ಯೂಟ್ಯೂಬ್ ನಲ್ಲಿ ಪ್ರಪ್ರಥಮ ಬಾರಿಗೆ ದಾಖಲೆ ಬರೆದ ಕ್ರಿಶ್ಚಿಯನ್ ರೆನಾಲ್ಡೊ ಕೇವಲ 12 ಗಂಟೆಗಳಲ್ಲಿ ಒಂದು ಕೋಟಿ ಸಬ್ಸ್ಕ್ರೈಬರ್ ಪಡೆದ ಮೊದಲ ಯೂಟ್ಯೂಬರ್ cristiano
ಕ್ರಿಶ್ಚಿಯನ್ ರೆನಾಲ್ಡೋ ಸಾಧನೆಯ ಮೈಲಿಗಲ್ಲು ಯೂಟ್ಯೂಬ್ ನಲ್ಲಿ ಮೊದಲ ಬಾರಿ ಈ ರೀತಿಯ ಸಾಧನೆ ಮಾಡಿದ್ದು ಇವರು ಮಾತ್ರ. 12 ಗಂಟೆಯಲ್ಲಿ 1 ಕೋಟಿ subscribers ಪಡೆದ ಮೊದಲಿಗ . ಯೂಟ್ಯೂಬ್ ನಲ್ಲಿ ಒಂದು ಸಾವಿರ ಸುಬ್ಸ್ಕ್ರೈಬರ್ 4000 ಗಂಟೆಯನ್ನು ಮಾಡಲು ಅದೆಷ್ಟೋ ಜನ ವರ್ಚಾನು ಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತಾರೆ ಆದರೆ ಒಬ್ಬ ಫುಟ್ಬಾಲ್ ನ ಪ್ಲೇಯರ್ ಒಂದೇ ದಿನದಲ್ಲಿ ಸುಮಾರು 12 ಗಂಟೆಗಳಲ್ಲಿ ಒಂದು ಕೋಟಿ ಸುಬ್ಸ್ಕ್ರೈಬರ್ ನ ಪಡೆಯುವಂಥದ್ದು ಇದು ತಮಾಷೆ ವಿಚಾರವೇ ಅಲ್ಲ […]