ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಹಾಗೂ ಡಾಕ್ಟರ್ ಸಿ ಎನ್ ಮಂಜುನಾಥ್ ಇವರಿಬ್ಬರಲ್ಲಿ ನಿಮ್ಮ ಮತ ಯಾರಿಗೆ 2024
ಬೆಂಗಳೂರು ಗ್ರಾಮಾಂತರ: ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಹಾಗೂ ಮಂಜುನಾಥ್ ಪ್ರತಿ ವರ್ಷವೂ ಸಹ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ತುಂಬಾನೇ ಸದ್ದು ಮಾಡ್ತಾ ಇರಲಿಲ್ಲ. ಏನೋ ಆ ಕ್ಷೇತ್ರದಲ್ಲಿ ಎಲೆಕ್ಷನ್ ನಡಿಬೇಕು ನಡಿತಾ ಇತ್ತು ಆದರೆ ಈ ಬಾರಿ ಆ ರೀತಿಯಲ್ಲ ಈ ಬಾರಿ ಒಂದು ಯುದ್ಧವೇ ಅನ್ನುವಂತೆ ಎಲೆಕ್ಷನ್ ನಡಿತಾ ಇದೆ. ಡಿಕೆ ಸುರೇಶ್ ಹಾಗೂ ಮಂಜುನಾಥ್ ಇಬ್ಬರು ಸಹ […]