ಎಲೆಕ್ಷನ್ ಮುಗಿದ ನಂತರ ಚಿನ್ನದ ಬೆಲೆ 6 ಸಾವಿರಕ್ಕೆ ಕುಸಿತ, ಎಲೆಕ್ಷನ್ಗೂ ಚಿನ್ನದ ಬೆಲೆಗೂ ಏನು ಸಂಬಂಧ ಎಲೆಕ್ಷನ್ ಮುಗಿದ ನಂತರವೇ ಚಿನ್ನವನ್ನು ಖರೀದಿ ಮಾಡಿ ಅದಕ್ಕಿಂತ ಮುಂಚೆ ಚಿನ್ನ ಖರೀದಿ ಮಾಡಿದರೆ ನಿಮ್ಮ ಜೇಬೆಲ್ಲ ಖಾಲಿ ಖಾಲಿ 2024
ಚಿನ್ನದ ಬೆಲೆ ದಿನೇ ದಿನೇ ಹೆಚ್ಚಾಗುತ್ತಾ ಇರೋದಕ್ಕೆ ಕಾರಣ ಎಲೆಕ್ಷನ್ ಪ್ರತಿಯೊಬ್ಬರಿಗೂ ಸಹ ಚಿನ್ನ ಖರೀದಿ ಮಾಡಬೇಕಂದ್ರೆ ತುಂಬಾನೇ ಇಷ್ಟ ಅದರಲ್ಲಿಯೂ ಸಹ ಚಿನ್ನ ಅಂದ್ರೆ ಮಹಿಳೆಯರಿಗೆ ಪಂಚಪ್ರಾಣ ಅದೆಷ್ಟೇ ಚಿನ್ನ ಇದ್ದರೂ ಕೂಡ ಇನ್ನೂ ಕೂಡ ಚಿನ್ನ ಖರೀದಿಯನ್ನು ಮಾಡಬೇಕು. ಹೊಸದಾದ ಡಿಸೈನ್ಗಳನ್ನ ಮಾಡಿಸಿ ಚಿನ್ನವನ್ನು ಆಕರ್ಷಯುತವಾಗಿ ಹಾಕಿಕೊಳ್ಳಬೇಕೆಂದರೆ ಮಹಿಳೆಯರಿಗೆ ತುಂಬಾನೇ ಪ್ರಾಣ ಹಾಗಂತ ಹೇಳಿ ಪುರುಷರಿಗೆ ಚಿನ್ನದ ಮೇಲೆ ಕ್ರೇಜ್ ಇಲ್ಲ ಅಂತ ಹೇಳಿ […]