ಯಾರ ದೃಷ್ಟಿ ತಾಕದೇ ಅಂದಿನಿಂದ ಇಂದಿನವರೆಗೂ ಸ್ನೇಹಕ್ಕೆ ನಿಜವಾದ ಅರ್ಥ ಕೊಡುವ ಸ್ನೇಹ ಎಂದರೆ ಅದು ಶಿವಣ್ಣ ಮತ್ತು ರವಿಚಂದ್ರನ್ ಮಾತ್ರ 2024 shivanna shivarajkumar ravichandran
ರವಿಚಂದ್ರನ್ ಮತ್ತು ಶಿವಣ್ಣ ಸ್ನೇಹ: ಇಬ್ಬರು ಕೂಡ ತುಂಬಾನೇ ಸ್ನೇಹ ಜೀವಿಗಳು. ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರು ಸ್ನೇಹಕ್ಕೆ ಯಾವತ್ತೂ ಕೂಡ ಒಳ್ಳೆಯ ರೀತಿಯಲ್ಲಿ ಅವರು ಬೆಲೆಯನ್ನು ಕೊಡುತ್ತಾರೆ ಇಬ್ಬರು ಸಹ ಸ್ನೇಹಜೀವಿಗಳು. ರವಿಚಂದ್ರನ್ ಅವರು ಹಾಗೆ ಶಿವಣ್ಣ ಇಬ್ಬರ ಜೋಡಿ ಮೂಡಿ ಬಂದಂತಹ ಒಂದು ಸಿನಿಮಾ ಎಂದರೆ ಕೋದಂಡರಾಮ ಕೋದಂಡರಾಮ ಸಿನಿಮಾದಲ್ಲಿ ಇಬ್ಬರು ಕೂಡ ಒಳ್ಳೆಯ ಸ್ನೇಹಿತರಾಗಿ ಒಬ್ಬರು ಇನ್ನೊಬ್ಬರನ್ನು ಬಿಟ್ಟುಕೊಡದಂತಹ […]