ನಾವು ಪ್ಲೇ ಆಫ್ ಗೆ ಹೋಗಲು ಇನ್ನು ಕೂಡ ಚಾನ್ಸ್ ಇದೆ; RCB ಟೀಮ್ ಗೆಲ್ಲಲು ಇನ್ನು 4 ಮ್ಯಾಚ್ ಗೆದ್ದರೆ ಸಾಕು rcb team play off virat kohli 2024
RCB ತಂಡಕ್ಕೆ ಇನ್ನು ಕೂಡ ಚಾನ್ಸ್ ಇದೆ: ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್ ಗೆ ಹೋಗಲು ಇನ್ನೂ ಕೂಡ ತುಂಬಾನೇ ಚಾನ್ಸ್ ಇದೆ. ಆರ್‌ಸಿಬಿ ತಂಡ ಈಗ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ ಐಪಿಎಲ್ ನಲ್ಲಿ ಟೋಟಲ್ 10 ತಂಡಗಳು ಇದಾವೆ 10 ತಂಡಗಳಲ್ಲಿ ಕಳಪೆ ಪ್ರದರ್ಶನವನ್ನ ಆರ್‌ಸಿಬಿ ತಂಡ ಈ ಸಲದ ಸೀಸನ್ ನಲ್ಲಿ ಕೊಟ್ಟು ಆರ್‌ಸಿಬಿ ತಂಡ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಕಳೆದ ಎರಡು ಮ್ಯಾಚ್ […]