ಬಿಗ್ ಬಾಸ್ ನಮ್ರತಾ ಗೌಡ ಹಾಗೂ ಕಿಶನ್ ಇಬ್ಬರು ಡ್ಯಾನ್ಸಿಂಗ್ ನಲ್ಲಿ ಫುಲ್ ಮಿಂಚಿಂಗ್ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಕೂಡ ಇವರಿಬ್ಬರೇ ಸಕ್ಕತ್ ಮಿಂಚಿಂಗ್2024

ನಮ್ರತಾ ಗೌಡ ಹಾಗೂ ಕಿಶನ್ ಇಬ್ಬರು ಡ್ಯಾನ್ಸಿಂಗ್ ಸ್ಟಾರ್ ಹಾಗಿ ಎಲ್ಲೆಲ್ಲೂ ಫುಲ್ ಮಿಂಚಿಂಗ್:

ನಮ್ರತಾ ಗೌಡ ಇವರು ಬಾಲ ನಟಿಯಿಂದ ತಮ್ಮದೇ ಆದಂತಹ ಒಂದು ಚಾಪನ್ನೂ ಮೂಡಿಸಿ ತಮ್ಮದೇ ಆದಂತಹ ಒಂದು ಹೆಸರನ್ನ ಮಾಡಿರುವಂತಹ ನಟಿ ನಮ್ಮ ರಥ ಗೌಡ ನಮೃತ ಗೌಡ ಅವರು ಹಲವಾರು ಸಿನಿಮಾಗಳಲ್ಲಿ ಅಭಿನಯವನ್ನು ಮಾಡುವುದರ ಜೊತೆಗೆ ಅನೇಕ ಸೀರಿಯಲ್ ಗಳಲ್ಲಿ ಇವರು ಕಾಣಿಸಿಕೊಂಡು ಅತಿ ಹೆಚ್ಚು ಅಪಾರವಾದಂತಹ ಅಭಿಮಾನಿ ಬಳಗವನ್ನು ಸಹ ಇವರು ಹೊಂದಿದ್ದಾರೆ. ಇವರು ಗುರುತಿಸಿಕೊಂಡು ತುಂಬಾನೇ ಒಳ್ಳೆಯ ಅಭಿಮಾನಿಗಳ ಅಭಿಮಾನಿ ಬಳಗವನ್ನ ಇವರು ಸಂಪಾದಿಸಿದ್ದಾರೆ ಯಾವಾಗಲೂ ಸಹ ಇವರು ತುಂಬಾನೇ ಆಕ್ಟಿವ್ ಆಗಿ ಕಾಣಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಇವರಿಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ಆಫರ್ ಗಳಾಗಿರಬಹುದು ರಿಯಾಲಿಟಿ ಶೋಗಳಲ್ಲಿ ಸೀರಿಯಲ್ ಗಳಲ್ಲಿ ಹೇಗೆ ಅನೇಕ ವೇದಿಕೆಗಳು ಇವರನ್ನ ಹುಡುಕಿ ಸಾಲು ಸಾಲು ಹಾಗೆ ಇವರಿಗೆ ಬರುತ್ತದೆ ಇವರು ನಾಗಿಣಿ ಅನ್ನುವಂತಹ ಸೀರಿಯಲ್ನಲ್ಲಿ ಪ್ರಮುಖವಾದಂತಹ ನಟಿಯಾಗಿ ಅಭಿನಯವನ್ನ ಮಾಡಿ ಅಪಾರವಾದಂತಹ ಅಭಿಮಾನಿ ಬಳಗವನ್ನ ಗುರುತಿಸಿಕೊಳ್ಳುವುದರ ಜೊತೆಗೆ ಇವರು ಬಿಗ್ ಬಾಸ್ ಗೆನೆ ನೇರವಾಗಿ ಮಾಡಿದ್ರು, ಅಲ್ಲೂ ಸಹ ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದುವುದರ ಜೊತೆಗೆ ಇವರು ಬಿಗ್ ಬಾಸ್ ನಲ್ಲಿ ಇದ್ದಂತಹ ರೀತಿಯನ್ನ ನೋಡಿ ಪ್ರತಿಯೊಬ್ಬರೂ ಸಹ ಇವರನ್ನ ಇಷ್ಟ ಪಡುವಂತಾಯಿತು. ಅನೇಕ ಹೇಳು ಬೀಳುಗಳು ಸಹ ಬಿಗ್ ಬಾಸ್ ಷೋ ಇವರಿಗೆ ಬಂದು ಅದೆಲ್ಲವನ್ನು ಸಹ ಮೆಟ್ಟಿನಿಂತು ಬಿಗ್ ಬಾಸ್ ನಲ್ಲಿ ಇವರು ತಮ್ಮದೇ ಆದಂತಹ ಹೆಸರನ್ನು ಮಾಡುವುದರಲ್ಲಿ ಇವರು ತುಂಬಾನೇ ಯಶಸ್ವಿಯಾಗಿ ಕಾಣಿಸಿಕೊಂಡವು ಅಂತಾನೆ ಹೇಳಬಹುದು. ಈಗ ನಮ್ರತಾ ಗೌಡ ಅವರ ಒಂದೇ ಒಂದು ಖಾತೆಯಲ್ಲಿ ನಾವು ನೋಡಬಹುದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಲೇ ಇರುತ್ತಾರೆ ಅದಕ್ಕೆ ಲಕ್ಷಗಟ್ಟಲೆ ವಿವರಿಸಿ ಲಕ್ಷಗಟ್ಟಲೆ ಲೈಕ್ಸ್ಗಳು ಇವರಿಗೆ ಬರುತ್ತೆ.

ಸೋಶಿಯಲ್ ಮೀಡಿಯಾದಲ್ಲಿ ಕಿಶನ್ ಹಾಗೂ ನಮ್ರತ ಜೋಡಿಗ ಎಲ್ಲಾ ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದಾರೆ.

ಕಿಶನ್ ಬಿಗ್ ಬಾಸ್ ಷೋ ಮೂಲಕ ಅತಿ ಹೆಚ್ಚುವಾಗಿ ಗುರುತಿಸಿಕೊಂಡಂತಹ ನಟ ಅಂದರೆ ಅದು ಕಿಶನ್ ನಟ ಅನ್ನುವುದಕ್ಕಿಂತ ಹೆಚ್ಚಾಗಿ ಇವರನ್ನ ಡ್ಯಾನ್ಸರ್ ಅಂತಾನೆ ಹೇಳಬಹುದು ಇವರು ಮಾಡುವಂತಹ ಡ್ಯಾನ್ಸ್ ಗೆ ಎಲ್ಲಾ ಪ್ರೇಕ್ಷಕರು ಕೂಡ ತುಂಬಾನೇ ಖುಷಿಯಾಗಿದ್ದಾರೆ. ಇವರು ವಾರಕ್ಕೊಮ್ಮೆ ಯಾವುದಾದರು ಒಬ್ಬ ಹೀರೋಯಿನ್ ಜೊತೆ ಇವರು ಡ್ಯಾನ್ಸನ್ನು ಮಾಡುವಂತಹ ರೀತಿ ಎಲ್ಲರಿಗೂ ಸಹ ತುಂಬಾನೇ ರೋಮಾಂಚನಗೊಳ್ಳುತ್ತೆ ಇವರು ತುಂಬಾನೇ ಒಳ್ಳೆಯ ಡ್ಯಾನ್ಸರ್ ಕೂಡ ಹೌದು ಇವರನ್ನ ಜೂನಿಯರ್ ರವಿಚಂದ್ರನ್ ಅಂತಾನು ಸಹ ಕರೆಯುತ್ತಾರೆ ರೀತಿಯಾಗಿ ಇವರು ತುಂಬಾನೇ ಒಳ್ಳೆಯ ರೋಮ್ಯಾಂಟಿಕ್ ಡ್ಯಾನ್ಸ್ಗಳನ್ನ ಇವರು ಹಾಡುತ್ತಾರೆ. ತುಂಬಾನೇ ಒಳ್ಳೆಯ ಕ್ರೇಜ್ ಇದೆ ಇವರಿಗೆ ಡ್ಯಾನ್ಸ್ ನಲ್ಲಿ ಈ ಹಿಂದೆ ನಾವು ರವಿಚಂದ್ರನ್ ಅವರನ್ನು ಯಾವ ರೀತಿಯಾಗಿ ನಾವು ನೋಡ್ತಾ ಇದೀವಿ ಅದೇ ರೀತಿಯಾದಂತಹ ವೈಫ್ಸ್ ಏನಿದೆ ಅದು ನಾವು ಇತ್ತೀಚಿನ ಈ ದಿನಗಳಲ್ಲಿ ನಾವು ಈ ಕಿಶನ್ ಅವರಲ್ಲಿ ನೋಡಬಹುದು ಅಂತ ಹೇಳಿ ಎಲ್ಲಾ ಸಿನಿ ಪ್ರೇಕ್ಷಕರು ಸಹ ಇವರ ಬಗ್ಗೆ ಹೇಳುತ್ತಾರೆ. ನಿಜಕ್ಕೂ ಕೂಡ ಒಳ್ಳೆಯ ಅದ್ಭುತವಾದಂತಹ ಡ್ಯಾನ್ಸರ್ ಆಗಿರುವಂತಹ ಕಿಶನ್ ಅವರ ಜೊತೆ ಎಲ್ಲಾ ಹೀರೋಯಿನ್ಗಳು ಸಹ ಡ್ಯಾನ್ಸನ್ನು ಮಾಡೋದಿಕ್ಕೆ ಇಷ್ಟ ಪಡ್ತಾರೆ ಇತ್ತೀಚಿನ ದಿನಗಳಲ್ಲಿ ನಾವು ರಾಗಿಣಿ ಧನ್ಯ ರಾಮ್ ಕುಮಾರ್ ಹೀಗೆ ಹಲವಾರು ನಟಿಯರು ಡ್ಯಾನ್ಸ್ ಮಾಡಿದರು ಸಹ ನಾವು ನೋಡಿದ್ದೇವೆ. ಅತಿ ಹೆಚ್ಚು ಲಿರಿಕ್ಸ ಗಳನ್ನು ಮಾಡುತ್ತಾನೆ ಇರುತ್ತಾರೆ. ಕಿಶನ್ ಅವರು ಬೇರೆ ಹೀರೋಯಿನ್ ಗಳ ಜೊತೆ ಮಾಡುವಂತಹ ರೇಲ್ಸ್ ಗಳಿಗೂ ಹಾಗೆ ನಮ್ರತಾ ಅವರೊಟ್ಟಿಗೆ ಮಾಡುವಂತಹ ರಿಲ್ಸ್ ಗಳನ್ನು ಹೋಲಿಕೆ ಮಾಡಿ ನೋಡಿದಾಗ ಅತಿ ಹೆಚ್ಚು ನಮೃತ ಹಾಗೂ ಕಿಶನ್ ಅವರ ಡ್ಯಾನ್ಸಿಗೆ ಬಂದಿರುತ್ತೆ ಇದೆಲ್ಲವನ್ನ ಸಹ ನೋಡಿ ಎಲ್ಲಾ ಅಭಿಮಾನಿಗಳು ಸಹ ನಿಜ ಜೀವನದಲ್ಲಿಯೂ ಸಹ ನೀವು ಇಬ್ಬರು ಜೋಡಿ ಆದರೆ ತುಂಬಾನೇ ಒಳ್ಳೆಯ ಅದ್ಭುತವಾದ ಜೋಡಿ ಅಂತ ಹೇಳಿ ಕಾಮೆಂಟ್ ಬಾಕ್ಸ್ ನಂಬರ್ ಹಾಕುತ್ತಾರೆ ಇದೆಲ್ಲವನ್ನ ಸಹ ತುಂಬಾನೇ ಅತಿ ಹೆಚ್ಚಾಗಿ ಎಲ್ಲರೂ ಸಹ ಅಬ್ಸರ್ವ್ ಮಾಡುತ್ತಲೇ ಇರುತ್ತಾರೆ. ಎಲ್ಲರಿಗೂ ಸಹ ನಮೃತ ಹಾಗೂ ಕಿಶನ್ ಅವರ ಜೋಡಿ ಏನಿದೆ ಅದ್ಭುತವಾದಂತಹ ಜೋಡಿಯಲ್ಲಿ ಮೂಡಿಬರುವಂತಹ ಡಾನ್ಸ್ ಗಳಿಗಾಗಿ ಎಲ್ಲರೂ ಸಹ ಕಾದಿರ್ತಾರೆ. ಇನ್ನು ಒಳ್ಳೆಯ ರೀತಿಯಲ್ಲಿ ಇನ್ನೂ ಕೂಡ ವಿಭಿನ್ನವಾದಂತಹ ಶೈಲಿಯಲ್ಲಿ ಅತಿ ಹೆಚ್ಚು ಡಾನ್ಸ್ ಗಳು ಬರಬೇಕು ಅಂತ ಹೇಳಿ ಎಲ್ಲರೂ ಪ್ರೇಕ್ಷಕರು ಸಹ ತುಂಬಾನೇ ಕಾದಿರ್ತಾರೆ ಇವರ ಜೋಡಿಗೆ ಎಲ್ಲರೂ ಸಹ ತುಂಬಾನೆ ಫಿದಾ ಆಗಿದ್ದಾರೆ ಕೂಡ ಬಿಗ್ ಬಾಸ್ ನಲ್ಲಿ ಕಿಶನ್ ಅವರು ತುಂಬಾನೇ ಚೆನ್ನಾಗಿ ಇವರು ಕಾಣಿಸಿಕೊಂಡರು ಇದರ ಜೊತೆಗೆ ಎಲ್ಲಾ ಅಭಿಮಾನಿಗಳು ಸಹ ತುಂಬಾನೇ ಇವರನ್ನು ಇಷ್ಟಪಡುತ್ತಾರೆ. ಯಾಕೆ ಅಂದರೆ ಇವರಿಬ್ಬರು ಸಹ ತುಂಬಾನೇ ಮೃದು ಸ್ವಭಾವದಿಂದ ಬಿಗ್ ಬಾಸ್ ಮನೆಯಲ್ಲಿ ಇದ್ದು ಇದರ ಜೊತೆಗೆ ತುಂಬಾನೇ ಒಳ್ಳೆಯ ರೀತಿಯಲ್ಲಿ ಇವರು ಜನರಿಂದ ಹಾಗೆ ಕೋಪ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಕೋಪ ಹಾಡುವ ಸಂದರ್ಭದಲ್ಲಿ ಹಾಡು ಡ್ಯಾನ್ಸ್ ಮನರಂಜನೆ ಎಲ್ಲವನ್ನು ಸಹ ಇವರು ಅಭಿಮಾನಿಗಳಿಗೆ ನೀಡಿ ತುಂಬಾ ದಿನಗಳ ಕಾಲ ಇಬ್ಬರು ಸಹ ಬಿಗ್ ಬಾಸ್ ಮನೆಯಲ್ಲಿ ಇದ್ದು ತುಂಬಾನೇ ಒಳ್ಳೆಯ ರೀತಿಯಾಗಿ ಇವರು ಗುರುತಿಸಿಕೊಂಡಿದ್ದರು ಸಹ ಹೊಂದಿದ್ದಾರೆ ಹಾಗೆ ಇವರಿಬ್ಬರ ಡ್ಯಾನ್ಸ್ ಗೆ ಎಷ್ಟು ಅಭಿಮಾನಿಗಳು ಅವರನ್ನ ಕಾದು ಕುಳಿತಿರುತ್ತಾರೆ.

ಕಿಶನ್ ಹಾಗೂ ನಮ್ರತಾ ಗೌಡ ಸ್ನೇಹ ಸಂಬಂಧ:

ಇಂದಿನ ಕಾಲದಿಂದಲೂ ಸಹ ಇಂದಿನವರೆಗೆ ಸ್ನೇಹ ಅಂದರೆ ಅದೊಂದು ಉತ್ತಮವಾದಂತಹ ಬಂದ ಎಂದು ಕರೆಯುತ್ತಾರೆ. ಕೆಲವರಿಗೆ ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ಸ್ನೇಹಿತರೆ ಅವರ ಬಂಧು ಮಿತ್ರರಾಗಿರುತ್ತಾರೆ. ಸ್ನೇಹಿತರು ಅನ್ನೋದು ಎಲ್ಲವೂ ಸಹ ಆಗ್ಬಿಟ್ಟಿರ್ತಾರೆ ಅದಕ್ಕಾಗಿ ಸ್ನೇಹಕ್ಕೆ ಅತಿ ಹೆಚ್ಚು ಗೌರವವನ್ನು ಹಿಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಸಹ ಸ್ನೇಹಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಸ್ನೇಹ ಅಂದರೆ ನಾವು ಅವರಿಂದ ಏನನ್ನು ಬಯಸುವುದಲ್ಲ ನಮ್ಮಿಂದ ಅವರಿಗೆ ಏನೋ ಕೊಡೋದು ಸಹ ಅಲ್ಲ ಇಬ್ಬರಲ್ಲಿ ತುಂಬಾನೇ ಒಳ್ಳೆಯ ನಂಬಿಕೆ ಇದ್ದಾಗ ಅದೊಂದು ಸ್ನೇಹ ಅಂತ ಹೇಳಿ ಅನಿಸಿಕೊಳ್ಳುತ್ತದೆ ಆದ್ದರಿಂದ ಯಾವುದೇ ಸ್ನೇಹ ಕೂಡ ಹೆಚ್ಚು ದಿನಗಳ ಕಾಲದವರೆಗೂ ಸಹ ಇರಬೇಕು ಅಂದರೆ ಒಬ್ಬರಿಂದ ಒಬ್ಬರು ಏನನ್ನು ಸಹ ಬಯಸದ ರೀತಿಯಲ್ಲಿ ಇರಬೇಕು ಆಗ ಮಾತ್ರ ಯಾವುದೇ ಒಂದು ಸಂಬಂಧ ತುಂಬಾನೆ ಹೆಚ್ಚು ದಿನಗಳವರೆಗೂ ಸಹ ಅಂದರೆ ಕೊನೆ ಉಸಿರುವರೆಗೂ ಇರುವವರೆಗೂ ಸಹ ಆ ಸ್ನೇಹ ಗಟ್ಟಿಯಾಗಿ ನಿಲ್ಲುತ್ತೆ ಆ ಸ್ನೇಹದಲ್ಲಿ ಏನಾದರೂ ಸಹ ಲಾಭವನ್ನು ಅಥವಾ ಏನಾದರೂ ನಿರೀಕ್ಷೆಯನ್ನ ಇಟ್ಟುಕೊಂಡು ಸ್ನೇಹವನ್ನ ಮಾಡಿದರೆ ಅದು ಹೆಚ್ಚು ದಿನಗಳವರೆಗೂ ಸಹ ಇರುವುದಿಲ್ಲ. ಸ್ನೇಹ ಎಷ್ಟೆಲ್ಲ ರೀತಿಯಾಗಿ ಇರಬಹುದು ಅಂತ ಹೇಳಿ ನಾವು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಪೋಸ್ಟ್ ಗಳಲ್ಲಿ ಅನೇಕ ಬರವಣಿಗೆಯಲ್ಲಿ ಅನೇಕ ಆರ್ಟಿಕಲ್ ನಲ್ಲಿ ವೀಡಿಯೋಸ್ ಗಳಲ್ಲಿ ನಾವು ತುಂಬಾ ಕಡೆ ನಾವು ನೋಡಿದೆ ಆದರೆ ಸ್ನೇಹ ಎನ್ನುವುದು ಯಾವುದೋ ಒಂದು ಬರಹದ ಯಾವುದೋ ಒಂದು ಪೋಸ್ಟ್ ನಲ್ಲಿ ಯಾವುದೋ ಒಂದು ವಿಡಿಯೋದಲ್ಲಿ ಮಾತ್ರ ಅಲ್ಲ ಸ್ನೇಹ ಎನ್ನುವುದು ಮನಸ್ಸಿನಿಂದ ಹುಟ್ಟುವಂತಹ ಒಂದು ಭಾವನೆಯಾಗಿರುತ್ತೆ ಈ ಎಲ್ಲಾ ಭಾವನೆಗಳು ಸಹ ಒಂದು ಹೆಣ್ಣಿಗೆ ಇನ್ನೊಂದು ಹೆಣ್ಣೇ ಸ್ನೇಹಿತೆ ಆಗಿರಬೇಕು ಅಥವಾ ಒಂದು ಗಂಡಿಗೆ ಒಬ್ಬ ಗಂಡ ಸ್ನೇಹಿತ ಆಗಿರಬೇಕು ಅಂತ ಏನು ಇಲ್ಲ ಯಾರ ಮೇಲೆ ಅದು ಎಷ್ಟೇ ವಯಸ್ಸಿನ ಅಂತರದವರಾಗಿದ್ದರು ಸಹ ಸ್ನೇಹ ಎನ್ನುವುದು ಒಬ್ಬರ ಮೇಲೆ ಹುಟ್ಟಿದರೆ ಅದು ತುಂಬಾ ಯಾವುದೇ ರೀತಿಯಾದಂತಹ ಅವರ ಪದವಿ ಅವರ ಹಣ ಆಸ್ತಿ ಅಂತಸ್ತು ಐಶ್ವರ್ಯ ಅಥವಾ ವಯಸ್ಸನ್ನ ನೋಡಿ ಸ್ನೇಹ ಹುಟ್ಟುವುದಿಲ್ಲ ಅದು ಮನಸಲ್ಲಿ ಹುಟ್ಟುವಂತಹ ಒಂದು ದೀರ್ಘಕಾಲದ ಭಾವನೆ. ಆ ಭಾವನೆಗೆ ಪ್ರತಿಯೊಬ್ಬರೂ ಸಹ ಗೌರವವನ್ನು ಕೊಡಬೇಕು ಇಲ್ಲ ಆದರೆ ಆ ಸ್ನೇಹ ಹುಟ್ಟಿದರು ಸಹ ವ್ಯರ್ಥವಾದಂತೆ ಅಂತ ಹೇಳಿ ಇಂದಿನ ಕಾಲದಿಂದಲೂ ಸಹ ಇಲ್ಲಿಯವರೆಗೂ ಸಹ ಅದರ ಬಗ್ಗೆ ಅಪಾರವಾದಂತಹ ನಂಬಿಕೆಯನ್ನು ಇಟ್ಟಿದ್ದಾರೆ ಇದೇ ರೀತಿಯಾಗಿ ಸ್ನೇಹ ಸಂಬಂಧ ಇದ್ದರೆ ಮಾತ್ರ ಅದಕ್ಕೆ ಒಂದು ಬೆಲೆ ಅಂತ ಹೇಳಿ ಹೇಳಲಾಗುತ್ತೆ.

. ಕಿಶನ್ ನಮ್ರತಾ ಈ ಇಬ್ಬರು ಸಹ ಸ್ನೇಹಕ್ಕೆ ತುಂಬಾನೇ ಒಳ್ಳೆಯ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಸ್ನೇಹ ಸಂಬಂಧಕ್ಕೆ ಇವರು ಅತಿ ಹೆಚ್ಚಾಗಿ ಪ್ರಾಮುಖ್ಯತೆಯನ್ನ ಕೊಡುತ್ತಾರೆ ನಮೃತ ಆಗಲಿ ಕಿಶಾನ್ ಆಗಲಿ ಎಲ್ಲಿಯೂ ಸಹ ನಾವು ಮದುವೆ ಆಗುತ್ತೇವೆ ಎಂದು ಎಲ್ಲಿಯೂ ಸಹ ಹೇಳಿಲ್ಲ ಇವರು ಯಾವಾಗಲೂ ಸಹ ನಾವು ಇಬ್ಬರೂ ಸಹ ತುಂಬಾನೇ ಒಳ್ಳೆಯ ಸ್ನೇಹಿತರು ಅಂತ ಹೇಳಿ ಯಾವಾಗಲೂ ಸಹ ಹೇಳುತ್ತಲೇ ಇರುತ್ತಾರೆ ಒಬ್ಬ ಗಂಡನ ಜೊತೆ ಇನ್ನೊಂದು ಗಂಡು ಅಥವಾ ಒಂದು ಹೆಣ್ಣಿನ ಜೊತೆ ಇನ್ನೊಂದು ಹೆಣ್ಣು ಸ್ನೇಹವನ್ನು ಬೆಳೆಸಬೇಕು ಅಂತ ಏನು ಇಲ್ಲ ಯಾರಾದರೂ ಸಹ ಯಾವ ವಯಸ್ಸಿನವರಾದರೂ ಸಹ ನಾವು ಸ್ನೇಹವನ್ನು ಅವರ ಜೊತೆ ಮಾಡಬೇಕು ಅಂತ ಹೇಳಿ ಅಂದುಕೊಂಡರೆ ಆ ಸ್ನೇಹ ಅವರಿಬ್ಬರಲ್ಲಿ ಹುಟ್ಟುತ್ತೆ ಆದ್ದರಿಂದ ಇವರಿಬ್ಬರೂ ಸಹ ಒಳ್ಳೆಯ ಸ್ನೇಹಿತರಾಗಿ ನಾವು ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಡ್ಯಾನ್ಸ್ಗಳನ್ನ ನಾವು ಜೊತೆ ಜೊತೆಯಾಗಿಯೇ ನೋಡುತ್ತೇವೆ ಎಲ್ಲ ಅಭಿಮಾನಿಗಳು ಸಹ ಇವರಿಬ್ಬರ ಡಾನ್ಸ್ ಅನ್ನ ತುಂಬಾನೇ ಇಷ್ಟಪಡುತ್ತಾರೆ ಆದ್ದರಿಂದ ಇವರ ಇಬ್ಬರ ಡ್ಯಾನ್ಸ್ಗೆ ಲಕ್ಷ ಲಕ್ಷಗಟ್ಟಲೆ ವ್ಯೂಸ್ ಕೂಡ ಬರುತ್ತೆ. ಈ ಇಬ್ಬರನ್ನು ಸಹ ತುಂಬಾನೇ ಜನ ಇವರಿಬ್ಬರನ್ನ ತುಂಬಾ ಇಷ್ಟಪಡುತ್ತಾರೆ ಅಷ್ಟೇ ಅಲ್ಲದೆ ಇವರಿಬ್ಬರ ಡ್ಯಾನ್ಸ್ಗೆ ಎಲ್ಲರೂ ಸಹ ತುಂಬಾ ಇಷ್ಟವನ್ನು ಪಡುತ್ತಾರೆ ಇವರಿಬ್ಬರನ್ನು ಸಹ ತೆರೆಯ ಮೇಲೆ ನೋಡಲು ಎಲ್ಲರೂ ಸಹ ಕಾತುರದಲ್ಲಿ ವೈಟ್ ಮಾಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಕಿಶನ್ ಹಾಗೂ ನಮ್ರತ ಜೋಡಿಯಲ್ಲಿ ಒಂದು ಸಿನಿಮಾ ಹೂಡಿ ಬರಬೇಕು ಅಂತ ಹೇಳಿ ಎಷ್ಟು ಇವರ ಅಭಿಮಾನಿಗಳು ಇವರಿಗೆ ಕಮೆಂಟ್ ಬಾಕ್ಸ್ ನಿಜ ಜೀವನದಲ್ಲಿ ಇದೇ ರೀತಿಯಾಗಿ ಯಾವಾಗಲೂ ಸಹ ವರ್ತಮವಾದಂತಹ ಸ್ನೇಹವನ್ನು ಹೊಂದಬೇಕು ಅದೇ ರೀತಿಯಾಗಿ ಒಂದು ಸಿನಿಮಾದಲ್ಲೂ ಅಥವಾ ಧಾರಾವಾಹಿ ಎಲ್ಲೋ ಅಭಿನಯವನ್ನು ಮಾಡಿ ಎಲ್ಲರನ್ನ ಮನರಂಜನೆಯನ್ನು ಮಾಡಬೇಕು ಅಂತ ಹೇಳಿ ಅದೆಷ್ಟು ಅಭಿಮಾನಿಗಳು ಇವರಿಬ್ಬರ ಬಗ್ಗೆ ಕನಸನ್ನು ಕೂಡ ಹೊಂದಿದ್ದಾರೆ.

. ನಮ್ರತಾ ಗೌಡ ಹಾಗೂ ಕಿಶನ್ ಅವರನ್ನ ಮತ್ತೆ ಮತ್ತೆ ಬಿಗ್ ಬಾಸ್ ನಲ್ಲಿ ನೋಡಲು ಅದೆಷ್ಟು ಇವರಿಬ್ಬರ ಅಭಿಮಾನಿಗಳು ಸಹ ಇವರಿಬ್ಬರನ್ನ ತುಂಬಾನೆ ಇಷ್ಟಪಡುತ್ತಾರೆ ಆದ್ದರಿಂದ ಎಷ್ಟೋ ಜನ ಕಮೆಂಟ್ ಬಾಕ್ಸ್ ನಲ್ಲಿ ನೀವು ಬಿಗ್ ಬಾಸ್ ಗೆ ಮತ್ತೆ ಇಬ್ಬರು ಸಹ ಬರಬೇಕು ಅಂತ ಹೇಳಿ ಇವರ ಅಭಿಮಾನಿಗಳು ಸಹ ಇವರಿಬ್ಬರ ಬಗ್ಗೆ ಕೇಳುತ್ತಾರೆ ಇನ್ನು ಕೆಲವು ಧಾರಾವಾಹಿ ಅಭಿಮಾನಿಗಳು ಇವರಿಬ್ಬರನ್ನ ಧಾರವಾಹಿಯಲ್ಲಿ ನೋಡಬೇಕು ಅಂತ ಹೇಳಿ ಇಷ್ಟವನ್ನು ಪಡುತ್ತಾರೆ. ಇವರಿಬ್ಬರಿಗೆ ಒಳ್ಳೆಯ ಚಾನ್ಸ್ ಕತೆ ಸಿಕ್ಕಿದರೆ ಇವರಿಬ್ಬರೂ ಸಹ ತೆರೆಯ ಮೇಲೆ ಕಾಣಿಸಿಕೊಳ್ಳುವಂತಹ ಸಾಧ್ಯತೆ ಇದೆ ಅಂತ ಹೇಳಿ ಎಲ್ಲರೂ ಸಹ ಹೇಳಲಾಗುತ್ತೆ. ಆದರೆ ಈ ಇಬ್ಬರು ಸಹ ಈ ರೀತಿಯಾದಂತಹ ಒಳ್ಳೆಯ ಉತ್ತಮವಾದಂತಹ ಸ್ನೇಹ ಸಂಬಂಧಕ್ಕೆ ಎಲ್ಲರೂ ಸಹ ತುಂಬಾನೇ ಖುಷಿಯನ್ನು ಸಹ ವ್ಯಕ್ತಪಡಿಸುತ್ತಾರೆ.

Leave a Comment

Your email address will not be published. Required fields are marked *