ಯುವ ಸಿನಿಮಾದ TOTAL ಮೂವಿ ಕಲೆಕ್ಷನ್, ಯುವ ರಾಜಕುಮಾರ್ ಮೊದಲ ಸಿನಿಮಾ yuva rajkumar first movie collection 2024
Yuvaraj Kumar ಅವರ ಮೊದಲನೇ ಚಿತ್ರ ಯುವ ಸಿನಿಮಾದ ಕಲೆಕ್ಷನ್ ದೊಡ್ಮನೆ ವಂಶದ ಕುಡಿ ಯುವರಾಜ್ ಕುಮಾರ್ ಅವರು ಯುವ ಅನ್ನುವ ಸಿನಿಮಾವನ್ನು ಯಾವಾಗ ಶುರು ಮಾಡಿದ್ರು ಅಲ್ಲಿಂದ ಇಲ್ಲಿಯವರೆಗೂ ಸಹ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಂತೂ ತುಂಬಾನೇ ಹಬ್ಬದ ವಾತಾವರಣವನ್ನೇ ಸೃಷ್ಟಿಯನ್ನು ಮಾಡಿದ್ದರು. ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನ ಯುವ ನಲ್ಲಿ ನೋಡಲು ಎಲ್ಲರೂ ಸಹ ಕಾತುರವನ್ನ ಬಯಕೆಯನ್ನ ಮಾಡಿದ್ರು ಯುವ ಯುವ ಅಂತ […]