ಐಪಿಎಲ್ ನಲ್ಲಿ ಪವರ್ ಪ್ಲೇ ಮೂರು ಮ್ಯಾಚ್ಗಳು ಯಾವ ರೀತಿಯಾಗಿ ಯಾವ ಯಾವ ತಂಡದಲ್ಲಿ ಇರುವಂತಹ ಆರ್ಡರ್ನಲ್ಲಿ ಹೇಗೆ ಯಾರ ಯಾರ ನಡೆಯುತ್ತೆ ಅನ್ನುವ ಸಂಪೂರ್ಣ ವಿವರ 2024;
ಪ್ಲೇ ಆಫ್ ಎಂದರೇನು? ಐಪಿಎಲ್ ನಲ್ಲಿ ಪವರ್ ಪ್ಲೇ ಗೆ ತಲುಪುವ ಹಂತವನ್ನು ದೊಡ್ಡ ಮಟ್ಟದ ಸಾಧನೆ ಅಂತ ಹೇಳಿ ಕ್ರಿಕೆಟ್ ಲೋಕದ ಜಗತ್ತಿನಲ್ಲಿ ಹೇಳಲಾಗುತ್ತೆ ಪ್ರತಿಯೊಂದು ತಂಡವು ಪವರ್ ಪ್ಲೇಗೆ ಹೋಗ ಬೇಕೆಂಬುವ ಆಸೆಯನ್ನ ಹೊತ್ತು ಪ್ರತಿ ತಂಡವು ಸಹ ಐಪಿಎಲ್ ನನ್ನು ಪ್ರಾರಂಭ ಮಾಡುತ್ತವೆ. ಐಪಿಎಲ್ ನಲ್ಲಿ ಪ್ರತಿ ತಂಡವು ಸಹ ನಾವು ಮತ್ತು ನಮ್ಮ ತಂಡವು ಪವರ್ ಪ್ಲೇ ಗೆ ಹೋಗಲೇಬೇಕು ಅನ್ನುವಂತಹ ಆಸೆಯನ್ನು ಹೊತ್ತುಕೊಂಡು […]