RCB ಗಾಗಿ ಎರಡು ತಿಂಗಳ ಮಗು ಹಾಗೂ ತನ್ನ ಹೆಂಡತಿಯ ಹುಟ್ಟುಹಬ್ಬವನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ|2024 virat kohli anushka sharma birthaday rcb team play off
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ: ಕ್ರಿಕೆಟ್ ಲೋಕದಲ್ಲಿಯೇ ಕಿಂಗ್ ಎಂದು ಕರೆಸಿ ಕೊಳ್ಳುವಂತಹ ಏಕೈಕ ಆಟಗಾರ ಅದುವೇ ವಿರಾಟ್ ಕೊಹ್ಲಿ. ಸಚಿನ್ ತೆಂಡೂಲ್ಕರ್ ಅವರನ್ನು ಗಾಡ್ ಆಫ್ ಕ್ರಿಕೆಟ್ ಎಂದು ಕರೆಯುತ್ತಾರೆ. ಕ್ರಿಕೆಟ್ನ ರಾಜ ಅಂತ ಹೇಳಿ ವಿರಾಟ್ ಕೊಹ್ಲಿ ಅವರನ್ನು ಕರೆಯುತ್ತಾರೆ. ಅಭಿಮಾನಿಗಳು ಸಹ ಅಪಾರವಾಗಿರುವಂತಹ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಇವರು ಸಂಪಾದಿಸಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಯಾರಿಗೂ ಇಲ್ಲದಷ್ಟು ಫಾಲೋಯಿಂಗ್ ಈ ವಿರಾಟ್ ಕೊಹ್ಲಿ ಅವರಿಗೆ ಇದೆ. 268M […]