ದರ್ಶನ್ ಪುತ್ರ ವಿನೀಶ್ ಸಿನಿಮಾಕ್ಕಾಗಿ ತಯಾರಿ ಅಭಿಮಾನಿಗಳಿಗೆ ಹಬ್ಬದ ಔತಣ| ಮಗನ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ದರ್ಶನ್ 2024 d boss challenging star darshan son veenish
ದರ್ಶನ್ ಮಗ ವಿನೀಶ್ ಸಿನಿಮಾ ತಯಾರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ದರ್ಶನ್ ತುಂಬಾನೇ ಕಷ್ಟದಿಂದ ಮೇಲೆ ಸಿನಿಮಾ ರಂಗದಲ್ಲಿ ತುಂಬಾನೇ ಹೆಸರು ಮಾಡಿದಂತಹ ನಟ ಅಂತ ಹೇಳಬಹುದು ದರ್ಶನ್ ಅವರು ತುಂಬಾನೇ ಖ್ಯಾತ ತೂಗುದೀಪ್ ಅವರ ಮಗ. ತೂಗುದೀಪ ಅವರು ರಾಜಕುಮಾರ ಅವರ ಕಾಲದಿಂದಲೂ ಸಹ ತುಂಬಾನೇ ಹೆಸರನ್ನ ಮಾಡಿರುವಂತಹ ನಟ ಇವರು ತುಂಬಾನೇ ಖಡನಾಯಕನಾಗಿ ಪಾತ್ರವನ್ನು ತುಂಬಾನೇ ಅದ್ಭುತವಾಗಿ ಕಾರ್ಯವನ್ನು ನಿರ್ವಹಿಸುತ್ತ ತುಂಬಾನೇ […]