ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್:
ಈ ದಿನ ಎಲ್ಲೆಲ್ಲಿಯೂ ಸಹ ಬ್ರಾಂಡ್ ಅಂತ ಹೇಳಿ ಕೇಳು ಬರುತ್ತಿರುವಂತಹ ದರ್ಶನ್ ಅವರು ತಮ್ಮ ಸಿನಿಮಾದ ಕಿರಿಯರನ್ನು ಆರಂಭ ಮಾಡಿದ್ದು ಲೈಟ್ ಬಾಯ್ ಆಗಿ ಕೆಲಸವನ್ನ ಮಾಡುತ್ತಾ ತಮ್ಮ ಜೀವನವನ್ನು ಅಂದರೆ ಸಿನಿಮಾದ ಜೀವನದ ಜರ್ನಿಯನ್ನು ಪ್ರಾರಂಭ ಮಾಡಿದಂತಹ ದರ್ಶನ್ ತೂಗುದೀಪ್ ಅವರು ನಿಜಕ್ಕೂ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ನೋವು ನಲಿವುಗಳನ್ನ ಕಂಡೆ ಅವರು ಇಷ್ಟೊಂದು ದೊಡ್ಡ ಆಗಿ ಹೊರಹೊಮ್ಮಿದ್ದಾರೆ. ದರ್ಶನ್ ಅವರ ಆರಂಭಿಕ ಸಿನಿಮಾ ಜೀವನವು ಅಷ್ಟೊಂದು ಸುಲಭವಾಗಿ ಸುಗಮವಾಗಿ ಸುಖಕರವಾಗಿ ಸಾಗುತ್ತಿರಲಿಲ್ಲ ತುಂಬಾನೇ ಕಷ್ಟದಿಂದ ಕೂಡಿತ್ತು ಕೂಡ ಹೌದು ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಗೆ ಬರುವುದು ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಸುಧಾರಹಂ ಇಷ್ಟ ಇರಲಿಲ್ಲ ಆದರೂ ಸಹ ದರ್ಶನ್ ಅವರು ಆಟ ಮಾಡ್ತಾರೆ ನಾನು ಸಹ ಸಿನಿಮಾದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವನ್ನು ಸಹ ಅವರು ಹೊಂದಿರುತ್ತಾರೆ ಅದರ ಜೊತೆಗೆ ಇವರಿಗೆ ಪ್ರಾಣಿ ಸಾಕುವಂತಹ ಪ್ರೀತಿ ಸಹ ತುಂಬಾನೇ ಹೆಚ್ಚಾಗಿಯೇ ಇರುತ್ತೆ ಅದಕ್ಕಾಗಿ ದರ್ಶನ್ ಅವರು ಪ್ರಾಣಿಯನ್ನು ಈಗಲೂ ಸಹ ಅವರು ತುಂಬಾನೇ ಪ್ರೀತಿಯಿಂದ ಸಾಕುತ್ತಾರೆ ಹಾಗೆ ಎಷ್ಟೊಂದು ದತ್ತು ಅನ್ನು ಸಹ ದರ್ಶನ್ ಅವರು ಪ್ರಾಣಿಗಳನ್ನು ತೆಗೆದುಕೊಂಡಿದ್ದಾರೆ ಸಹ ಪ್ರಾಣಿ ಸಂಗ್ರಹಾಲಯಗಳಲ್ಲಿ ಇವರಿಗೆ ಹಸು ಕರು ಹುಲಿಗಳು ಹಾನಿಗಳು ಅಂದರೆ ತುಂಬಾನೇ ಸಹ ಅನೇಕ ಪ್ರಾಣಿಗಳನ್ನು ಸಹ ಇವರು ಸಾಗುತ್ತಿದೆ ಪ್ರಾಣಿಗಳನ್ನು ಅಂದರೆ ಇವರಿಗೆ ತುಂಬಾನೇ ಪ್ರೀತಿ ಅದರ ಜೊತೆಗೆ ದರ್ಶನ್ ಅವರು ತಮ್ಮ ಸಿನಿಮಾದ ಜೀವನವನ್ನು ಆರಂಭ ಮಾಡಬೇಕಾದರೆ ತುಂಬಾನೇ ಕಷ್ಟಕರವಾದಂತಹ ಜೀವನವನ್ನು ಎದುರಿಸಬೇಕಾಗುತ್ತದೆ.
ಸಿನಿಮಾ ಜೀವನದಲ್ಲಿ ಅವರು ಕಾಲಿಟ್ಟಾಗ ಇವರನ್ನು ನೋಡಿ ಅದೆಷ್ಟೋ ಜನ ಇವರಿಗೆ ಕೆಟ್ಟ ಕೆಟ್ಟ ಕಮೆಂಟ್ಗಳನ್ನು ಸಹ ಹಾಕುತ್ತಾರೆ ಆದರೂ ಸಹ ಅದು ಯಾವುದಕ್ಕೂ ಸಹ ಜಗ್ಗದೆ ಕುಗ್ಗದೆ ತಮ್ಮ ಸ್ವಂತ ಪ್ರತಿಭೆ ಮೇಲೆ ಯಾವಾಗಲೂ ಸಹ ಇವರು ಒಂದು ಗುರಿಯನ್ನು ಇಟ್ಟಿರುತ್ತಾರೆ ನಾನು ಏನಾದರೂ ಸಹ ಸಾಧಿಸಲೇಬೇಕೆಂಬ ಛಲವನ್ನು ಸಹ ಹೊಂದಿರುತ್ತಾರೆ ಆದ್ದರಿಂದ ಇವರು ಈ ದಿನ ಇಷ್ಟೊಂದು ದೊಡ್ಡ ಮಟ್ಟಗೆ ಸ್ಟಾರ್ ಪಟ್ಟವನ್ನಾಗಿಟ್ಟಿಸಿಕೊಳ್ಳುವುದಕ್ಕೆ ಕಾರಣವಾಗಿದೆ ಇವರ ಅಭಿಮಾನಿಗಳೆಲ್ಲವೂ ಸಹ ಇವರನ್ನ ಪ್ರೀತಿಯಿಂದ ಡಿ ಬಾಸ್ ಅಂತಾನೆ ಹೇಳಿ ಕರೆಯುತ್ತಾರೆ ಡಿ ಬಾಸ್ ಅಂತ ಹೇಳುವಂತಹ ಅನೇಕ ಅಭಿಮಾನಿ ಬಳಗವೇ ಇವರ ಹತ್ತಿರ ಇದೆ ಈ ದಿನ ಇಷ್ಟೊಂದು ದೊಡ್ಡ ಮಟ್ಟಗೆ ಸ್ಟಾರ್ ಪಟ್ಟವನ್ನಾಗಿಟ್ಟಿಸಿಕೊಂಡು ಇರುವಂತಹ ದರ್ಶನ್ ತೂಗುದೀಪ್ ಅವರು ನಿಜಕ್ಕೂ ಕೂಡ ಇವರ ಸಾಧನೆಯನ್ನ ನೋಡಿದರೆ ಅದೊಂದು ದ್ವಂತ ಕಥೆ ಅಂತಾನೆ ಹೇಳಬಹುದು, ಮೊದಮೊದಲಿಗೆ 5,000ಗಳಿಗೆ ಸಿನಿಮಾವನ್ನು ಮಾಡ್ತಾ ಇದ್ದಂತಹ ದರ್ಶನ್ ತೂಗುದೀಪ್ ಅವರೇ ಅವರಿಗೆ ಈಗ ನಿರ್ಮಾಪಕರು ಕೋಟಿ ಕೋಟಿ ಹಣವನ್ನು ಹಿಡಿದು ಅವರ ಮನೆ ಮುಂದೆ ಅವರ ಕಾಲ್ ಶೀಟ್ ಗಾಗಿ ಕಾಯುವಂತಹ ಸಮಯ ಬಂದಿದೆ ಯಾಕೆ ಅಂದರೆ ದರ್ಶನ್ ಅವರಿಗೆ ಅಷ್ಟೊಂದು ಬೇಡಿಕೆ ಇದೆ ದರ್ಶನ್ ಅವರು ಯಾವುದೇ ಸಿನಿಮಾವನ್ನ ಮಾಡಲಿ ಅದು ಚೆನ್ನಾಗಿರಲಿ ಚೆನ್ನಾಗಿಲ್ಲದೆ ಇರಲಿ ಅದು ಹೇಗೆ ಇರಲಿ, ದರ್ಶನ್ ಅವರ ಅಭಿಮಾನಿಗಳು ಯಾವತ್ತಿಗೂ ಸಹ ಇವರ ಸಿನಿಮಾ ವನ್ನ ಸೋಲಿಸೋದಿಕ್ಕೆ ಇಷ್ಟಪಡುವುದಿಲ್ಲ ಆ ಸಿನಿಮಾವನ್ನ ಆರಾಧಿಸಿ ಅದನ್ನ ದೊಡ್ಡ ಮಟ್ಟಕ್ಕೆ ಯಶಸ್ಸನ್ನ ಗೊಳಿಸುವಂತೆ ಮಾಡುತ್ತಾರೆ ಈಗ ಡೆವಿಲ್ ಚಿತ್ರಕ್ಕೂ ಅಷ್ಟೇ ಅಷ್ಟೇ ದೊಡ್ಡ ಮಟ್ಟಗೆ ಪ್ರಚಾರವನ್ನು ಕೊಟ್ಟಿದ್ದಾರೆ ಡಿ ಬಾಸ್ ಅಭಿಮಾನಿಗಳು ಡಿ ಬಾಸ್ ಅವರ ಅಭಿಮಾನಿಗಳು ಯಾವುದೇ ಸಿನಿಮಾ ರಿಲೀಸ್ ಆಗಬೇಕಾದರೂ ಸಹ ಅವರು ಬೇರೆ ಎಷ್ಟೇ ಸಿನಿಮಾಗಳು ಬಂದರೂ ಸಹ ಪರಭಾಷೆಯ ಸಿನಿಮಾಗಳು ಸಹ ಬಂದರೂ ಸಹ ಡಿ ಬಾಸ್ ಚಿತ್ರ ಅಂದ್ರೇನೆ ಅವರಿಗೆ ಒಂದು ದೊಡ್ಡ ಕ್ರೇಜ್ ಒಂದು ದೊಡ್ಡ ಹಬ್ಬದ ರೀತಿಯಾಗಿ ಸೆಲೆಬ್ರೇಟ್ ಅನ್ನ ಮಾಡ್ತಾರೆ ಇದಕ್ಕೆ ಒಂದು ಉದಾಹರಣೆಯು ಸಹ ಇದೆ ಇದಕ್ಕೆ ನಾವು ಒಂದು ಉದಾಹರಣೆ ಅಂದರೆ ಅದು ಈಗ ರಿಲೀಸ್ ಆಗಿ ಒಂದು ದೊಡ್ಡ ಕಥೆಯನ್ನೇ ಬರೆದಂತಹ ಕ್ರಾಂತಿ ಅನ್ನುವಂತಹ ಸಿನಿಮಾ ಕ್ರಾಂತಿ ಸಿನಿಮಾದ ಯಶಸ್ಸು ಹೇಳಿದ್ದು ಇದು ಬೇರೆ ಬೇರೆ ಭಾಷೆಗಳ ಸಿನಿಮಾಗಳಿಗೂ ಸಹ ಟಕ್ಕರ್ ಕೊಡುವಂತೆ ಈ ಸಿನಿಮಾದ ಯಶಸ್ಸು ತುಂಬಾನೇ ದೊಡ್ಡ ಮಟ್ಟದಲ್ಲಿ ಇತ್ತು ಕ್ರಾಂತಿಯ ಸಿನಿಮಾ ದರ್ಶನ್ ಅವರ ಸಿನಿಮಾ ಜೀವನದಲ್ಲಿಯೇ ಇದು ದೊಡ್ಡ ಮಟ್ಟಕ್ಕೆ ಇದು ಒಂದು ಹೆಸರನ್ನ ದರ್ಶನ್ ಅವರಿಗೆ ತಂದು ಕೊಟ್ಟಿದ್ದು ಆದ್ದರಿಂದ ದರ್ಶನ್ ಅವರನ್ನ ಕರ್ನಾಟಕದ ಮಗ ಎಂದು ಇವರನ್ನು ಕರೆಯುತ್ತಾರೆ ಈ ರೀತಿ ಕರೆಯುವುದಕ್ಕೆ ಇನ್ನೊಂದು ಸಹ ಪ್ರಮುಖವಾದಂತಹ ಕಾರಣವೂ ಸಹ ಇದೆ. ಅದು ದರ್ಶನ್ ಅವರು ಬೇರೆ ಭಾಷೆಗಳಿಗೆ ಅವು ಅವರು ಸಿನಿಮಾಗಳನ್ನ ಮಾಡಿಕೊಡಲು ಹೋಗೋದಿಲ್ಲ ಅವರು ಕನ್ನಡಿಗರಿಗೆ ಕನ್ನಡದ ಕಾಗಿ ಅವರು ಸಿನಿಮಾ ವನ್ನ ಮಾಡೋದಿಕ್ಕೆ ಅವರು ಇಷ್ಟ ಪಡ್ತಾರೆ ಕನ್ನಡ ಅಂದರೆ ತುಂಬಾನೇ ಅಚ್ಚು ಮೆಚ್ಚು ಕನ್ನಡ ಅಂದರೆ ಇವರಿಗೆ ಪಂಚಪ್ರಾಣ ನಾನು ಕನ್ನಡಿಗನಾಗಿ ಕನ್ನಡಿಗರಗಾಗಿ ಕನ್ನಡ ಅಭಿಮಾನಿಗಳಿಗಾಗಿ ಮಾತ್ರ ನಾನು ಸಿನಿಮಾವನ್ನು ಮಾಡುತ್ತೇನೆ ನನಗೆ ಬೇರೆ ಭಾಷೆಯ ಅವಶ್ಯಕತೆ ಇಲ್ಲ ಅಂತ ಹೇಳಿ ಅದೆಷ್ಟು ಭಾಷೆಗಳ ಆಫರ್ಗಳು ಬಂದರೂ ಸಹ ಅವುಗಳನ್ನು ನಿರಾಕಾರವನ್ನ ಮಾಡಿ ದರ್ಶನ್ ಅವರು ಯಾವಾಗಲೂ ಸಹ ತಮ್ಮದೇ ಆದಂತಹ ಸ್ವಂತ ಬ್ರಾಂಡ್ ನೊಂದಿಗೆ ಕನ್ನಡಕ್ಕಾಗಿ ಕನ್ನಡ ಚಿತ್ರ ಅಭಿಮಾನಿಗಳಿಗಾಗಿ ಅವರು ಯಾವಾಗಲೂ ಸಹ ಮೊದಲ ಸ್ಥಾನವನ್ನು ಕೊಡುತ್ತಾರೆ ಅಷ್ಟೇ ಅಲ್ಲದೆ ದರ್ಶನ್ ಅವರು ಪ್ರಶಸ್ತಿಗಳನ್ನು ತೆಗೆದುಕೊಳ್ಳಬೇಕಾದರು ಅಷ್ಟೇ ಎಲ್ಲಾ ಫಂಕ್ಷನ್ಗಳಿಗೆ ಹೋಗಿ ಪ್ರಶಸ್ತಿಗಳನ್ನು ಅವರು ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಯಾವಾಗಲೂ ಸಹ ಕನ್ನಡಿಗರು ಸಾಧನೆಯಲ್ಲಿ ಮೇಲ್ಗೈಯಾಗಿರಬೇಕು ಅಂತ ಹೇಳಿ ಯಾವಾಗಲೂ ಸಹ ದರ್ಶನ್ ಅವರು ಬಯಸುತ್ತಾರೆ.
ದರ್ಶನ್ ಸಿನಿ ಜೀವನ:
ದರ್ಶನ್ ಅವರು ಸಿನಿಮಾದ ಕೆರಿಯರ್ ನಲ್ಲಿ ತುಂಬಾನೇ ಸಿನಿಮಾಗಳನ್ನ ಅಭಿನಯವನ್ನು ಮಾಡಿದ್ದಾರೆ . ದರ್ಶನ್ ಅವರ ಸಿನಿಮಾಗಳು ಸಾರಥಿ ಕ್ರಾಂತಿ ಕರಿಯ ಅಯ್ಯಾ ದತ್ತ ಜಗ್ಗುದಾದ ಬುಲ್ ಬುಲ್ ಬೃಂದಾವನ ಇನ್ನು ಅನೇಕ ಸಿನಿಮಾಗಳು ದರ್ಶನ್ ಅವರಿಗೆ ತುಂಬಾನೇ ಯಶಸ್ಸನ್ನು ಸಹ ತಂದುಕೊಟ್ಟಿದೆ. ದರ್ಶನ್ ಅವರು ಯಾವಾಗಲೂ ಸಹ ತಮ್ಮ ಸ್ವಂತ ಕುಟುಂಬಕ್ಕಿಂತ ಹೆಚ್ಚಾಗಿ ಅವರ ಅಭಿಮಾನಿ ಬಳಗವನ್ನ ತುಂಬಾನೇ ಪ್ರೀತಿ ಮಾಡ್ತಾರೆ. ಇದರ ಬಗ್ಗೆ ಅನೇಕ ಸಂದರ್ಶನಗಳಲ್ಲಿಯೂ ಸಹ ಅವರು ಹೇಳಿಕೊಂಡಿದ್ದಾರೆ ನನಗೆ ಎಲ್ಲವೂ ಸಹ ನನ್ನ ಅಭಿಮಾನಿಗಳು ನನ್ನ ಅಭಿಮಾನಿಗಳು ಅಂದರೆ ನನಗೆ ಪಂಚಪ್ರಾಣ ಅಭಿಮಾನಿಗಳಿಗಾಗಿ ನಾನು ಏನನ್ನು ಬೇಕಾದರೂ ಸಹ ಮಾಡುತ್ತೇನೆ. ನನಗೆ ಮೊದಲು ಅವರು ಆನಂತರ ಕುಟುಂಬ ಪ್ರತಿಯೊಂದು ಎಲ್ಲವೂ ಸಹ ಅಂತ ಹೇಳಿ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಾಗಿ ತುಂಬಾನೇ ಪ್ರೀತಿಯನ್ನ ಕೊಡುವುದರ ಜೊತೆಗೆ ಅಭಿಮಾನಿಗಳ ಜೊತೆ ಒಳ್ಳೆಯ ಉತ್ತಮವಾದಂತಹ ಬಾಂಧವ್ಯವನ್ನು ಸಹ ಇವರು ಹೊಂದಿದ್ದಾರೆ.
2024 ರಲ್ಲಿ no 1 ನಟನಾಗಿ ನಿಂತ ಬಗೆಯನ್ನು ಕಂಡು ಎಲ್ಲರೂ ರೋಚಕ:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನೇಕ ಸಿನಿ ಪ್ರಿಯರಿಗೋಸ್ಕರ ನಂಬರ್ ಒನ್ ನಟ ಮಾತ್ರ ಅಲ್ಲದೆ ಎಲ್ಲರೂ ಸಹ ದರ್ಶನ್ ಅವರನ್ನ ನಮ್ಮ ಆರಾಧ್ಯ ದೈವ ಅಂತ ಹೇಳಿ ಪೂಜೆ ಮಾಡುವವರು ಸಹ ಸಾಕಷ್ಟು ಅಭಿಮಾನಿ ಬಳಗವನ್ನ ಈ ದರ್ಶನ್ ಅವರು ಹೊಂದಿದ್ದಾರೆ. ದರ್ಶನ್ ಅವರು ಅನೇಕ ಸಾಲು ಸಾಲು ಸಿನಿಮಾಗಳನ್ನ ನೀಡುವುದಲ್ಲದೆ ಅನೇಕ ಹಿಟ್ ಸಿನಿಮಾಗಳನ್ನು ಸಹ ಇವರು ನೀಡಿದ್ದಾರೆ ಇವರು ಮಾಡುವಂತಹ ಪ್ರತಿಭಾ ಸಿನಿಮಾ ಗಳು ಸಹ ಒಂದೊಂದು ದಾಖಲೆಯನ್ನು ಮಾಡೇ ಮಾಡುತ್ತೆ ಆದ್ದರಿಂದ ಪ್ರತಿ ಸಿನಿಮಾಗಳು ಬರುವಾಗಲೂ ಸಹ ದರ್ಶನ್ ಅವರ ಕೊಡುಗೆ ಏನಿದೆ ಇದು ಸಿನಿರಂಗ ಅಪಾರವಾದಂತಹ ಕೊಡುಗೆ ಅಂತಾನೆ ಹೇಳಬಹುದಾಗಿದೆ. ಯಾಕೆಂದರೆ ಒಂದು ವರ್ಷಕ್ಕೆ ಒಂದು ಸಿಂಹವನ್ನು ಕೊಡುವುದಕ್ಕೆ ಇಂದೇ ಮುಂದೆ ನೋಡುವಂತಹ ಸ್ಟಾರ್ ನಟರು ಇರುವಾಗ ಇವರು ವರ್ಷಕ್ಕೊಮ್ಮೆ ಒಂದು ಈಟ್ ಚಿತ್ರವನ್ನು ಕೊಡುವುದರ ಮೂಲಕ ಇವರು ಅಪಾರವಾದಂತಹ ಅಭಿಮಾನಿ ಬಳಗವನ್ನ ಇವರು ಹೊಂದಿದ್ದಾರೆ .
ಇತ್ತೀಚಿನ ದಿನಗಳಲ್ಲಿ ಒಂದು ಒಬ್ಬ ನಟರು ಯಾವಾಗಲೂ ಸಹ ನಂಬರ್ ಒನ್ ಆಗಿ ಇರೋದಕ್ಕೆ ತುಂಬಾನೇ ಕಷ್ಟ ಪಡುವಂತಹ ಸನ್ನಿವೇಶ ಈಗಿನ ಕಾಲದಲ್ಲಿ ತುಂಬಾ ಇದೆ. ಆದರೆ ದರ್ಶನ್ ಅವರು ಯಾವಾಗಲೂ ಸಹ ನಂಬರ್ ಒನ್ ಅಂತ ಹೇಳಿ ಇವರ ಅಭಿಮಾನಿಗಳು ಇವರನ್ನ ಆರಾಧಿಸುತ್ತಾರೆ. ದರ್ಶನ್ ಅವರ ಈಗಿನ ಪರಿಸ್ಥಿತಿ ಸ್ವಲ್ಪ ಕೆಟ್ಟ ಸಮಯ ಆಗಿದ್ರು ಸಹ ಈ ದಿನದವರೆಗೂ ಸಹ ಇವರ ಅಭಿಮಾನಿಗಳು ಇವರನ್ನ ಎಂದು ಕೂಡ ಕೈ ಬಿಟ್ಟಿಲ್ಲ ದರ್ಶನ್ ಅವರಿಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹಾಗೆ ಅನೇಕ ಪೂಜೆಗಳನ್ನು ಇವರ ಕೆಟ್ಟ ಸಮಯ ಬೇಗ ಹೋಗಲಿ ಅಂತ ಹೇಳಿ ಪೂಜೆ ಮಾಡಿ ದೇವರ ಬಳಿ ಕೆಡುತ್ತನು ಕೂಡ ಇದ್ದಾರೆ. ದರ್ಶನ್ ಅವರನ್ನ ತುಂಬಾನೇ ಇಷ್ಟಪಡುವಂತಹ ಅಭಿಮಾನಿ ಬಳಗ ತುಂಬಾನೇ ಇವರನ್ನ ಗೌರವ ಕೂಡ ಅವರಿಗೆ ಕೊಡುತ್ತೆ. ದರ್ಶನ್ ಅವರ ಹೆಂಡತಿ ವಿಜಯಲಕ್ಷ್ಮಿ ಸಹ ದರ್ಶನ್ ಅವರ ಬೇಗ ಬಿಡುಗಡೆಯಾಗಿ ಅವರ ಅಭಿಮಾನಿಗಳನ್ನ ಸೇರಬೇಕು ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಪರವಾಗಿ ಯಾವಾಗ್ಲೂ ಸಹ ಇದ್ದೇ ಇರುತ್ತಾರೆ ಅಂತ ಹೇಳಿ ವಿಜಯಲಕ್ಷ್ಮಿ ಅವರು ಸಹ ಮಾತನಾಡಿದ್ದಾರೆ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನ ಅಭಿಮಾನಿಗಳ ಹೆಸರನ್ನು ಅವರು ಹಿರಿಯ ಮೇಲೆ ಅಚ್ಚ ಹಾಕಿಸಿಕೊಂಡಿದ್ದಾರೆ ಇದು ಪ್ರಪ್ರಥಮ ಬಾರಿಗೆ ಬೇರೆ ಯಾವ ನಟರು ಸಹ ಈ ರೀತಿಯಾಗಿ ಮಾಡಿದರೆ ಎಲ್ಲಾ ಅಭಿಮಾನಿಗಳು ಸಹ ತಮಗೆ ಇಷ್ಟವಾದಂತಹ ನಟನ ಹೆಸರನ್ನು ತಮ್ಮ ಮೈ ಮೇಲೆ ಅಂದರೆ ಕೈ ಮೇಲೆ ಅಚ್ಚಿ ಹಾಕಿಸಿಕೊಳ್ಳುತ್ತಿದ್ದಂತಹ ಕಾಲವನ್ನು ನಾವು ನೋಡುತ್ತಾ ಇದ್ದೋ ಆದರೆ ದರ್ಶನವರು ತಮ್ಮ ಅಭಿಮಾನಿಗಳ ಹೆಸರನ್ನು ತಮ್ಮ ಹಿರಿಯ ಮೇಲೆ ಅಚ್ಚೆ ಹಾಕಿಸಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳ ಮೇಲೆ ಇರುವಂತಹ ಪ್ರೀತಿ ಎಷ್ಟಿದೆ ಏನು ಎಂಬುದನ್ನು ಅವರು ಎಲ್ಲರಿಗೂ ಸಹ ತೋರಿಸಿಕೊಟ್ಟಿದ್ದಾರೆ ದರ್ಶನ್ ಅವರು ತಮ್ಮ ಅಭಿಮಾನಿಗಳ ಹೆಸರನ್ನು ನನ್ನ ಸೆಲೆಬ್ರಿಟಿಗಳು ಅಂತ ಹೇಳಿ ಅಚ್ಚಿಯನ್ನ ಹಾಕಿಸಿಕೊಂಡಿದ್ದಾರೆ ಇದನ್ನ ನೋಡಿದಂತಹ ಪ್ರತಿಯೊಬ್ಬ ಸಿನಿ ಅಭಿಮಾನಿಗಳು ಸಹ ನೋಡಿ ಆಶ್ಚರ್ಯವನ್ನು ಪಟ್ಟಿದ್ದರು ಇಷ್ಟೇ ಅಲ್ಲದೆ ದರ್ಶನ್ ಅವರ ಅಭಿಮಾನಿಗಳಿಗಂತೂ ತುಂಬಾನೆ ಸಂತೋಷದ ಕ್ಷಣಗಳು ಇದಾಗಿತ್ತು ಏಕೆಂದರೆ ತಾವು ಇಷ್ಟಪಡುತ್ತಿದ್ದಂತಹ ಆರಾಧ್ಯ ದೈವವೇ ತಮ್ಮ ಹೆಸರನ್ನು ಹಾಕಿಸಿಕೊಂಡಂತಹ ಕ್ಷಣವನ್ನು ಇಡೀ ಅಭಿಮಾನಿ ಬಳಗವೇ ತುಂಬಾನೇ ಖುಷಿಯನ್ನ ಪಟ್ಟು ಎಲ್ಲರೂ ಸಹ ಸಂಬ್ರಮ ಪಡುವಂತೆ ಆಗಿತ್ತು.
ದರ್ಶನ್ ಅವರು ಕನ್ನಡಕ್ಕೆ ಕನ್ನಡ ಅಭಿಮಾನಕ್ಕೆ ಮನಸೊಲುತ್ತಾರೆ. ಇವರು ಕನ್ನಡ ಚಿತ್ರ ಅಂದರೆ ತುಂಬಾನೇ ಪಂಚಪ್ರಾಣ ಬೇರೆ ಭಾಷೆಯಲ್ಲಿ ನಾನು ಯಾವುದಕ್ಕೂ ಸಹ ನಾನು ಹೋಗುವುದಿಲ್ಲ ನಾನು ಮಾಡುವಂತಹ ಪ್ರತಿ ಸಿನಿಮಾಗಳು ಸಹ ನನ್ನ ಕನ್ನಡಿಗರಿಗೋಸ್ಕರ ನನ್ನ ಕನ್ನಡಿಕ್ಕಾಗಿ ನಾನು ಕನ್ನಡಿಗರಿಗಾಗಿ ಮಾತ್ರ ನಾನು ಸಿನಿಮಾವನ್ನು ಮಾಡುತ್ತೇನೆ ಹೊರತು ಬೇರೆ ಯಾವುದೋ ಇಂಡಸ್ಟ್ರಿಗೆ ನಾನು ಕೆಲಸವನ್ನು ಮಾಡುವುದಿಲ್ಲ ಅಂತ ಹೇಳಿ ಕಳಕಂಡಿತವಾಗಿ ಎಲ್ಲರ ಮುಂದೆ ಪತ್ರಿಕಾಗೋಷ್ಠಿಗಳಲ್ಲಿ ಕಡ ಖಂಡಿತವಾಗಿ ಮಾತು ಮುರಿದಂತೆ ಹೇಳುವಂತಹ ಏಕೈಕ ನಟ ಅಂದರೆ ಅದು ದರ್ಶನವರು ಮಾತ್ರ ದರ್ಶನ್ ಅವರು ನೇರವಾಗಿ ಹೇಳಿ ಬಿಡುತ್ತಾರೆ ನಾನು ಕನ್ನಡಕ್ಕಾಗಿ ಬಿಟ್ಟು ಬೇರೆ ಯಾವುದರಲ್ಲೂ ಸಹ ನಾನು ನಟನೆಯನ್ನು ಮಾಡುವುದಿಲ್ಲ ನನಗೆ ಕನ್ನಡ ಅಭಿಮಾನಿಗಳು ತುಂಬಾನೇ ಹೆಚ್ಚು ನನಗೆ ಕನ್ನಡ ದಲ್ಲಿ ಕನ್ನಡ ಅಭಿಮಾನಿಗಳು ನನಗೆ ತುಂಬಾನೇ ಪ್ರೋತ್ಸಾಹವನ್ನು ನೀಡಿದ್ದಾರೆ ನನ್ನನ್ನು ಯಾವಾಗಲೂ ಸಹ ನಂಬರ್ ಒನ್ ಸ್ಥಾನದಲ್ಲಿ ಇಟ್ಟಿದ್ದಾರೆ ಇದಕ್ಕಿಂತ ಹೆಚ್ಚಾಗಿ ನನಗೆ ಏನು ಸಹ ಬೇಡ ಆದ್ದರಿಂದ ನಾನು ಯಾವುದೇ ಇಂಡಸ್ಟ್ರಿಗೆ ನಾನು ಹೋಗುವುದಿಲ್ಲ ಅಂತ ಹೇಳಿ ದರ್ಶನವರು ಹೇಳುತ್ತಾರೆ ನನಗೆ ಏನು ಬೇಕು ಅದನ್ನೆಲ್ಲ ನನ್ನ ಕನ್ನಡ ಅಭಿಮಾನಿಗಳಿಗೆ ಕನ್ನಡ ಅಭಿಮಾನಿಗಳು ಮನೆಗೆ ಕೊಟ್ಟಿದ್ದಾರೆ ಅಂತ ಹೇಳಿ ದರ್ಶನ್ ಅವರು ಯಾವಾಗಲೂ ಸಹ ಹೇಳತ್ತಾರೆ.