಿ ಸಿನಿಮಾ ರಿಲೀಸ್ ಆದಾಗ ಯಾವುದೇ ಮಾಧ್ಯಮಗಳು ಸಹ ಈ ಸಿನಿಮಾವನ್ನು ಪ್ರಮೋಟ್ ಮಾಡಲಿಲ್ಲ ಈ ಸಿನಿಮಾದ ಬಗ್ಗೆ ಮಾತನಾಡಲಿಲ್ಲ ಆದರೂ ಸಹ ಕ್ರಾಂತಿ ಅನ್ನುವ ಸಿನಿಮಾ ವನ್ನ ಇಡೀ ಕರ್ನಾಟಕದ ದರ್ಶನ್ ಅವರ ಅಭಿಮಾನಿಗಳು ದೊಡ್ಡ ಮಟ್ಟಕ್ಕೆ ಯಶಸ್ಸನ್ನ ತಂದುಕೊಟ್ಟು ದರ್ಶನ್ ಅವರ ಚಿತ್ರವನ್ನು ಹಾಡಿಕೊಂಡಾಡಿದರು. ಆದ್ದರಿಂದ ದರ್ಶನ್ ಅವರು ನನ್ನ ಮೇಲೆ ಇಷ್ಟೊಂದು ಪ್ರೀತಿಯನ್ನು ಇಟ್ಟಿರುವಂತಹ ಜನಗಳಿಗೆ ನನ್ನ ಕೈಯಿಂದ ಏನು ಮಾಡಲು ಸಾಧ್ಯ ಅಂತ ಹೇಳಿ ಅವರಿಗೆ ಅನಿಸಿದಾಗ ದರ್ಶನ್ ಅವರ ತಲೆಗೆ ಬಂದಂತಹ ಒಂದು ವಿಚಾರ ಎಂದರೆ ನನ್ನ ಅಭಿಮಾನಿಗಳಿಗೆ ನನ್ನ ಸೆಲೆಬ್ರಿಟಿಗಳಿಗೆ ನಾನು ಕೊಡಬೇಕಾದದ್ದು ಏನು ಅಂತ ಹೇಳಿ ಅವರಿಗೆ ಏನು ಮಾಡುತ್ತಾರೆ ಅಂದರೆ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿಗಳು ಅಂತ ಹೇಳಿ ಅಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ದರ್ಶನ್ ಅವರು ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿಗಳು ಅಂತ ಹೇಳಿ ಅಚ್ಚೆಯನ್ನು ಹಾಕಿಸಿಕೊಂಡಾಗ ದರ್ಶನ್ ಅವರ ಅಭಿಮಾನಿಗಳು ತುಂಬಾನೇ ಖುಷಿಯನ್ನು ಕೊಡುತ್ತಾರೆ ಸಂಭ್ರಮವನ್ನು ಪಡುತ್ತಾರೆ. ಎಲ್ಲರೂ ಸಹ ನಾವು ಇದುವರೆಗೆ ಕೇಳ್ತಾ ಇದ್ದದ್ದು ತಮ್ಮ ನೆಚ್ಚಿನ ನಟನನ್ನ ನಟಿಯನ್ನ ಅವರ ಕೈ ಮೇಲೆ ಅಥವಾ ಅವರ ದೇಹದ ಮೇಲೆ ಅಚ್ಚಿಯನ್ನ ಹಾಕಿಸಿಕೊಳ್ಳುತ್ತಿದ್ದರು ಆದರೆ ಮೊಟ್ಟ ಮೊದಲನೇ ಬಾರಿಗೆ ತಮ್ಮ ಅಭಿಮಾನಿಗಳಿಗೋಸ್ಕರ ಅಚ್ಚಗಿನ ಹಾಕಿಸಿಕೊಂಡಿರುವಂತಹ ಏಕೈಕ ನಟ ಅಂದರೆ ಅದು ಮತ್ತಾರು ಅಲ್ಲ ಅವರ ಹೆಸರೇ ದರ್ಶನ್.
ದರ್ಶನ್ ಅವರು ಚಿತ್ರರಂಗಕ್ಕೆ ಬರಬೇಕಾದರೆ ತುಂಬಾನೇ ಕಷ್ಟಗಳಿಂದ ಬಂದಂತಹ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ಅವರು ಯಾವಾಗಲೂ ಸಹ ತುಂಬಾನೇ ಕಷ್ಟಗಳನ್ನ ಅನುಭವಿಸಿ ಮೇಲೆ ಬಂದಿರುವ ನಟ ಆಗಿರುವುದರಿಂದ ಹೀಗೆ ಈಗ ತಾನೇ ಬರುತ್ತಿರುವ ನಟರಿಗಾಗಲಿ ಅಥವಾ ಹಿರಿಯ ನಟರಿಗಾಗಲಿ ಯಾವಾಗಲೂ ಸಹ ಹೆಚ್ಚಿನ ಗೌರವವನ್ನು ಕೊಡುತ್ತದೆ ಬರುತ್ತಿದ್ದಾರೆ. ಅದು ನಾವು ಯಾವಾಗಲೂ ಸಹ ಇದನ್ನ ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಲೇ ಇರುತ್ತೇವೆ ತುಂಬಾನೇ ಗೌರವದಿಂದ ಅವರನ್ನ ನೋಡುತ್ತಾರೆ. ಅತ್ತೆ ಅಲ್ಲದೆ ಈಗ ಬರುತ್ತಿರುವಂತಹ ಹೊಸ ನಟರಿಗೆ ಅವರು ಅವಕಾಶಗಳನ್ನ ಒದಗಿಸಿ ಆ ಸಿನಿಮಾಗಳ ಪ್ರಮೋಷನ್ಗಳಿಗಾಗಿ ದರ್ಶನ್ ಅವರು ಯಾವಾಗಲೂ ಸಹ ಮುಂದೆ ನಿಂತಿರುತ್ತಾರೆ ಇಂತಹ ಒಳ್ಳೆಯ ಗುಣಗಳಿಂದಾನೆ, ದರ್ಶನ್ ಅವರು ಅಪಾರವಾದಂತಹ ಅಭಿಮಾನಿ ಬಳಗವನ್ನ ಹೊಂದಿರೋದಕ್ಕೆ ಸಾಧ್ಯ ಆಗಿರುವಂತದ್ದು. ಅತಿ ಹೆಚ್ಚಾಗಿ ದರ್ಶನ್ ಪ್ರಾಣಿ ಪ್ರೇಮಿ ಕೂಡ ಹೌದು ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳು ಅರಣ್ಯ ಅಂದರೆ ತುಂಬಾನೇ ಇಷ್ಟ ಆದ್ದರಿಂದ ದರ್ಶನ್ ಅವರು ಕೃಷಿ ಹಾಗೂ ರೈತರಿಗೆ ಅತಿ ಹೆಚ್ಚು ಮಹತ್ವವನ್ನ ಅವರು ಕೊಡುತ್ತಾರೆ ದರ್ಶನ್ ಪ್ರಾಣಿ ಪ್ರಿಯರು ಆಗಿರುವುದರಿಂದ ಅವರು ಸಾವಿರಾರು ರೂಪಾಯಿಗಳನ್ನ ಪ್ರಾಣಿ ಗಾಗಿಯೇ ತಿಂಗಳಿಗೆ ಅವರು ಖರ್ಚನ್ನು ಕೂಡ ಮಾಡುತ್ತಾರೆ ಲಕ್ಷಾಂತರ ರೂಪಾಯಿಗಳನ್ನ ಪ್ರಾಣಿಗಳಿಗೆ ಮೀಸಲಿಟ್ಟಿರುವಂತಹ ನಟ ದರ್ಶನ್ ಅವರು ಕೋವಿಡ್ ನ ಸಮಯದಲ್ಲಿ ಪ್ರಾಣಿಗಳಿಗೆ ಆಹಾರ ಸರಿಯಾದ ಸಮಯಕ್ಕೆ ಒದಗಿಸುವುದಕ್ಕೆ ಆಗ್ತಾ ಇಲ್ಲ. ಎಂದೂ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡುತ್ತಾರೆ ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ಅನೇಕ ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಇದರಿಂದ ದರ್ಶನ್ ಅವರ ಅಭಿಮಾನಿಗಳು ಎಲ್ಲಾ ಕಡೆ ಸುದ್ದಿಯನ್ನು ಕೂಡ ಮಾಡುತ್ತಾರೆ. ಅದರ ಜೊತೆಗೆ ಮಾನವೀಯತೆಯನ್ನು ಕೂಡ ಮೆರೆಯುತ್ತಾರೆ.
ದರ್ಶನ್ ಹುಟ್ಟುಹಬ್ಬ