ಕ್ರಿಶ್ಚಿಯನ್ ರೆನಾಲ್ಡೋ ಸಾಧನೆಯ ಮೈಲಿಗಲ್ಲು
ಯೂಟ್ಯೂಬ್ ನಲ್ಲಿ ಮೊದಲ ಬಾರಿ ಈ ರೀತಿಯ ಸಾಧನೆ ಮಾಡಿದ್ದು ಇವರು ಮಾತ್ರ.
12 ಗಂಟೆಯಲ್ಲಿ 1 ಕೋಟಿ subscribers ಪಡೆದ ಮೊದಲಿಗ
. ಯೂಟ್ಯೂಬ್ ನಲ್ಲಿ ಒಂದು ಸಾವಿರ ಸುಬ್ಸ್ಕ್ರೈಬರ್ 4000 ಗಂಟೆಯನ್ನು ಮಾಡಲು ಅದೆಷ್ಟೋ ಜನ ವರ್ಚಾನು ಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತಾರೆ ಆದರೆ ಒಬ್ಬ ಫುಟ್ಬಾಲ್ ನ ಪ್ಲೇಯರ್ ಒಂದೇ ದಿನದಲ್ಲಿ ಸುಮಾರು 12 ಗಂಟೆಗಳಲ್ಲಿ ಒಂದು ಕೋಟಿ ಸುಬ್ಸ್ಕ್ರೈಬರ್ ನ ಪಡೆಯುವಂಥದ್ದು ಇದು ತಮಾಷೆ ವಿಚಾರವೇ ಅಲ್ಲ ಇದು ಒಂದು ಹೊಸದಾದಂತಹ ಸಾಧನೆ. ಇದು ಯುಟ್ಯೂಬ್ ನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮೊಟ್ಟ ಮೊದಲಿಗರು ಮಾಡಿದಂತಹ ಸಾಧನೆ ಇದಾಗಿದೆ ಎಲ್ಲೆಲ್ಲಿಯೂ ಸಹ ಈ ವಿಚಾರದ ಬಗ್ಗೆ ಅನೇಕ ಮಾತುಗಳು ಕೇಳಿ ಬರ್ತಾ ಇದೆ. ಕ್ರಿಶ್ಚಿಯನ್ ರೊನಾಲ್ಡೊ ಇವರು ಒಂದು ಕೋಟಿ ಸುಬ್ಸ್ಕ್ರೈಬರ್ ನ ಯುಟ್ಯೂಬ್ ನಲ್ಲಿ ಪಡೆದಿರುವುದು.ನನ್ನ
ಕ್ರಿಶ್ಚಿಯನ್ ರೊನಾಲ್ಡೋ ಇವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ 643 ಎಮ್ ಫಾಲೋ ಅಸ್ಸನ್ನ ಪಡೆದುಕೊಂಡಿದ್ದಾರೆ ಇದು ಇನ್ಸ್ಟಾಗ್ರಾಮ್ ಖಾತೆಯಲ್ಲಿಯೇ ಅತಿ ಹೆಚ್ಚು ಫಾಲ್ಲೋಹಾರ್ಸ್ ಅನ್ನು ಹೊಂದಿದಂತಹ ಅಕೌಂಟ್ ಅಂದರೆ ಅದು ಕ್ರಿಶ್ಚಿಯನ್ ರೆನಾಲ್ಡೋ ಅವರ ಅಕೌಂಟ್ ಆಗಿರುವಂಥದ್ದು. ಈಗ ಇವರು ಯೂಟ್ಯೂಬ್ ಗೆ ಕಾಲಿಟ್ಟಾಗ ಅಲ್ಲಿ ಒಂದು ದೊಡ್ಡ ಮಿರಾಕಲ್ ಆಗಿಬಿಟ್ಟಿದೆ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಸಬ್ಸ್ಕ್ರೈಬರ್ ಅನ್ನ ಒಂದೇ ದಿನದಲ್ಲಿ ಪಡೆದಂತಹ ಯಾರಾದರೂ ಇದ್ದರೆ ಅದು ಕ್ರಿಶ್ಚಿಯನ್ ರೆನಾಲ್ಡೋ ಹಾಕ್ತಾರೆ ಒಂದೇ ದಿನದಲ್ಲಿ ಗೋಲ್ಡನ್ ಪ್ಲೇ ಬಟನ್ ತಮ್ಮ ಫ್ಯಾಮಿಲಿ ಜೊತೆಗೆ ಎಂಜಾಯ್ ಕೂಡ ಮಾಡಿದ್ದಾರೆ ಹಾಗೆ ಇದರ ಬಗ್ಗೆ ಸ್ವಲ್ಪ ಮಾತನ್ನು ಸಹ ಮಾತನಾಡಿದ್ದಾರೆ ಈ ವಿಡಿಯೋ ಎಲ್ಲೆಲ್ಲಿ ಈಗ ತುಂಬಾನೇ ವೈರಲ್ ಆಗ್ತಾ ಇದೆ ಪ್ರಪಂಚಾದ್ಯಂತ ಈ ವಿಚಾರದ ಬಗ್ಗೆ ಎಲ್ಲೆಲ್ಲಿಯೂ ಸಹ ಸುದ್ದಿಗಳು ಕೇಳಿ ಬರ್ತಾ ಇದೆ ನಂತರದಲ್ಲಿ ಒಂದೇ ದಿನದಲ್ಲಿ ವಿಡಿಯೋವನ್ನು ಅವರು ಅಪ್ಲೋಡ್ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ. ಶುರು ಮಾಡಿದ ನಂತರದಲ್ಲಿ ಒಂದು ಕೋಟಿಗೂ ಅಧಿಕ ಸಬ್ಸ್ಕ್ರೈಬರ್ ನ ಒಂದು ದಿನದಲ್ಲಿ ಮಾಡತೊಡಗಿದಂತಹ ಕ್ರಿಶ್ಚಿಯನ್ ರೆನಾಲ್ಡೋ ಅವರ ಸಾಧನೆಯನ್ನ ನೋಡಿ ಎಲ್ಲರೂ ಸಹ ನಿದ್ದೆರದಾಗಿದ್ದಾರೆ ಈಗ ಇಡೀ ನಮ್ಮ ಭಾರತಾದ್ಯಂತ ಒಂದು ಮಾತು ಕೇಳಿ ಬರ್ತಾ ಇದೆ. ಈ ರೆಕಾರ್ಡ್ ಅನ್ನು ಮುರಿಯುವುದಕ್ಕೆ ಯಾರಿಂದಲೂ ಸಹ ಸಾಧ್ಯವಿಲ್ಲ ಈ ರೆಕಾರ್ಡ್ ಅನ್ನ ಬ್ರೇಕ್ ಮಾಡಬೇಕು ಅಂತ ಅಂದ್ರೆ ನಮ್ಮ ಭಾರತ ದೇಶದ ಕಿಂಗ್ ಕೊಹ್ಲಿ ಅವರಿಂದ ಮಾತ್ರ ಸಾಧ್ಯ ಭಾರತ ದೇಶದ ಕಿಂಗ್ ಕೊಹ್ಲಿ ಹಾಗಿರುವಂತಹ ಅಂದರೆ ನಮ್ಮ ಕರ್ನಾಟಕದ ಹೆಮ್ಮೆ ಕರ್ನಾಟಕದ ದತ್ತು ಪುತ್ರ ವಿರಾಟ್ ಕೊಹ್ಲಿ ಅವರಿಂದ ಮಾತ್ರ ಸಾಧ್ಯ ಅಂತ ಹೇಳಿ ಈಗ ಎಲ್ಲೆಲ್ಲಿಯೂ ಸಹ ಇದರ ಬಗ್ಗೆ ಮಾತುಗಳು ಹರಿದಾಡ್ತಾ ಇದೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಫಾಲೋ ಹೊಂದಿರುವಂತಹ ವ್ಯಕ್ತಿ ಅಂದರೆ ನದು ನಮ್ಮ ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿ ಅವರಿಂದ ಮಾತ್ರ ಸಾಧ್ಯ ಈ ರೆಕಾರ್ಡ್ ಅನ್ನು ಬ್ರೇಕ್ ಮಾಡಬೇಕಂದ್ರೆ ಆದಷ್ಟು ಬೇಗ ವಿರಾಟ್ ಕೊಹ್ಲಿ ಅವರು ಯುಟ್ಯೂಬ್ ಗೆ ಬರಬೇಕು ಅಂತ ಹೇಳಿ ಎಲ್ಲಾ ಕಡೆ ತುಂಬಾನೇ ಚರ್ಚೆಗಳು ಮಾತುಗಳು ಈಗ ಶುರು ಆಗಿದ್ದಾವೆ.
ಕ್ರಿಶ್ಚಿಯನ್ ರೆನಾಲ್ಡೋ ಬೆಳೆದು ಬಂದ ದಾರಿ
ಕ್ರಿಶ್ಚಿಯನ್ ರೆನಾಲ್ಡೊ ಬೆಳೆದು ಬಂದ ದಾರಿಯೂ ಸಹ ಒಂದು ರೋಚಕ ಕಥೆ ಅಂತಾನೇ ಹೇಳಬಹುದು ಅವರು ಫುಟ್ಬಾಲ್ ಅನ್ನು ಪ್ರಾಕ್ಟೀಸ್ ಮಾಡಬೇಕಾದರೆ ಅವರಿಗೆ ಆರೋಗ್ಯದ ಸಮಸ್ಯೆ ಕೂಡ ಇತ್ತು ಆಗ ವೈದ್ಯರ ಬಳಿ ಕ್ಯಾನ್ಸಲ್ ಮಾಡಿದಾಗ ಇಲ್ಲ ಈ ಹುಡುಗ ಬೇಕು ಫುಟ್ಬಾಲ್ ಅನ್ನ ಹಾಡತೊಡಗಿದ್ದರೆ ಹುಡುಗನ ಪ್ರಾಣಕ್ಕೆ ತುಂಬಾನೇ ಅಪಾಯ ಇದೆ ಇದರಿಂದ ದೂರ ಇರುವುದೇ ಉತ್ತಮ ಅಂತ ಹೇಳಿ ವೈದ್ಯರು ಆಗ ರೆನಾಲ್ಡೋ ಅವರಿಗೆ ಹೇಳುತ್ತಾರೆ ಆಗ ರೆನಾಲ್ಡ್ ಒಂದು ಡಿಸೈಡ್ ಮಾಡ್ತಾರೆ ನಾನು ಫುಟ್ಬಾಲ್ ಅನ್ನು ಆಡಲೇಬೇಕು ಇಲ್ಲವಾದರೆ ನನಗೆ ಯಾವ ಜೀವವು ಸಹ ಬೇಡವೇ ಬೇಡ ಎಂದು ಆಗ ತೆಗೆದುಕೊಂಡಂತಹ ನಿರ್ಧಾರ ಈಗ ಇಡೀ ಪ್ರಪಂಚಾದ್ಯಂತ ರೆನಾಲ್ಡೋ ಅವರನ್ನು ತಿರುಗಿ ನೋಡುವಂತೆ ಮಾಡಿಬಿಟ್ಟಿದೆ ರೆನಾಲ್ಡೊ ಅಂದ್ರೆ ಅದು ಒಂದು ಬ್ರಾಂಡ್ ಮಾತ್ರ ಅಲ್ಲ ನಮ್ಮ ಜಗತ್ತಿನ ಒಂದು ದೈತ್ಯ ದಂತಕಥೆ ಅಂತ ಹೇಳಿ ನಂಬುತ್ತಾರೆ ಇವರನ್ನ ತುಂಬಾನೇ ಪ್ರಮೋಷನ್ ಗಾಗಿ ಎಲ್ಲರೂ ಸಹ ಕಾದು ನಿಂತು ಕಾಯುತ್ತಾರೆ ಇವರು ಒಂದೇ ಒಂದು ಪ್ರಮೋಷನ್ ಗಾಗಿ ಜಾಹಿರಾತುಗಳ ಕಂಪನಿ ಇವರ ಮನೆ ಬಾಗಿಲಿನ ಮುಂದೆ ಯಾವಾಗಲೂ ಸಹ ನಿಂತಿರುತ್ತಾರೆ ಒಂದು ಬ್ರಾಂಡ್ ಆಗಲಿ ಈ ದಿನ ಗುರುತಿಸಿಕೊಂಡಿದ್ದಾರೆ ಇವರು ಯಾವಾಗಲೂ ಸಹ ಎಲ್ಲರಿಗಿಂತ ಮುಂಚಿತವಾಗಿ ಗ್ರೌಂಡ್ ಗೆ ಬಂದು ಪ್ರಾಕ್ಟೀಸ್ ಅನ್ನ ಮಾಡಲು ಕೊಡುತ್ತಾರೆ ಎಲ್ಲರೂ ಪ್ರಾಕ್ಟೀಸ್ ಮುಗಿಸಿ ಹೋದ ನಂತರ ಇನ್ನೂ ಒಂದು ಗಂಟೆಗಳ ಕಾಲ ನೆಚ್ಚಿನ ಪ್ರಾಕ್ಟಿಸ್ ಮುಗಿಸಿ ಆನಂತರ ಮನೆಗೆ ತೆರಳುತ್ತಾರೆ ಯಾವಾಗಲೂ ಸಹ ಆಕ್ಟಿವ್ ಆಗಿರಬೇಕು ನಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಪ್ರಾಕ್ಟೀಸ್ ಅನ್ನೋದು ಮನುಷ್ಯನನ್ನ ತುಂಬಾನೇ ಪರ್ಫೆಕ್ಟಾಗಿ ಮಾಡುತ್ತೆ ಅಂತ ಹೇಳಿ ನಂಬಿರುವಂತಹ ಈ ವ್ಯಕ್ತಿಯ ಸಾಧನೆ ಎಲ್ಲರನ್ನು ಒಂದು ಕ್ಷಣ ನಿಬ್ಬರಗಾಗಿಸುವಂತೆ ಮಾಡಿಬಿಡುತ್ತದೆ. ಒಂದು ಸಾಮಾನ್ಯ ಬಾಲಕ ಎಷ್ಟು ದೊಡ್ಡ ಮಟ್ಟದ ಪ್ರೀತಿ ಸಂಪಾದನೆ ಮಾಡುವುದು ಸುಲಭದ ವಿಚಾರವಲ್ಲ ಹಾಗೆ ಕಷ್ಟವೂ ಕೂಡ ಅಲ್ಲ ಅಂತ ಹೇಳಿ ಕೊಟ್ಟಂತಹ ಈ ರೆನಾಲ್ಡೋ ಅವರ ಇತಿಹಾಸ ಎಲ್ಲರನ್ನೂ ಸಹ ನಿದ್ದೆ ಕಾಣಿಸುತ್ತೆ ಅವರು ನಮ್ಮ ಫುಟ್ಬಾಲ್ ಲೋಕಕ್ಕೆ ಹೆಸರಾಂತರಾದಂತಹ ಒಂದು ದಂತಕಥೆ ದೈತ್ಯ ಕಥೆ ಇವರ ಈ ಸಾಧನೆ ಎಲ್ಲರೂ ಸಹ ಕಣ್ಣು ಮುಚ್ಚಿ ಚಪ್ಪಾಳೆ ತಟ್ಟುವಂತೆ ಮಾಡಿದ ಎಲ್ಲರೂ ಸಹ ಇವರನ್ನು ತುಂಬಾನೇ ಗೌರವವನ್ನು ಕೊಡುತ್ತಾರೆ ಗೌರವ ಕೊಡುವುದರ ಜೊತೆಗೆ ಈ ವ್ಯಕ್ತಿಯ ದಂತಕತೆಯನ್ನು ನೋಡಿ ಎಲ್ಲರೂ ಸಹ ಖುಷಿ ಪಡುತ್ತಾರೆ ಇದನ್ನು ಒಂದು ಮೋಟಿವೇಶನ್ ಆಗಿ ತೆಗೆದುಕೊಂಡು ಬೇರೆಯವರಿಗೂ ಸಹ ನೀತಿ ಪಾಠವನ್ನು ಹೇಳುತ್ತಾರೆ ಒಬ್ಬ ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಹ ಸಾಧಿಸಬಹುದು ಅಂತ ಹೇಳಿ ಇವರ ಜೀವನದ ಕಥೆಯನ್ನ ನೋಡಿದರೆ ಎಲ್ಲರಿಗೂ ಸಹ ತಿಳಿದುಬಿಡುತ್ತೇವೆ ಎಲ್ಲರೂ ಸಹ ಇವರಿಗೆ ಚಪ್ಪಾಳೆಯನ್ನು ತರುತ್ತಾರೆ. ಇವರನ್ನ ಹಾಡಿ ಹೊಗಳಿಕೊಂಡಾಡುತ್ತಾರೆ. ರೆನಾಲ್ಡೊ ಅಂತಹ ಕ್ರೀಡಾಪಟು ಪ್ರತಿ ದೇಶದಲ್ಲಿಯೂ ಸಹ ಹುಟ್ಟಬೇಕು ಅಂತ ಹೇಳಿ ಎಲ್ಲರೂ ಸಹ ಹಾಡಿ ಹೊಗಳುವಂತಹ ದಿನವನ್ನು ಇವರು ಸೃಷ್ಟಿಯನ್ನು ಮಾಡಿದ್ದಾರೆ.
ಯೂಟ್ಯೂಬ್ ಲೋಕದಲ್ಲಿ ಒಂದು ಸಾವಿರ ಸಬ್ಸ್ಕ್ರೈಬರ್ ಅನ್ನ ಪಡೆದುಕೊಂಡರೆ ಮೋನಿಟೈಸೇಶನ್ ಗೆ ಅಪ್ಲೈ ಮಾಡಬೇಕು ಒಂದು ಲಕ್ಷ ಸಬ್ಸ್ಕ್ರೈಬನ್ನು ಮಾಡಿದರೆ ಸಿಲ್ವರ್ ಪ್ಲೇ ಬಟನ್ ಗೆ ಅಪ್ಲೈ ಮಾಡಬಹುದು. 10 ಲಕ್ಷ ಸಬ್ಸ್ಕ್ರೈಬರ್ ಅನ್ನ ಕಂಪ್ಲೀಟ್ ಮಾಡಿದರೆ ಗೋಲ್ಡನ್ ಪ್ಲೇ ಬಟನ್ ಅನ್ನ ತೆಗೆದುಕೊಳ್ಳಲು ಅಪ್ಲೈ ಮಾಡಬಹುದು. ಒಂದು ಕೋಟಿ ಸಬ್ಸ್ಕ್ರೈಬ್ ರನ್ನು youtube ನಲ್ಲಿ ಮಾಡಿದಾಗ ಮಾತ್ರ ಡೈಮಂಡ್ ಪ್ಲೇ ಬಟನ್ಗೆ ಮಾಡಬಹುದು ಪ್ರತಿಯೊಬ್ಬ ಯೂಟ್ಯೂಬಲ್ಲಿ ಈ ಕನಸಿಗಾಗಿಯೇ ಪ್ರತಿಯೊಬ್ಬ ಪ್ರತಿಕ್ಷಣ ಅವರು ತಮ್ಮ ಕೆಲಸದಲ್ಲಿ ಎಲ್ಲರೂ ಸಹ ಅಂದುಕೊಳ್ಳುತ್ತಾರೆ. ಇದಕ್ಕೆ ಅದೆಷ್ಟು ವರ್ಷದ ಪ್ರಯತ್ನವೂ ಸಹ ಇರುತ್ತೆ ಏಕಾಏಕಿ ಒಂದೇ ದಿನದಲ್ಲಿ ಯಾರಿಗೂ ಸಹ ಈ ರೀತಿಯಾಗಿ ಆಗುವುದಕ್ಕೆ ಸಾಧ್ಯವೇ ಇಲ್ಲ ಕೋಟಿ ಕೋಟಿ ಸಬ್ಸ್ಕ್ರೈಬ್ರ್ಸ್ ಪಡೆದುಕೊಳ್ಳುವುದು ಅಂದರೆ ಅದು ತಮಾಷೆ ವಿಚಾರವೂ ಸಹ ಅಲ್ಲ ಅವರಲ್ಲಿ ಏನು ಒಂದು ದೊಡ್ಡ ಮಟ್ಟದ ಸಾಧನೆ ಇದ್ದಾಗ ಮಾತ್ರ ಅವರು ಡೈಮಂಡ್ ಪ್ಲೇ ಬಟನ್ ಅನ್ನ ತೆಗೆದುಕೊಳ್ಳುವುದಕ್ಕೆ ಕಾರಣವಾಗಿರುತ್ತಾರೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಸಹ ಡೈಮಂಡ್ ಪ್ಲೇ ಬಟನ್ ಕನಸು ಕಾಣುವುದಕ್ಕೂ ಸಹ ಅದು ಬಲು ದೂರದ ಕನಸು ಹಾಗೆ ಬಿಟ್ಟಿರುತ್ತೆ ರೆನಾಲ್ಡೋ ಅವರು ಒಂದೇ ದಿನದಲ್ಲಿ ತೆಗೆದುಕೊಂಡು ಬಿಟ್ರು ಅನ್ನುವಂತದ್ದು ಈಗ ಎಲ್ಲರಿಗೂ ಸಹ ಶಾಕ್ ಆಗಿರಬಹುದು ಆದರೆ ಅದರ ಹಿಂದಿನ ಪರಿಶ್ರಮ ಎಷ್ಟಿದೆ ಅನ್ನುವಂತದ್ದು ಅವರಿಗೆ ಮಾತ್ರ ಗೊತ್ತಿರುತ್ತೆ ಅದು ಇವತ್ತು ಸಿಕ್ಕ ಪ್ರತಿಫಲ ಅಲ್ಲ ಅವರು ಚಿಕ್ಕ ವಯಸ್ಸಿನಿಂದ ಅವರು ಜನರಿಗೆ ಹತ್ತಿರವಾಗಿದ್ದು ಹಾಗೆಲ್ಲ ಅವರು ತುಂಬಾನೇ ಹೆಸರು ಮಾಡಿದ್ದಕ್ಕೆ ಮಾತ್ರ ಇಡೀ ಪ್ರಪಂಚಾದ್ಯಂತ ತನ್ನನ್ನು ತಾನು ಏನು ಎಂದು ಹೇಳಿ ಬೇರೆ ಪ್ಲಾಟ್ಫಾರ್ಮ್ ಗಳಲ್ಲಿ ಗುರುತಿಸಿಕೊಂಡು ತುಂಬಾನೇ ಹೆಸರನ್ನು ಮಾಡಿತು ಇಲ್ಲವಾದರೆ ಯಾವುದೇ ಕಾರಣಕ್ಕೂ ಸಹಾಯ ಮಾಡೋಕೆ ಯಾವ ವ್ಯಕ್ತಿಯಿಂದನು ಸಹ ಸಾಧ್ಯವಾಗುತ್ತಿರಲಿಲ್ಲ ಇವರು ತುಂಬಾನೇ ಹೆಸರು ಮಾಡಿದ್ದಕ್ಕೆ ಮಾತ್ರ ಮುಂಚಿತವಾಗಿ ಈಗ ಬಂದಾಗ ಏಕ ಹೇಗೆ ಇಷ್ಟೊಂದು ನೋಡಲು ಸಾಧ್ಯವಾಗಿರುವಂಥದ್ದು ಇಲ್ಲವಾಗಿದ್ದರೆ ಯಾವುದೇ ಕಾರಣಕ್ಕೂ ಸಹ ಇದು ಸಾಧ್ಯವೇ ಹಾಗೆ ಇರಲಿಲ್ಲ.
ಕನಸು ಯಾವತ್ತೂ ಕೂಡ ದೊಡ್ಡದಾಗಿಯೇ ಕಾಣಬೇಕು
ಯಾವ ವ್ಯಕ್ತಿಯಾದರೂ ಒಂದು ದೊಡ್ಡ ಕನಸು ಕಂಡಾಗ ಅದನ್ನ ಇತರರೊಂದಿಗೆ ಶೇರ್ ಮಾಡಿಕೊಂಡಾಗ ಆ ವಿಚಾರದ ಬಗ್ಗೆ ಆ ಸಾಧನೆಗೆ ಬಗ್ಗೆ ಆ ಕನಸಿನ ಬಗ್ಗೆ ಎಲ್ಲರೂ ಸಹ ಕೆಟ್ಟದಾಗೆ ನೋಡುತ್ತಾರೆ. ಇದು ಇವನಿಂದ ಸಾಧ್ಯಾನ ಇದು ಇವನು ಮಾಡಿ ಬಿಡ್ತಾನ ಏನು ಅಷ್ಟೊಂದು ದೊಡ್ಡ ಕನಸನ್ನ ಒತ್ತಿರುವ ಇವನಿಗೆ ಕಾರಣಕ್ಕು ಸಹ ಸಿಗುವುದಿಲ್ಲ ನೀನೆ ಅಂದುಕೊಂಡಿರುವುದು ಆಗುವುದಿಲ್ಲ. ಆದರೆ ನಾವು ಯಾವುದಕ್ಕೂ ಸಹ ತಲೆ ಕೊಡಬಾರದು ನಮ್ಮ ಕನಸು ನನ್ನ ಸುತ್ತಮುತ್ತಲು ಕೂಡ ನನಗೆ ಪ್ರತಿ ಬಾರಿಯೂ ಸಹ ಎಚ್ಚರಗೊಳಿಸುವ ಕನಸು ನನ್ನ ಮುಂದೆ ಬಂದು ನಿಲ್ಲಬೇಕು ಆ ರೀತಿಯಾಗಿ ನಾವು ಮೊದಲು ನಮ್ಮ ಕನಸನ್ನ ರೂಪಿಸಿಕೊಳ್ಳಬೇಕು ಆನಂತರದಲ್ಲಿ ನಾವು ನಮ್ಮ ಕನಸ್ಸನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಪ್ರತಿದಿನ ಪ್ರತಿ ಕ್ಷಣ ಆ ಕನಸಿನ ಬಗ್ಗೆ ಯೋಚನೆ ಮಾಡಿದರೆ ಅದನ್ನು ಹೇಗೆ ನೆರವೇರಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ನಾವು ತುಂಬಾನೇ ಯೋಚನೆ ಮಾಡಬೇಕಾಗುತ್ತೆ. ಇದನ್ನ ಹೇಗೆ ನೆರವೇರಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಪ್ರತಿ ಕ್ಷಣವು ಸಹ ಯೋಚನೆ ಮಾಡಿ ಅದನ್ನ ಕಾರ್ಯರೂಪಕ್ಕೆ ತರುವವರೆಗೂ ಸಹ ನಾವು ಅದರ ಬಗ್ಗೆ ಚಿಂತನೆಯನ್ನ ಮಾಡಿ ಹೇಗೆ ನಾವು ಅದನ್ನ ಪರಿಪೂರ್ಣವಾಗಿ ಅದನ್ನು ನಮ್ಮದಾಗಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಪ್ರತಿ ಕ್ಷಣ ಪ್ರತಿದಿನ ಅದರ ಬಗ್ಗೆ ಯೋಚನೆಯನ್ನು ಮಾಡಿ ನಾವು ಯಾವಾಗಲೂ ಸಹ ಒಂದು ದೈರ್ಯದಿಂದ ಇರಬೇಕು ಬೇರೆ ಯಾರು ಏನಾದರೂ ಮಾತನಾಡಿದರು ಸರಿ ನಾನು ಅದರ ಬಗ್ಗೆ ಕಿವಿ ಕೊಡಬಾರದು. ನನ್ನ ಸಾಧನೆ ನನ್ನ ಕನಸನ್ನು ಈಡೇರಿಸಿಕೊಂಡಾಗ ನಮ್ಮ ಸಾಧನೆ ಅವರೆಲ್ಲರ ಬಾಯನ್ನ ಮುಚ್ಚಿಸಿ ನಮ್ಮ ಸಾಧನೆ ಬಗ್ಗೆ ಅವರ ಕಿವಿಯು ಕೇಳುವಂತೆ ನಮ್ಮ ಸಾಧನೆ ರೂಪಿಸಿಕೊಳ್ಳಬೇಕು ಆಗ ಮಾತ್ರ ನಾವು ಮಾಡಿರುವಂತಹ ಸಾಧನೆಗೆ ಒಂದು ಬೆಲೆ ಸಿಗುವಂತದ್ದು ನಾವು ಮಾಡಿರುವಂತಹ ಕೆಲಸ ಏನಿದೆ ಅದೆಲ್ಲ ಮಾಡಬೇಕು ನಾವು ಯಾವಾಗಲೂ ಸಹ ನಮ್ಮ ಕೆಲಸದ ಬಗ್ಗೆ ಬಿಟ್ಟು ಬೇರೆ ಆ ಕಡೆ ಈ ಕಡೆ ಯೋಚನೆ ಮಾಡಿದಾಗ ನಮ್ಮ ಮನಸ್ಥಿತಿ ಇರುತ್ತೆ ನಮ್ಮ ಕನಸನ್ನು ನೆರವೇರಿಸಿಕೊಳ್ಳುವಂತಹ ಹಾದಿಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗುತ್ತದೆ. ನಮ್ಮ ಸಾಧನೆಯ ಕಡೆ ಯಾವಾಗಲೂ ಸಹ ಸರಿಯಾದ ಕ್ರಮವನ್ನು ವಹಿಸಿ ನಾವು ಅದರ ಬಗ್ಗೆ ಫೋಕಸ್ ಮಾಡಿದಾಗ ಮಾತ್ರ ನಮ್ಮ ಕನಸು ನೆರವೇರಲು ಸಾಧ್ಯ ಅದಕ್ಕಾಗಿ ನಾವು ಯಾವಾಗಲೂ ಸಹ ತುಂಬಾನೇ ಧೈರ್ಯದಿಂದ ತುಂಬಾನೇ ಗೌರವದಿಂದ ನಾವು ಮಾಡುವಂತಹ ಕೆಲಸದ ಬಗ್ಗೆ ಅತಿ ಹೆಚ್ಚಾಗಿ ಗಮನವನ್ನು ಬಯಸಿ ನಾವು ಯಾವಾಗಲೂ ಸಹ ನಮ್ಮ ಕನಸಿನ ಹಾದಿಯನ್ನು ತುಂಬಾನೇ ಭದ್ರವಾಗಿಸಿಕೊಳ್ಳಬೇಕು ಅದರ ಬಗ್ಗೆ ತುಂಬಾನೇ ಯೋಚನೆ ಮಾಡಬೇಕು ಕನಸಿನ ಹಾದಿ ಅನ್ನುವುದು ಬಹುದೊಡ್ಡ ಗುರಿಯಾಗಿರಬೇಕು ಕನಸನ್ನ ಪ್ರತಿಯೊಬ್ಬರು ಕಾಣುತ್ತಾರೆ ಆದರೆ ಅದನ್ನು ನೆರವೇರಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದಾಗ ಮಾತ್ರ ಆ ಕನಸಿಗೆ ಒಂದು ಬೆಲೆ ನಾವು ನಮ್ಮ ಕನಸನ್ನ ನೆರವೇರಿಸಿಕೊಳ್ಳಲು ಯಾವುದೇ ಕೂಡ ಪ್ರಯತ್ನವನ್ನ ಮಾಡದೆ ಇದ್ದರೆ ನಮ್ಮ ಕನಸು ತುಂಬಾನೇ ವ್ಯರ್ಥ ಆಗುತ್ತೆ ನಾವು ಕನಸನ್ನು ಕಾಣುವುದಕ್ಕೆ ಯೋಗ್ಯ ಆಗಿರಲಿಲ್ಲ ಆದ್ದರಿಂದ ನಾವು ಕನಸನ್ನ ನೆರವೇರಿಸಿಕೊಳ್ಳಲು ಪ್ರಯತ್ನ ಪಡುವಂತಿದ್ದರೆ ಮಾತ್ರ ಕನಸನ್ನು ಕಾಣಬೇಕು ಇಲ್ಲವಾದರೆ ಯಾವುದೇ ಕಾರಣಕ್ಕೂ ನಾವು ಕನಸನ್ನ ಕಾಣಲೇ ಬಾರದು ಆ ದಿನ ಕ್ರಿಶ್ಚಿಯನ್ ರೆನಾಲ್ಡೋ ಅಷ್ಟು ದೊಡ್ಡ ಮಟ್ಟದ ಕನಸನ್ನು ಖಂಡಿತಕ್ಕೆ ಮಾತ್ರ ಈ ದಿನ ನಾವೆಲ್ಲರೂ ಸಹ ಒಂದು ದಂತಕಥೆ ಅಂತ ಹೇಳಿ ಒಂದು ಇತಿಹಾಸ ಅಂತ ಹೇಳಿ ಅವರ ಬಗ್ಗೆ ಕೇಳುತ್ತಿರುವುದು ನೋಡುತ್ತಾ ಇರುವುದು ಆದ್ದರಿಂದ ನಾವು ಕ್ರಿಶ್ಚಿಯನ್ ರೆನಾಲ್ಡೋ ಆಗದಕ್ಕೆ ಸಾಧ್ಯವಿಲ್ಲದಿರಬಹುದು ಆದರೆ ನಾವು ಆಗುವುದಕ್ಕೆ ನಮಗೂ ಸಹ ಒಂದು ಕನಸು ಇರುತ್ತೆ ನಮ್ಮ ಪ್ರತಿದಿನ ಪ್ರತಿ ಕ್ಷಣ ಯೋಚನೆಯನ್ನ ಮಾಡಿ ಆಗ ಮಾತ್ರ ನಮ್ಮ ಕನಸಿನ ಮೈಲಿಗ ನನ್ನ ನಾವು ಸೃಷ್ಟಿ ಮಾಡಿಕೊಂಡು ನಾವು ಏನಾದರೂ ಸಹ ಸಾಧನೆ ಮಾಡುವುದಕ್ಕೆ ಅದು ಸಾಧ್ಯವಾಗುತ್ತೆ ಇಲ್ಲವಾದರೆ ಬರೀ ಕನಸನ್ನು ಕಂಡು ರಾತ್ರಿ ಮಲಗಿ ಆ ಕನಸನ್ನ ಮರೆತು ಬೇರೆ ದಿನ ಸಮಯವನ್ನು ವ್ಯರ್ಥ ಮಾಡಿದರೆ ಯಾವುದೇ ಕಾರಣಕ್ಕೂ ಸಹ ನಮ್ಮ ಕನಸು ಹೊರಗೆ ಇರುವುದಿಲ್ಲ ಪ್ರತಿಕ್ಷಣ ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ ಮಲಗಿದ್ದರೂ ಸಹ ಕನಸು ನಮಗೆ ಕೇಳಿಸಬೇಕು ಆ ರೀತಿಯಾಗಿ ಕನಸನ್ನ ಕಾಣುವುದರ ಜೊತೆಗೆ ಹಬೆ ಅಷ್ಟೇ ರೀತಿಯಾಗಿ ನಮ್ಮ ಪರಿಶ್ರಮ ಪಟ್ಟರೆ ಮಾತ್ರ ನಮ್ಮ ಕನಸು ಇರುತ್ತೆ. ಇದಕ್ಕೆಲ್ಲ ಜೀವಂತ ಉದಾಹರಣೆ ಕ್ರಿಶ್ಚಿಯನ್ ರೆನಾಲ್ಡೊ.