ಉಪೇಂದ್ರ ಮಗ ಆಯುಷ್ ತಂದೆ ಸಹಾಯ ಬೇಕಾಗಿಲ್ಲ ಎಂದು ಸೋಸಿಷಿಯಲ್ ಮೀಡಿಯಾದಲ್ಲಿ ಫಸ್ಟ್ ರಿಯಾಕ್ಷನ್ 2024 upendra son ayush
ಉಪೇಂದ್ರ ಮಗ ಆಯುಷ್ : ಕರ್ನಾಟಕದ ಬುದ್ಧಿವಂತ ಉಪೇಂದ್ರ ಮಗ ಆಯುಷ್ ಉಪೇಂದ್ರ ಯಾವುದೇ ಒಂದು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಆ ವ್ಯಕ್ತಿಯು ಮಾಡಿದಾಗ ಎಲ್ಲರ ಗಮನ ಹೋಗುವುದು ಅವರ ಕುಟುಂಬದ ಬಗ್ಗೆ ಆ ಕುಟುಂಬದಲ್ಲಿ ಅವರ ಮಕ್ಕಳನ್ನ ಅವರು ಯಾವ ರೀತಿಯಾಗಿ ನೋಡ್ತಾರೆ ಅನ್ನುವಂತಹ ದೃಷ್ಟಿಯಿಂದ ಎಲ್ಲರೂ ಸಹ ಮಾತನಾಡುತ್ತಾರೆ. ಏನಂತ ಹೇಳಿ ಅಂದರೆ ತಂದೆ ತುಂಬಾನೇ ದೊಡ್ಡ ಮಟ್ಟದಲ್ಲಿ ಸಾಧನೆಯನ್ನ ಮಾಡಿದ್ದಾರೆ ಅದೇ ಹಾದಿಯನ್ನ ಹಿಡಿದು ಅಂದರೆ […]