ಕಿಚ್ಚ ಸುದೀಪ್ ಸಿನಿಮಾ ಜರ್ನಿ 2024
ಕಿಚ್ಚ ಸುದೀಪ್ ಇವರ ಸಿನಿ ಪಯಣವು ಅಷ್ಟೊಂದು ಸುಲಭವಾಗಿ ಇರಲಿಲ್ಲ ಕಿಚ್ಚ ಸುದೀಪ್ ಅವರ ಸಿನಿ ಪಯಣ ತುಂಬಾನೆ ಕಷ್ಟಕರವಾಗಿದೆ ಇತ್ತು ಕಿಚ್ಚ ಸುದೀಪ್ ಅವರು ಜನಿಸಿದ್ದು ಸಾಮಾನ್ಯ ಬಡ ಕುಟುಂಬದಂತೂ ಅಲ್ಲ ಇವರು ತುಂಬಾನೇ ಶ್ರೀಮಂತ ಟುಂಬದಲ್ಲಿ ಜನಿಸಿದಂತಹ ಕಿಚ್ಚ ಸುದೀಪ್ ಅವರ ತುಂಬಾನೇ ಸುಖವಾಗಿ ಬೆಳದಿದ್ದರೂ ಕೂಡ ಹೌದು ಕಿಚ್ಚ ಸುದೀಪ್ ಅವರು ಚಿಕ್ಕದರಲ್ಲಿಯೇ ಚಿನ್ನದ ಸ್ಪೂನ್ ಅನ್ನ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದರು ಅನ್ನುವಂತಹ ಮಾತು ತುಂಬಾನೇ ವೈರಲ್ ಆಗುತ್ತೆ ಅದೇ ರೀತಿಯಾಗಿ ಜೀವನವನ್ನ ಮಾಡಿದಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತುಂಬಾನೇ ಶ್ರೀಮಂತ ಕುಟುಂಬದಲ್ಲಿ ಜನಿಸಿದಂತಹ ಕಿಚ್ಚ ಸುದೀಪ್ ಅವರು ಯಾವುದಕ್ಕೂ ಸಹ ಕುಂದು ಕೊರತೆಗಳು ಇಲ್ಲದೆ ಜೀವನವನ್ನು ನಡೆಸಿದರು ಇವರು ಒಳ್ಳೆಯ ಸ್ಕೂಲ್ನಲ್ಲಿ ಎಜುಕೇಶನ್ ಅನ್ನು ಸಹ ಕಂಪ್ಲೀಟ್ ಮಾಡ್ತಾರೆ. ಇವರಿಗೆ ನಾನೊಬ್ಬ ಕ್ರಿಕೆಟ್ಗನಾಗಬೇಕು ಅಂತ ಹೇಳಿ ತುಂಬಾನೇ ಆಸೆಯನ್ನ ಒತ್ತುಕೊಂಡಿರುತ್ತಾರೆ. ಆದರೆ ಕಿಚ್ಚ ಸುದೀಪ್ ಅವರ ತಂದೆಗೆ ಇವರು ಕ್ರಿಕೆಟ್ ಅಣ್ಣ ಸೆಲೆಕ್ಟ ಮಾಡಿದಂತಹ ಕಿಚ್ಚ ಸುದೀಪ್ ಅವರಿಗೆ ಅವರ ತಂದೆಗೆ ಇದು ಸುಧಾರಾಂ ಇಷ್ಟವಿರಲಿಲ್ಲ ನನ್ನ ಮಗ ಬೇರೆ ಯಾವುದಾದರೂ ಕೆಲಸವನ್ನ ಮಾಡಲಿ ಆದರೆ ಈ ರೀತಿಯಾದಂತಹ ಅಂದರೆ ಕ್ರಿಕೆಟ್ ಬೇಡ ಅಂತ ಹೇಳಿ ಅವರ ತಂದೆ ಹೇಳುತ್ತಿದ್ದರು ಯಾಕೆ ಅಂದರೆ ಕ್ರಿಕೆಟ್ಗೆ ಆಸೆಯನ್ನು ಹೊತ್ತುಕೊಂಡಿರುವವರು ಲಕ್ಷಾಂತರ ಜನ ಅದರಲ್ಲಿ ಸೆಲೆಕ್ಟ್ ಆಗುವಂಥವರು ಬೆರಳೆಣಿಕೆ ಎಷ್ಟು ಜನ ಮಾತ್ರ ಅದಕ್ಕಾಗಿ ಕಿಚ್ಚ ಸುದೀಪ್ ಅವರ ತಂದೆಗೆ ಸುದೀಪ ಅವರು ಆಯ್ಕೆ ಮಾಡಿದಂತಹ ಫೀಲ್ಡ್ ಅವರಿಗೆ ಇಷ್ಟ ಇರಲಿಲ್ಲ. ಕಿಚ್ಚ ಸುದೀಪ್ ಅವರ ತಂದೆ ತುಂಬಾ ಒಳ್ಳೆಯ ಬಿಸಿನೆಸ್ ಮ್ಯಾನ್ ಸಹ ಆಗಿದ್ದರು ಕಿಚ್ಚ ಸುದೀಪ್ ಅವರು ಮನಸ್ಸು ಮಾಡಿದ್ದರೆ ಅವರು ತನ್ನ ತಂದೆಯ ಕೆಲಸವನ್ನೇ ಅವರು ಮುಂದುವರೆಸಿಕೊಂಡು ಹೋಗಬಹುದಾಗಿತ್ತು. ಆದರೆ ಕಿಚ್ಚ ಸುದೀಪ್ ಅವರಿಗೆ ಒಂದು ತುಂಬಾನೇ ದೊಡ್ಡ ಹಾಸೆ ಇತ್ತು ನಾನು ಏನಾದರೂ ಮಾಡಿ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಅದರಲ್ಲಿ ನಾನು ನಾಲ್ಕು ಜನ ಮೆಚ್ಚುವಂತೆ ಆಗಬೇಕು ನಾನು ಏನಾದರೂ ಸಾಧಿಸಬೇಕು ಅಂತ ಹೇಳಿ ತುಂಬಾನೇ ದೊಡ್ಡ ಆಸೆಯನ್ನು ಹೊಂದಿದಂತಹ ಶಿಕ್ಷೆ ಸುದೀಪ್ ಅವರು ಕ್ರಿಕೆಟ್ ಬೇಡ ಅಂತ ಹೇಳಿದ ನಂತರ ಅವರು ಮನಸ್ಸು ಮಾಡಿದ್ದು ಸಿಂಹರಾದ ಜರ್ನಿಯನ್ನ ಅವರು ಆರಂಭಿಸುವುದಕ್ಕೆ ಇದು ದೊಡ್ಡ ಸಾಕ್ಷಿಯಾಗಿ ನಿಂತುಕೊಂಡಿತ್ತು. ಕಿಚ್ಚ ಸುದೀಪ್ ಅವರು ತಮ್ಮ ತಂದೆಯನ್ನ ಅವರು ಮೆಚ್ಚಿಸಬೇಕಾಗಿತ್ತು. ಯಾಕೆ ಅಂದರೆ ಕಿಚ್ಚ ಸುದೀಪ್ ಅವರ ತಂದೆ ದೊಡ್ಡ ವ್ಯಾಪಾರಸ್ಥರಾಗಿದ್ದರು. ಅವರ ಮಗ ಏನೂ ಕೂಡ ಕೆಲಸವನ್ನ ಮಾಡದೆ ಅವರ ಸ್ವಂತ ಕಾಲಿನ ಮೇಲೆ ನಿಂತು ಕೊಳ್ಳದೆ ಈ ರೀತಿಯಾಗಿ ಸಿನಿಮ ಕ್ಷೇತ್ರದಲ್ಲಿ ಓಡಾಡುತ್ತಿರುವಂತಹ ವಿಚಾರವನ್ನು ಬೇರೆಯವರು ಸುದೀಪ್ ಅವರ ತಂದೆಗೆ ಹೇಳುತ್ತಿದ್ದರು ಆದಂತಹ ಅವರ ತಂದೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನನ್ನ ಮಗ ಏನಾದರೂ ಸಾಧಿಸ್ತಾರೆ ಅಂತ ಹೇಳಿ ಅವರು ತುಂಬಾನೇ. ಆಸೆಯನ್ನು ಹೊಂದಿದ್ದರು ಕಿಚ್ಚ ಸುದೀಪ್ ಅವರಿಗೆ ಇದು ಒಂದು ದೊಡ್ಡ ಪ್ಲಸ್ ಪಾಯಿಂಟ್ ಆಯ್ತು ತನ್ನ ತಂದೆ ನನ್ನ ಮೇಲೆ ನಂಬಿಕೆಯನ್ನು ಇಟ್ಟಿದ್ದಾರೆ ನಾನು ಏನಾದರೂ ಸಹ ಮಾಡಿ ನನ್ನ ತಂದೆಗೆ ನಾನು ಒಳ್ಳೆಯ ಮಗನಾಗಬೇಕು ನಾನು ಏನಾದರೂ ಸಾಧಿಸಬೇಕು ಅಂತ ಹೇಳಿ ಸುದೀಪ್ ಅವರು ತಮ್ಮ ಮಾಡುವಂತಹ ಕೆಲಸದ ಮೇಲೆ ಅವರು ನಿಜ ಹಿಟ್ಟು ನಿಗ ವಹಿಸಿ ಅವರು ಕೆಲಸವನ್ನು ಮಾಡಲು ಮುಂದುವರಿಸುತ್ತಾರೆ. ಕಿಚ್ಚ ಸುದೀಪ್ ಅವರು ಸಿನಿಮಾ ರಂಗಕ್ಕೆ ಬಂದ ನಂತರದಲ್ಲಿ ಅವರು ಇಟ್ಟಂತಹ ಆದಿ ಅವರು ಮಾಡಿದಂತಹ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ ತುಂಬಾನೇ ದೊಡ್ಡ ಮಟ್ಟದಲ್ಲಿ ಪೈಪೋಟಿ ಕೂಡ ತುಂಬಾನೇ ಇತ್ತು ಆಗ ಕಿಚ್ಚ ಸುದೀಪ್ ಅವರು ಮಾಡಿದಂತಹ ಸಿನಿಮಾಗಳು ಒಂದು ಥಿಯೇಟರ್ ನ ವಿಸಿಟ್ ಮಾಡಲು ಹೋಗಿರುತ್ತಾರೆ. ಆಗ ಕಿಚ್ಚ ಸುದೀಪ್ ಅವರ ಸಿನಿಮಾಗೆ ಯಾರು ಸಹ ಕಾಣಿಸೋದೆ ಇಲ್ಲ ಆಗ ಅವರಿಗೆ ನಿರಾಶೆಯಾಗುತ್ತೆ ನಾನು ಇಷ್ಟೊಂದು ಕಷ್ಟ ಪಟ್ಟಿ ಮಾಡಿದಂತಹ ಸಿನಿಮಾ ನನಗೆ ಯಶಸ್ಸನ್ನ ತಂದು ಕೊಡ್ತಾ ಇಲ್ಲ ಅಂತ ಹೇಳಿ ಬೇಸರವನ್ನು ಸಹ ಅವರು ಪಡೆದುಕೊಳ್ಳುತ್ತಾರೆ ಮುಂದಿನ ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಮಾಡಿದಂತಹ ಸಿನಿಮಾ ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುವುದಕ್ಕೆ ಶುರು ಮಾಡ್ಕೊಂಡಿರ್ತಾವೆ. ಕಿಚ್ಚ ಸುದೀಪ್ ಅವರಿಗೆ ಎಲ್ಲರೂ ಸಹ ಐರನ್ ಬ್ಲಡ್ ಇವರು ಏನನ್ನು ಮಾಡಿದರು ಸಹ ಅದು ಯಶಸ್ಸು ಕಾಣುವುದಿಲ್ಲ ಐರನ್ ಲೆಗ್ ಇವರದ್ದು ಇವರದು ಕೆಟ್ಟ ಕಾಲುಗುಣ ಅಂತ ಹೇಳಿ ಹಲವಾರು ಬಾರಿ ಹಲವಾರು ಜನ ಮಾತನಾಡಿದರು ಆದರೆ ಇದು ಯಾವುದಕ್ಕೂ ಸಹ ತಲೆಕೆಡಿಸಿಕೊಳ್ಳದೆ ನಾನು ಏನಾದರೂ ಸಹ ಮಾಡೇ ಮಾಡುತ್ತೇನೆ ನಾನು ಸಾಧಿಸಿಗೆ ಸಾಧಿಸುತ್ತೇನೆ ಅನ್ನುವ ಛಲವನ್ನು ಹೊಂದಿದ್ದರು.
ಕಿಚ್ಚ ಸುದೀಪ್ ಪ್ರಶಸ್ತಿಗಳ ಸುರಿಮಳೆ
ಕಿಚ್ಚ ಸುದೀಪ್ ಅವರಿಗೆ ಮೊದಮೊದಲು ತುಂಬಾನೇ ಕಷ್ಟದ ಸಮಯವನ್ನು ಎದುರಿಸಬೇಕಾದಂತಹ ಪರಿಸ್ಥಿತಿಯು ಎದುರಾಗುತ್ತೆ ಆದರೆ ದಿನ ಕಳೆದಂತೆ ಕಿಚ್ಚ ಸುದೀಪ್ ಅವರಿಗೆ ಕಾಲಕ್ರಮೇಣ ಎಲ್ಲವೂ ಸಹ ಸರಿಯಾಗುವುದಕ್ಕೆ ಶುರು ಆಗುತ್ತೆ ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ಅವರಿಗೆ ಪ್ರಶಸ್ತಿಗಳ ಸುರಿಮಳೆ ಬರುತ್ತೆ ಕಿಚ್ಚ ಸುದೀಪ್ ಅವರನ್ನು ಇಷ್ಟಪಡುವವರ ಸಂಖ್ಯೆ ಲಕ್ಷಾಂತರ ಜನ ಆಗಿಬಿಡುತ್ತಾರೆ ಕಿಚ್ಚ ಸುದೀಪ್ ಅವರ ಸಿನಿಮಾ ಅಂದರೆ ಸಾಕು, ಲಕ್ಷಾಂತರ ಜನ ಥಿಯೇಟರಿಗೆ ಓಡಿ ನುಗ್ಗಿ ಸಿನಿಮಾ ವನ್ನ ಹಾರೈಸಿ ಬಂದು ಸಿನಿಮಾವನ್ನು ಎಲ್ಲರೂ ಸಹ ನೋಡಿ ಚಪ್ಪಾಳೆ ತಟ್ಟುವಂತಹ ಯಶಸ್ವಿಯಾದಂತಹ ನಟ ಕಿಚ್ಚ ಸುದೀಪ್ ಅವರು ಎಂದು ಎಲ್ಲೆಲ್ಲಿಯೂ ಸಹ ಆರ್ಟಿಕಲ್ ಗಳು ಎಲ್ಲೆಲ್ಲಿಯೂ ಸಹ ವಿಚಾರದ ಮಾತುಗಳು ಕೇಳಿ ಬರುವುದಕ್ಕೆ ಪ್ರಾರಂಭ ಆಗುತ್ತೆ. ಪ್ರತಿಯೊಬ್ಬರೂ ಸಹ ಕಿಚ್ಚ ಸುದೀಪ್ ಅವರನ್ನು ನೋಡಿ ತುಂಬಾನೇ ಖುಷಿಪಡುತ್ತಾರೆ. ಇಷ್ಟೊಂದು ಚಿಕ್ಕ ವಯಸ್ಸಿಗೆ ಇಂತಹ ದೊಡ್ಡ ಸಾಧನೆಯನ್ನ ಮಾಡಿದ್ದಾರೆ ಅಂತ ಹೇಳಿ ಎಲ್ಲೆಲ್ಲಿಯೂ ಸಹ ಪ್ರೋತ್ಸಾಹವನ್ನು ಕಿಚ್ಚ ಸುದೀಪ್ ಅವರಿಗೆ ಮಾಡುತ್ತಾರೆ ಕಿಚ್ಚ ಸುದೀಪ್ ಅವರು ತುಂಬಾನೇ ಒಳ್ಳೆಯ ಸಾಧನೆಯನ್ನ ಮಾಡುತ್ತಾರೆ ಚಿತ್ರ ಸುದೀಪ್ ಅವರು ಈಗಲೂ ಸಹ ತುಂಬಾನೇ ಒಳ್ಳೆಯ ಬೇಡಿಕೆಗುಳ್ಳ ನಟ ಆಗಿದ್ದಾರೆ ಇವರ ಸ್ಟೈಲ್ಗೆ ಎಲ್ಲರೂ ಸಹ ತುಂಬಾನೆ ಫಿದಾ ಆಗ್ತಾರೆ. ಕಿಚ್ಚ ಸುದೀಪ್ ಅವರಿಗೆ 50 ವರ್ಷ ವಯಸ್ಸಾಗಿದ್ದರು ಸಹ ತುಂಬಾನೇ ಹೆಂಗಾಗಿ ಕಾಣುವಂತಹ ಚಿತ್ರ ಸುದೀಪ್ ಅವರ ಸಹ ತುಂಬಾನೇ ಫಿದಾ ಆಗಿದ್ದಾರೆ. ಕಿಚ್ಚ ಸುದೀಪ್ ಅವರು ತುಂಬಾನೇ ಹೆಂಗಾಗಿ ಕಾಣುವುದರ ಜೊತೆಗೆ ಇವರ ಹೇರ್ ಸ್ಟೈಲ್ ಅಂತೂ ತುಂಬಾ ಜನ ಇಷ್ಟ ಪಡ್ತಾರೆ ಹುಡುಗರಿಗಂತು ಇವರ ಹೇರ್ ಸ್ಟೈಲ್ ಇವರ ವಾಕಿಂಗ್ ಸ್ಟೈಲ್ ಹಾಗೆ ಇವರ ಬಟ್ಟೆಗಳಂದ್ರೆ ತುಂಬಾನೇ ಪ್ರಾಣ ಇವರು ಯಾವ ರೀತಿಯಾಗಿ ಕೊಡುಗೆಗಳನ್ನು ತೊಡುತ್ತಾರೆ ಇವರು ಇವರು ಮಾಡಿಕೊಂಡ ರೀತಿಯಲ್ಲಿಯೇ ಅವರು ಸಹ ತುಂಬಾನೇ ಇಷ್ಟಪಟ್ಟು ಅದೇ ರೀತಿಯಾದಂತಹ ಹೇರ್ ಸ್ಟೈಲ್ ಗಳು ಅದೇ ರೀತಿಯಾದಂತಹ ಬಟ್ಟೆಗಳನ್ನು ತೆಗೆದುಕೊಂಡು ಟ್ರೇಂಡನ್ನು ಸೃಷ್ಟಿ ಮಾಡುತ್ತಾರೆ ಯಾವತ್ತಿಗೂ ಮಾಡುವುದಿಲ್ಲ ಅವರೇ ಟ್ರೆಂಡ್ ಅನ್ನು ಸೃಷ್ಟಿ ಮಾಡುತ್ತಾರೆ ಅದಕ್ಕಾಗಿಯೇ ಕಿಚ್ಚ ಸುದೀಪ್ ಅವರಿಗೆ ಸ್ಟೈಲ್ ಐಕಾನ್ ಅಂತಾನು ಕೂಡ ಕರೆಯುತ್ತಾರೆ ಕಿಚ್ಚ ಸುದೀಪ್ ಅವರು ಧರಿಸುವಂತಹ ಬಟ್ಟೆಗಳು ಯಾವಾಗ್ಲೂ ಸಹ ತುಂಬಾನೇ ಟ್ರೆಂಡ್ ಅನ್ನು ಸೃಷ್ಟಿ ಮಾಡುತ್ತೆ ಕಿಚ್ಚ ಸುದೀಪ್ ಅಗಾಗಿ ಹಲವಾರು ಡಿಸೈನ್ಸ್ ಕೂಡ ಇವರ ಬಳಿ ಕೆಲಸವನ್ನ ಮಾಡುತ್ತಾರೆ ಆ ಡಿಸೈನ್ಸ್ ಗೆ ಕಿಚ್ಚ ಸುದೀಪ್ ಅವರ ಫ್ಯಾಬ್ರಿಕ್ ಗಳನ್ನು ಸೆಲೆಕ್ಟ್ ಮಾಡಿ ಅವರಿಗೆ ಸ್ಟಿಚ್ ಮಾಡಿ ಕೊಡುವುದೇ ಒಂದು ಕೆಲಸ ಕಿಚ್ಚ ಸುದೀಪ್ ಅವರು ತುಂಬಾನೇ ಚೂಸಿ ಅಂತಾನೆ ಹೇಳಬಹುದು ಅವರು ಯಾರು ಕೂಡ ಅವರನ್ನು ತುಂಬಾನೇ ಬಹುಬೇಗ ಅವರಿಗೆ ಏನನ್ನು ಸಹ ಒಪ್ಪಿಸೋದಕ್ಕೆ ಸಾಧ್ಯ ಇಲ್ಲ ಇವರು ಯಾವಾಗಲೂ ಸಹ ಟ್ರೆಂಡ್ ಸೃಷ್ಟಿ ಮಾಡುವುದರಿಂದ ಇವರು ವಿಭಿನ್ನವಾಗಿ ವಿಭಿನ್ನವಾದಂತಹ ಶೈಲಿಯಲ್ಲಿ ಇವರು ಹುಡುಗಿಗಳನ್ನ ಇವರು ಧರಿಸುತ್ತಾರೆ. ಕಿಚ್ಚ ಸುದೀಪ್ ಅವರಿಗೆ ಅನೇಕ ಪ್ರಶಸ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಇವರಿಗೆ ತುಂಬಾನೇ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಮನೆ ಬಾಗಿಲನ್ನು ಬಂದು ನಿಂತಿದೆ ಕಿಚ್ಚ ಸುದೀಪ್ ಅವರು ತುಂಬಾನೇ ಬಹುದೊಡ್ಡ ಮಟ್ಟದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಇವರು ಸಾಧನೆಯನ್ನ ಮಾಡಿದ್ದಾರೆ ಇವರು ಕನ್ನಡ ಮಾತ್ರ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ನಟನೆಯನ್ನು ಮಾಡಿ ತುಂಬಾನೇ ದೊಡ್ಡ ಚಿತ್ರಗಳನ್ನು ಕೊಡುವುದರ ಮೂಲಕ ತುಂಬಾ ಒಳ್ಳೆಯದು ಸ್ಟಾರ್ ಆಗಿ ಮಿಂಚಿದ್ದಾರೆ. ಇವರು ನಟಿಸಿದಂತಹ ದಬಾಂಗ್ ಅನ್ನುವಂತಹ ಸಿನಿಮಾ ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದನ್ನ ಮಾಡಿ ಎಲ್ಲೆಲ್ಲಿಯೂ ಸಹ ಈ ಸಿನಿಮಾದ ಸದ್ದು ಮುಳಗಿತ್ತು ಪ್ರತಿಯೊಬ್ಬರು ಸಹ ಈ ಸಿನಿಮಾವನ್ನು ನೋಡಿ ಹಾರೈಸಿದರು ಕಿಚ್ಚ ಸುದೀಪ್ ಅವರು ಆ ಸಿನಿಮಾದಲ್ಲಿ ಮಾಡಿರುವಂತಹ ನಟನೆಗೆ ಎಲ್ಲರೂ ಸಹ ತುಂಬಾನೆ ಫ್ಯಾ ನ್ಆ ಗಿದ್ದಾರೆ ಕೂಡ ಹೌದು..
. ಕಿಚ್ಚ ಸುದೀಪ್ ಕನ್ನಡ ಮಾತ್ರ ಅಲ್ಲದೆ ಇಂಡಿ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಇವರು ನಟನೆಯನ್ನು ಸಹ ಮಾಡಿದ್ದಾರೆ ತುಂಬಾನೇ ಒಳ್ಳೆಯ ನಟನಾಗಿ ಗುರುತಿಸಿಕೊಂಡಿದ್ದಾರೆ ಹಲವಾರು ಭಾಷೆಗಳಲ್ಲಿ ಮಾತನಾಡುವಂತಹ ಕಿಚ್ಚ ಸುದೀಪ್ ಅವರು ಕನ್ನಡಕ್ಕೆ ಯಾವಾಗಲೂ ಸಹ ಮೊದಲ ಆದ್ಯತೆಯನ್ನು ಕೊಡುತ್ತಾರೆ ನಾನು ಕನ್ನಡವನ್ನು ತುಂಬಾನೇ ಪ್ರೀತಿಸ್ತೇನೆ ಅಂತ ಹೇಳಿ ಯಾವಾಗಲೂ ಸಹ ಕನ್ನಡಕ್ಕೆ ಕನ್ನಡಿಗರಿಗೆ ಮೊದಲ ಆದ್ಯತೆಯನ್ನು ಕೊಡುತ್ತಾರೆ ಇದರಿಂದಾಗಿ ಈ ಹುಚ್ಚ ಸುದೀಪ್ ಅವರನ್ನು ಯಾವಾಗಲೂ ಸಹ ತುಂಬಾನೇ ಗೌರವವನ್ನು ಕೊಡುತ್ತಾರೆ ಎಷ್ಟೇ ಬೆಳೆದರೂ ಸಹ ಕನ್ನಡಕ್ಕಾಗಿ ಕನ್ನಡ ಜನರಿಗಾಗಿ ಯಾವಾಗಲು ಸಹ ಮೊದಲಿಗರಾಗಿ ನಿಂತಿರುತ್ತಾರೆ ಕಿಚ್ಚ ಸುದೀಪ್ ಅಂತ ಹೇಳಿ ಇವರನ್ನು ಕರೆಯುತ್ತಾರೆ ಕರ್ನಾಟಕದಲ್ಲಿ ನಂಬರ್ ಒನ್ ಸ್ಟಾರ್ ಪಟ್ಟವನ ಗಿಟ್ಟಿಸಿಕೊಂಡಿರುವಂತಹ ಕಿಚ್ಚ ಸುದೀಪ್ ಅಂದರೆ ಪ್ರತಿಯೊಬ್ಬರಿಗೂ ಸಹ ಪಂಚಪ್ರಾಣ ಕಿಚ್ಚ ಸುದೀಪ್ ಅವರ ಈಗ ಅನ್ನುವಂತಹ ಸಿನಿಮಾ ಏನಿತ್ತು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಈ ಸಿನಿಮಾದ ಯಶಸ್ಸು ಎಲ್ಲರನ್ನೂ ಸಹ ಬೆರಗಾಗುವಂತೆ ಮಾಡಿದ್ದು ಕೂಡ ಹೌದು. ಕಿಚ್ಚ ಸುದೀಪ್ ಅವರು ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಅಪಾರವಾದಂತಹ ಅಭಿಮಾನಿ ಬಳಗವನ್ನ ಇವರು ಹೊಂದಿದ್ದಾರೆ. ಕಿಚ್ಚ ಸುದೀಪ್ ಅವರು ಇತ್ತೀಚಿಗೆ ದಿನದಲ್ಲಿ ಅಭಿನಯ ಮಾಡಿದಂತಹ ವಿಕ್ರಂತ್ ಋಣ ಅನ್ನುವಂತಹ ಸಿನಿಮಾದ ಸದ್ದು ಎಲ್ಲೆಲ್ಲಿಯೂ ಸಹ ತುಂಬಾನೆ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಿಂಚಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತೆಗೆದುಕೊಳ್ಳುವುದರಲ್ಲೂ ಕೂಡ ಈ ಸಿನಿಮಾ ಯಶಸ್ವಿಯಾಗಿ ಎಲ್ಲರ ಮುಂದೆಯೂ ಸಹ ಕಾಣಿಸಿಕೊಂಡಿತು. ಪ್ರತಿ ವರ್ಷವೂ ಸಹ ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತಹ ಬಿಗ್ ಬಾಸ್ ಹೋಗಿ ಪ್ರತಿಯೊಬ್ಬರು ಸಹ ತುಂಬಾನೇ ಕಾತರದಿಂದ ಕಾಯುತ್ತಾ ಕೂಡ ಇರುತ್ತಾರೆ ಯಾರು ಸ್ಪರ್ದಿಗಳು ಬರುತ್ತಾರೆ ಅನ್ನುವುದಕ್ಕಿಂತ ಹೆಚ್ಚಾಗಿ ಹಿತ ಸುದೀಪ್ ಅವರು ನಮ್ಮ ಮನೆಯ ಟಿವಿಯಲ್ಲಿ ದಿನವೂ ಸಹ ನೋಡಬಹುದು ಶನಿವಾರ ಮತ್ತು ಭಾನುವಾರ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ ಆದರೆ ಸುದೀಪ್ ಅವರ ವಾಯ್ಸ್ ಅಣ್ಣ ಅವರ ಫೋಟೋವನ್ನು ಟಿವಿಯಲ್ಲಿ ದಿನವೂ ಸಹ ನೋಡಬಹುದು ಅಂತ ಹೇಳಿ ತುಂಬಾನೇ ಕಾಯುತ್ತಾರೆ. ಸೋಮವಾರದಿಂದ ಶುಕ್ರವಾರದ ಬಿಗ್ ಬಾಸ್ ನಟಿ ಆರ್ ಪಿ ಒಂದು ಮಟ್ಟದಲ್ಲಿ ಇದ್ದರೆ ಕಿಚ್ಚ ಸುದೀಪ್ ಅವರನ್ನು ನೋಡುವುದಕ್ಕೆ ಅಂತಾನೆ ಅವರ ಅಭಿಮಾನಿಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಕಾಯುತ್ತಿರುತ್ತಾರೆ ವೀಕೆಂಡ್ ಬಂತು ಅಂತ ಅಂದ್ರೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಮತ್ತೇನು ಕೆಲಸವು ಸಹ ಇಲ್ಲ ಚಿತ್ತ ಸುದೀಪ ಅವರನ್ನು ತೆರೆಯ ಮೇಲೆ ನೋಡಬೇಕು ನಮ್ಮ ಮನೆಗೆ ಬರುತ್ತಾರೆ ಅಂತ ಹೇಳಿ ಪ್ರತಿಯೊಬ್ಬರು ಸಹ ಕಾತುರದಿಂದ ವೇಟ್ ಮಾಡ್ತಾ ಇರ್ತಾರೆ ಕಿಚ್ಚ ಸುದೀಪ್ವ ಅರ ಸಂಖ್ಯೆಯು ತುಂಬಾನೇ ಅಪಾರವಾಗಿದೆ ಈ ಶೋ ಕನ್ನಡದಲ್ಲಿ ತುಂಬಾನೇ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದಂತಹ ಸೋ ಕೂಡ ಮಾತ್ರ ಅಲ್ಲದೆ ಈ ಬಿಗ್ ಬಾಸ್ ಬರುವಾಗ ಪ್ರತಿಯೊಬ್ಬರು ಸಹ ತುಂಬಾನೇ ವೇಟ್ ಮಾಡ್ತಾ ಇರ್ತಾರೆ ಬಿಗ್ ಬಾಸ್ ಓವನ್ನ ನಾವು ನೋಡಬೇಕು ಬಿಗ್ ಬಾಸ್ ಯಾವ ರೀತಿಯಾಗಿ ಈ ಸಲ ಇರುತ್ತೆ ಈ ರೀತಿಯಾಗಿ ಬಿಗ್ ಬಾಸ್ ಯಾವ ಯಾವ ರೀತಿಯಾಗಿ ಹೊಸ ಕಾನ್ಸೆಪ್ಟ್ ಗಳನ್ನು ತರುತ್ತಾರೆ. ಅಂತ ಹೇಳಿ ಎಲ್ಲರೂ ಸಹ ಕಾಯುತ್ತಿರುತ್ತಾರೆ ಕಿಚ್ಚ ಸುದೀಪ್ ಅವರ ಸಿನಿಮಾ ಜರ್ನಿಯ ಜೊತೆಗೆ ಬಿಗ್ ಬಾಸ್ ಹಿಸ್ಟರಿ ಕೂಡ ತುಂಬಾನೇ ದೊಡ್ಡದು ಅಂತ ಹೇಳಬಹುದು.