ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿಗಳು ರದ್ದು ಸಂಪೂರ್ಣ ಮಾಹಿತಿ 2024
ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿಗಳು ರದ್ದು ಸಂಪೂರ್ಣ ಮಾಹಿತಿ ಈ ಬಾರಿಯ ಲೋಕಸಭಾ ಚನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಏನಾಗುತ್ತದೆ: ಏಪ್ರಿಲ್ ತಿಂಗಳಲ್ಲಿ ಶುರುವಾಗುತ್ತಿರುವ ಲೋಕಸಭೆ ಚುನಾವಣೆಯು ಅನೇಕ ಗೊಂದಲ ಮತ್ತು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ತುಂಬಾನೇ ಗೊಂದಲದ ಗೂಡಾಗಿ ಎಲ್ಲರ ಮುಂದೆ ನಿಂತಿದೆ. ಕಳೆದ ವರ್ಷ 2023 ನೇ ವರ್ಷ ಕರ್ನಾಟಕದ ರಾಜ್ಯದಲ್ಲಿ ಸರ್ಕಾರವು ಕಾಂಗ್ರೆಸ್ ನ ಪಾಲಾಗಿತ್ತು ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಒಬ್ಬಂಟಿಯಾಗಿ ಸರ್ಕಾರವನ್ನು ಕೈಗೆತ್ತಿಕೊಂಡಿತ್ತು. ಆದರೆ ಈಗ […]
ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿಗಳು ರದ್ದು ಸಂಪೂರ್ಣ ಮಾಹಿತಿ 2024 Read More »