ಅಭಿಮಾನಿಗಳ ದೇವ್ರು ಅಪ್ಪು ಅವರ ಪತ್ನಿಯನ್ನು ದೇವತೆಯಂತೆ ಪೂಜಿಸುವ ಜನ| 2024 puneeth rajkumar wife Ashwini puneeth rajkumar 2024
ಅಶ್ವಿನಿ ಪುನೀತ್ ರಾಜಕುಮಾರ್: ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅಭಿಮಾನಿಗಳು ದೊಡ್ಮನೆ ದೊಡ್ಮನೆ ಕುಟುಂಬ ಅನ್ನುವುದು ಒಂದು ದೇವಸ್ಥಾನ ಆ ದೇವಸ್ಥಾನದಲ್ಲಿ ಇರುವವರು ನಾವೆಲ್ಲರೂ ಸಹ ಭಕ್ತಾದಿಗಳು ಅಂತ ಹೇಳಿ ದೊಡ್ಮನೆ ಕುಟುಂಬದ ಅಭಿಮಾನಿಗಳು ಯಾವತ್ತೂ ಸಹ ಅದನ್ನು ಮರೆತಿಲ್ಲ ಅದನ್ನ ದೀರ್ಘವಾಗಿ ಅದನ್ನ ನಂಬುತ್ತಲೇ ಬಂದಿದ್ದಾರೆ .ಕುಟುಂಬದ ಬಗ್ಗೆ ಅಭಿಮಾನವನ್ನು ಇಟ್ಕೊಂಡು ಎಲ್ಲರೂ ಸಹ ಅದೇ ರೀತಿಯಾಗಿ ನಡೆದುಕೊಳ್ಳುತ್ತಾರೆ ಪುನೀತ್ […]