ಅಮೃತದಾರೆ ಧಾರಾವಾಹಿಯ ಛಾಯಾಸಿಂಗ್ ಹಾಗೂ ರಾಜೇಶ್ ಅವರ ರಿಯಲ್ ಜೋಡಿ; ಗೌತಮ್ ದಿವಾನ್ ಭೂಮಿಕಾ, 2024 gowtham divan bhumika amrutha dhare, krishna, ಕೃಷ್ಣ amrutha dhare today episode, ಅಮೃತಧಾರೆ ಹಿಂದಿನ ಸಂಚಿಕೆ
ಅಮೃತ ಧಾರೆ: ಅಮೃತಧಾರೆ ಧಾರಾವಾಹಿ ಶುರು ಆದಾಗಿನಿಂದಲೂ ಸಹ ಈ ಧಾರಾವಾಹಿಯ ಬಗ್ಗೆ ಯಾವಾಗಲೂ ಒಳ್ಳೆಯ ಪಾಸಿಟಿವ್ ರೆಸ್ಪಾನ್ಸ್ ಗಳು ಬರ್ತಾನೆ ಇದಾವೆ. ಅಮೃತಧಾರೆಯಲ್ಲಿ ಛಾಯಾಸಿಂಗ್ ಹಾಗೂ ರಾಜೇಶ್ ಅವರ ಅಭಿನಯ ತುಂಬಾನೇ ಒಳ್ಳೆಯ ರೀತಿಯಾಗಿ ಮೂಡಿ ಬರುತ್ತಾ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಈ ಎರಡು ಪಾತ್ರಗಳು ಸಹ ಗೆದ್ದಿವೆ. ಛಾಯಾಸಿಂಗ್ ಅವರು ಅಮೃತದಾರೆ ಧಾರಾವಾಹಿಯಲ್ಲಿ ಭೂಮಿಕಾ ಅನ್ನುವಂತಹ ಪಾತ್ರವನ್ನು ಮಾಡ್ತಾ ಇದ್ದಾರೆ. ಭೂಮಿಕಾ ಬಡ ಕುಟುಂಬದ ಹೆಣ್ಣು ಮಗಳಾಗಿ ಸ್ವಾಭಿಮಾನಿಯಾಗಿ […]